Learn with Anil · Karnataka Police SI PYQsPractise online →Subscribe ₹149

Karnataka PSI 2024 Paper 2 General Studies · Question 89

Question 89 of the Karnataka PSI 2024 (402 posts) Paper-2: General Studies (3 October 2024). Try it first, then open the answer. The explanation is in the practice app with the All-in-One Pass.

  1. PSI Oct 2024 · P2 · Q89 · Economy · Indian Economy

    Consider the following statements: Statement – I: Carbon tax is levied on the carbon emission that arises while producing goods and services Statement – II: Carbon taxes are imposed to make hidden social costs visible Which of the following is correct with respect to above statements?

    1. Statement I is correct but Statement II is not correct
    2. Statement I is incorrect, but Statement II is correct
    3. Both Statements I and II are correct and Statement II explains Statement I
    4. Statements I and II are correct, but Statement II does not explain Statement I

    ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. ಹೇಳಿಕೆ – I: ಸರಕು ಮತ್ತು ಸೇವೆಗಳನ್ನು ಉತ್ಪಾದಿಸುವಾಗ ಉಂಟಾಗುವ ಇಂಗಾಲದ ಹೊರ ಸೂಸುವಿಕೆಯ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಹೇಳಿಕೆ – II: ಗುಪ್ತ ಸಾಮಾಜಿಕ ವೆಚ್ಚಗಳು ಗೋಚರಿಸುವಂತಾಗಲು ಇಂಗಾಲ ತೆರಿಗೆ ವಿಧಿಸಲಾಗುತ್ತದೆ. ಮೇಲಿನ ಹೇಳಿಕೆಗೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವ ಆಯ್ಕೆ ಸರಿಯಾಗಿದೆ?

    1. ಹೇಳಿಕೆ I ಸರಿಯಾಗಿದೆ, ಆದರೆ ಹೇಳಿಕೆ II ಸರಿಯಾಗಿಲ್ಲ.
    2. ಹೇಳಿಕೆ I ಸರಿಯಾಗಿಲ್ಲ, ಆದರೆ ಹೇಳಿಕೆ II ಸರಿಯಾಗಿದೆ.
    3. ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿಯಾಗಿವೆ ಮತ್ತು ಹೇಳಿಕೆ II, ಹೇಳಿಕೆ I ನ್ನು ವಿವರಿಸುತ್ತದೆ.
    4. ಹೇಳಿಕೆ I ಮತ್ತು ಹೇಳಿಕೆ II ಸರಿಯಾಗಿವೆ, ಆದರೆ ಹೇಳಿಕೆ II, ಹೇಳಿಕೆ I ನ್ನು ವಿವರಿಸುವುದಿಲ್ಲ.
    Show answer

    Answer: (3) Both Statements I and II are correct and Statement II explains Statement I

    ಉತ್ತರ: (3) ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿಯಾಗಿವೆ ಮತ್ತು ಹೇಳಿಕೆ II, ಹೇಳಿಕೆ I ನ್ನು ವಿವರಿಸುತ್ತದೆ.

    Explanation: open it in the practice app. It needs the ₹149 All-in-One Pass: one payment for every exam on the site.

Answer it in the practice appMake a topic-wise quiz