Karnataka PSI 2024 Paper 2 General Studies · Question 35
Question 35 of the Karnataka PSI 2024 (402 posts) Paper-2: General Studies (3 October 2024). Try it first, then open the answer. The explanation is in the practice app with the All-in-One Pass.
Here are three statements related to the reflection of light by plane mirrors. i) Reflection of light from a plane mirror is an example for irregular reflection. ii) A plane mirror forms only a single image of an object. iii) By varying the angle between two plane mirrors, different number of images of an object can be obtained. Choose the correct option related to the above statements.
- Statement (i) is correct but (ii) and (iii) are wrong
- Statement (i) is wrong but (ii) and (iii) are correct
- Statements (i) and (ii) are correct but (iii) is wrong
- Statements (i) and (iii) are correct but (ii) is wrong
ಸಮತಲ ದರ್ಪಣದಲ್ಲಿ (plane mirror) ಬೆಳಕಿನ ಪ್ರತಿಫಲನಕ್ಕೆ ಸಂಬಂಧಿಸಿದಂತೆ ಇಲ್ಲಿ ಮೂರು ಹೇಳಿಕೆಗಳನ್ನು ನೀಡಲಾಗಿದೆ. i) ಒಂದು ಸಮತಲ ದರ್ಪಣದಲ್ಲಿ ಬೆಳಕಿನ ಪ್ರತಿಫಲನವು ಅಸಮರ್ಪಕ ಪ್ರತಿಫಲನಕ್ಕೆ ಉದಾಹರಣೆಯಾಗಿದೆ. ii) ಸಮತಲ ದರ್ಪಣವು ಒಂದು ವಸ್ತುವಿನ ಏಕ ಪ್ರತಿಬಿಂಬವನ್ನು ಮೂಡಿಸುತ್ತದೆ. iii) ಎರಡು ಸಮತಲ ದರ್ಪಣಗಳ ನಡುವಿನ ಕೋನವನ್ನು ಬದಲಾಯಿಸುವುದರಿಂದ ಒಂದು ವಸ್ತುವಿನ ಬಹುಸಂಖ್ಯೆಯ ಪ್ರತಿಬಿಂಬಗಳನ್ನು ಪಡೆಯಬಹುದು. ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿರಿ.
- ಹೇಳಿಕೆ (i) ಸರಿಯಾಗಿದೆ ಆದರೆ (ii) ಮತ್ತು (iii) ತಪ್ಪಾಗಿವೆ
- ಹೇಳಿಕೆ (i) ತಪ್ಪಾಗಿದೆ ಆದರೆ (ii) ಮತ್ತು (iii) ಸರಿಯಾಗಿವೆ
- ಹೇಳಿಕೆ (i) ಮತ್ತು (ii) ಸರಿಯಾಗಿವೆ ಆದರೆ (iii) ತಪ್ಪಾಗಿದೆ
- ಹೇಳಿಕೆ (i) ಮತ್ತು (iii) ಸರಿಯಾಗಿವೆ ಆದರೆ (ii) ತಪ್ಪಾಗಿದೆ
Show answer
Answer: (2) Statement (i) is wrong but (ii) and (iii) are correct
ಉತ್ತರ: (2) ಹೇಳಿಕೆ (i) ತಪ್ಪಾಗಿದೆ ಆದರೆ (ii) ಮತ್ತು (iii) ಸರಿಯಾಗಿವೆ
Explanation: open it in the practice app. It needs the ₹149 All-in-One Pass: one payment for every exam on the site.