Karnataka PSI 2024 Paper 2 General Studies · Question 38
Question 38 of the Karnataka PSI 2024 (402 posts) Paper-2: General Studies (3 October 2024). Try it first, then open the answer. The explanation is in the practice app with the All-in-One Pass.
The ice point and boiling point of water in different temperature scales are as shown below:
Temperature Scale Ice Point Boiling Point a) Celsius scale 0°C 100°C b) Fahrenheit Scale 32°F 222°F c) Kelvin Scale 273 K 373 K Temperature scales with correct ice point and boiling point are
- a, b and c
- a and b
- b and c
- a and c
ನೀರಿನ ಘನೀಕರಣ ಬಿಂದು ಮತ್ತು ಕುದಿಯುವ ಬಿಂದು ಬೇರೆ ಬೇರೆ ತಾಪಮಾನ ಮಾಪನಗಳಲ್ಲಿ ಕೆಳಕಂಡಂತಿವೆ.
ತಾಪಮಾನ ಮಾಪನ ಘನೀಕರಣ ಬಿಂದು ಕುದಿಯುವ ಬಿಂದು a) ಸೆಲ್ಸಿಯಸ್ ಮಾಪನ 0°C 100°C b) ಫ್ಯಾರೆನ್ಹೈಟ್ ಮಾಪನ 32°F 222°F c) ಕೆಲ್ವಿನ್ ಮಾಪನ 273 K 373 K ನೀರಿನ ಘನೀಕರಣ ಬಿಂದು ಮತ್ತು ಕುದಿಯುವ ಬಿಂದು ಹೊಂದಿರುವ ಸರಿಯಾದ ತಾಪಮಾನ ಮಾಪನಗಳು,
- a, b ಮತ್ತು c
- a ಮತ್ತು b
- b ಮತ್ತು c
- a ಮತ್ತು c
Show answer
Answer: (4) a and c
ಉತ್ತರ: (4) a ಮತ್ತು c
Explanation: open it in the practice app. It needs the ₹149 All-in-One Pass: one payment for every exam on the site.