Karnataka PSI 2024 Paper 2 General Studies · Question 22
Question 22 of the Karnataka PSI 2024 (402 posts) Paper-2: General Studies (3 October 2024). Try it first, then open the answer. The explanation is in the practice app with the All-in-One Pass.
Which of the following statement/statements is/are correct with regard to 2024 ICC Men's T20 World Cup? a) It was the 9th edition of the ICC Men's T20 World Cup b) India was the host country c) India clinched its 2nd T20 World Cup title by defeating Pakistan d) Jasprit Bumrah received the Player of the Tournament Award
- b only
- b and c only
- a and d only
- a, b, c and d
2024 ಐಸಿಸಿ ಪುರುಷರ ಟಿ20 ವಿಶ್ವಕಪ್ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ / ಸರಿಯಾಗಿವೆ? a) ಇದು ಐಸಿಸಿ ಪುರುಷರ ಟಿ20 ವಿಶ್ವಕಪ್‌ನ 9ನೇ ಆವೃತ್ತಿಯಾಗಿತ್ತು. b) ಭಾರತವು ಆತಿಥೇಯ ರಾಷ್ಟ್ರವಾಗಿತ್ತು. c) ಭಾರತವು ಪಾಕಿಸ್ತಾನವನ್ನು ಸೋಲಿಸುವುದರ ಮೂಲಕ ಎರಡನೇ ಬಾರಿ ಟಿ20 ವಿಶ್ವ ಕಪ್ ಜಯಿಸಿತು. d) ಜಸ್‌ಪ್ರಿತ್ ಬೂಮ್ರಾಹ್‌ರವರು ಟೂರ್ನ್‌ಮೆಂಟಿನ ಆಟಗಾರ ಪ್ರಶಸ್ತಿಯನ್ನು ಗಳಿಸಿದರು.
- b ಮಾತ್ರ
- b ಮತ್ತು c ಮಾತ್ರ
- a ಮತ್ತು d ಮಾತ್ರ
- a, b, c ಮತ್ತು d
Show answer
Answer: (3) a and d only
ಉತ್ತರ: (3) a ಮತ್ತು d ಮಾತ್ರ
Explanation: open it in the practice app. It needs the ₹149 All-in-One Pass: one payment for every exam on the site.