Learn with Anil · Karnataka Police SI PYQsPractise online →Subscribe ₹149

Karnataka PSI 2024 Paper 2 General Studies · Question 67

Question 67 of the Karnataka PSI 2024 (402 posts) Paper-2: General Studies (3 October 2024). Try it first, then open the answer. The explanation is in the practice app with the All-in-One Pass.

  1. PSI Oct 2024 · P2 · Q67 · Current Affairs · Karnataka

    Which of the following statements are correct with reference to 10th Karnataka Bird festival held in 2024? a) Karnataka Forest Department and Jungle Lodges and Resorts along with the Karnataka Ecotourism Development Board hosted this event b) It was organised along the Krishna River in Bagalkot c) Indian roller, Karnataka state bird, was the mascot of this event d) It was decided to create a separate cell for conducting research on birds Choose the correct answer from the options given below:

    1. a and b only
    2. b and c only
    3. c and d only
    4. a and d only

    2024 ರಲ್ಲಿ ನಡೆದ 10 ನೇ ಕರ್ನಾಟಕ ಬರ್ಡ್ ಫೆಸ್ಟಿವಲ್‌ಗೆ ಸಂಬಂಧಿಸಿದಂತೆ ಈ ಕೆಳಕಂಡ ಯಾವ ಹೇಳಿಕೆಗಳು ಸರಿಯಾಗಿವೆ? a) ಈ ಕಾರ್ಯಕ್ರಮವನ್ನು ಕರ್ನಾಟಕ ಅರಣ್ಯ ಇಲಾಖೆ, ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್, ಕರ್ನಾಟಕ ಇಕೋ ಟೂರಿಸಂ ಅಭಿವೃದ್ಧಿ ನಿಗಮ ಜಂಟಿಯಾಗಿ ಆಯೋಜಿಸಿದ್ದವು. b) ಈ ಕಾರ್ಯಕ್ರಮವನ್ನು ಬಾಗಲಕೋಟೆಯ ಕೃಷ್ಣಾನದಿ ಪ್ರದೇಶದಲ್ಲಿ ಆಯೋಜಿಸಲಾಗಿತ್ತು. c) ಕರ್ನಾಟಕ ರಾಜ್ಯದ ಹಕ್ಕಿ ನೀಲಕಂಠ (ಇಂಡಿಯನ್ ರೋಲರ್) ಈ ಕಾರ್ಯಕ್ರಮದ ಲಾಂಛನ (mascot) ವಾಗಿತ್ತು. d) ಹಕ್ಕಿಗಳ ಬಗ್ಗೆ ಸಂಶೋಧನೆ ನಡೆಸಲು ಪ್ರತ್ಯೇಕ ಕೋಶವನ್ನು ಸ್ಥಾಪಿಸಲು ನಿರ್ಧರಿಸಲಾಯಿತು.

    1. a ಮತ್ತು b ಮಾತ್ರ
    2. b ಮತ್ತು c ಮಾತ್ರ
    3. c ಮತ್ತು d ಮಾತ್ರ
    4. a ಮತ್ತು d ಮಾತ್ರ
    Show answer

    Answer: (1) a and b only

    ಉತ್ತರ: (1) a ಮತ್ತು b ಮಾತ್ರ

    Explanation: open it in the practice app. It needs the ₹149 All-in-One Pass: one payment for every exam on the site.

Answer it in the practice appMake a topic-wise quiz