Learn with Anil · Karnataka Police SI PYQsPractise online →Subscribe ₹149

Karnataka PSI General Science & Technology previous year questions with answers

Every General Science & Technology question asked in the Karnataka Police SI papers on this site, grouped by topic. Answers come from KEA's final keys; each has a short explanation (free here for a sample, all of them in the practice app).

ಕರ್ನಾಟಕ ಪಿಎಸ್‌ಐ ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ — ಹಿಂದಿನ ವರ್ಷದ ಪ್ರಶ್ನೆಗಳು, ಉತ್ತರಗಳು ಮತ್ತು ವಿವರಣೆಗಳೊಂದಿಗೆ.

Practise General Science & Technology online

Physics

  1. PSI Oct 2024 · P2 · Q35 · General Science & Technology · Physics

    Here are three statements related to the reflection of light by plane mirrors. i) Reflection of light from a plane mirror is an example for irregular reflection. ii) A plane mirror forms only a single image of an object. iii) By varying the angle between two plane mirrors, different number of images of an object can be obtained. Choose the correct option related to the above statements.

    1. Statement (i) is correct but (ii) and (iii) are wrong
    2. Statement (i) is wrong but (ii) and (iii) are correct
    3. Statements (i) and (ii) are correct but (iii) is wrong
    4. Statements (i) and (iii) are correct but (ii) is wrong

    ಸಮತಲ ದರ್ಪಣದಲ್ಲಿ (plane mirror) ಬೆಳಕಿನ ಪ್ರತಿಫಲನಕ್ಕೆ ಸಂಬಂಧಿಸಿದಂತೆ ಇಲ್ಲಿ ಮೂರು ಹೇಳಿಕೆಗಳನ್ನು ನೀಡಲಾಗಿದೆ. i) ಒಂದು ಸಮತಲ ದರ್ಪಣದಲ್ಲಿ ಬೆಳಕಿನ ಪ್ರತಿಫಲನವು ಅಸಮರ್ಪಕ ಪ್ರತಿಫಲನಕ್ಕೆ ಉದಾಹರಣೆಯಾಗಿದೆ. ii) ಸಮತಲ ದರ್ಪಣವು ಒಂದು ವಸ್ತುವಿನ ಏಕ ಪ್ರತಿಬಿಂಬವನ್ನು ಮೂಡಿಸುತ್ತದೆ. iii) ಎರಡು ಸಮತಲ ದರ್ಪಣಗಳ ನಡುವಿನ ಕೋನವನ್ನು ಬದಲಾಯಿಸುವುದರಿಂದ ಒಂದು ವಸ್ತುವಿನ ಬಹುಸಂಖ್ಯೆಯ ಪ್ರತಿಬಿಂಬಗಳನ್ನು ಪಡೆಯಬಹುದು. ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿರಿ.

    1. ಹೇಳಿಕೆ (i) ಸರಿಯಾಗಿದೆ ಆದರೆ (ii) ಮತ್ತು (iii) ತಪ್ಪಾಗಿವೆ
    2. ಹೇಳಿಕೆ (i) ತಪ್ಪಾಗಿದೆ ಆದರೆ (ii) ಮತ್ತು (iii) ಸರಿಯಾಗಿವೆ
    3. ಹೇಳಿಕೆ (i) ಮತ್ತು (ii) ಸರಿಯಾಗಿವೆ ಆದರೆ (iii) ತಪ್ಪಾಗಿದೆ
    4. ಹೇಳಿಕೆ (i) ಮತ್ತು (iii) ಸರಿಯಾಗಿವೆ ಆದರೆ (ii) ತಪ್ಪಾಗಿದೆ
    Show answer

    Answer: (2) Statement (i) is wrong but (ii) and (iii) are correct

    ಉತ್ತರ: (2) ಹೇಳಿಕೆ (i) ತಪ್ಪಾಗಿದೆ ಆದರೆ (ii) ಮತ್ತು (iii) ಸರಿಯಾಗಿವೆ

    Explanation: open it in the practice app. It needs the ₹149 All-in-One Pass: one payment for every exam on the site.

  2. PSI Oct 2024 · P2 · Q37 · General Science & Technology · Physics

    An object is lifted from point A to point B against gravity along four different paths as shown in the figures. Pick the correct option among the following.

    Figure for question 37
    1. Work done to lift the object in all the four cases is equal
    2. Work done to lift the object is maximum for b and c
    3. Work done is minimum for a
    4. Work done is maximum for d

    ಒಂದು ವಸ್ತುವನ್ನು ಗುರುತ್ವಕ್ಕೆ ವಿರುದ್ಧವಾಗಿ ಬಿಂದು A ನಿಂದ ಬಿಂದು B ಗೆ ನಾಲ್ಕು ವಿವಿಧ ದಾರಿಗಳಲ್ಲಿ ಎತ್ತಿರುವುದನ್ನು ತೋರಿಸಲಾಗಿದೆ. ಕೆಳಗಿನವುಗಳಲ್ಲಿ ಸರಿಯಾದ ಆಯ್ಕೆಯನ್ನು ಗುರುತಿಸಿ.

    1. ವಸ್ತುವನ್ನು ಎತ್ತಲು ಮಾಡಿದ ಕೆಲಸ ನಾಲ್ಕೂ ಸಂದರ್ಭದಲ್ಲಿ ಸಮನಾಗಿರುತ್ತದೆ.
    2. b ಮತ್ತು c ಸಂದರ್ಭದಲ್ಲಿ ಮಾಡಿದ ಕೆಲಸ ಗರಿಷ್ಠವಾಗಿರುತ್ತದೆ.
    3. a ನಲ್ಲಿ ಮಾಡಿದ ಕೆಲಸ ಕನಿಷ್ಠವಾಗಿರುತ್ತದೆ.
    4. d ನಲ್ಲಿ ಮಾಡಿದ ಕೆಲಸ ಗರಿಷ್ಠವಾಗಿರುತ್ತದೆ.
    Show answer

    Answer: (1) Work done to lift the object in all the four cases is equal

    ಉತ್ತರ: (1) ವಸ್ತುವನ್ನು ಎತ್ತಲು ಮಾಡಿದ ಕೆಲಸ ನಾಲ್ಕೂ ಸಂದರ್ಭದಲ್ಲಿ ಸಮನಾಗಿರುತ್ತದೆ.

    Explanation: open it in the practice app. It needs the ₹149 All-in-One Pass: one payment for every exam on the site.

  3. PSI Oct 2024 · P2 · Q38 · General Science & Technology · Physics

    The ice point and boiling point of water in different temperature scales are as shown below:

    Temperature ScaleIce PointBoiling Point
    a) Celsius scale0°C100°C
    b) Fahrenheit Scale32°F222°F
    c) Kelvin Scale273 K373 K

    Temperature scales with correct ice point and boiling point are

    1. a, b and c
    2. a and b
    3. b and c
    4. a and c

    ನೀರಿನ ಘನೀಕರಣ ಬಿಂದು ಮತ್ತು ಕುದಿಯುವ ಬಿಂದು ಬೇರೆ ಬೇರೆ ತಾಪಮಾನ ಮಾಪನಗಳಲ್ಲಿ ಕೆಳಕಂಡಂತಿವೆ.

    ತಾಪಮಾನ ಮಾಪನಘನೀಕರಣ ಬಿಂದುಕುದಿಯುವ ಬಿಂದು
    a) ಸೆಲ್ಸಿಯಸ್ ಮಾಪನ0°C100°C
    b) ಫ್ಯಾರೆನ್‌ಹೈಟ್ ಮಾಪನ32°F222°F
    c) ಕೆಲ್ವಿನ್ ಮಾಪನ273 K373 K

    ನೀರಿನ ಘನೀಕರಣ ಬಿಂದು ಮತ್ತು ಕುದಿಯುವ ಬಿಂದು ಹೊಂದಿರುವ ಸರಿಯಾದ ತಾಪಮಾನ ಮಾಪನಗಳು,

    1. a, b ಮತ್ತು c
    2. a ಮತ್ತು b
    3. b ಮತ್ತು c
    4. a ಮತ್ತು c
    Show answer

    Answer: (4) a and c

    ಉತ್ತರ: (4) a ಮತ್ತು c

    Explanation: open it in the practice app. It needs the ₹149 All-in-One Pass: one payment for every exam on the site.

  4. PSI Oct 2024 · P2 · Q42 · General Science & Technology · Physics

    Consider the following statements: Statement-I: The resistivity of a material does not depend on the nature of the substance and temperature. Statement-II: The resistivity of a substance is a characteristic property of the material of the substance. Which one of the following is correct with respect to the above statements?

    1. Both Statement-I and Statement-II are true and Statement-II is the correct explanation of Statement-I
    2. Both Statement-I and Statement-II are true and Statement-II is not the correct explanation of Statement-I
    3. Statement-I is true and Statement-II is false
    4. Statement-I is false and Statement-II is true

    ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿರಿ. ಹೇಳಿಕೆ I: ದ್ರವ್ಯಗಳ ರೋಧಕತೆಯು ವಸ್ತುಗಳ ಗುಣಧರ್ಮ ಮತ್ತು ತಾಪಮಾನಗಳ ಮೇಲೆ ಅವಲಂಬಿತವಾಗಿರುವುದಿಲ್ಲ. ಹೇಳಿಕೆ II: ರೋಧಕತೆಯು ಒಂದು ವಸ್ತುವಿನ ದ್ರವ್ಯದ ಗುಣಾತ್ಮಕ ಲಕ್ಷಣವಾಗಿದೆ. ಮೇಲಿನ ಹೇಳಿಕೆಗೆ ಸಂಬಂಧಪಟ್ಟಂತೆ ಯಾವುದು ಸರಿಯಾಗಿದೆ?

    1. ಹೇಳಿಕೆ I ಮತ್ತು ಹೇಳಿಕೆ II ಸರಿಯಾಗಿದ್ದು ಮತ್ತು ಹೇಳಿಕೆ II, ಹೇಳಿಕೆ I ರ ಸರಿಯಾದ ವಿವರಣೆಯಾಗಿದೆ.
    2. ಹೇಳಿಕೆ I ಮತ್ತು ಹೇಳಿಕೆ II ಸರಿಯಾಗಿದ್ದು ಮತ್ತು ಹೇಳಿಕೆ II, ಹೇಳಿಕೆ I ರ ಸರಿಯಾದ ವಿವರಣೆಯಾಗಿಲ್ಲ.
    3. ಹೇಳಿಕೆ I ಸರಿಯಾಗಿದೆ ಮತ್ತು ಹೇಳಿಕೆ II ತಪ್ಪಾಗಿದೆ.
    4. ಹೇಳಿಕೆ I ತಪ್ಪಾಗಿದೆ ಮತ್ತು ಹೇಳಿಕೆ II ಸರಿಯಾಗಿದೆ.
    Show answer

    Answer: (4) Statement-I is false and Statement-II is true

    ಉತ್ತರ: (4) ಹೇಳಿಕೆ I ತಪ್ಪಾಗಿದೆ ಮತ್ತು ಹೇಳಿಕೆ II ಸರಿಯಾಗಿದೆ.

    Explanation: open it in the practice app. It needs the ₹149 All-in-One Pass: one payment for every exam on the site.

  5. PSI Oct 2024 · P2 · Q49 · General Science & Technology · Physics

    Consider the following statements: Statement I: It is always easier to roll a body than to slide it over another. Statement II: The rolling friction is smaller than the sliding friction. Choose the correct option with respect to the above statements.

    1. Both the statements are wrong
    2. Statement I is correct but Statement II is wrong
    3. Statement I is wrong but Statement II is correct
    4. Both the statements are correct

    ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿರಿ. ಹೇಳಿಕೆ I: ಒಂದು ವಸ್ತುವನ್ನು ಮತ್ತೊಂದು ವಸ್ತುವಿನ ಮೇಲೆ ಜಾರಿಸು(slide)ವುದಕ್ಕಿಂತ ಉರುಳಿಸು(roll)ವುದು ಸದಾ ಸುಲಭ. ಹೇಳಿಕೆ II: ಉರುಳಿಸುವಿಕೆಯ ಘರ್ಷಣೆಯು, ಜಾರಿಸುವಿಕೆಯ ಘರ್ಷಣೆಗಿಂತ ಸಣ್ಣದಾಗಿರುತ್ತದೆ. ಮೇಲಿನ ಹೇಳಿಕೆಗೆ ಸಂಬಂಧಿಸಿದಂತೆ, ಸರಿಯಾದ ಆಯ್ಕೆಯನ್ನು ಆರಿಸಿರಿ.

    1. ಎರಡೂ ಹೇಳಿಕೆಗಳು ತಪ್ಪಾಗಿವೆ.
    2. I ನೇ ಹೇಳಿಕೆಯು ಸರಿಯಾಗಿದೆ ಆದರೆ II ನೇ ಹೇಳಿಕೆ ತಪ್ಪಾಗಿದೆ.
    3. I ನೇ ಹೇಳಿಕೆ ತಪ್ಪಾಗಿದೆ ಆದರೆ II ನೇ ಹೇಳಿಕೆ ಸರಿಯಾಗಿದೆ.
    4. ಎರಡೂ ಹೇಳಿಕೆಗಳು ಸರಿಯಾಗಿವೆ.
    Show answer

    Answer: (4) Both the statements are correct

    ಉತ್ತರ: (4) ಎರಡೂ ಹೇಳಿಕೆಗಳು ಸರಿಯಾಗಿವೆ.

    Explanation: open it in the practice app. It needs the ₹149 All-in-One Pass: one payment for every exam on the site.

  6. PSI Jan 2024 · P2 · Q43 · General Science & Technology · Physics

    The loss in the signal power as light travels down the fiber is called

    1. Attenuation
    2. Propagation
    3. Scattering
    4. Interruption

    ಫೈಬರ್‌ನ ಮೂಲಕ ಬೆಳಕು ಚಲಿಸಿದಾಗ ಸಿಗ್ನಲ್ ಪವರ್ ಕಳೆದು ಹೋಗುವುದಕ್ಕೆ ಏನೆಂದು ಕರೆಯುತ್ತಾರೆ ?

    1. ಕ್ಷೀಣಿಸುವಿಕೆ
    2. ಪ್ರಸರಣ
    3. ಚದರುವಿಕೆ
    4. ಅಡಚಣೆ
    Show answer

    Answer: (1) Attenuation

    ಉತ್ತರ: (1) ಕ್ಷೀಣಿಸುವಿಕೆ

    Explanation: open it in the practice app. It needs the ₹149 All-in-One Pass: one payment for every exam on the site.

Chemistry

  1. PSI Oct 2024 · P2 · Q39 · General Science & Technology · Chemistry

    Soft drinks beverages are usually stored in PET bottles. Expand PET.

    1. Poly ethylene terephthalate
    2. Poly ethyl toluene
    3. Propyl ethyl terephthalate
    4. Phenyl ethanyl terephthalate

    ಲಘು ಪಾನೀಯಗಳನ್ನು (Soft drinks) ಸಾಧಾರಣವಾಗಿ ಪೆಟ್ (PET) ಬಾಟಲುಗಳಲ್ಲಿ ತುಂಬಿಸಿಡಲಾಗುತ್ತದೆ. ಪೆಟ್ (PET) ಪೂರ್ಣ ರೂಪವೇನು?

    1. ಪಾಲಿ ಎಥೆಲೀನ್ ಟೆರಾಫ್ತಾಲೇಟ್
    2. ಪಾಲಿ ಈಥೈಲ್ ಟಾಲ್ಯೂನ್
    3. ಪ್ರೊಪೈಲ್ ಈಥೈಲ್ ಟೆರಾಫ್ತಾಲೇಟ್
    4. ಫಿನೈಲ್ ಈಥನೈಲ್ ಟೆರಾಫ್ತಾಲೇಟ್
    Show answer

    Answer: (1) Poly ethylene terephthalate

    ಉತ್ತರ: (1) ಪಾಲಿ ಎಥೆಲೀನ್ ಟೆರಾಫ್ತಾಲೇಟ್

    Explanation: open it in the practice app. It needs the ₹149 All-in-One Pass: one payment for every exam on the site.

  2. PSI Oct 2024 · P2 · Q41 · General Science & Technology · Chemistry

    Consider the following statements: Statement-I: Acid rain has a pH less than 5.6. Statement-II: Acid rain consists of acids like nitric acid and sulphuric acid in it. Which one of the following is correct with respect to the above statements?

    1. Both Statement-I and Statement-II are correct and Statement-II explains Statement-I
    2. Both Statements-I and II are correct but Statement-II does not explain Statement-I
    3. Statement-I is correct but Statement-II is incorrect
    4. Statement-I is incorrect but Statement-II is correct

    ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿರಿ. ಹೇಳಿಕೆ - I: ಆ್ಯಸಿಡ್ ಮಳೆಯಲ್ಲಿ pH 5.6 ಗಿಂತ ಕಡಿಮೆ ಇರುತ್ತದೆ. ಹೇಳಿಕೆ - II: ಆ್ಯಸಿಡ್ ಮಳೆಯಲ್ಲಿ ನೈಟ್ರಿಕ್ ಆ್ಯಸಿಡ್ ಮತ್ತು ಸಲ್ಫ್ಯೂರಿಕ್ ಆ್ಯಸಿಡ್‌ನಂತಹ ಆ್ಯಸಿಡ್‌ಗಳನ್ನು ಒಳಗೊಂಡಿರುತ್ತವೆ. ಮೇಲಿನ ಹೇಳಿಕೆಗೆ ಸಂಬಂಧಪಟ್ಟಂತೆ ಯಾವುದು ಸರಿಯಾಗಿದೆ?

    1. I ಮತ್ತು II ಹೇಳಿಕೆಗಳು ಸರಿಯಾಗಿವೆ. ಮತ್ತು II ನೇ ಹೇಳಿಕೆಯು I ನೇ ಹೇಳಿಕೆಯನ್ನು ವಿವರಿಸುತ್ತದೆ.
    2. I ಮತ್ತು II ಹೇಳಿಕೆಗಳು ಸರಿಯಾಗಿವೆ. ಆದರೆ II ನೇ ಹೇಳಿಕೆ I ನೇ ಹೇಳಿಕೆಯನ್ನು ವಿವರಿಸುವುದಿಲ್ಲ.
    3. ಹೇಳಿಕೆ I ಸರಿಯಾಗಿದೆ. ಆದರೆ ಹೇಳಿಕೆ II ತಪ್ಪಾಗಿದೆ.
    4. ಹೇಳಿಕೆ I ಸರಿಯಾಗಿಲ್ಲ ಆದರೆ ಹೇಳಿಕೆ II ಸರಿಯಾಗಿದೆ.
    Show answer

    Answer: (1) Both Statement-I and Statement-II are correct and Statement-II explains Statement-I

    ಉತ್ತರ: (1) I ಮತ್ತು II ಹೇಳಿಕೆಗಳು ಸರಿಯಾಗಿವೆ. ಮತ್ತು II ನೇ ಹೇಳಿಕೆಯು I ನೇ ಹೇಳಿಕೆಯನ್ನು ವಿವರಿಸುತ್ತದೆ.

    Explanation: open it in the practice app. It needs the ₹149 All-in-One Pass: one payment for every exam on the site.

  3. PSI Oct 2024 · P2 · Q50 · General Science & Technology · Chemistry

    Prevention of corrosion is of prime importance. It not only saves money but also helps in preventing accidents such as a bridge collapse or failure of a key component due to corrosion. Which one of the following is not the correct method to prevent corrosion of metal?

    1. By covering metal surface by paint
    2. By covering metal surface by other metals such as Sn, Zn
    3. By Galvanisation
    4. By keeping metal in acidified water

    ತುಕ್ಕು ಹಿಡಿಯುವುದನ್ನು ತಪ್ಪಿಸುವುದು ಅತ್ಯಂತ ಅಗತ್ಯವಾಗಿದೆ. ಅದು ಹಣವನ್ನು ಉಳಿಸುತ್ತದೆ ಮಾತ್ರವಲ್ಲ, ಸೇತುವೆ ಕುಸಿತದಂತಹ ಅವಘಡಗಳನ್ನು ಮತ್ತು ತುಕ್ಕು ಹಿಡಿದು ಪ್ರಮುಖ ಘಟಕಗಳು ವಿಫಲವಾಗುವುದನ್ನು ತಪ್ಪಿಸುತ್ತದೆ. ಲೋಹ ತುಕ್ಕು ಹಿಡಿಯುವುದನ್ನು ತಪ್ಪಿಸಲು ಈ ಕೆಳಕಂಡ ಯಾವ ಮಾರ್ಗ ಸರಿಯಲ್ಲ ?

    1. ಲೋಹದ ಮೇಲ್ಮೈಗೆ ಪೂರ್ಣವಾಗಿ ಪೈಂಟ್ ಬಳಿಯುವುದು.
    2. ಲೋಹದ ಮೇಲ್ಮೈಯನ್ನು Sn, Zn ನಂತಹ ಇತರ ಲೋಹಗಳಿಂದ ಆವರಿಸುವುದು.
    3. ಕಲಾಯಿ ಹಾಕುವುದು.
    4. ಲೋಹವನ್ನು ಆ್ಯಸಿಡ್‌ಯುಕ್ತ ನೀರಿನಲ್ಲಿ ಇರಿಸುವುದು.
    Show answer

    Answer: (4) By keeping metal in acidified water

    ಉತ್ತರ: (4) ಲೋಹವನ್ನು ಆ್ಯಸಿಡ್‌ಯುಕ್ತ ನೀರಿನಲ್ಲಿ ಇರಿಸುವುದು.

    Explanation: open it in the practice app. It needs the ₹149 All-in-One Pass: one payment for every exam on the site.

  4. PSI Jan 2024 · P2 · Q26 · General Science & Technology · Chemistry

    Match the List – I with List – II and choose the appropriate option for the source (List – II) of Compound (List – I) : List – I / List – II i. Citric Acid – a. Flax seed ii. Lactic Acid – b. Spinach iii. Oxalic Acid – c. Orange iv. Omega-3 fatty acid – d. Curd

    1. i-d, ii-c, iii-a, iv-b
    2. i-c, ii-d, iii-b, iv-a
    3. i-c, ii-a, iii-b, iv-d
    4. i-a, ii-c, iii-d, iv-b

    ಈ ಕೆಳಗೆ ನೀಡಲಾಗಿರುವ ಪಟ್ಟಿ –I ನ್ನು ಪಟ್ಟಿ –II ರೊಂದಿಗೆ ಹೊಂದಿಸಿ ಸರಿಯಾದ ಆಯ್ಕೆಯನ್ನು ಆರಿಸಿ. ಪಟ್ಟಿ – I / ಪಟ್ಟಿ – II i. ಸಿಟ್ರಿಕ್ ಆಮ್ಲ – a. ಅಗಸೆ ಬೀಜ ii. ಲ್ಯಾಕ್ಟಿಕ್ ಆಮ್ಲ – b. ಪಾಲಕ್ ಸೊಪ್ಪು iii. ಆಕ್ಸಾಲಿಕ್ ಆಮ್ಲ – c. ಕಿತ್ತಳೆ ಹಣ್ಣು iv. ಒಮೆಗಾ-3 ಫ್ಯಾಟಿ ಆಮ್ಲ – d. ಮೊಸರು

    1. i-d, ii-c, iii-a, iv-b
    2. i-c, ii-d, iii-b, iv-a
    3. i-c, ii-a, iii-b, iv-d
    4. i-a, ii-c, iii-d, iv-b
    Show answer

    Answer: (2) i-c, ii-d, iii-b, iv-a

    Explanation: open it in the practice app. It needs the ₹149 All-in-One Pass: one payment for every exam on the site.

  5. PSI Jan 2024 · P2 · Q39 · General Science & Technology · Chemistry

    A metallic oxide that imparts purple colour to pottery is ________ ?

    1. Manganese dioxide
    2. Sodium oxide
    3. Copper oxide
    4. Lead oxide

    ಈ ಕೆಳಗಿನ ಯಾವ ಖನಿಜದ ಆಕ್ಸೈಡ್ ಮಡಕೆಗಳಿಗೆ ನೇರಳೆ ಬಣ್ಣವನ್ನು ನೀಡುತ್ತದೆ ?

    1. ಮ್ಯಾಂಗನೀಸ್ ಡೈಆಕ್ಸೈಡ್
    2. ಸೋಡಿಯಂ ಆಕ್ಸೈಡ್
    3. ತಾಮ್ರದ ಆಕ್ಸೈಡ್
    4. ಸೀಸದ ಆಕ್ಸೈಡ್
    Show answer

    Answer: (1) Manganese dioxide

    ಉತ್ತರ: (1) ಮ್ಯಾಂಗನೀಸ್ ಡೈಆಕ್ಸೈಡ್

    Explanation: open it in the practice app. It needs the ₹149 All-in-One Pass: one payment for every exam on the site.

Biology

  1. PSI Oct 2024 · P2 · Q43 · General Science & Technology · Biology

    A person exhibits the symptoms such as increased alertness, Pupillary dilation, piloerection, sweating etc. These are due to the emergency situation and hormones responsible for this are

    1. Oxytocin and Vasopressin
    2. Insulin and Glucagon
    3. Estrogen and Progesterone
    4. Adrenaline and Noradrenaline

    ಓರ್ವ ವ್ಯಕ್ತಿಯು ಹೆಚ್ಚಿದ ಜಾಗೃತ ಸ್ಥಿತಿ, ಕಣ್ಣುಗುಡ್ಡೆಗಳ ಹೊರಳಿಸುವಿಕೆ, ಕೂದಲು ನಿಮಿರುವಿಕೆ, ಬೆವರುವಿಕೆ ಇತ್ಯಾದಿ ಲಕ್ಷಣಗಳನ್ನು ಪ್ರದರ್ಶಿಸುತ್ತಾನೆ. ಇವುಗಳು ತುರ್ತು ಸನ್ನಿವೇಶದಲ್ಲಿ ಉಂಟಾಗುವುದಾಗಿದ್ದು, ಇದಕ್ಕೆ ಕಾರಣವಾದ ರಸದೂತಗಳೆಂದರೆ

    1. ಆಕ್ಸಿಟೋಸಿನ್ ಮತ್ತು ವಾಸೊಪ್ರೆಸಿನ್
    2. ಇನ್ಸುಲಿನ್ ಮತ್ತು ಗ್ಲುಕಗಾನ್
    3. ಈಸ್ಟ್ರೋಜಿನ್ ಮತ್ತು ಪ್ರೊಜೆಸ್ಟೆರೊನ್
    4. ಅಡ್ರಿನಾಲಿನ್ ಮತ್ತು ನಾರ್‌ಅಡ್ರಿನಾಲಿನ್
    Show answer

    Answer: (4) Adrenaline and Noradrenaline

    ಉತ್ತರ: (4) ಅಡ್ರಿನಾಲಿನ್ ಮತ್ತು ನಾರ್‌ಅಡ್ರಿನಾಲಿನ್

    Explanation: open it in the practice app. It needs the ₹149 All-in-One Pass: one payment for every exam on the site.

  2. PSI Oct 2024 · P2 · Q44 · General Science & Technology · Biology

    Match the following: List – I (Disease) a) Goitre b) Acromegaly c) Diabetes insipidus d) Diabetes mellitus List – II (Deficiency) i. Vasopressin ii. Insulin iii. Growth hormone iv. Iodine

    1. a – iv, b – iii, c – i, d – ii
    2. a – i, b – ii, c – iii, d – iv
    3. a – iii, b – ii, c – i, d – iv
    4. a – ii, b – iii, c – iv, d – i

    ಈ ಕೆಳಗಿನವುಗಳನ್ನು ಹೊಂದಿಸಿ : ಪಟ್ಟಿ – I (ರೋಗ) a) ಗಾಯಿಟರ್ b) ಅಕ್ರೊಮೆಗಾಲಿ c) ಡಯಾಬಿಟಿಸ್ ಇನ್‌ಸಿಪಿಡಸ್ d) ಡಯಾಬಿಟಿಸ್ ಮೆಲ್ಲಿಟಸ್ ಪಟ್ಟಿ – II (ಕೊರತೆ) i. ವಾಸೊಪ್ರೆಸಿನ್ ii. ಇನ್ಸುಲಿನ್ iii. ಬೆಳವಣಿಗೆ ರಸದೂತ iv. ಅಯೊಡಿನ್

    1. a – iv, b – iii, c – i, d – ii
    2. a – i, b – ii, c – iii, d – iv
    3. a – iii, b – ii, c – i, d – iv
    4. a – ii, b – iii, c – iv, d – i
    Show answer

    Answer: (1) a – iv, b – iii, c – i, d – ii

    Explanation: open it in the practice app. It needs the ₹149 All-in-One Pass: one payment for every exam on the site.

  3. PSI Oct 2024 · P2 · Q48 · General Science & Technology · Biology

    With respect to disease-resistant hybrid plant varieties A is a resistant wheat variety, B is a resistant cowpea variety and C is a hybrid-resistant chilli variety. Identify A, B and C.

    1. A – Pusa komal, B – Himgiri, C – Pusa Sadabahar
    2. A – Pusa Sadabahar, B – Pusa komal, C – Himgiri
    3. A – Pusa Sadabahar, B – Himgiri, C – Pusa komal
    4. A – Himgiri, B – Pusa komal, C – Pusa Sadabahar

    ರೋಗನಿರೋಧಕ ಹೈಬ್ರಿಡ್ ಸಸಿತಳಿಗಳಿಗೆ ಸಂಬಂಧಿಸಿದಂತೆ, A ರೋಗ ನಿರೋಧಕ ಗೋಧಿ ತಳಿಯಾಗಿದ್ದು, B ರೋಗ ನಿರೋಧಕ ಗೋವಿನ ಜೋಳದ ತಳಿಯಾಗಿದ್ದು ಮತ್ತು C ರೋಗ ನಿರೋಧಕ ಮೆಣಸಿನ ತಳಿಯಾಗಿದೆ. A, B ಮತ್ತು C ಯನ್ನು ಗುರುತಿಸಿರಿ.

    1. A – ಪುಸಾ ಕೋಮಲ್, B – ಹಿಮಗಿರಿ, C – ಪುಸಾ ಸದಾಬಹಾರ್
    2. A – ಪುಸಾ ಸದಾಬಹಾರ್, B – ಪುಸಾ ಕೋಮಲ್, C – ಹಿಮಗಿರಿ
    3. A – ಪುಸಾ ಸದಾಬಹಾರ್, B – ಹಿಮಗಿರಿ, C – ಪುಸಾ ಕೋಮಲ್
    4. A – ಹಿಮಗಿರಿ, B – ಪುಸಾ ಕೋಮಲ್, C – ಪುಸಾ ಸದಾಬಹಾರ್
    Show answer

    Answer: (4) A – Himgiri, B – Pusa komal, C – Pusa Sadabahar

    ಉತ್ತರ: (4) A – ಹಿಮಗಿರಿ, B – ಪುಸಾ ಕೋಮಲ್, C – ಪುಸಾ ಸದಾಬಹಾರ್

    Explanation: open it in the practice app. It needs the ₹149 All-in-One Pass: one payment for every exam on the site.

  4. PSI Oct 2024 · P2 · Q61 · General Science & Technology · Biology

    WHO declares Monkeypox (Mpox) outbreak a public health emergency of international concern. In this regard which of the following statements are correct? a) Monkeypox virus belongs to the same family of viruses as smallpox virus b) This disease spreads through direct skin-to-skin contact c) It is a zoonotic disease also d) Monkeypox variants are called as clades Choose the correct answer from the options given below:

    1. Only a and c are correct
    2. Only a, b and c are correct
    3. Only a, c and d are correct
    4. a, b, c and d are correct

    ವಿಶ್ವ ಆರೋಗ್ಯ ಸಂಸ್ಥೆಯು ಮಂಕಿಪಾಕ್ಸ್ (Mpox) ಹರಡುವಿಕೆಯನ್ನು ಅಂತಾರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯಾಗಿ ಘೋಷಿಸಿದೆ. ಇದಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಯಾವ ಹೇಳಿಕೆಗಳು ಸರಿಯಾಗಿವೆ? a) ಮಂಕಿಪಾಕ್ಸ್ ವೈರಸ್ ಸಹ ಸಣ್ಣ ಸಿಡುಬು (ಸ್ಮಾಲ್ ಪಾಕ್ಸ್) ವೈರಸ್‌ನ ಕುಟುಂಬಕ್ಕೆ ಸೇರಿದೆ. b) ಈ ರೋಗವು ಚರ್ಮದ ನೇರ ಸಂಪರ್ಕದಿಂದ ಹರಡುತ್ತದೆ. c) ಇದೂ ಕೂಡಾ ಪ್ರಾಣಿಗಳಿಂದ ಹರಡುವ ಕಾಯಿಲೆ (ಜೂನೋಟಿಕ್). d) ಮಂಕಿಪಾಕ್ಸ್‌ನ ರೂಪಾಂತರಗಳನ್ನು ಕ್ಲೇಡ್ಸ್ ಎಂದು ಕರೆಯಲಾಗುತ್ತದೆ. ಈ ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿರಿ.

    1. a ಮತ್ತು c ಸರಿಯಾಗಿದೆ
    2. a, b ಮತ್ತು c ಸರಿಯಾಗಿದೆ
    3. a, c ಮತ್ತು d ಸರಿಯಾಗಿದೆ
    4. a, b, c ಮತ್ತು d ಸರಿಯಾಗಿವೆ
    Show answer

    Answer: (4) a, b, c and d are correct

    ಉತ್ತರ: (4) a, b, c ಮತ್ತು d ಸರಿಯಾಗಿವೆ

    Explanation: open it in the practice app. It needs the ₹149 All-in-One Pass: one payment for every exam on the site.

  5. PSI Jan 2024 · P2 · Q19 · General Science & Technology · Biology

    Match the following List – I with List – II and choose matches/combinations : List – I / List – II i. Odontology – a. Study of Bones ii. Ornithology – b. Study of Teeth iii. Osteology – c. Study of Snakes iv. Ophiology – d. Study of Birds Codes :

    1. i-c, ii-b, iii-d, iv-a
    2. i-b, ii-d, iii-a, iv-c
    3. i-d, ii-a, iii-b, iv-c
    4. i-a, ii-c, iii-b, iv-d

    ಈ ಕೆಳಗೆ ನೀಡಲಾಗಿರುವ ಪಟ್ಟಿ -I ನ್ನು ಪಟ್ಟಿ -II ರೊಂದಿಗೆ ಹೊಂದಿಸಿ ಸರಿಯಾದ ಆಯ್ಕೆಯನ್ನು ಆರಿಸಿ. ಪಟ್ಟಿ – I / ಪಟ್ಟಿ – II i. ಓಡೊಂಟೊಲಜಿ – a. ಮೂಳೆಗಳ ಅಧ್ಯಯನ ii. ಆರ್ನಿಥಾಲಜಿ – b. ಹಲ್ಲುಗಳ ಅಧ್ಯಯನ iii. ಓಸ್ಟೊಲೊಜಿ – c. ಹಾವುಗಳ ಅಧ್ಯಯನ iv. ಆಫಿಯೋಲಜಿ – d. ಪಕ್ಷಿಗಳ ಅಧ್ಯಯನ ಆಯ್ಕೆಗಳು :

    1. i-c, ii-b, iii-d, iv-a
    2. i-b, ii-d, iii-a, iv-c
    3. i-d, ii-a, iii-b, iv-c
    4. i-a, ii-c, iii-b, iv-d
    Show answer

    Answer: (2) i-b, ii-d, iii-a, iv-c

    Explanation: open it in the practice app. It needs the ₹149 All-in-One Pass: one payment for every exam on the site.

  6. PSI Jan 2024 · P2 · Q40 · General Science & Technology · Biology

    Blood group classification was given by

    1. Daniel Kuppers
    2. Landsteiner
    3. William Harvey
    4. Paddison

    ರಕ್ತದ ಗುಂಪಿನ ವರ್ಗೀಕರಣವನ್ನು ಯಾರು ನೀಡಿದರು ?

    1. ಡ್ಯಾನಿಯಲ್ ಕುಪ್ಪೆರ್ಸ್
    2. ಲ್ಯಾಂಡ್‌ಸ್ಟೈನರ್
    3. ವಿಲಿಯಂ ಹಾರ್ವೆ
    4. ಪ್ಯಾಡಿಸನ್
    Show answer

    Answer: (2) Landsteiner

    ಉತ್ತರ: (2) ಲ್ಯಾಂಡ್‌ಸ್ಟೈನರ್

    Explanation: open it in the practice app. It needs the ₹149 All-in-One Pass: one payment for every exam on the site.

  7. PSI Jan 2024 · P2 · Q45 · General Science & Technology · Biology

    The pacemaker of the human heart is

    1. Atrio-ventricular node
    2. Ventro-atrial node
    3. Sino-atrial node
    4. Purkinje fibres

    ಮಾನವ ಹೃದಯದ ಪೇಸ್ ಮೇಕರ್

    1. ಏಟ್ರಿಯೋ – ವೆಂಟ್ರಿಕ್ಯೂಲರ್ ನೋಡ್
    2. ವೆಂಟ್ರೋ – ಏಟ್ರಿಯಲ್ ನೋಡ್
    3. ಸೈನೋ – ಏಟ್ರಿಯಲ್ ನೋಡ್
    4. ಪರ್ಕಿಂಜೆ ಫೈಬರ್ಸ್
    Show answer

    Answer: (3) Sino-atrial node

    ಉತ್ತರ: (3) ಸೈನೋ – ಏಟ್ರಿಯಲ್ ನೋಡ್

    Explanation: open it in the practice app. It needs the ₹149 All-in-One Pass: one payment for every exam on the site.

  8. PSI Jan 2024 · P2 · Q46 · General Science & Technology · Biology

    This part of a animal cell called as suicide bag is

    1. Lysosome
    2. Ribosome
    3. Mitochondria
    4. Centrosome

    ಸೂಸೈಡ್ ಬ್ಯಾಗ್ ಎಂದು ಕರೆಯಲ್ಪಡುವ ಪ್ರಾಣಿ ಕೋಶದ ಈ ಭಾಗವು

    1. ಲೈಸೋಸೋಮ್
    2. ರೈಬೋಸೋಮ್
    3. ಮೈಟೊಕಾಂಡ್ರಿಯ
    4. ಸೆಂಟ್ರೋಸೋಮ್
    Show answer

    Answer: (1) Lysosome

    ಉತ್ತರ: (1) ಲೈಸೋಸೋಮ್

    Explanation: open it in the practice app. It needs the ₹149 All-in-One Pass: one payment for every exam on the site.

Science & Technology

  1. PSI Oct 2024 · P2 · Q62 · General Science & Technology · Science & Technology

    Which of the following statements is correct with reference to LK-99, which was in news recently?

    1. It is a lead-based compound supposed to possess superconducting properties as claimed by Korean scientist
    2. It is a recent variant of Covid virus identified in EU lab
    3. It is an additive added to petroleum fuels to make it more efficient to work with BS-6 engines
    4. It is the name of the island which was discovered near the South Pole

    ಇತ್ತೀಚೆಗೆ ಸುದ್ದಿಯಲ್ಲಿರುವ ಎಲ್‌ಕೆ - 99, ಗೆ ಸಂಬಂಧಿಸಿದಂತೆ ಈ ಕೆಳಕಂಡ ಯಾವ ಹೇಳಿಕೆಗಳು ಸರಿಯಾಗಿವೆ?

    1. ಕೊರಿಯಾ ದೇಶದ ವಿಜ್ಞಾನಿಗಳು ಹೇಳಿಕೊಂಡಿರುವಂತೆ, ಇದು ಸೀಸ ಆಧಾರಿತ ಸಂಯುಕ್ತವಾಗಿದ್ದು, ಅತಿ ಪ್ರವಾಹಕ (superconducting) ಗುಣಗಳನ್ನು ಹೊಂದಿದೆ ಎಂದು ಊಹಿಸಲಾಗಿದೆ.
    2. ಇದು ಇತ್ತೀಚೆಗೆ ಇಯು (EU) ಪ್ರಯೋಗಾಲಯದಲ್ಲಿ ಗುರುತಿಸಲಾದ ಕೋವಿಡ್ ವೈರಸ್‌ನ ರೂಪಾಂತರವಾಗಿದೆ.
    3. ಬಿಎಸ್ 6 (BS-6) ಇಂಜಿನ್‌ಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಪೆಟ್ರೋಲಿಯಂ ಇಂಧನಕ್ಕೆ ಸೇರಿಸುವ ಸಂಯೋಜಕ ಇದಾಗಿದೆ.
    4. ದಕ್ಷಿಣ ಧ್ರುವದ ಬಳಿ ಪತ್ತೆ ಹಚ್ಚಲಾಗಿರುವ ದ್ವೀಪದ ಹೆಸರು ಇದಾಗಿದೆ.
    Show answer

    Answer: (1) It is a lead-based compound supposed to possess superconducting properties as claimed by Korean scientist

    ಉತ್ತರ: (1) ಕೊರಿಯಾ ದೇಶದ ವಿಜ್ಞಾನಿಗಳು ಹೇಳಿಕೊಂಡಿರುವಂತೆ, ಇದು ಸೀಸ ಆಧಾರಿತ ಸಂಯುಕ್ತವಾಗಿದ್ದು, ಅತಿ ಪ್ರವಾಹಕ (superconducting) ಗುಣಗಳನ್ನು ಹೊಂದಿದೆ ಎಂದು ಊಹಿಸಲಾಗಿದೆ.

    Explanation: open it in the practice app. It needs the ₹149 All-in-One Pass: one payment for every exam on the site.

  2. PSI Jan 2024 · P2 · Q24 · General Science & Technology · Science & Technology

    DRDO successfully Flight-tested the following Ballistic Missile in June 2023 :

    1. Agni-IV
    2. Agni-V
    3. Agni Prime
    4. Agni-VI

    ಜೂನ್ 2023 ರಲ್ಲಿ ಡಿಆರ್‌ಡಿಓ ಈ ಕೆಳಗಿನ ಯಾವ ಬ್ಯಾಲಿಸ್ಟಿಕ್ ಕ್ಷಿಪಣಿಯ ಯಶಸ್ವಿ ಉಡಾವಣೆ ಮಾಡಿತು ?

    1. ಅಗ್ನಿ – IV
    2. ಅಗ್ನಿ – V
    3. ಅಗ್ನಿ ಪ್ರೈಮ್
    4. ಅಗ್ನಿ – VI
    Show answer

    Answer: (3) Agni Prime

    ಉತ್ತರ: (3) ಅಗ್ನಿ ಪ್ರೈಮ್

    Explanation: open it in the practice app. It needs the ₹149 All-in-One Pass: one payment for every exam on the site.

  3. PSI Jan 2024 · P2 · Q32 · General Science & Technology · Science & Technology

    Low cost and portable critical care ventilator developed by Vikram Sarabhai Space Centre is

    1. PRANA
    2. BiPaP
    3. FiO₂
    4. ResMed

    ವಿಕ್ರಮ್ ಸಾರಾಭಾಯಿ ಅಂತರಿಕ್ಷ ಕೇಂದ್ರದಿಂದ ಅಭಿವೃದ್ಧಿಪಡಿಸಲಾದ ಕಡಿಮೆ ವೆಚ್ಚದ ಮತ್ತು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕೊಂಡೊಯ್ಯಬಹುದಾದ ತುರ್ತು ಚಿಕಿತ್ಸೆಯ ವೆಂಟಿಲೇಟರ್ ಯಾವುದು ?

    1. PRANA
    2. BiPaP
    3. FiO₂
    4. ResMed
    Show answer

    Answer: (1) PRANA

    Explanation: open it in the practice app. It needs the ₹149 All-in-One Pass: one payment for every exam on the site.

  4. PSI Jan 2024 · P2 · Q37 · General Science & Technology · Science & Technology

    The reusable transport system to Mars being developed by Elon Musk is

    1. Space Ship
    2. Star Ship
    3. Air Ship
    4. Mars Ship

    ಇಲಾನ್ ಮಸ್ಕ್ ರವರು ಮಂಗಳ ಗ್ರಹಕ್ಕೆ ಕಳಿಸಲು ಸಿದ್ಧಪಡಿಸುತ್ತಿರುವ ಪುನರ್‌ಬಳಕೆಯ ಗಗನ ಯಾನ ವ್ಯವಸ್ಥೆ ಯಾವುದು ?

    1. ಸ್ಪೇಸ್ ಶಿಪ್
    2. ಸ್ಟಾರ್ ಶಿಪ್
    3. ಏರ್ ಶಿಪ್
    4. ಮಾರ್ಸ್ ಶಿಪ್
    Show answer

    Answer: (2) Star Ship

    ಉತ್ತರ: (2) ಸ್ಟಾರ್ ಶಿಪ್

    Explanation: open it in the practice app. It needs the ₹149 All-in-One Pass: one payment for every exam on the site.

  5. PSI Jan 2024 · P2 · Q95 · General Science & Technology · Science & Technology

    The first spaceship sent to explore planet Mars was :

    1. Venera-I
    2. Mariner Pole
    3. Mars Orbiter Mission
    4. Voyager-II

    ಪ್ರಪ್ರಥಮವಾಗಿ ಮಂಗಳ ಗ್ರಹವನ್ನು ಅಧ್ಯಯನ ಮಾಡಲು ಬಾಹ್ಯಾಕಾಶಕ್ಕೆ ಕಳುಹಿಸಿದ ನೌಕೆ

    1. ವೆನೆರಾ – I
    2. ಮ್ಯಾರಿನರ್ ಪೋಲ್
    3. ಮಾರ್ಸ್ ಆರ್ಬಿಟರ್ ಮಿಶನ್
    4. ವಾಯೇಜರ್ – II
    Show answer

    Answer: (2) Mariner Pole

    ಉತ್ತರ: (2) ಮ್ಯಾರಿನರ್ ಪೋಲ್

    Explanation: open it in the practice app. It needs the ₹149 All-in-One Pass: one payment for every exam on the site.

  6. PSI Jan 2024 · P2 · Q96 · General Science & Technology · Science & Technology

    Chandrayan-3 was launched on :

    1. August 23, 2023
    2. August 14, 2023
    3. July 14, 2023
    4. July 23, 2023

    ಚಂದ್ರಯಾನ – 3 ಉಡಾಯಿಸಿದ ದಿನಾಂಕ

    1. ಆಗಸ್ಟ್ 23, 2023
    2. ಆಗಸ್ಟ್ 14, 2023
    3. ಜುಲೈ 14, 2023
    4. ಜುಲೈ 23, 2023
    Show answer

    Answer: (3) July 14, 2023

    ಉತ್ತರ: (3) ಜುಲೈ 14, 2023

    Explanation: open it in the practice app. It needs the ₹149 All-in-One Pass: one payment for every exam on the site.