Karnataka PSI 2024 Paper 2 General Studies · Question 43
Question 43 of the Karnataka PSI 2024 (402 posts) Paper-2: General Studies (3 October 2024). Try it first, then open the answer. The explanation is in the practice app with the All-in-One Pass.
A person exhibits the symptoms such as increased alertness, Pupillary dilation, piloerection, sweating etc. These are due to the emergency situation and hormones responsible for this are
- Oxytocin and Vasopressin
- Insulin and Glucagon
- Estrogen and Progesterone
- Adrenaline and Noradrenaline
ಓರ್ವ ವ್ಯಕ್ತಿಯು ಹೆಚ್ಚಿದ ಜಾಗೃತ ಸ್ಥಿತಿ, ಕಣ್ಣುಗುಡ್ಡೆಗಳ ಹೊರಳಿಸುವಿಕೆ, ಕೂದಲು ನಿಮಿರುವಿಕೆ, ಬೆವರುವಿಕೆ ಇತ್ಯಾದಿ ಲಕ್ಷಣಗಳನ್ನು ಪ್ರದರ್ಶಿಸುತ್ತಾನೆ. ಇವುಗಳು ತುರ್ತು ಸನ್ನಿವೇಶದಲ್ಲಿ ಉಂಟಾಗುವುದಾಗಿದ್ದು, ಇದಕ್ಕೆ ಕಾರಣವಾದ ರಸದೂತಗಳೆಂದರೆ
- ಆಕ್ಸಿಟೋಸಿನ್ ಮತ್ತು ವಾಸೊಪ್ರೆಸಿನ್
- ಇನ್ಸುಲಿನ್ ಮತ್ತು ಗ್ಲುಕಗಾನ್
- ಈಸ್ಟ್ರೋಜಿನ್ ಮತ್ತು ಪ್ರೊಜೆಸ್ಟೆರೊನ್
- ಅಡ್ರಿನಾಲಿನ್ ಮತ್ತು ನಾರ್‌ಅಡ್ರಿನಾಲಿನ್
Show answer
Answer: (4) Adrenaline and Noradrenaline
ಉತ್ತರ: (4) ಅಡ್ರಿನಾಲಿನ್ ಮತ್ತು ನಾರ್‌ಅಡ್ರಿನಾಲಿನ್
Explanation: open it in the practice app. It needs the ₹149 All-in-One Pass: one payment for every exam on the site.