Karnataka PSI 2024 Paper 2 General Studies · Question 68
Question 68 of the Karnataka PSI 2024 (402 posts) Paper-2: General Studies (3 October 2024). Try it first, then open the answer. The explanation is in the practice app with the All-in-One Pass.
What is the objective of the Amitabh Kant committee constituted in 2023?
- To examine the stalled real estate projects and revive them back
- To suggest measures for reducing trade deficit and measures to promote export
- To provide a clear roadmap for the revival of the telecom operator BSNL
- To suggest measures to reduce the subsidies on chemical fertilizer
2023 ರಲ್ಲಿ ರಚಿಸಲಾಗಿರುವ ಅಮಿತಾಬ್ ಕಾಂತ್ ಸಮಿತಿಯ ಉದ್ದೇಶವೇನು?
- ಸ್ಥಗಿತಗೊಂಡಿರುವ ರಿಯಲ್ ಎಸ್ಟೇಟ್ ಯೋಜನೆಗಳನ್ನು ಪರಿಶೀಲಿಸಿ, ಅವುಗಳನ್ನು ಪುನರಾರಂಭಿಸುವುದು.
- ವಾಣಿಜ್ಯ ಕೊರತೆಯನ್ನು ತಗ್ಗಿಸಲು ಸಲಹೆಗಳನ್ನು ನೀಡುವುದು ಹಾಗೂ ರಫ್ತು ಉತ್ತೇಜನಕ್ಕೆ ಕ್ರಮಗಳನ್ನು ಕೈಗೊಳ್ಳುವುದು.
- ಟೆಲಿಕಾಂ ಸಂಸ್ಥೆ (ಬಿಎಸ್‌ಎನ್‌ಎಲ್) ಪುನರುಜ್ಜೀವನಗೊಳಿಸಲು ಸ್ಪಷ್ಟವಾದ ರೋಡ್ ಮ್ಯಾಪ್ ನೀಡುವುದು.
- ರಾಸಾಯನಿಕ ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ತಗ್ಗಿಸಲು ಸಲಹೆಗಳನ್ನು ನೀಡುವುದು.
Show answer
Answer: (1) To examine the stalled real estate projects and revive them back
ಉತ್ತರ: (1) ಸ್ಥಗಿತಗೊಂಡಿರುವ ರಿಯಲ್ ಎಸ್ಟೇಟ್ ಯೋಜನೆಗಳನ್ನು ಪರಿಶೀಲಿಸಿ, ಅವುಗಳನ್ನು ಪುನರಾರಂಭಿಸುವುದು.
Explanation: open it in the practice app. It needs the ₹149 All-in-One Pass: one payment for every exam on the site.