Karnataka PSI 2024 Paper 2 General Studies · Question 49
Question 49 of the Karnataka PSI 2024 (402 posts) Paper-2: General Studies (3 October 2024). Try it first, then open the answer. The explanation is in the practice app with the All-in-One Pass.
Consider the following statements: Statement I: It is always easier to roll a body than to slide it over another. Statement II: The rolling friction is smaller than the sliding friction. Choose the correct option with respect to the above statements.
- Both the statements are wrong
- Statement I is correct but Statement II is wrong
- Statement I is wrong but Statement II is correct
- Both the statements are correct
ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿರಿ. ಹೇಳಿಕೆ I: ಒಂದು ವಸ್ತುವನ್ನು ಮತ್ತೊಂದು ವಸ್ತುವಿನ ಮೇಲೆ ಜಾರಿಸು(slide)ವುದಕ್ಕಿಂತ ಉರುಳಿಸು(roll)ವುದು ಸದಾ ಸುಲಭ. ಹೇಳಿಕೆ II: ಉರುಳಿಸುವಿಕೆಯ ಘರ್ಷಣೆಯು, ಜಾರಿಸುವಿಕೆಯ ಘರ್ಷಣೆಗಿಂತ ಸಣ್ಣದಾಗಿರುತ್ತದೆ. ಮೇಲಿನ ಹೇಳಿಕೆಗೆ ಸಂಬಂಧಿಸಿದಂತೆ, ಸರಿಯಾದ ಆಯ್ಕೆಯನ್ನು ಆರಿಸಿರಿ.
- ಎರಡೂ ಹೇಳಿಕೆಗಳು ತಪ್ಪಾಗಿವೆ.
- I ನೇ ಹೇಳಿಕೆಯು ಸರಿಯಾಗಿದೆ ಆದರೆ II ನೇ ಹೇಳಿಕೆ ತಪ್ಪಾಗಿದೆ.
- I ನೇ ಹೇಳಿಕೆ ತಪ್ಪಾಗಿದೆ ಆದರೆ II ನೇ ಹೇಳಿಕೆ ಸರಿಯಾಗಿದೆ.
- ಎರಡೂ ಹೇಳಿಕೆಗಳು ಸರಿಯಾಗಿವೆ.
Show answer
Answer: (4) Both the statements are correct
ಉತ್ತರ: (4) ಎರಡೂ ಹೇಳಿಕೆಗಳು ಸರಿಯಾಗಿವೆ.
Explanation: open it in the practice app. It needs the ₹149 All-in-One Pass: one payment for every exam on the site.