Karnataka PSI Economy previous year questions with answers
Every Economy question asked in the Karnataka Police SI papers on this site, grouped by topic. Answers come from KEA's final keys; each has a short explanation (free here for a sample, all of them in the practice app).
ಕರ್ನಾಟಕ ಪಿಎಸ್‌ಐ ಅರ್ಥಶಾಸ್ತ್ರ — ಹಿಂದಿನ ವರ್ಷದ ಪ್ರಶ್ನೆಗಳು, ಉತ್ತರಗಳು ಮತ್ತು ವಿವರಣೆಗಳೊಂದಿಗೆ.
Practise Economy onlineIndian Economy
Regarding the term 'Hindu Rate of Growth' consider the following statements: a) The term was coined by Indian economist Prof. Raj Krishna in 1978. b) The term described low Indian economic growth from 1950s to 1980s. c) Hindu rate of growth was averaged around 4%. Which of the above statements are correct? Select the correct answer using the codes given below:
- a and b only
- a only
- b and c only
- a, b and c
‘ಹಿಂದು ಬೆಳವಣಿಗೆ ದರ’ ಪರಿಕಲ್ಪನೆಗೆ ಸಂಬಂಧಿಸಿದಂತೆ, ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ? a) ಈ ಪರಿಕಲ್ಪನೆಯನ್ನು 1978 ರಲ್ಲಿ ಭಾರತೀಯ ಅರ್ಥಶಾಸ್ತ್ರಜ್ಞ ಪ್ರೊ.ರಾಜ್ ಕೃಷ್ಣರವರು ಪರಿಚಯಿಸಿದರು. b) ಈ ಪರಿಕಲ್ಪನೆಯು 1950 ಮತ್ತು 1980 ರ ಅವಧಿಯಲ್ಲಿ ಭಾರತದಲ್ಲಿನ ಕಡಿಮೆ ಆರ್ಥಿಕ ಬೆಳವಣಿಗೆ ದರವನ್ನು ವಿವರಿಸುತ್ತದೆ. c) ಸರಾಸರಿ ಆರ್ಥಿಕ ಬೆಳವಣಿಗೆ ದರ ಶೇ. 4% ರಷ್ಟಿತ್ತು. ಕೆಳಗೆ ನೀಡಿರುವ ಕೋಡುಗಳನ್ನು ಬಳಸಿ, ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
- a ಮತ್ತು b ಮಾತ್ರ
- a ಮಾತ್ರ
- b ಮತ್ತು c ಮಾತ್ರ
- a, b ಮತ್ತು c
Show answer
Answer: (4) a, b and c
ಉತ್ತರ: (4) a, b ಮತ್ತು c
Explanation: open it in the practice app. It needs the ₹149 All-in-One Pass: one payment for every exam on the site.
Consider the following statements: Statement – I: Carbon tax is levied on the carbon emission that arises while producing goods and services Statement – II: Carbon taxes are imposed to make hidden social costs visible Which of the following is correct with respect to above statements?
- Statement I is correct but Statement II is not correct
- Statement I is incorrect, but Statement II is correct
- Both Statements I and II are correct and Statement II explains Statement I
- Statements I and II are correct, but Statement II does not explain Statement I
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. ಹೇಳಿಕೆ – I: ಸರಕು ಮತ್ತು ಸೇವೆಗಳನ್ನು ಉತ್ಪಾದಿಸುವಾಗ ಉಂಟಾಗುವ ಇಂಗಾಲದ ಹೊರ ಸೂಸುವಿಕೆಯ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಹೇಳಿಕೆ – II: ಗುಪ್ತ ಸಾಮಾಜಿಕ ವೆಚ್ಚಗಳು ಗೋಚರಿಸುವಂತಾಗಲು ಇಂಗಾಲ ತೆರಿಗೆ ವಿಧಿಸಲಾಗುತ್ತದೆ. ಮೇಲಿನ ಹೇಳಿಕೆಗೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವ ಆಯ್ಕೆ ಸರಿಯಾಗಿದೆ?
- ಹೇಳಿಕೆ I ಸರಿಯಾಗಿದೆ, ಆದರೆ ಹೇಳಿಕೆ II ಸರಿಯಾಗಿಲ್ಲ.
- ಹೇಳಿಕೆ I ಸರಿಯಾಗಿಲ್ಲ, ಆದರೆ ಹೇಳಿಕೆ II ಸರಿಯಾಗಿದೆ.
- ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿಯಾಗಿವೆ ಮತ್ತು ಹೇಳಿಕೆ II, ಹೇಳಿಕೆ I ನ್ನು ವಿವರಿಸುತ್ತದೆ.
- ಹೇಳಿಕೆ I ಮತ್ತು ಹೇಳಿಕೆ II ಸರಿಯಾಗಿವೆ, ಆದರೆ ಹೇಳಿಕೆ II, ಹೇಳಿಕೆ I ನ್ನು ವಿವರಿಸುವುದಿಲ್ಲ.
Show answer
Answer: (3) Both Statements I and II are correct and Statement II explains Statement I
ಉತ್ತರ: (3) ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿಯಾಗಿವೆ ಮತ್ತು ಹೇಳಿಕೆ II, ಹೇಳಿಕೆ I ನ್ನು ವಿವರಿಸುತ್ತದೆ.
Explanation: open it in the practice app. It needs the ₹149 All-in-One Pass: one payment for every exam on the site.
What is the position of India with respect to Human Development Index (HDI) 2021 as per United Nations Development Program Report 2021-22 ?
- 143
- 114
- 124
- 132
ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ವರದಿ 2021-22 ರಂತೆ ಮಾನವ ಅಭಿವೃದ್ಧಿ ಸೂಚ್ಯಂಕ (HDI) 2021 ರ ಪ್ರಕಾರ ಭಾರತದ ಸ್ಥಾನ ಎಷ್ಟಿತ್ತು ?
- 143
- 114
- 124
- 132
Show answer
Answer: (4) 132
Explanation: open it in the practice app. It needs the ₹149 All-in-One Pass: one payment for every exam on the site.
When was the Food Corporation of India instituted ?
- 1965
- 1964
- 1975
- 1974
ಭಾರತದ ಆಹಾರ ನಿಗಮ ಯಾವ ವರ್ಷ ಸ್ಥಾಪಿತವಾಯಿತು ?
- 1965
- 1964
- 1975
- 1974
Show answer
Answer: (1) 1965
Explanation: open it in the practice app. It needs the ₹149 All-in-One Pass: one payment for every exam on the site.
Karnataka Economy
As per 2022-23 Karnataka Economic Survey, Advance Estimate (AE) per capita income of the State of Karnataka is
- ₹ 3,01,673
- ₹ 2,65,623
- ₹ 2,78,392
- ₹ 3,14,576
2022-23 ರ ಕರ್ನಾಟಕ ಆರ್ಥಿಕ ಸಮೀಕ್ಷೆಯ ಪ್ರಕಾರ ಕರ್ನಾಟಕ ರಾಜ್ಯದ ತಲಾ ಆದಾಯದ ಮುನ್ನಂದಾಜು ಎಷ್ಟಿತ್ತು ?
- ₹ 3,01,673
- ₹ 2,65,623
- ₹ 2,78,392
- ₹ 3,14,576
Show answer
Answer: (1) ₹ 3,01,673
Explanation: open it in the practice app. It needs the ₹149 All-in-One Pass: one payment for every exam on the site.
Money, Banking & Budget
Consider the following statements: a) Statement – 1: The Railway Budget was separated from the General Budget in 1924 on the recommendations of the Acworth Committee Report (1921). b) Statement – 2: The objectives of this separation was to introduce flexibility in Railway Finance. Which one of the following is correct in respect of the above statements?
- Both Statement – 1 and Statement – 2 are correct
- Statement – 1 is correct, Statement – 2 is incorrect
- Both Statements 1 and 2 do not reflect the objectives of the subject
- Statement – 1 is incorrect and Statement – 2 is incorrect
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ: a) ಹೇಳಿಕೆ – 1: ಆಕ್‌ವರ್ಥ್ ಸಮಿತಿ ವರದಿಯ (1921) ಶಿಫಾರಸ್ಸಿನ ಮೇರೆಗೆ 1924 ರಲ್ಲಿ ರೈಲ್ವೆ ಬಜೆಟ್ ಅನ್ನು ಸಾಮಾನ್ಯ ಬಜೆಟ್‌ನಿಂದ ಪ್ರತ್ಯೇಕಿಸಲಾಯಿತು. b) ಹೇಳಿಕೆ – 2: ಇದನ್ನು ಪ್ರತ್ಯೇಕಗೊಳಿಸಿದ ಉದ್ದೇಶವೆಂದರೆ ರೈಲ್ವೆ ಹಣಕಾಸಿನಲ್ಲಿ ನಮ್ಯತೆಯನ್ನು ತರುವುದಾಗಿತ್ತು. ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕೆಳಗಿನ ಯಾವ ಆಯ್ಕೆಯು ಸರಿಯಾಗಿದೆ?
- ಹೇಳಿಕೆ – 1 ಮತ್ತು ಹೇಳಿಕೆ – 2 ಎರಡೂ ಸರಿಯಾಗಿದೆ
- ಹೇಳಿಕೆ – 1 ಸರಿ, ಹೇಳಿಕೆ – 2 ತಪ್ಪು
- ಹೇಳಿಕೆ – 1 ಮತ್ತು 2 ಈ ವಿಷಯದ ಧ್ಯೇಯೋದ್ದೇಶವನ್ನು ಎರಡೂ ಪ್ರತಿಬಿಂಬಿಸುವುದಿಲ್ಲ.
- ಹೇಳಿಕೆ – 1 ತಪ್ಪು, ಹೇಳಿಕೆ – 2 ತಪ್ಪು
Show answer
Answer: (1) Both Statement – 1 and Statement – 2 are correct
ಉತ್ತರ: (1) ಹೇಳಿಕೆ – 1 ಮತ್ತು ಹೇಳಿಕೆ – 2 ಎರಡೂ ಸರಿಯಾಗಿದೆ
Explanation: open it in the practice app. It needs the ₹149 All-in-One Pass: one payment for every exam on the site.
Consider the following statements: Statement I: Government should increase tax rates during deflationary trends in the economy. Statement II: Tax is an important fiscal policy instrument. Which of the following is correct in respect of the above statements?
- Statement I is correct but Statement II is incorrect
- Statement I is incorrect but Statement II is correct
- Both the Statements are correct and Statement II explains Statement I
- Both the Statements are correct and Statement II does not explain Statement I
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. ಹೇಳಿಕೆ I: ಆರ್ಥಿಕತೆಯಲ್ಲಿ ಕುಗ್ಗುಪ್ರಸರಣ (Deflation) ಪ್ರವೃತ್ತಿಯ ಸಂದರ್ಭದಲ್ಲಿ ಸರ್ಕಾರ ತೆರಿಗೆ ದರ ಹೆಚ್ಚಿಸಬೇಕು. ಹೇಳಿಕೆ II: ತೆರಿಗೆಯು ಕೋಶೀಯ ನೀತಿಯ ಪ್ರಮುಖ ಸಾಧನವಾಗಿದೆ. ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕೆಳಗಿನ ಯಾವುದು ಸರಿಯಾಗಿದೆ?
- 1ನೇ ಹೇಳಿಕೆ ಸರಿಯಾಗಿದೆ ಆದರೆ 2ನೇ ಹೇಳಿಕೆ ತಪ್ಪಾಗಿದೆ.
- 1ನೇ ಹೇಳಿಕೆ ತಪ್ಪಾಗಿದೆ ಆದರೆ 2ನೇ ಹೇಳಿಕೆ ಸರಿಯಾಗಿದೆ.
- ಎರಡೂ ಹೇಳಿಕೆಗಳೂ ಸರಿಯಾಗಿದ್ದು, 2ನೇ ಹೇಳಿಕೆ 1ನೇ ಹೇಳಿಕೆಯನ್ನು ವಿವರಿಸುತ್ತದೆ.
- ಎರಡೂ ಹೇಳಿಕೆಗಳೂ ಸರಿಯಾಗಿದ್ದು, 2ನೇ ಹೇಳಿಕೆ 1ನೇ ಹೇಳಿಕೆಯನ್ನು ವಿವರಿಸುವುದಿಲ್ಲ.
Show answer
Answer: (2) Statement I is incorrect but Statement II is correct
ಉತ್ತರ: (2) 1ನೇ ಹೇಳಿಕೆ ತಪ್ಪಾಗಿದೆ ಆದರೆ 2ನೇ ಹೇಳಿಕೆ ಸರಿಯಾಗಿದೆ.
Explanation: open it in the practice app. It needs the ₹149 All-in-One Pass: one payment for every exam on the site.
With reference to Government of India budget 2024-2025: a) Purvodaya scheme targets the development of Bihar, Jharkhand, Madhya Pradesh, Chhattisgarh, Andhra Pradesh and West Bengal b) Plan to develop Amritsar-Kolkata industrial corridor with node at Patna, Bihar c) Additional fund allocation for Hyderabad-Bangalore industrial corridor d) Additional fund allocation to Kosi-Mechi river link Choose the correct answer from the options given below:
- a and c are correct
- a and b are correct
- c and d are correct
- a, b, c and d are correct
ಭಾರತ ಸರ್ಕಾರದ 2024-2025 ನೇ ಆಯವ್ಯಯಕ್ಕೆ ಸಂಬಂಧಿಸಿದಂತೆ a) ಪೂರ್ವೋದಯ ಯೋಜನೆಯು ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಛತ್ತೀಸಗಢ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದ ಅಭಿವೃದ್ಧಿಯನ್ನು ಗುರಿಯಾಗಿಸಿದೆ. b) ಬಿಹಾರದ ಪಾಟ್ನಾವನ್ನು ಒಳಗೊಂಡಂತೆ ಅಮೃತಸರ-ಕೊಲ್ಕತ್ತಾ ಕೈಗಾರಿಕಾ ಕಾರಿಡಾರ್ ಅನ್ನು ಅಭಿವೃದ್ಧಿ ಪಡಿಸುವ ಯೋಜನೆ c) ಹೈದ್ರಾಬಾದ್ - ಬೆಂಗಳೂರು ಕೈಗಾರಿಕಾ ಕಾರಿಡಾರ್‌ಗೆ ಹೆಚ್ಚುವರಿ ಅನುದಾನದ ಹಂಚಿಕೆ. d) ಕೋಸಿ-ಮೇಚಿ ನದಿಗಳ ಜೋಡಣೆಗೆ ಹೆಚ್ಚುವರಿ ಅನುದಾನದ ಹಂಚಿಕೆ. ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿರಿ.
- a ಮತ್ತು c ಸರಿ
- a ಮತ್ತು b ಸರಿ
- c ಮತ್ತು d ಸರಿ
- a, b, c ಮತ್ತು d ಸರಿ
Show answer
Answer: (3) c and d are correct
ಉತ್ತರ: (3) c ಮತ್ತು d ಸರಿ
Explanation: open it in the practice app. It needs the ₹149 All-in-One Pass: one payment for every exam on the site.
Which of the following organisation brings out the publication known as "World Economic Outlook" ?
- The International Monetary Fund
- The United Nations Development Program
- The World Economic Forum
- The World Bank
ಈ ಕೆಳಗಿನ ಯಾವ ಸಂಸ್ಥೆಯು "ವರ್ಲ್ಡ್ ಇಕನಾಮಿಕ್ ಔಟ್‌ಲುಕ್" ಹೆಸರಿನ ಪತ್ರಿಕೆಯನ್ನು ಪ್ರಕಟಿಸುತ್ತದೆ ?
- ಅಂತಾರಾಷ್ಟ್ರೀಯ ಹಣಕಾಸು ನಿಧಿ
- ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ
- ವಿಶ್ವ ಆರ್ಥಿಕ ವೇದಿಕೆ
- ವಿಶ್ವ ಬ್ಯಾಂಕ್
Show answer
Answer: (1) The International Monetary Fund
ಉತ್ತರ: (1) ಅಂತಾರಾಷ್ಟ್ರೀಯ ಹಣಕಾಸು ನಿಧಿ
Explanation: open it in the practice app. It needs the ₹149 All-in-One Pass: one payment for every exam on the site.
Which of the following is wrongly matched : Organization – Year of Establishment
- National Stock Exchange – 1875
- Oudh Commercial Bank – 1881
- Punjab National Bank – 1894
- Reserve Bank of India – 1935
ಈ ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿ ಹೊಂದಿಕೆಯಾಗಿದೆ ? ಸಂಸ್ಥೆ – ಸ್ಥಾಪನಾ ವರ್ಷ
- ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ – 1875
- ಔಧ್ ಕಮರ್ಷಿಯಲ್ ಬ್ಯಾಂಕ್ – 1881
- ಪಂಜಾಬ್ ನ್ಯಾಷನಲ್ ಬ್ಯಾಂಕ್ – 1894
- ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ – 1935
Show answer
Answer: (1) National Stock Exchange – 1875
ಉತ್ತರ: (1) ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ – 1875
Explanation: open it in the practice app. It needs the ₹149 All-in-One Pass: one payment for every exam on the site.
The head office of the State Bank of India is located in :
- Delhi
- Bengaluru
- Mumbai
- Kolkata
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೇಂದ್ರ ಕಛೇರಿ ಇರುವುದು
- ದೆಹಲಿ
- ಬೆಂಗಳೂರು
- ಮುಂಬೈ
- ಕೋಲ್ಕತ್ತಾ
Show answer
Answer: (3) Mumbai
ಉತ್ತರ: (3) ಮುಂಬೈ
Explanation: open it in the practice app. It needs the ₹149 All-in-One Pass: one payment for every exam on the site.
Schemes & Development
Consider the following statements with reference to Pradhan Mantri JI-VAN yojana: a) Aims to promote Second Generation (2G) Biofuels (2G ethanol), which is produced from non-food crops, agricultural residues or waste b) Ethanol produced from this scheme will be mandatorily supplied to Oil Marketing Companies (OMCs) for blending purpose c) In 2G biofuel technology micro algae were used to produce ethanol d) India's first 2G ethanol biorefinery project for producing ethanol was started in Bhatinda, Punjab Choose the correct answer from the options given below:
- a and b are correct
- a, b and c are correct
- a, b and d are correct
- a, b, c and d are correct
ಪ್ರಧಾನಮಂತ್ರಿ ಜೀವನ್ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ. a) ಎರಡನೇ ತಲೆಮಾರಿನ (2G) ಬಯೋ ಇಂಧನ (2G ethanol), ಕ್ಕೆ ಉತ್ತೇಜನ ನೀಡುವುದು ಇದರ ಗುರಿ, ಅದನ್ನು ಆಹಾರೇತರ ಕೃಷಿ ಉತ್ಪನ್ನ, ಕೃಷಿ ಕಳೆ ಅಥವಾ ತ್ಯಾಜ್ಯಗಳಿಂದ ಉತ್ಪಾದಿಸಲಾಗುತ್ತದೆ. b) ಈ ಯೋಜನೆಯಡಿ ಉತ್ಪಾದಿಸುವ ಎಥೆನಾಲ್ ಅನ್ನು ಕಡ್ಡಾಯವಾಗಿ ತೈಲ ಮಾರುಕಟ್ಟೆ ಕಂಪೆನಿಗಳಿಗೆ (OMCs) ಮಿಶ್ರಣದ ಉದ್ದೇಶಕ್ಕಾಗಿ ನೀಡಬೇಕು. c) 2G ಬಯೋ ಇಂಧನ ತಂತ್ರಜ್ಞಾನದಲ್ಲಿ ಸೂಕ್ಷ್ಮ ಪಾಚಿಗಳನ್ನು ಎಥೆನಾಲ್ ಉತ್ಪಾದನೆಗೆ ಬಳಸಲಾಗುತ್ತದೆ. d) ಭಾರತದ ಪ್ರಥಮ 2G ಎಥೆನಾಲ್ ಬಯೋ ರಿಫೈನರಿ ಯೋಜನೆಯನ್ನು ಪಂಜಾಬಿನ ಭಟಿಂಡಾದಲ್ಲಿ ಪ್ರಾರಂಭಿಸಲಾಯಿತು. ಈ ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿರಿ.
- a ಮತ್ತು b ಸರಿ
- a, b ಮತ್ತು c ಸರಿ
- a, b ಮತ್ತು d ಸರಿ
- a, b, c ಮತ್ತು d ಸರಿ
Show answer
Answer: (1) a and b are correct
ಉತ್ತರ: (1) a ಮತ್ತು b ಸರಿ
Explanation: open it in the practice app. It needs the ₹149 All-in-One Pass: one payment for every exam on the site.
With reference to National Critical Minerals Mission recently announced by the government: a) It aims towards self-reliance in the raw materials essential for the nation's economic growth b) It aims to reinforcing India's Critical Mineral value chain across all stages – from exploration and mining to beneficiation, processing and recovery from end-of-life products c) Production-linked incentives for Critical Minerals recycling d) The mission's goal is to ensure self-sufficiency in fulfilling the industrial demands for critical minerals Choose the correct answer from the options given below:
- a, b and d are correct
- a, b and c are correct
- b, c and d are correct
- a, b, c and d are correct
ಸರ್ಕಾರ ಇತ್ತೀಚೆಗೆ ಘೋಷಿಸಿರುವ ನ್ಯಾಷನಲ್ ಕ್ರಿಟಿಕಲ್ ಮಿನರಲ್ಸ್ ಮಿಷನ್ (National Critical Minerals Mission) ಯಾವುದಕ್ಕೆ ಸಂಬಂಧಿಸಿದೆ? a) ದೇಶದ ಆರ್ಥಿಕ ಅಭಿವೃದ್ಧಿಗೆ ಅಗತ್ಯವಾದ ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ಸ್ವಾವಲಂಬನೆ ಸಾಧಿಸುವುದು ಇದರ ಗುರಿ. b) ಭಾರತದ ಕ್ರಿಟಿಕಲ್ ಮಿನರಲ್ ಸರಪಳಿಯ ಎಲ್ಲಾ ಹಂತಗಳನ್ನು ಅಂದರೆ, ಅನ್ವೇಷಣೆ ಹಾಗೂ ಗಣಿಗಾರಿಕೆಯಿಂದ ಕಚ್ಚಾ ವಸ್ತುಗಳ ಸಂಸ್ಕರಣೆವರೆಗೆ ಮತ್ತು ಅಂತಿಮ ಉತ್ಪನ್ನದ ಮರುಬಳಕೆವರೆಗಿನ ಹಂತಗಳನ್ನು ಖಾತ್ರಿಪಡಿಸುವುದು. c) ಕ್ರಿಟಿಕಲ್ ಮಿನರಲ್‌ಗಳ ಮರುಬಳಕೆಗೆ ಉತ್ಪಾದನೆ ಆಧಾರಿತ ಉತ್ತೇಜನಗಳನ್ನು ನೀಡುವುದು. d) ಕ್ರಿಟಿಕಲ್ ಮಿನರಲ್ ಕ್ಷೇತ್ರದಲ್ಲಿ ಕೈಗಾರಿಕೆಗಳ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಸ್ವಾವಲಂಬನೆಯನ್ನು ಸಾಧಿಸುವುದು ಇದರ ಗುರಿಯಾಗಿದೆ. ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿರಿ.
- a, b ಮತ್ತು d ಸರಿ
- a, b ಮತ್ತು c ಸರಿ
- b, c ಮತ್ತು d ಸರಿ
- a, b, c ಮತ್ತು d ಸರಿ
Show answer
Answer: (4) a, b, c and d are correct
ಉತ್ತರ: (4) a, b, c ಮತ್ತು d ಸರಿ
Explanation: open it in the practice app. It needs the ₹149 All-in-One Pass: one payment for every exam on the site.
Match the following initiatives related to transportation infrastructure with their aims: a) Gati Shakti Plan b) Bharatmala Pariyojana c) Parvatmala Pariyojana d) Bhoomi Rashi i. Efficient logistics network ii. Development of ropeways iii. Online processing of land acquisition to accelerate highway infrastructure iv. Connect, improve and decongest highways and road network in India
- a – ii, b – iv, c – iii, d – i
- a – i, b – iv, c – ii, d – iii
- a – iii, b – ii, c – i, d – iv
- a – i, b – iii, c – ii, d – iv
ಸಾರಿಗೆ ಮೂಲಸೌಕರ್ಯ ಮತ್ತು ಅವುಗಳ ಉದ್ದೇಶಿತ ಗುರಿಗಳಿಗೆ ಸಂಬಂಧಿಸಿದಂತೆ, ಈ ಕೆಳಕಂಡ ಉಪಕ್ರಮಗಳನ್ನು ಹೊಂದಿಸಿ ಬರೆಯಿರಿ. a) ಗತಿ ಶಕ್ತಿ ಯೋಜನೆ b) ಭಾರತಮಾಲಾ ಪರಿಯೋಜನೆ c) ಪರ್ವತಮಾಲಾ ಪರಿಯೋಜನೆ d) ಭೂಮಿ ರಾಶಿ i. ಸಮರ್ಥ ಸಾಗಾಟ ಜಾಲ ರೂಪಿಸುವುದು. ii. ರೋಪ್‌ವೇಗಳನ್ನು ಅಭಿವೃದ್ಧಿಪಡಿಸುವುದು iii. ಹೆದ್ದಾರಿ ಮೂಲ ಸೌಕರ್ಯಗಳನ್ನು ತ್ವರಿತಗೊಳಿಸಲು ಭೂಸ್ವಾಧೀನ ಕಾರ್ಯವನ್ನು ಆನ್‌ಲೈನ್ ಪ್ರಕ್ರಿಯೆಗೊಳಪಡಿಸುವುದು. iv. ಭಾರತದಲ್ಲಿ ರಸ್ತೆ ಜಾಲಗಳನ್ನು ಮತ್ತು ಹೆದ್ದಾರಿಗಳನ್ನು ಸಂಪರ್ಕಿಸುವುದು, ಸುಧಾರಿಸುವುದು ಮತ್ತು ದಟ್ಟಣೆಯನ್ನು ತಗ್ಗಿಸುವುದು.
- a – ii, b – iv, c – iii, d – i
- a – i, b – iv, c – ii, d – iii
- a – iii, b – ii, c – i, d – iv
- a – i, b – iii, c – ii, d – iv
Show answer
Answer: (2) a – i, b – iv, c – ii, d – iii
Explanation: open it in the practice app. It needs the ₹149 All-in-One Pass: one payment for every exam on the site.
Consider the following statements about "Raitha Sanjeevini": a) KSAMB provides compensation of Rs. 50,000 in case of a farmer's death during agricultural operation. b) Farmers do not pay any premium under this scheme. c) All APMCs should compulsorily contribute to this scheme. d) Under this scheme compensation paid to the farmers ranges from Rs. 1500 to Rs. 15,000 Which of the statement / statements given above is / are Incorrect?
- a and b
- a and d
- c only
- b only
‘ರೈತ ಸಂಜೀವಿನಿ’ ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ. a) ಕೃಷಿ ಚಟುವಟಿಕೆಗಳ ಸಂದರ್ಭದಲ್ಲಿ ಕೃಷಿಕರ ಸಾವು ಸಂಭವಿಸಿದರೆ ಕೆಎಸ್‌ಎಎಂಬಿ (KSAMB) ರೂ. 50,000 ಪರಿಹಾರ ಒದಗಿಸುತ್ತದೆ. b) ಈ ಯೋಜನೆಯಡಿ ರೈತರು ಯಾವುದೇ ಪ್ರೀಮಿಯಂ ಪಾವತಿಸುವುದಿಲ್ಲ. c) ಈ ಯೋಜನೆಗೆ ಎಲ್ಲಾ ಎಪಿಎಂಸಿಗಳು (APMCs) ಕಡ್ಡಾಯವಾಗಿ ದೇಣಿಗೆ ನೀಡಬೇಕು. d) ಈ ಯೋಜನೆಯಡಿ ರೈತರಿಗೆ ಅಪಘಾತ ಪರಿಹಾರ ರೂ. 1500 ರಿಂದ ರೂ. 15,000 ವ್ಯಾಪ್ತಿಯಲ್ಲಿ ನೀಡಲಾಗುತ್ತದೆ. ಮೇಲ್ಕಂಡ ಯಾವ ಹೇಳಿಕೆ/ಹೇಳಿಕೆಗಳು ತಪ್ಪಾಗಿದೆ/ವೆ?
- a ಮತ್ತು b
- a ಮತ್ತು d
- c ಮಾತ್ರ
- b ಮಾತ್ರ
Show answer
Answer: (2) a and d / (3) c only
ಉತ್ತರ: (2) a ಮತ್ತು d / (3) c ಮಾತ್ರ
Explanation: open it in the practice app. It needs the ₹149 All-in-One Pass: one payment for every exam on the site.
Consider the following statements with reference to PM-PRANAM: a) This scheme was announced in the Union Budget 2024-25 b) It aims to reduce the dependency on chemical fertilizer and promote organic and biofertilizer c) Rs. 50,000 crores is earmarked for the implementation of the scheme d) This scheme encourages sustainable agricultural practices Choose the correct answer from the options given below:
- a, b and d are correct
- a, b and c are correct
- b and d are correct
- a, b, c and d are correct
ಪಿಎಂ-ಪ್ರಣಾಮ್‌ಗೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ. a) ಈ ಯೋಜನೆಯನ್ನು 2024-25 ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿದೆ. b) ರಾಸಾಯನಿಕ ಗೊಬ್ಬರದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಸಾವಯವ ಮತ್ತು ಜೈವಿಕ ಗೊಬ್ಬರವನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ. c) ಈ ಯೋಜನೆಯ ಅನುಷ್ಠಾನಕ್ಕೆ ರೂ. 50,000 ಕೋಟಿಯನ್ನು ಮೀಸಲಿಡಲಾಗಿದೆ. d) ಈ ಯೋಜನೆಯು ಸುಸ್ಥಿರ ಕೃಷಿ ಅಭ್ಯಾಸಗಳನ್ನು ಉತ್ತೇಜಿಸುತ್ತದೆ. ಈ ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿರಿ.
- a, b ಮತ್ತು d ಸರಿ
- a, b ಮತ್ತು c ಸರಿ
- b ಮತ್ತು d ಸರಿ
- a, b, c ಮತ್ತು d ಸರಿ
Show answer
Answer: (3) b and d are correct
ಉತ್ತರ: (3) b ಮತ್ತು d ಸರಿ
Explanation: open it in the practice app. It needs the ₹149 All-in-One Pass: one payment for every exam on the site.
Expand HRIDAY
- Harbour City Development and Approved Yojana
- Heritage City Development and Augmentation Yojana
- Heritage City Development and Assurance Yojana
- Huge Canal Development and Augmentation Yojana
‘HRIDAY’ ಅನ್ನು ವಿಸ್ತರಿಸಿರಿ.
- ಹಾರ್ಬರ್ ಸಿಟಿ ಡೆವಲಪ್‌ಮೆಂಟ್ ಆ್ಯಂಡ್ ಅಪ್ರೂವಡ್ ಯೋಜನಾ
- ಹೆರಿಟೇಜ್ ಸಿಟಿ ಡೆವಲಪ್‌ಮೆಂಟ್ ಆ್ಯಂಡ್ ಅಗ್‌ಮೆಂಟೇಶನ್ ಯೋಜನಾ
- ಹೆರಿಟೇಜ್ ಸಿಟಿ ಡೆವಲಪ್‌ಮೆಂಟ್ ಆ್ಯಂಡ್ ಅಶ್ಯೂರನ್ಸ್ ಯೋಜನಾ
- ಹ್ಯೂಜ್ ಕೆನಾಲ್ ಡೆವಲಪ್‌ಮೆಂಟ್ ಆ್ಯಂಡ್ ಅಗ್‌ಮೆಂಟೇಶನ್ ಯೋಜನಾ
Show answer
Answer: (2) Heritage City Development and Augmentation Yojana
ಉತ್ತರ: (2) ಹೆರಿಟೇಜ್ ಸಿಟಿ ಡೆವಲಪ್‌ಮೆಂಟ್ ಆ್ಯಂಡ್ ಅಗ್‌ಮೆಂಟೇಶನ್ ಯೋಜನಾ
Explanation: open it in the practice app. It needs the ₹149 All-in-One Pass: one payment for every exam on the site.
Which of the following Sustainable Development Goal (SDG) aims to ensure access to water and sanitation for all ?
- 1
- 2
- 4
- 6
ಈ ಕೆಳಗಿನ ಯಾವ ಸುಸ್ಥಿರ ಅಭಿವೃದ್ಧಿಯ ಗುರಿ (ಎಸ್‌ಡಿಜಿ)ಯು ಎಲ್ಲರಿಗೂ ಕುಡಿಯುವ ನೀರು ಹಾಗೂ ಶೌಚ ವ್ಯವಸ್ಥೆಯನ್ನು ಕಲ್ಪಿಸುವ ಗುರಿಯನ್ನು ಹೊಂದಿದೆ ?
- 1
- 2
- 4
- 6
Show answer
Answer: (4) 6
Explanation: open it in the practice app. It needs the ₹149 All-in-One Pass: one payment for every exam on the site.
“Sukanya Samruddhi” scheme is undertaken by the following agency :
- Life Insurance Corporation of India
- National Savings Institute
- Unit Trust of India
- NABARD
ಈ ಕೆಳಗಿನ ಯಾವ ಏಜೆನ್ಸಿಯು “ಸುಕನ್ಯಾ ಸಮೃದ್ಧಿ” ಯೋಜನೆಯನ್ನು ನಿರ್ವಹಿಸುತ್ತದೆ ?
- ಭಾರತೀಯ ಜೀವ ವಿಮಾ ನಿಗಮ
- ರಾಷ್ಟ್ರೀಯ ಉಳಿತಾಯ ಸಂಸ್ಥೆ
- ಯುನಿಟ್ ಟ್ರಸ್ಟ್ ಆಫ್ ಇಂಡಿಯಾ
- ನಬಾರ್ಡ್
Show answer
Answer: (2) National Savings Institute
ಉತ್ತರ: (2) ರಾಷ್ಟ್ರೀಯ ಉಳಿತಾಯ ಸಂಸ್ಥೆ
Explanation: open it in the practice app. It needs the ₹149 All-in-One Pass: one payment for every exam on the site.