Learn with Anil · Karnataka Police SI PYQsPractise online →Subscribe ₹149

Karnataka PSI Current Affairs previous year questions with answers

Every Current Affairs question asked in the Karnataka Police SI papers on this site, grouped by topic. Answers come from KEA's final keys; each has a short explanation (free here for a sample, all of them in the practice app).

ಕರ್ನಾಟಕ ಪಿಎಸ್‌ಐ ಪ್ರಚಲಿತ ವಿದ್ಯಮಾನಗಳು — ಹಿಂದಿನ ವರ್ಷದ ಪ್ರಶ್ನೆಗಳು, ಉತ್ತರಗಳು ಮತ್ತು ವಿವರಣೆಗಳೊಂದಿಗೆ.

Practise Current Affairs online

National

  1. PSI Oct 2024 · P2 · Q68 · Current Affairs · National

    What is the objective of the Amitabh Kant committee constituted in 2023?

    1. To examine the stalled real estate projects and revive them back
    2. To suggest measures for reducing trade deficit and measures to promote export
    3. To provide a clear roadmap for the revival of the telecom operator BSNL
    4. To suggest measures to reduce the subsidies on chemical fertilizer

    2023 ರಲ್ಲಿ ರಚಿಸಲಾಗಿರುವ ಅಮಿತಾಬ್ ಕಾಂತ್ ಸಮಿತಿಯ ಉದ್ದೇಶವೇನು?

    1. ಸ್ಥಗಿತಗೊಂಡಿರುವ ರಿಯಲ್ ಎಸ್ಟೇಟ್ ಯೋಜನೆಗಳನ್ನು ಪರಿಶೀಲಿಸಿ, ಅವುಗಳನ್ನು ಪುನರಾರಂಭಿಸುವುದು.
    2. ವಾಣಿಜ್ಯ ಕೊರತೆಯನ್ನು ತಗ್ಗಿಸಲು ಸಲಹೆಗಳನ್ನು ನೀಡುವುದು ಹಾಗೂ ರಫ್ತು ಉತ್ತೇಜನಕ್ಕೆ ಕ್ರಮಗಳನ್ನು ಕೈಗೊಳ್ಳುವುದು.
    3. ಟೆಲಿಕಾಂ ಸಂಸ್ಥೆ (ಬಿಎಸ್‌ಎನ್‌ಎಲ್) ಪುನರುಜ್ಜೀವನಗೊಳಿಸಲು ಸ್ಪಷ್ಟವಾದ ರೋಡ್ ಮ್ಯಾಪ್ ನೀಡುವುದು.
    4. ರಾಸಾಯನಿಕ ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ತಗ್ಗಿಸಲು ಸಲಹೆಗಳನ್ನು ನೀಡುವುದು.
    Show answer

    Answer: (1) To examine the stalled real estate projects and revive them back

    ಉತ್ತರ: (1) ಸ್ಥಗಿತಗೊಂಡಿರುವ ರಿಯಲ್ ಎಸ್ಟೇಟ್ ಯೋಜನೆಗಳನ್ನು ಪರಿಶೀಲಿಸಿ, ಅವುಗಳನ್ನು ಪುನರಾರಂಭಿಸುವುದು.

    Explanation: open it in the practice app. It needs the ₹149 All-in-One Pass: one payment for every exam on the site.

  2. PSI Oct 2024 · P2 · Q77 · Current Affairs · National

    Smt. Droupadi Murmu, Honourable President of India, has renamed two halls in Rashtrapati Bhavan. Identify the correctly matched pairs: Old name – New name a) Durbar Hall – Ganatantra Mandap b) Ashok Hall – Ashok Mandap c) Banquet Hall – Annapurna Mandap d) Durbar Hall – Swatantrya Mandap

    1. a and c only
    2. c and d only
    3. b and d only
    4. a and b only

    ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮುರವರು ರಾಷ್ಟ್ರಪತಿ ಭವನದ ಎರಡು ಸಭಾಂಗಣಗಳಿಗೆ ಮರುನಾಮಕರಣ ಮಾಡಿದರು. ಸರಿಯಾಗಿ ಹೊಂದಾಣಿಕೆಯಾದ ಜೋಡಿಗಳನ್ನು ಗುರುತಿಸಿರಿ. ಹಳೆಯ ಹೆಸರು – ಹೊಸ ಹೆಸರು a) ದರ್ಬಾರ್ ಹಾಲ್ – ಗಣತಂತ್ರ ಮಂಟಪ b) ಅಶೋಕ್ ಹಾಲ್ – ಅಶೋಕ್ ಮಂಟಪ c) ಬಾಂಕ್ವೆಟ್ ಹಾಲ್ – ಅನ್ನಪೂರ್ಣ ಮಂಟಪ d) ದರ್ಬಾರ್ ಹಾಲ್ – ಸ್ವಾತಂತ್ರ್ಯ ಮಂಟಪ

    1. a ಮತ್ತು c ಮಾತ್ರ
    2. c ಮತ್ತು d ಮಾತ್ರ
    3. b ಮತ್ತು d ಮಾತ್ರ
    4. a ಮತ್ತು b ಮಾತ್ರ
    Show answer

    Answer: (4) a and b only

    ಉತ್ತರ: (4) a ಮತ್ತು b ಮಾತ್ರ

    Explanation: open it in the practice app. It needs the ₹149 All-in-One Pass: one payment for every exam on the site.

  3. PSI Jan 2024 · P2 · Q1 · Current Affairs · National

    The operation to evacuate stranded Indian nationals during the Israel-Hamas conflict – 2023 is :

    1. Operation Vijay
    2. Operation Ajay
    3. Operation Ganga
    4. Operation Abhay

    ಇಸ್ರೇಲ್ – ಹಮಾಸ್ ಘರ್ಷಣೆ – 2023 ರ ಸಂದರ್ಭದಲ್ಲಿ ಭಾರತೀಯರನ್ನು ರಕ್ಷಿಸಿ ಕರೆತರಲು ನಡೆಸಿದ ಕಾರ್ಯಾಚರಣೆ

    1. ಆಪರೇಷನ್ ವಿಜಯ್
    2. ಆಪರೇಷನ್ ಅಜಯ್
    3. ಆಪರೇಷನ್ ಗಂಗಾ
    4. ಆಪರೇಷನ್ ಅಭಯ್
    Show answer

    Answer: (2) Operation Ajay

    ಉತ್ತರ: (2) ಆಪರೇಷನ್ ಅಜಯ್

    Operation Ajay was launched by the Government of India on 11 October 2023, a few days after Hamas attacked Israel on 7 October 2023, to bring back Indian nationals who wished to return from Israel. Special charter flights were operated from Tel Aviv, and the first flight carrying 212 Indians landed in Delhi on 13 October 2023, with the Ministry of External Affairs and the Indian Embassy in Israel coordinating the effort. Operation Vijay is the name of the 1999 Kargil operation (and of the 1961 liberation of Goa), not an evacuation from Israel. Operation Ganga (2022) brought Indian students and citizens out of war-hit Ukraine through neighbouring countries such as Romania, Hungary and Poland. Operation Abhay is not the name of this evacuation. Memory tip for evacuation operations: Rahat – Yemen (2015), Devi Shakti – Afghanistan (2021), Ganga – Ukraine (2022), Kaveri – Sudan (2023) and Ajay – Israel (2023). Questions on such rescue operations appear regularly in KSP and KEA papers, so keep a small table of operation name, country and year.

    ಇಸ್ರೇಲ್ ಮೇಲೆ 7 ಅಕ್ಟೋಬರ್ 2023 ರಂದು ಹಮಾಸ್ ದಾಳಿ ನಡೆಸಿದ ನಂತರ, ಅಲ್ಲಿಂದ ಹಿಂದಿರುಗಲು ಬಯಸಿದ ಭಾರತೀಯರನ್ನು ಕರೆತರಲು ಭಾರತ ಸರ್ಕಾರ 11 ಅಕ್ಟೋಬರ್ 2023 ರಂದು ‘ಆಪರೇಷನ್ ಅಜಯ್’ ಆರಂಭಿಸಿತು. ಟೆಲ್ ಅವೀವ್‌ನಿಂದ ವಿಶೇಷ ಚಾರ್ಟರ್ ವಿಮಾನಗಳನ್ನು ಓಡಿಸಲಾಯಿತು; 212 ಭಾರತೀಯರನ್ನು ಹೊತ್ತ ಮೊದಲ ವಿಮಾನ 13 ಅಕ್ಟೋಬರ್ 2023 ರಂದು ದೆಹಲಿಗೆ ಬಂದಿಳಿಯಿತು. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಇಸ್ರೇಲ್‌ನಲ್ಲಿನ ಭಾರತೀಯ ರಾಯಭಾರ ಕಚೇರಿ ಇದನ್ನು ನಿರ್ವಹಿಸಿದವು. ಆಪರೇಷನ್ ವಿಜಯ್ ಎಂಬುದು 1999 ರ ಕಾರ್ಗಿಲ್ ಕಾರ್ಯಾಚರಣೆಯ (ಹಾಗೂ 1961 ರ ಗೋವಾ ವಿಮೋಚನೆಯ) ಹೆಸರು. ಆಪರೇಷನ್ ಗಂಗಾ (2022) ಯುದ್ಧಪೀಡಿತ ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳನ್ನು ರೊಮೇನಿಯಾ, ಹಂಗೇರಿ, ಪೋಲೆಂಡ್ ಮೂಲಕ ಕರೆತಂದ ಕಾರ್ಯಾಚರಣೆ. ಆಪರೇಷನ್ ಅಭಯ್ ಈ ಸ್ಥಳಾಂತರ ಕಾರ್ಯಾಚರಣೆಯ ಹೆಸರಲ್ಲ. ನೆನಪಿಡಿ: ರಾಹತ್ – ಯೆಮೆನ್ (2015), ದೇವಿ ಶಕ್ತಿ – ಅಫ್ಘಾನಿಸ್ತಾನ (2021), ಗಂಗಾ – ಉಕ್ರೇನ್ (2022), ಕಾವೇರಿ – ಸುಡಾನ್ (2023), ಅಜಯ್ – ಇಸ್ರೇಲ್ (2023). ಇಂತಹ ಕಾರ್ಯಾಚರಣೆಗಳ ಹೆಸರು, ದೇಶ ಮತ್ತು ವರ್ಷದ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಿ.

  4. PSI Jan 2024 · P2 · Q29 · Current Affairs · National

    The following state passed "Right to Health" Bill with provision for mandatory free-of-cost emergency treatment for every resident of state at both government hospitals and privately run institutions :

    1. Rajasthan
    2. West Bengal
    3. Karnataka
    4. Madhya Pradesh

    ಈ ಕೆಳಗಿನ ಯಾವ ರಾಜ್ಯವು ತನ್ನ ರಾಜ್ಯದ ಪ್ರತಿಯೊಬ್ಬ ವ್ಯಕ್ತಿಗೂ ಕಡ್ಡಾಯವಾಗಿ ಉಚಿತ ತುರ್ತು ಚಿಕಿತ್ಸೆಯನ್ನು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಒದಗಿಸಲು ಅವಕಾಶ ಕಲ್ಪಿಸಲು "ಆರೋಗ್ಯದ ಹಕ್ಕು" ವಿಧೇಯಕವನ್ನು ಅಂಗೀಕರಿಸಿದೆ ?

    1. ರಾಜಸ್ಥಾನ
    2. ಪಶ್ಚಿಮ ಬಂಗಾಳ
    3. ಕರ್ನಾಟಕ
    4. ಮಧ್ಯಪ್ರದೇಶ
    Show answer

    Answer: (1) Rajasthan

    ಉತ್ತರ: (1) ರಾಜಸ್ಥಾನ

    Explanation: open it in the practice app. It needs the ₹149 All-in-One Pass: one payment for every exam on the site.

  5. PSI Jan 2024 · P2 · Q75 · Current Affairs · National

    ‘Super Vasuki’, the longest and heaviest Indian freight train on August 15, 2022 ran between which of the following destinations ?

    1. Kanpur to Varanasi
    2. Ranchi to Patna
    3. Bhopal to Indore
    4. Bhilai to Korba

    ಆಗಸ್ಟ್ 15, 2022 ರಂದು ಭಾರತದ ಅತೀ ಉದ್ದವಾದ ಮತ್ತು ಭಾರವಾದ ಸರಕು ಸಾಗಾಣಿಕೆ ರೈಲ್ವೆ “ಸೂಪರ್ ವಾಸುಕಿ”, ಈ ಕೆಳಗಿನ ಯಾವ ಎರಡು ಸ್ಥಳಗಳ ಮಧ್ಯೆ ಸಂಚರಿಸಿತು ?

    1. ಕಾನ್ಪುರದಿಂದ ವಾರಣಾಸಿ
    2. ರಾಂಚಿಯಿಂದ ಪಟ್ನಾ
    3. ಭೋಪಾಲ್ ನಿಂದ ಇಂದೋರ್
    4. ಭಿಲಾಯ್ ಯಿಂದ ಕೋರ್ಬಾ
    Show answer

    Answer: (4) Bhilai to Korba

    ಉತ್ತರ: (4) ಭಿಲಾಯ್ ಯಿಂದ ಕೋರ್ಬಾ

    Explanation: open it in the practice app. It needs the ₹149 All-in-One Pass: one payment for every exam on the site.

  6. PSI Jan 2024 · P2 · Q80 · Current Affairs · National

    According to the latest data from the National AIDS Control Organisation (NACO) Karnataka has ninth highest HIV prevalence in the country. Which state is the first place with highest HIV prevalence in the country ?

    1. Meghalaya
    2. Andhra Pradesh
    3. Nagaland
    4. Tripura

    ನ್ಯಾಷನಲ್ ಏಡ್ಸ್ ಕಂಟ್ರೋಲ್ ಆರ್ಗನೈಸೇಶನ್ (NACO)ದ ಇತ್ತೀಚಿನ ಅಂಕಿ – ಅಂಶಗಳ ಪ್ರಕಾರ ರಾಷ್ಟ್ರದಲ್ಲಿ ಅತೀ ಹೆಚ್ಚು ಎಚ್‌ಐವಿ ಪೀಡಿತರಿರುವ ರಾಜ್ಯಗಳ ಪೈಕಿ ಕರ್ನಾಟಕವು 9ನೇ ಸ್ಥಾನದಲ್ಲಿದೆ. ಹಾಗಾದರೆ ಎಚ್‌ಐವಿ ಪೀಡಿತರು ಅತೀ ಹೆಚ್ಚು ಸಂಖ್ಯೆಯಲ್ಲಿರುವ ಮೂಲಕ ಮೊದಲ ಸ್ಥಾನದಲ್ಲಿರುವ ರಾಜ್ಯ ಯಾವುದು ?

    1. ಮೇಘಾಲಯ
    2. ಆಂಧ್ರ ಪ್ರದೇಶ
    3. ನಾಗಾಲ್ಯಾಂಡ್
    4. ತ್ರಿಪುರಾ
    Show answer

    Answer: (3) Nagaland

    ಉತ್ತರ: (3) ನಾಗಾಲ್ಯಾಂಡ್

    Explanation: open it in the practice app. It needs the ₹149 All-in-One Pass: one payment for every exam on the site.

  7. PSI Jan 2024 · P2 · Q83 · Current Affairs · National

    Captain M.V. Pranjal who has sacrificed his life for the country in Rajouri encounter in Jammu and Kashmir belonged to _____.

    1. Garhwal Rifles
    2. Rajaputana Rifles
    3. 63 Rashtriya Rifles
    4. Jammu & Kashmir Rifles

    ಜಮ್ಮು ಮತ್ತು ಕಾಶ್ಮೀರದ ರಾಜೌರಿ ಎನ್‌ಕೌಂಟರ್‌ನಲ್ಲಿ ದೇಶದ ಸಲುವಾಗಿ ಪ್ರಾಣ ತ್ಯಾಗ ಮಾಡಿದ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್‌ರವರು _____ ಗೆ ಸೇರಿದವರಾಗಿದ್ದರು.

    1. ಘರ್‌ವಾಲ್ ರೈಫಲ್ಸ್
    2. ರಜಪುತಾನಾ ರೈಫಲ್ಸ್
    3. 63 ರಾಷ್ಟ್ರೀಯ ರೈಫಲ್ಸ್
    4. ಜಮ್ಮು ಮತ್ತು ಕಾಶ್ಮೀರ ರೈಫಲ್ಸ್
    Show answer

    Answer: (3) 63 Rashtriya Rifles

    ಉತ್ತರ: (3) 63 ರಾಷ್ಟ್ರೀಯ ರೈಫಲ್ಸ್

    Explanation: open it in the practice app. It needs the ₹149 All-in-One Pass: one payment for every exam on the site.

  8. PSI Jan 2024 · P2 · Q84 · Current Affairs · National

    Recently 41 workers who were trapped in the collapsed Silkyara tunnel were rescued after 17 days. This incident happened in which of the following districts of Uttarakhand State ?

    1. Rudra Prayag
    2. Tehri-Garhwal
    3. Chamoli
    4. Uttara Kashi

    ಇತ್ತೀಚೆಗೆ ಸಿಲ್ಕ್ಯಾರಾ ಸುರಂಗ ಕುಸಿತದಿಂದ ಅದರಲ್ಲಿ ಸಿಲುಕಿ ಹಾಕಿಕೊಂಡಿದ್ದ 41 ಜನ ಕಾರ್ಮಿಕರನ್ನು 17 ದಿನಗಳ ನಂತರ ರಕ್ಷಿಸಿ ಹೊರತರಲಾಯಿತು. ಈ ಅವಘಡವು ಉತ್ತರಾಖಂಡ ರಾಜ್ಯದ ಯಾವ ಜಿಲ್ಲೆಯಲ್ಲಿ ಘಟಿಸಿತ್ತು ?

    1. ರುದ್ರ ಪ್ರಯಾಗ್
    2. ತೆಹ್ರಿ – ಘರ್‌ವಾಲ್
    3. ಚಮೋಲಿ
    4. ಉತ್ತರ ಕಾಶಿ
    Show answer

    Answer: (4) Uttara Kashi

    ಉತ್ತರ: (4) ಉತ್ತರ ಕಾಶಿ

    Explanation: open it in the practice app. It needs the ₹149 All-in-One Pass: one payment for every exam on the site.

Karnataka

  1. PSI Oct 2024 · P2 · Q67 · Current Affairs · Karnataka

    Which of the following statements are correct with reference to 10th Karnataka Bird festival held in 2024? a) Karnataka Forest Department and Jungle Lodges and Resorts along with the Karnataka Ecotourism Development Board hosted this event b) It was organised along the Krishna River in Bagalkot c) Indian roller, Karnataka state bird, was the mascot of this event d) It was decided to create a separate cell for conducting research on birds Choose the correct answer from the options given below:

    1. a and b only
    2. b and c only
    3. c and d only
    4. a and d only

    2024 ರಲ್ಲಿ ನಡೆದ 10 ನೇ ಕರ್ನಾಟಕ ಬರ್ಡ್ ಫೆಸ್ಟಿವಲ್‌ಗೆ ಸಂಬಂಧಿಸಿದಂತೆ ಈ ಕೆಳಕಂಡ ಯಾವ ಹೇಳಿಕೆಗಳು ಸರಿಯಾಗಿವೆ? a) ಈ ಕಾರ್ಯಕ್ರಮವನ್ನು ಕರ್ನಾಟಕ ಅರಣ್ಯ ಇಲಾಖೆ, ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್, ಕರ್ನಾಟಕ ಇಕೋ ಟೂರಿಸಂ ಅಭಿವೃದ್ಧಿ ನಿಗಮ ಜಂಟಿಯಾಗಿ ಆಯೋಜಿಸಿದ್ದವು. b) ಈ ಕಾರ್ಯಕ್ರಮವನ್ನು ಬಾಗಲಕೋಟೆಯ ಕೃಷ್ಣಾನದಿ ಪ್ರದೇಶದಲ್ಲಿ ಆಯೋಜಿಸಲಾಗಿತ್ತು. c) ಕರ್ನಾಟಕ ರಾಜ್ಯದ ಹಕ್ಕಿ ನೀಲಕಂಠ (ಇಂಡಿಯನ್ ರೋಲರ್) ಈ ಕಾರ್ಯಕ್ರಮದ ಲಾಂಛನ (mascot) ವಾಗಿತ್ತು. d) ಹಕ್ಕಿಗಳ ಬಗ್ಗೆ ಸಂಶೋಧನೆ ನಡೆಸಲು ಪ್ರತ್ಯೇಕ ಕೋಶವನ್ನು ಸ್ಥಾಪಿಸಲು ನಿರ್ಧರಿಸಲಾಯಿತು.

    1. a ಮತ್ತು b ಮಾತ್ರ
    2. b ಮತ್ತು c ಮಾತ್ರ
    3. c ಮತ್ತು d ಮಾತ್ರ
    4. a ಮತ್ತು d ಮಾತ್ರ
    Show answer

    Answer: (1) a and b only

    ಉತ್ತರ: (1) a ಮತ್ತು b ಮಾತ್ರ

    Explanation: open it in the practice app. It needs the ₹149 All-in-One Pass: one payment for every exam on the site.

  2. PSI Oct 2024 · P2 · Q79 · Current Affairs · Karnataka

    Saumitra Kumar Haldar is the chairman of CWMA. Expand CWMA.

    1. Canal Water Management Authority
    2. Cauvery Water Management Authority
    3. Central Water Management Authority
    4. Cauvery Water Maintenance Authority

    ಸೌಮಿತ್ರ ಕುಮಾರ್ ಹಲ್ದಾರ್‌ರವರು CWMA ಯ ಅಧ್ಯಕ್ಷರಾಗಿದ್ದಾರೆ. CWMA ಯನ್ನು ವಿಸ್ತರಿಸಿರಿ.

    1. ಕೆನಾಲ್ ವಾಟರ್ ಮ್ಯಾನೇಜ್‌ಮೆಂಟ್ ಅಥಾರಿಟಿ
    2. ಕಾವೇರಿ ವಾಟರ್ ಮ್ಯಾನೇಜ್‌ಮೆಂಟ್ ಅಥಾರಿಟಿ
    3. ಸೆಂಟ್ರಲ್ ವಾಟರ್ ಮ್ಯಾನೇಜ್‌ಮೆಂಟ್ ಅಥಾರಿಟಿ
    4. ಕಾವೇರಿ ವಾಟರ್ ಮೈಂಟೆನೆನ್ಸ್ ಅಥಾರಿಟಿ
    Show answer

    Answer: (2) Cauvery Water Management Authority

    ಉತ್ತರ: (2) ಕಾವೇರಿ ವಾಟರ್ ಮ್ಯಾನೇಜ್‌ಮೆಂಟ್ ಅಥಾರಿಟಿ

    Explanation: open it in the practice app. It needs the ₹149 All-in-One Pass: one payment for every exam on the site.

  3. PSI Jan 2024 · P2 · Q34 · Current Affairs · Karnataka

    The system launched by Karnataka Forest Department along with wildlife trust of India to monitor all aspects of forest and wildlife crime is

    1. KITE
    2. EAGLE
    3. HAWK
    4. OWL

    ಕರ್ನಾಟಕದ ಅರಣ್ಯ ಇಲಾಖೆಯು ಭಾರತದ ವನ್ಯಜೀವಿ ಟ್ರಸ್ಟ್‌ನ ಸಹಯೋಗದೊಂದಿಗೆ ಅರಣ್ಯ ಮತ್ತು ವನ್ಯಜೀವಿಗಳಿಗೆ ಸಂಬಂಧಿಸಿದ ಅಪರಾಧವನ್ನು ಗಮನಿಸಲು ಜಾರಿಗೆ ತಂದ ವ್ಯವಸ್ಥೆ ಯಾವುದು ?

    1. KITE
    2. EAGLE
    3. HAWK
    4. OWL
    Show answer

    Answer: (3) HAWK

    Explanation: open it in the practice app. It needs the ₹149 All-in-One Pass: one payment for every exam on the site.

  4. PSI Jan 2024 · P2 · Q81 · Current Affairs · Karnataka

    Government of Karnataka has recently launched “Anaemia Mukta Poushtika Karnataka” (Anaemia free Karnataka) programme to make Karnataka anaemia free by _____.

    1. 2025
    2. 2030
    3. 2027
    4. 2040

    ಕರ್ನಾಟಕ ಸರ್ಕಾರವು ಇತ್ತೀಚೆಗೆ ಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡುವುದರ ಮೂಲಕ _____ ವರ್ಷದ ವೇಳೆಗೆ ಕರ್ನಾಟಕವನ್ನು ಅನೀಮಿಯಾದಿಂದ ಮುಕ್ತಗೊಳಿಸುವ ಗುರಿಯನ್ನು ಹೊಂದಿದೆ.

    1. 2025
    2. 2030
    3. 2027
    4. 2040
    Show answer

    Answer: (1) 2025

    Explanation: open it in the practice app. It needs the ₹149 All-in-One Pass: one payment for every exam on the site.

  5. PSI Jan 2024 · P2 · Q86 · Current Affairs · Karnataka

    Who has been reappointed as the Chairman of Karnataka State Commission for Backward Classes ?

    1. K.T. Suvaran
    2. N.C. Srinivas
    3. K. Jayaprakash Hegde
    4. Vijay Sampla

    ಯಾರನ್ನು ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಮರು ನೇಮಕಾತಿ ಮಾಡಲಾಗಿದೆ ?

    1. ಕೆ.ಟಿ. ಸುವರಣ
    2. ಎನ್.ಸಿ. ಶ್ರೀನಿವಾಸ್
    3. ಕೆ. ಜಯಪ್ರಕಾಶ ಹೆಗಡೆ
    4. ವಿಜಯ್ ಸಂಪ್ಲಾ
    Show answer

    Answer: (3) K. Jayaprakash Hegde

    ಉತ್ತರ: (3) ಕೆ. ಜಯಪ್ರಕಾಶ ಹೆಗಡೆ

    Explanation: open it in the practice app. It needs the ₹149 All-in-One Pass: one payment for every exam on the site.

International & Sports

  1. PSI Oct 2024 · P2 · Q22 · Current Affairs · International & Sports

    Which of the following statement/statements is/are correct with regard to 2024 ICC Men's T20 World Cup? a) It was the 9th edition of the ICC Men's T20 World Cup b) India was the host country c) India clinched its 2nd T20 World Cup title by defeating Pakistan d) Jasprit Bumrah received the Player of the Tournament Award

    1. b only
    2. b and c only
    3. a and d only
    4. a, b, c and d

    2024 ಐಸಿಸಿ ಪುರುಷರ ಟಿ20 ವಿಶ್ವಕಪ್ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ / ಸರಿಯಾಗಿವೆ? a) ಇದು ಐಸಿಸಿ ಪುರುಷರ ಟಿ20 ವಿಶ್ವಕಪ್‌ನ 9ನೇ ಆವೃತ್ತಿಯಾಗಿತ್ತು. b) ಭಾರತವು ಆತಿಥೇಯ ರಾಷ್ಟ್ರವಾಗಿತ್ತು. c) ಭಾರತವು ಪಾಕಿಸ್ತಾನವನ್ನು ಸೋಲಿಸುವುದರ ಮೂಲಕ ಎರಡನೇ ಬಾರಿ ಟಿ20 ವಿಶ್ವ ಕಪ್ ಜಯಿಸಿತು. d) ಜಸ್‌ಪ್ರಿತ್ ಬೂಮ್ರಾಹ್‌ರವರು ಟೂರ್ನ್‌ಮೆಂಟಿನ ಆಟಗಾರ ಪ್ರಶಸ್ತಿಯನ್ನು ಗಳಿಸಿದರು.

    1. b ಮಾತ್ರ
    2. b ಮತ್ತು c ಮಾತ್ರ
    3. a ಮತ್ತು d ಮಾತ್ರ
    4. a, b, c ಮತ್ತು d
    Show answer

    Answer: (3) a and d only

    ಉತ್ತರ: (3) a ಮತ್ತು d ಮಾತ್ರ

    Explanation: open it in the practice app. It needs the ₹149 All-in-One Pass: one payment for every exam on the site.

  2. PSI Oct 2024 · P2 · Q23 · Current Affairs · International & Sports

    Match the Indian sports personalities with the sports they are associated. I - Sports Personalities / II - Sports a) Manika Batra – i. Hockey b) Harmanpreet Singh – ii. Table Tennis c) Chirag Shetty – iii. Rowing d) Balraj Panwar – iv. Badminton v. Boxing

    1. a – v, b – i, c – iii, d – ii
    2. a – ii, b – i, c – iv, d – iii
    3. a – ii, b – v, c – iv, d – iii
    4. a – i, b – iv, c – iii, d – ii

    ಭಾರತೀಯ ಕ್ರೀಡಾಪಟುಗಳು ಹಾಗೂ ಅವರಿಗೆ ಸಂಬಂಧಿಸಿದ ಕ್ರೀಡೆಗಳನ್ನು ಹೊಂದಿಸಿ ಬರೆಯಿರಿ. I - ಕ್ರೀಡಾ ಪಟುಗಳು / II - ಕ್ರೀಡೆ a) ಮನಿಕಾ ಬತ್ರಾ – i. ಹಾಕಿ b) ಹರ್ಮನ್‌ಪ್ರೀತ್ ಸಿಂಗ್ – ii. ಟೇಬಲ್ ಟೆನ್ನಿಸ್ c) ಚಿರಾಗ್ ಶೆಟ್ಟಿ – iii. ರೋಯಿಂಗ್ d) ಬಲರಾಜ್ ಪನ್ವಾರ್ – iv. ಬ್ಯಾಡ್ಮಿಂಟನ್ v. ಬಾಕ್ಸಿಂಗ್

    1. a – v, b – i, c – iii, d – ii
    2. a – ii, b – i, c – iv, d – iii
    3. a – ii, b – v, c – iv, d – iii
    4. a – i, b – iv, c – iii, d – ii
    Show answer

    Answer: (2) a – ii, b – i, c – iv, d – iii

    Explanation: open it in the practice app. It needs the ₹149 All-in-One Pass: one payment for every exam on the site.

  3. PSI Oct 2024 · P2 · Q63 · Current Affairs · International & Sports

    Match the following correctly: Regions in news recently / Countries related a) Kursk – i. Myanmar b) Tigray – ii. Russia c) St Martin Island – iii. Azerbaijan d) Kachin – iv. Ethiopia e) Nagorno-Karabakh – v. Bangladesh Choose the correct answer from the options given below:

    1. a – ii, b – i, c – iii, d – iv, e – v
    2. a – iii, b – ii, c – v, d – i, e – iv
    3. a – ii, b – iv, c – v, d – i, e – iii
    4. a – v, b – iv, c – i, d – ii, e – iii

    ಈ ಕೆಳಗಿನವುಗಳನ್ನು ಸರಿಯಾಗಿ ಹೊಂದಿಸಿ ಬರೆಯಿರಿ. ಇತ್ತೀಚೆಗೆ ಸುದ್ದಿಯಲ್ಲಿರುವ ಪ್ರದೇಶಗಳು / ಸಂಬಂಧಿಸಿದ ರಾಷ್ಟ್ರಗಳು a) ಕುರ್ಸ್ಕ್ – i. ಮ್ಯಾನ್ಮಾರ್ b) ಟೈಗ್ರೆ – ii. ರಷ್ಯಾ c) ಸೈಂಟ್ ಮಾರ್ಟಿನ್ ದ್ವೀಪ – iii. ಅಜರ್‌ಬೈಜಾನ್ d) ಕಾಚಿನ್ – iv. ಇಥಿಯೋಪಿಯಾ e) ನಾಗೊರ್ನೋ - ಕರಾಬಾಕ್ – v. ಬಾಂಗ್ಲಾದೇಶ ಈ ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿರಿ.

    1. a – ii, b – i, c – iii, d – iv, e – v
    2. a – iii, b – ii, c – v, d – i, e – iv
    3. a – ii, b – iv, c – v, d – i, e – iii
    4. a – v, b – iv, c – i, d – ii, e – iii
    Show answer

    Answer: (3) a – ii, b – iv, c – v, d – i, e – iii

    Explanation: open it in the practice app. It needs the ₹149 All-in-One Pass: one payment for every exam on the site.

  4. PSI Oct 2024 · P2 · Q66 · Current Affairs · International & Sports

    Gobekli Tepe which was in the news recently is a place related to:

    1. Archaeological site in Turkey
    2. Conflict zone in Ukraine
    3. Dark oxygen was discovered in Pacific Ocean
    4. Missile testing site in Iran

    ಗೊಬೆಕ್ಲಿ ಟೆಪೆ ಪ್ರದೇಶ ಇತ್ತೀಚೆಗೆ ಸುದ್ದಿಯಲ್ಲಿದೆ. ಈ ಪ್ರದೇಶ ಯಾವುದಕ್ಕೆ ಸಂಬಂಧಿಸಿದೆ?

    1. ಟರ್ಕಿಯಲ್ಲಿನ ಪ್ರಾಚ್ಯವಸ್ತು ಸ್ಥಳ
    2. ಉಕ್ರೇನಿನ ಸಂಘರ್ಷಪೀಡಿತ ಪ್ರದೇಶ
    3. ಪೆಸಿಫಿಕ್ ಸಾಗರದಲ್ಲಿ ಡಾರ್ಕ್ ಆಕ್ಸಿಜನ್ ಪತ್ತೆಯಾದ ಸ್ಥಳ (Dark oxygen)
    4. ಇರಾನಿನ ಕ್ಷಿಪಣಿ ಪರೀಕ್ಷಾ ಸ್ಥಳ
    Show answer

    Answer: (1) Archaeological site in Turkey

    ಉತ್ತರ: (1) ಟರ್ಕಿಯಲ್ಲಿನ ಪ್ರಾಚ್ಯವಸ್ತು ಸ್ಥಳ

    Explanation: open it in the practice app. It needs the ₹149 All-in-One Pass: one payment for every exam on the site.

  5. PSI Oct 2024 · P2 · Q69 · Current Affairs · International & Sports

    Which of the following countries are members of both QUAD as well as Middle East QUAD (I2U2)? a) India b) Australia c) USA d) UAE Choose the correct answer from the options given below:

    1. a and d
    2. a and c
    3. c and d
    4. b and c

    ಈ ಕೆಳಕಂಡ ಯಾವ ದೇಶಗಳು ಕ್ವಾಡ್ (QUAD) ಹಾಗೂ ಮಧ್ಯಪ್ರಾಚ್ಯ ಕ್ವಾಡ್ (I2U2) ಎರಡರಲ್ಲೂ ಸದಸ್ಯತ್ವ ಹೊಂದಿವೆ? a) ಭಾರತ b) ಆಸ್ಟ್ರೇಲಿಯಾ c) ಯುಎಸ್‌ಎ (USA) d) ಯುಎಇ (UAE) ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿರಿ

    1. a ಮತ್ತು d
    2. a ಮತ್ತು c
    3. c ಮತ್ತು d
    4. b ಮತ್ತು c
    Show answer

    Answer: (2) a and c

    ಉತ್ತರ: (2) a ಮತ್ತು c

    Explanation: open it in the practice app. It needs the ₹149 All-in-One Pass: one payment for every exam on the site.

  6. PSI Oct 2024 · P2 · Q90 · Current Affairs · International & Sports

    Against whom did Carlos Alcaraz win 2024 Men's singles Wimbledon Tennis Title and belongs to which country?

    1. Novak Djokovic – Spain
    2. Rafael Nadal – Spain
    3. Roger Federer – Switzerland
    4. Novak Djokovic – Serbia

    2024 ರ ವಿಂಬಲ್ಡನ್ ಪುರುಷರ ಟೆನಿಸ್ ಸಿಂಗಲ್ಸ್ ಪ್ರಶಸ್ತಿ ಗೆದ್ದ ಕಾರ್ಲೋಸ್ ಅಲ್ಕರಾಜ್ ಯಾರ ವಿರುದ್ಧ ಅಂತಿಮ ಪಂದ್ಯ ಆಡಿದರು ಮತ್ತು ಯಾವ ದೇಶದವರು?

    1. ನೊವಾಕ್ ಜೊಕೊವಿಕ್ – ಸ್ಪೇನ್
    2. ರಾಫೆಲ್ ನಡಾಲ್ – ಸ್ಪೇನ್
    3. ರೋಜರ್ ಫೆಡರರ್ – ಸ್ವಿಟ್ಜರ್ಲ್ಯಾಂಡ್
    4. ನೊವಾಕ್ ಜೊಕೊವಿಕ್ – ಸರ್ಬಿಯಾ
    Show answer

    Answer: (4) Novak Djokovic – Serbia

    ಉತ್ತರ: (4) ನೊವಾಕ್ ಜೊಕೊವಿಕ್ – ಸರ್ಬಿಯಾ

    Explanation: open it in the practice app. It needs the ₹149 All-in-One Pass: one payment for every exam on the site.

  7. PSI Jan 2024 · P2 · Q11 · Current Affairs · International & Sports

    Total number of medals won by the Indians in Special Olympics World Games – 2023 is

    1. 198
    2. 200
    3. 202
    4. 204

    ವಿಶ್ವ ವಿಶೇಷ ಒಲಿಂಪಿಕ್ಸ್ ಕ್ರೀಡೆಗಳು – 2023 ರಲ್ಲಿ ಭಾರತೀಯರು ಒಟ್ಟು ಎಷ್ಟು ಪದಕಗಳನ್ನು ಗೆದ್ದಿದ್ದಾರೆ ?

    1. 198
    2. 200
    3. 202
    4. 204
    Show answer

    Answer: (3) 202

    Explanation: open it in the practice app. It needs the ₹149 All-in-One Pass: one payment for every exam on the site.

  8. PSI Jan 2024 · P2 · Q14 · Current Affairs · International & Sports

    Which is the 31st member country of NATO, a Western Alliance ?

    1. Iceland
    2. Greenland
    3. Finland
    4. Ireland

    ನಾಟೊ (NATO), ಪಾಶ್ಚಿಮಾತ್ಯ ಒಕ್ಕೂಟದ 31 ನೇ ಸದಸ್ಯ ರಾಷ್ಟ್ರ ಯಾವುದು ?

    1. ಐಸ್‌ಲ್ಯಾಂಡ್
    2. ಗ್ರೀನ್‌ಲ್ಯಾಂಡ್
    3. ಫಿನ್‌ಲ್ಯಾಂಡ್
    4. ಐರ್‌ಲ್ಯಾಂಡ್
    Show answer

    Answer: (3) Finland

    ಉತ್ತರ: (3) ಫಿನ್‌ಲ್ಯಾಂಡ್

    Explanation: open it in the practice app. It needs the ₹149 All-in-One Pass: one payment for every exam on the site.

  9. PSI Jan 2024 · P2 · Q15 · Current Affairs · International & Sports

    Which of the following group of four countries are members of G20 ?

    1. Argentina, Mexico, South Africa, Turkey
    2. Australia, Canada, Malaysia, New Zealand
    3. Brazil, Iran, Saudi Arabia, Vietnam
    4. Indonesia, Japan, Singapore, South Korea

    ಈ ಕೆಳಗೆ ನೀಡಲಾಗಿರುವ ನಾಲ್ಕು ರಾಷ್ಟ್ರಗಳ ಗುಂಪಿನಲ್ಲಿ ಯಾವುವು G20 ಗುಂಪಿನ ಸದಸ್ಯ ರಾಷ್ಟ್ರಗಳಾಗಿವೆ ?

    1. ಅರ್ಜೆಂಟಿನಾ, ಮೆಕ್ಸಿಕೊ, ದಕ್ಷಿಣ ಆಫ್ರಿಕಾ, ಟರ್ಕಿ
    2. ಆಸ್ಟ್ರೇಲಿಯಾ, ಕೆನಡಾ, ಮಲೇಷಿಯಾ, ನ್ಯೂಜಿಲ್ಯಾಂಡ್
    3. ಬ್ರೆಜಿಲ್, ಇರಾನ್, ಸೌದಿ ಅರೇಬಿಯಾ, ವಿಯೆಟ್ನಾಂ
    4. ಇಂಡೊನೇಷಿಯಾ, ಜಪಾನ್, ಸಿಂಗಾಪೂರ್, ದಕ್ಷಿಣ ಕೊರಿಯಾ
    Show answer

    Answer: (1) Argentina, Mexico, South Africa, Turkey

    ಉತ್ತರ: (1) ಅರ್ಜೆಂಟಿನಾ, ಮೆಕ್ಸಿಕೊ, ದಕ್ಷಿಣ ಆಫ್ರಿಕಾ, ಟರ್ಕಿ

    Explanation: open it in the practice app. It needs the ₹149 All-in-One Pass: one payment for every exam on the site.

  10. PSI Jan 2024 · P2 · Q21 · Current Affairs · International & Sports

    The G7 2023 Summit was held at the following venue :

    1. Osaka
    2. Nagasaki
    3. Tokyo
    4. Hiroshima

    ಈ ಕೆಳಗಿನ ಯಾವ ಸ್ಥಳದಲ್ಲಿ 2023 ನೇ ಸಾಲಿನ G7 ಶೃಂಗಸಭೆ ಜರುಗಿತು ?

    1. ಒಸಾಕಾ
    2. ನಾಗಾಸಾಕಿ
    3. ಟೋಕಿಯೋ
    4. ಹಿರೋಷಿಮಾ
    Show answer

    Answer: (4) Hiroshima

    ಉತ್ತರ: (4) ಹಿರೋಷಿಮಾ

    Explanation: open it in the practice app. It needs the ₹149 All-in-One Pass: one payment for every exam on the site.

  11. PSI Jan 2024 · P2 · Q23 · Current Affairs · International & Sports

    Recently COP 28 Summit was held in __________.

    1. Singapore
    2. Dubai
    3. New York
    4. Paris

    ಇತ್ತೀಚೆಗೆ COP 28 ಶೃಂಗಸಭೆಯು ಎಲ್ಲಿ ಜರುಗಿತು ?

    1. ಸಿಂಗಾಪೂರ್
    2. ದುಬೈ
    3. ನ್ಯೂಯಾರ್ಕ್
    4. ಪ್ಯಾರಿಸ್
    Show answer

    Answer: (2) Dubai

    ಉತ್ತರ: (2) ದುಬೈ

    Explanation: open it in the practice app. It needs the ₹149 All-in-One Pass: one payment for every exam on the site.

  12. PSI Jan 2024 · P2 · Q27 · Current Affairs · International & Sports

    The winner of King's Cup, 2023 Football Tournament hosted by Thailand is

    1. Iraq
    2. Thailand
    3. India
    4. Lebanon

    ಥೈಲ್ಯಾಂಡ್ ಆತಿಥೇಯ ರಾಷ್ಟ್ರವಾಗಿದ್ದ ಕಿಂಗ್ಸ್ ಕಪ್, 2023 ಫುಟ್‌ಬಾಲ್ ಟೂರ್ನ್‌ಮೆಂಟಿನ ವಿಜೇತರು ಯಾರು ?

    1. ಇರಾಕ್
    2. ಥೈಲ್ಯಾಂಡ್
    3. ಭಾರತ
    4. ಲೆಬನಾನ್
    Show answer

    Answer: (1) Iraq

    ಉತ್ತರ: (1) ಇರಾಕ್

    Explanation: open it in the practice app. It needs the ₹149 All-in-One Pass: one payment for every exam on the site.

  13. PSI Jan 2024 · P2 · Q28 · Current Affairs · International & Sports

    During Hockey World Cup, 2023 tournament, what was the position of India ?

    1. 1
    2. 5
    3. 7
    4. 9

    ವಿಶ್ವಕಪ್ ಹಾಕಿ ಟೂರ್ನ್‌ಮೆಂಟ್ – 2023 ರಲ್ಲಿ ಭಾರತದ ಸ್ಥಾನವೇನು ?

    1. 1
    2. 5
    3. 7
    4. 9
    Show answer

    Answer: (4) 9

    Explanation: open it in the practice app. It needs the ₹149 All-in-One Pass: one payment for every exam on the site.

  14. PSI Jan 2024 · P2 · Q85 · Current Affairs · International & Sports

    Name the new Prime Minister of New Zealand who took office on 28th November, 2023.

    1. Christopher Luxon
    2. Jacinda Ardern
    3. Leo Varadkar
    4. Javier Milei

    28 ನವೆಂಬರ್, 2023 ರಂದು ನ್ಯೂಜಿಲ್ಯಾಂಡಿನ ನೂತನ ಪ್ರಧಾನಿಯಾಗಿ ಯಾರು ಅಧಿಕಾರ ವಹಿಸಿಕೊಂಡರು ?

    1. ಕ್ರಿಸ್ಟೋಫರ್ ಲಕ್ಸನ್
    2. ಜಸಿಂಡಾ ಆರ್ಡರ್ನ್
    3. ಲಿಯೋ ವರದ್ಕರ್
    4. ಜೇವಿಯರ್ ಮಿಲ್ಲೈ
    Show answer

    Answer: (1) Christopher Luxon

    ಉತ್ತರ: (1) ಕ್ರಿಸ್ಟೋಫರ್ ಲಕ್ಸನ್

    Explanation: open it in the practice app. It needs the ₹149 All-in-One Pass: one payment for every exam on the site.

  15. PSI Jan 2024 · P2 · Q87 · Current Affairs · International & Sports

    Which day was declared as the “Day of 8 Billion” (with respect to population) by the United Nations ?

    1. July 11, 2022
    2. July 11, 2023
    3. November 15, 2023
    4. November 15, 2022

    ವಿಶ್ವ ಸಂಸ್ಥೆಯು ಯಾವ ದಿನವನ್ನು (ಜನಸಂಖ್ಯೆಗೆ ಸಂಬಂಧಿಸಿದಂತೆ) “8 ಬಿಲಿಯನ್ ದಿವಸ” ಎಂದು ಘೋಷಿಸಿತ್ತು ?

    1. ಜುಲೈ 11, 2022
    2. ಜುಲೈ 11, 2023
    3. ನವೆಂಬರ್ 15, 2023
    4. ನವೆಂಬರ್ 15, 2022
    Show answer

    Answer: (4) November 15, 2022

    ಉತ್ತರ: (4) ನವೆಂಬರ್ 15, 2022

    Explanation: open it in the practice app. It needs the ₹149 All-in-One Pass: one payment for every exam on the site.

  16. PSI Jan 2024 · P2 · Q88 · Current Affairs · International & Sports

    By defeating the team of which country Indian Women Hockey team clinched the Asian Champions Trophy in November 2023 ?

    1. South Korea
    2. Japan
    3. China
    4. Pakistan

    ನವೆಂಬರ್ 2023 ರಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು ಯಾವ ದೇಶದ ತಂಡವನ್ನು ಸೋಲಿಸುವುದರ ಮೂಲಕ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಗಳಿಸಿತು ?

    1. ದಕ್ಷಿಣ ಕೊರಿಯಾ
    2. ಜಪಾನ್
    3. ಚೀನಾ
    4. ಪಾಕಿಸ್ತಾನ
    Show answer

    Answer: (2) Japan

    ಉತ್ತರ: (2) ಜಪಾನ್

    Explanation: open it in the practice app. It needs the ₹149 All-in-One Pass: one payment for every exam on the site.

  17. PSI Jan 2024 · P2 · Q89 · Current Affairs · International & Sports

    Name the first Indian woman cricketer to be inducted into the ICC Hall of Fame.

    1. Mithali Raj
    2. Diana Edulji
    3. Harman Preet Kaur
    4. Shantha Rangaswamy

    ಐಸಿಸಿ ಹಾಲ್ ಆಫ್ ಫೇಮ್ ಗೆ ಸೇರ್ಪಡೆಯಾದ ಭಾರತದ ಪ್ರಪ್ರಥಮ ಮಹಿಳಾ ಕ್ರಿಕೆಟ್ ಆಟಗಾರ್ತಿ ಯಾರು ?

    1. ಮಿಥಾಲಿ ರಾಜ್
    2. ಡಯಾನಾ ಎಡುಲ್ಜಿ
    3. ಹರ್ಮನ್ ಪ್ರೀತ್ ಕೌರ್
    4. ಶಾಂತಾ ರಂಗಸ್ವಾಮಿ
    Show answer

    Answer: (2) Diana Edulji

    ಉತ್ತರ: (2) ಡಯಾನಾ ಎಡುಲ್ಜಿ

    Explanation: open it in the practice app. It needs the ₹149 All-in-One Pass: one payment for every exam on the site.

Awards, Books & Persons

  1. PSI Oct 2024 · P2 · Q21 · Current Affairs · Awards, Books & Persons

    With regard to Jnanpith Award, out of 23 eligible languages which of the following languages got the above award till now? A) Kashmiri B) Konkani C) Manipuri D) Santhali E) English Choose the correct answer from the options given below:

    1. A, B and D are correct
    2. B, C and D are correct
    3. A, B and E are correct
    4. A, B, C, D and E are correct

    ಜ್ಞಾನಪೀಠ ಪ್ರಶಸ್ತಿಗೆ ಸಂಬಂಧಿಸಿದಂತೆ, 23 ಅರ್ಹ ಭಾಷೆಗಳ ಪೈಕಿ, ಈ ಕೆಳಕಂಡ ಯಾವ ಭಾಷೆಗಳು ಇದುವರೆಗೆ ಈ ಪ್ರಶಸ್ತಿಯನ್ನು ಪಡೆದಿವೆ? A) ಕಾಶ್ಮೀರಿ B) ಕೊಂಕಣಿ C) ಮಣಿಪುರಿ D) ಸಂಥಾಲಿ E) ಇಂಗ್ಲಿಷ್ ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿರಿ.

    1. A, B ಮತ್ತು D ಸರಿಯಾಗಿವೆ
    2. B, C ಮತ್ತು D ಸರಿಯಾಗಿವೆ
    3. A, B ಮತ್ತು E ಸರಿಯಾಗಿವೆ
    4. A, B, C, D ಮತ್ತು E ಸರಿಯಾಗಿವೆ
    Show answer

    Answer: (3) A, B and E are correct

    ಉತ್ತರ: (3) A, B ಮತ್ತು E ಸರಿಯಾಗಿವೆ

    Explanation: open it in the practice app. It needs the ₹149 All-in-One Pass: one payment for every exam on the site.

  2. PSI Jan 2024 · P2 · Q9 · Current Affairs · Awards, Books & Persons

    In May 2023 which of the following Booker Prize winning authors received the “Royal Companion of Honour Award” ?

    1. Salman Rushdie
    2. Arundathi Roy
    3. Aravind Adiga
    4. Yann Martel

    ಮೇ 2023 ರಲ್ಲಿ ಈ ಕೆಳಗಿನ ಯಾವ ಬುಕರ್ ಪ್ರಶಸ್ತಿ ವಿಜೇತ ಲೇಖಕರು “ರಾಯಲ್ ಕಂಪಾನಿಯನ್ ಆಫ್ ಹಾನರ್ ಅವಾರ್ಡ್” ಅನ್ನು ಸ್ವೀಕರಿಸಿದರು ?

    1. ಸಲ್ಮಾನ್ ರಶ್ದಿ
    2. ಅರುಂಧತಿ ರಾಯ್
    3. ಅರವಿಂದ ಅಡಿಗ
    4. ಯಾನ್ ಮಾರ್ಟೆಲ್
    Show answer

    Answer: (1) Salman Rushdie

    ಉತ್ತರ: (1) ಸಲ್ಮಾನ್ ರಶ್ದಿ

    Sir Salman Rushdie was named a Companion of Honour (CH) for services to literature in the 2022 Birthday Honours, and he formally received the honour at a royal investiture in May 2023, which is the event this question refers to. This came about nine months after the knife attack on him in New York State in August 2022. The Order of the Companions of Honour, founded in 1917, is a British honour for outstanding achievement in the arts, science, medicine or public service and is limited to 65 members at a time. Rushdie won the Booker Prize in 1981 for 'Midnight's Children', which was later chosen as the 'Booker of Bookers' (1993) and the 'Best of the Booker' (2008). The other options are also Booker winners but did not receive this honour: Arundhati Roy ('The God of Small Things', 1997), Aravind Adiga ('The White Tiger', 2008; he grew up in Mangaluru, Karnataka) and Yann Martel ('Life of Pi', 2002).

    ಸಾಹಿತ್ಯಕ್ಕೆ ನೀಡಿದ ಸೇವೆಗಾಗಿ ಸರ್ ಸಲ್ಮಾನ್ ರಶ್ದಿ ಅವರನ್ನು 2022 ರ ಬ್ರಿಟಿಷ್ ಬರ್ತ್‌ಡೇ ಆನರ್ಸ್ ಪಟ್ಟಿಯಲ್ಲಿ ‘ಕಂಪಾನಿಯನ್ ಆಫ್ ಆನರ್’ (CH) ಗೌರವಕ್ಕೆ ಆಯ್ಕೆ ಮಾಡಲಾಯಿತು; ಮೇ 2023 ರಲ್ಲಿ ನಡೆದ ರಾಜಮನೆತನದ ಗೌರವ ಪ್ರದಾನ ಸಮಾರಂಭದಲ್ಲಿ ಅವರು ಔಪಚಾರಿಕವಾಗಿ ಈ ಗೌರವ ಸ್ವೀಕರಿಸಿದರು; ಈ ಪ್ರಶ್ನೆ ಅದನ್ನೇ ಉಲ್ಲೇಖಿಸುತ್ತದೆ. ಇದಕ್ಕೆ ಸುಮಾರು ಒಂಬತ್ತು ತಿಂಗಳ ಹಿಂದೆ, ಆಗಸ್ಟ್ 2022 ರಲ್ಲಿ ನ್ಯೂಯಾರ್ಕ್ ರಾಜ್ಯದಲ್ಲಿ ಅವರ ಮೇಲೆ ಚಾಕು ದಾಳಿ ನಡೆದಿತ್ತು. 1917 ರಲ್ಲಿ ಸ್ಥಾಪಿತವಾದ ಈ ಬ್ರಿಟಿಷ್ ಗೌರವವನ್ನು ಕಲೆ, ವಿಜ್ಞಾನ, ವೈದ್ಯಕೀಯ ಅಥವಾ ಸಾರ್ವಜನಿಕ ಸೇವೆಯಲ್ಲಿನ ಅಸಾಧಾರಣ ಸಾಧನೆಗೆ ನೀಡಲಾಗುತ್ತದೆ; ಒಂದು ಸಮಯದಲ್ಲಿ ಗರಿಷ್ಠ 65 ಸದಸ್ಯರು ಮಾತ್ರ ಇರುತ್ತಾರೆ. ರಶ್ದಿ 1981 ರಲ್ಲಿ ‘ಮಿಡ್‌ನೈಟ್ಸ್ ಚಿಲ್ಡ್ರನ್’ ಕಾದಂಬರಿಗೆ ಬುಕರ್ ಪ್ರಶಸ್ತಿ ಪಡೆದರು; ಅದು ನಂತರ ‘ಬುಕರ್ ಆಫ್ ಬುಕರ್ಸ್’ (1993) ಮತ್ತು ‘ಬೆಸ್ಟ್ ಆಫ್ ದಿ ಬುಕರ್’ (2008) ಆಗಿ ಆಯ್ಕೆಯಾಯಿತು. ಉಳಿದವರೂ ಬುಕರ್ ವಿಜೇತರು, ಆದರೆ ಈ ಗೌರವ ಪಡೆದವರಲ್ಲ: ಅರುಂಧತಿ ರಾಯ್ (‘ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್’, 1997), ಅರವಿಂದ ಅಡಿಗ (‘ದಿ ವೈಟ್ ಟೈಗರ್’, 2008; ಅವರು ಮಂಗಳೂರಿನಲ್ಲಿ ಬೆಳೆದವರು) ಮತ್ತು ಯಾನ್ ಮಾರ್ಟೆಲ್ (‘ಲೈಫ್ ಆಫ್ ಪೈ’, 2002).

  3. PSI Jan 2024 · P2 · Q12 · Current Affairs · Awards, Books & Persons

    Who is the recipient of “Award for Global Leadership-2023” given by Harvard Law School ?

    1. D.Y. Chandrachud
    2. Fali Nariman
    3. N.V. Ramana
    4. U.U. Lalit

    ಹಾರ್ವರ್ಡ್ ಲಾ ಸ್ಕೂಲ್ ನೀಡುವ “2023 ರ ಅವಾರ್ಡ್ ಫಾರ್ ಗ್ಲೋಬಲ್ ಲೀಡರ್‌ಶಿಪ್” ನ ವಿಜೇತರು ಯಾರು ?

    1. ಡಿ.ವಾಯ್. ಚಂದ್ರಚೂಡ್
    2. ಫಾಲಿ ನಾರಿಮನ್
    3. ಎನ್.ವಿ. ರಮಣ
    4. ಯು.ಯು. ಲಲಿತ್
    Show answer

    Answer: (1) D.Y. Chandrachud

    ಉತ್ತರ: (1) ಡಿ.ವಾಯ್. ಚಂದ್ರಚೂಡ್

    Explanation: open it in the practice app. It needs the ₹149 All-in-One Pass: one payment for every exam on the site.

  4. PSI Jan 2024 · P2 · Q13 · Current Affairs · Awards, Books & Persons

    The only Indian till date to receive the “Honorary Academy Award” is

    1. A.R. Rahman
    2. Bhanu Athaiya
    3. Satyajit Ray
    4. Resul Pookutty

    ಇದುವರೆಗೂ “ಹಾನರರಿ ಅಕಾಡೆಮಿ ಪ್ರಶಸ್ತಿ”ಯನ್ನು ಪಡೆದ ಏಕೈಕ ಭಾರತೀಯ ಯಾರು ?

    1. ಎ.ಆರ್. ರೆಹಮಾನ್
    2. ಭಾನು ಅಥಯ್ಯ
    3. ಸತ್ಯಜೀತ್ ರೇ
    4. ರಸೂಲ್ ಪೂಕುಟ್ಟಿ
    Show answer

    Answer: (3) Satyajit Ray

    ಉತ್ತರ: (3) ಸತ್ಯಜೀತ್ ರೇ

    Explanation: open it in the practice app. It needs the ₹149 All-in-One Pass: one payment for every exam on the site.