Karnataka PSI 2024 Paper 2 General Studies · Question 42
Question 42 of the Karnataka PSI 2024 (402 posts) Paper-2: General Studies (3 October 2024). Try it first, then open the answer. The explanation is in the practice app with the All-in-One Pass.
Consider the following statements: Statement-I: The resistivity of a material does not depend on the nature of the substance and temperature. Statement-II: The resistivity of a substance is a characteristic property of the material of the substance. Which one of the following is correct with respect to the above statements?
- Both Statement-I and Statement-II are true and Statement-II is the correct explanation of Statement-I
- Both Statement-I and Statement-II are true and Statement-II is not the correct explanation of Statement-I
- Statement-I is true and Statement-II is false
- Statement-I is false and Statement-II is true
ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿರಿ. ಹೇಳಿಕೆ I: ದ್ರವ್ಯಗಳ ರೋಧಕತೆಯು ವಸ್ತುಗಳ ಗುಣಧರ್ಮ ಮತ್ತು ತಾಪಮಾನಗಳ ಮೇಲೆ ಅವಲಂಬಿತವಾಗಿರುವುದಿಲ್ಲ. ಹೇಳಿಕೆ II: ರೋಧಕತೆಯು ಒಂದು ವಸ್ತುವಿನ ದ್ರವ್ಯದ ಗುಣಾತ್ಮಕ ಲಕ್ಷಣವಾಗಿದೆ. ಮೇಲಿನ ಹೇಳಿಕೆಗೆ ಸಂಬಂಧಪಟ್ಟಂತೆ ಯಾವುದು ಸರಿಯಾಗಿದೆ?
- ಹೇಳಿಕೆ I ಮತ್ತು ಹೇಳಿಕೆ II ಸರಿಯಾಗಿದ್ದು ಮತ್ತು ಹೇಳಿಕೆ II, ಹೇಳಿಕೆ I ರ ಸರಿಯಾದ ವಿವರಣೆಯಾಗಿದೆ.
- ಹೇಳಿಕೆ I ಮತ್ತು ಹೇಳಿಕೆ II ಸರಿಯಾಗಿದ್ದು ಮತ್ತು ಹೇಳಿಕೆ II, ಹೇಳಿಕೆ I ರ ಸರಿಯಾದ ವಿವರಣೆಯಾಗಿಲ್ಲ.
- ಹೇಳಿಕೆ I ಸರಿಯಾಗಿದೆ ಮತ್ತು ಹೇಳಿಕೆ II ತಪ್ಪಾಗಿದೆ.
- ಹೇಳಿಕೆ I ತಪ್ಪಾಗಿದೆ ಮತ್ತು ಹೇಳಿಕೆ II ಸರಿಯಾಗಿದೆ.
Show answer
Answer: (4) Statement-I is false and Statement-II is true
ಉತ್ತರ: (4) ಹೇಳಿಕೆ I ತಪ್ಪಾಗಿದೆ ಮತ್ತು ಹೇಳಿಕೆ II ಸರಿಯಾಗಿದೆ.
Explanation: open it in the practice app. It needs the ₹149 All-in-One Pass: one payment for every exam on the site.