Karnataka PSI 2024 Paper 2 General Studies · Question 61
Question 61 of the Karnataka PSI 2024 (402 posts) Paper-2: General Studies (3 October 2024). Try it first, then open the answer. The explanation is in the practice app with the All-in-One Pass.
WHO declares Monkeypox (Mpox) outbreak a public health emergency of international concern. In this regard which of the following statements are correct? a) Monkeypox virus belongs to the same family of viruses as smallpox virus b) This disease spreads through direct skin-to-skin contact c) It is a zoonotic disease also d) Monkeypox variants are called as clades Choose the correct answer from the options given below:
- Only a and c are correct
- Only a, b and c are correct
- Only a, c and d are correct
- a, b, c and d are correct
ವಿಶ್ವ ಆರೋಗ್ಯ ಸಂಸ್ಥೆಯು ಮಂಕಿಪಾಕ್ಸ್ (Mpox) ಹರಡುವಿಕೆಯನ್ನು ಅಂತಾರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯಾಗಿ ಘೋಷಿಸಿದೆ. ಇದಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಯಾವ ಹೇಳಿಕೆಗಳು ಸರಿಯಾಗಿವೆ? a) ಮಂಕಿಪಾಕ್ಸ್ ವೈರಸ್ ಸಹ ಸಣ್ಣ ಸಿಡುಬು (ಸ್ಮಾಲ್ ಪಾಕ್ಸ್) ವೈರಸ್ನ ಕುಟುಂಬಕ್ಕೆ ಸೇರಿದೆ. b) ಈ ರೋಗವು ಚರ್ಮದ ನೇರ ಸಂಪರ್ಕದಿಂದ ಹರಡುತ್ತದೆ. c) ಇದೂ ಕೂಡಾ ಪ್ರಾಣಿಗಳಿಂದ ಹರಡುವ ಕಾಯಿಲೆ (ಜೂನೋಟಿಕ್). d) ಮಂಕಿಪಾಕ್ಸ್ನ ರೂಪಾಂತರಗಳನ್ನು ಕ್ಲೇಡ್ಸ್ ಎಂದು ಕರೆಯಲಾಗುತ್ತದೆ. ಈ ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿರಿ.
- a ಮತ್ತು c ಸರಿಯಾಗಿದೆ
- a, b ಮತ್ತು c ಸರಿಯಾಗಿದೆ
- a, c ಮತ್ತು d ಸರಿಯಾಗಿದೆ
- a, b, c ಮತ್ತು d ಸರಿಯಾಗಿವೆ
Show answer
Answer: (4) a, b, c and d are correct
ಉತ್ತರ: (4) a, b, c ಮತ್ತು d ಸರಿಯಾಗಿವೆ
Explanation: open it in the practice app. It needs the ₹149 All-in-One Pass: one payment for every exam on the site.