Learn with Anil · Karnataka Police SI PYQsPractise online →Subscribe ₹149

Karnataka PSI 2024 Paper 2 General Studies · Question 65

Question 65 of the Karnataka PSI 2024 (402 posts) Paper-2: General Studies (3 October 2024). Try it first, then open the answer. The explanation is in the practice app with the All-in-One Pass.

  1. PSI Oct 2024 · P2 · Q65 · Economy · Schemes & Development

    Consider the following statements with reference to Pradhan Mantri JI-VAN yojana: a) Aims to promote Second Generation (2G) Biofuels (2G ethanol), which is produced from non-food crops, agricultural residues or waste b) Ethanol produced from this scheme will be mandatorily supplied to Oil Marketing Companies (OMCs) for blending purpose c) In 2G biofuel technology micro algae were used to produce ethanol d) India's first 2G ethanol biorefinery project for producing ethanol was started in Bhatinda, Punjab Choose the correct answer from the options given below:

    1. a and b are correct
    2. a, b and c are correct
    3. a, b and d are correct
    4. a, b, c and d are correct

    ಪ್ರಧಾನಮಂತ್ರಿ ಜೀವನ್ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ. a) ಎರಡನೇ ತಲೆಮಾರಿನ (2G) ಬಯೋ ಇಂಧನ (2G ethanol), ಕ್ಕೆ ಉತ್ತೇಜನ ನೀಡುವುದು ಇದರ ಗುರಿ, ಅದನ್ನು ಆಹಾರೇತರ ಕೃಷಿ ಉತ್ಪನ್ನ, ಕೃಷಿ ಕಳೆ ಅಥವಾ ತ್ಯಾಜ್ಯಗಳಿಂದ ಉತ್ಪಾದಿಸಲಾಗುತ್ತದೆ. b) ಈ ಯೋಜನೆಯಡಿ ಉತ್ಪಾದಿಸುವ ಎಥೆನಾಲ್ ಅನ್ನು ಕಡ್ಡಾಯವಾಗಿ ತೈಲ ಮಾರುಕಟ್ಟೆ ಕಂಪೆನಿಗಳಿಗೆ (OMCs) ಮಿಶ್ರಣದ ಉದ್ದೇಶಕ್ಕಾಗಿ ನೀಡಬೇಕು. c) 2G ಬಯೋ ಇಂಧನ ತಂತ್ರಜ್ಞಾನದಲ್ಲಿ ಸೂಕ್ಷ್ಮ ಪಾಚಿಗಳನ್ನು ಎಥೆನಾಲ್ ಉತ್ಪಾದನೆಗೆ ಬಳಸಲಾಗುತ್ತದೆ. d) ಭಾರತದ ಪ್ರಥಮ 2G ಎಥೆನಾಲ್ ಬಯೋ ರಿಫೈನರಿ ಯೋಜನೆಯನ್ನು ಪಂಜಾಬಿನ ಭಟಿಂಡಾದಲ್ಲಿ ಪ್ರಾರಂಭಿಸಲಾಯಿತು. ಈ ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿರಿ.

    1. a ಮತ್ತು b ಸರಿ
    2. a, b ಮತ್ತು c ಸರಿ
    3. a, b ಮತ್ತು d ಸರಿ
    4. a, b, c ಮತ್ತು d ಸರಿ
    Show answer

    Answer: (1) a and b are correct

    ಉತ್ತರ: (1) a ಮತ್ತು b ಸರಿ

    Explanation: open it in the practice app. It needs the ₹149 All-in-One Pass: one payment for every exam on the site.

Answer it in the practice appMake a topic-wise quiz