Karnataka PSI 2024 Paper 2 General Studies · Question 70
Question 70 of the Karnataka PSI 2024 (402 posts) Paper-2: General Studies (3 October 2024). Try it first, then open the answer. The explanation is in the practice app with the All-in-One Pass.
With reference to National Critical Minerals Mission recently announced by the government: a) It aims towards self-reliance in the raw materials essential for the nation's economic growth b) It aims to reinforcing India's Critical Mineral value chain across all stages – from exploration and mining to beneficiation, processing and recovery from end-of-life products c) Production-linked incentives for Critical Minerals recycling d) The mission's goal is to ensure self-sufficiency in fulfilling the industrial demands for critical minerals Choose the correct answer from the options given below:
- a, b and d are correct
- a, b and c are correct
- b, c and d are correct
- a, b, c and d are correct
ಸರ್ಕಾರ ಇತ್ತೀಚೆಗೆ ಘೋಷಿಸಿರುವ ನ್ಯಾಷನಲ್ ಕ್ರಿಟಿಕಲ್ ಮಿನರಲ್ಸ್ ಮಿಷನ್ (National Critical Minerals Mission) ಯಾವುದಕ್ಕೆ ಸಂಬಂಧಿಸಿದೆ? a) ದೇಶದ ಆರ್ಥಿಕ ಅಭಿವೃದ್ಧಿಗೆ ಅಗತ್ಯವಾದ ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ಸ್ವಾವಲಂಬನೆ ಸಾಧಿಸುವುದು ಇದರ ಗುರಿ. b) ಭಾರತದ ಕ್ರಿಟಿಕಲ್ ಮಿನರಲ್ ಸರಪಳಿಯ ಎಲ್ಲಾ ಹಂತಗಳನ್ನು ಅಂದರೆ, ಅನ್ವೇಷಣೆ ಹಾಗೂ ಗಣಿಗಾರಿಕೆಯಿಂದ ಕಚ್ಚಾ ವಸ್ತುಗಳ ಸಂಸ್ಕರಣೆವರೆಗೆ ಮತ್ತು ಅಂತಿಮ ಉತ್ಪನ್ನದ ಮರುಬಳಕೆವರೆಗಿನ ಹಂತಗಳನ್ನು ಖಾತ್ರಿಪಡಿಸುವುದು. c) ಕ್ರಿಟಿಕಲ್ ಮಿನರಲ್‌ಗಳ ಮರುಬಳಕೆಗೆ ಉತ್ಪಾದನೆ ಆಧಾರಿತ ಉತ್ತೇಜನಗಳನ್ನು ನೀಡುವುದು. d) ಕ್ರಿಟಿಕಲ್ ಮಿನರಲ್ ಕ್ಷೇತ್ರದಲ್ಲಿ ಕೈಗಾರಿಕೆಗಳ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಸ್ವಾವಲಂಬನೆಯನ್ನು ಸಾಧಿಸುವುದು ಇದರ ಗುರಿಯಾಗಿದೆ. ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿರಿ.
- a, b ಮತ್ತು d ಸರಿ
- a, b ಮತ್ತು c ಸರಿ
- b, c ಮತ್ತು d ಸರಿ
- a, b, c ಮತ್ತು d ಸರಿ
Show answer
Answer: (4) a, b, c and d are correct
ಉತ್ತರ: (4) a, b, c ಮತ್ತು d ಸರಿ
Explanation: open it in the practice app. It needs the ₹149 All-in-One Pass: one payment for every exam on the site.