Karnataka PSI Indian Constitution & Polity previous year questions with answers
Every Indian Constitution & Polity question asked in the Karnataka Police SI papers on this site, grouped by topic. Answers come from KEA's final keys; each has a short explanation (free here for a sample, all of them in the practice app).
ಕರ್ನಾಟಕ ಪಿಎಸ್ಐ ಭಾರತದ ಸಂವಿಧಾನ ಮತ್ತು ರಾಜ್ಯಶಾಸ್ತ್ರ — ಹಿಂದಿನ ವರ್ಷದ ಪ್ರಶ್ನೆಗಳು, ಉತ್ತರಗಳು ಮತ್ತು ವಿವರಣೆಗಳೊಂದಿಗೆ.
Practise Indian Constitution & Polity onlineConstitution & Rights
Match the List – I with the List – II and select the correct answer using the codes given below: List – I a) Republic b) Secular c) Democratic d) Sovereign List – II i. Head of the state is not a hereditary monarch ii. State does not recognise any religion as a state religion iii. Government gets its authority from the will of the people iv. State is internally supreme and externally independent
- a – i, b – ii, c – iii, d – iv
- a – i, b – iii, c – ii, d – iv
- a – ii, b – iii, c – i, d – iv
- a – iii, b – ii, c – i, d – iv
ಪಟ್ಟಿ – I ರ ಜೊತೆಗೆ ಪಟ್ಟಿ – II ನ್ನು ಹೊಂದಿಸಿರಿ. ಕೆಳಗೆ ನೀಡಲಾಗಿರುವ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. ಪಟ್ಟಿ – I a) ಗಣರಾಜ್ಯ b) ಜಾತ್ಯತೀತ c) ಪ್ರಜಾಸತ್ತಾತ್ಮಕ d) ಸಾರ್ವಭೌಮ ಪಟ್ಟಿ – II i. ರಾಜ್ಯದ ಮುಖ್ಯಸ್ಥನು ಅನುವಂಶೀಯ ಚಕ್ರವರ್ತಿಯಲ್ಲ. ii. ರಾಜ್ಯವು ಯಾವುದೇ ಧರ್ಮವನ್ನು ಒಂದು ರಾಜ್ಯಧರ್ಮವನ್ನಾಗಿ ಗುರುತಿಸಿಲ್ಲ. iii. ಸರ್ಕಾರವು ತನ್ನ ಅಧಿಕಾರವನ್ನು ಜನರ ಇಚ್ಛೆಯಿಂದ ಪಡೆಯುತ್ತದೆ. iv. ರಾಜ್ಯವು ಆಂತರಿಕವಾಗಿ ಶ್ರೇಷ್ಠವಾಗಿರುತ್ತದೆ ಮತ್ತು ಬಾಹ್ಯವಾಗಿ ಸ್ವತಂತ್ರವಾಗಿರುತ್ತದೆ.
- a – i, b – ii, c – iii, d – iv
- a – i, b – iii, c – ii, d – iv
- a – ii, b – iii, c – i, d – iv
- a – iii, b – ii, c – i, d – iv
Show answer
Answer: (1) a – i, b – ii, c – iii, d – iv
Explanation: open it in the practice app. It needs the ₹149 All-in-One Pass: one payment for every exam on the site.
Who said "Indian Union is a unitary state with subsidiary federal features rather than a federal state with subsidiary unitary features"?
- Dr. B.R. Ambedkar
- Morris Jones
- K.C. Wheare
- Ivor Jennings
“ಭಾರತದ ಒಕ್ಕೂಟವು ಉಪವಾದಾತ್ಮಕ ಲಕ್ಷಣಗಳೊಂದಿಗಿನ ಒಕ್ಕೂಟ ರಾಜ್ಯಕ್ಕಿಂತ ಹೆಚ್ಚಾಗಿ ಉಪ ಒಕ್ಕೂಟ ಲಕ್ಷಣಗಳೊಂದಿಗಿನ ಏಕಾತ್ಮಕ ರಾಜ್ಯವಾಗಿದೆ” ಎಂದು ಹೇಳಿದವರು ಯಾರು?
- ಡಾ. ಬಿ.ಆರ್. ಅಂಬೇಡ್ಕರ್
- ಮೋರಿಸ್ ಜೋನ್ಸ್
- ಕೆ.ಸಿ. ವೀಯರ್
- ಐವರ್ ಜೆನ್ನಿಂಗ್ಸ್
Show answer
Answer: (3) K.C. Wheare
ಉತ್ತರ: (3) ಕೆ.ಸಿ. ವೀಯರ್
Explanation: open it in the practice app. It needs the ₹149 All-in-One Pass: one payment for every exam on the site.
Consider the following provisions: a) To secure a living wage for all workers b) To promote the welfare of the people c) Freedom to manage religious affairs d) To uphold and protect the sovereignty, unity and integrity of India Which of the above provisions are non-justiciable?
- a and b only
- a, b and c only
- a, b, c and d
- a, b and d only
ಕೆಳಗಿನ ಉಪಬಂಧಗಳನ್ನು ಪರಿಗಣಿಸಿ. a) ಎಲ್ಲ ಕೆಲಸಗಾರರಿಗೆ ಜೀವನ ನಿರ್ವಹಣಾ ಕೂಲಿಯನ್ನು ದೊರಕಿಸಿಕೊಡುವುದು. b) ಜನರ ಕಲ್ಯಾಣವನ್ನು ಪ್ರೋತ್ಸಾಹಿಸುವುದು. c) ಧಾರ್ಮಿಕ ವಿದ್ಯಮಾನಗಳನ್ನು ನಿರ್ವಹಿಸುವ ಸ್ವಾತಂತ್ರ್ಯ. d) ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯುವುದು ಮತ್ತು ಕಾಪಾಡುವುದು. ಮೇಲಿನ ಉಪ ಬಂಧಗಳಲ್ಲಿ ನ್ಯಾಯ ರಕ್ಷಿತವಲ್ಲದವುಗಳು ಯಾವುವು?
- a ಮತ್ತು b ಮಾತ್ರ
- a, b ಮತ್ತು c ಮಾತ್ರ
- a, b, c ಮತ್ತು d
- a, b ಮತ್ತು d ಮಾತ್ರ
Show answer
Answer: (4) a, b and d only
ಉತ್ತರ: (4) a, b ಮತ್ತು d ಮಾತ್ರ
Explanation: open it in the practice app. It needs the ₹149 All-in-One Pass: one payment for every exam on the site.
The Indian Constitution borrowed the idea of Directive Principles of State Policy from the constitution of
- Switzerland
- Russia
- Canada
- Ireland
ಭಾರತೀಯ ಸಂವಿಧಾನವು ರಾಜ್ಯ ನೀತಿಯ ನಿರ್ದೇಶಕ ತತ್ವಗಳನ್ನು ಈ ಕೆಳಗಿನ ಯಾವ ರಾಷ್ಟ್ರದ ಸಂವಿಧಾನದಿಂದ ಆಯ್ಕೆ ಮಾಡಿಕೊಂಡಿದೆ ?
- ಸ್ವಿಟ್ಜರ್ಲ್ಯಾಂಡ್
- ರಷ್ಯಾ
- ಕೆನಡಾ
- ಐರ್ಲ್ಯಾಂಡ್
Show answer
Answer: (4) Ireland
ಉತ್ತರ: (4) ಐರ್ಲ್ಯಾಂಡ್
Explanation: open it in the practice app. It needs the ₹149 All-in-One Pass: one payment for every exam on the site.
Union & State Government
Which of the following statements is correct in respect of nomination of Anglo-Indians to the Lok Sabha?
- 101st Constitutional Amendment Act provided the Provision
- 104th Constitutional Amendment Act removed the Provision
- 102nd Constitutional Amendment Act removed the Provision
- 99th Constitutional Amendment Act removed the Provision
ಲೋಕಸಭೆಗೆ ಆಂಗ್ಲೋ-ಇಂಡಿಯನ್ ಸಮುದಾಯದಿಂದ ನಾಮನಿರ್ದೇಶನ ಮಾಡುವುದಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ?
- 101 ನೇ ಸಂವಿಧಾನ ತಿದ್ದುಪಡಿ ಕಾಯ್ದೆ ಈ ಅವಕಾಶವನ್ನು ಒದಗಿಸಿತು.
- 104 ನೇ ಸಂವಿಧಾನ ತಿದ್ದುಪಡಿ ಕಾಯ್ದೆ ಈ ಅವಕಾಶವನ್ನು ತೆಗೆದುಹಾಕಿತು.
- 102 ನೇ ಸಂವಿಧಾನ ತಿದ್ದುಪಡಿ ಕಾಯ್ದೆ ಈ ಅವಕಾಶವನ್ನು ತೆಗೆದುಹಾಕಿತು.
- 99 ನೇ ಸಂವಿಧಾನ ತಿದ್ದುಪಡಿ ಕಾಯ್ದೆ ಈ ಅವಕಾಶವನ್ನು ತೆಗೆದುಹಾಕಿತು.
Show answer
Answer: (2) 104th Constitutional Amendment Act removed the Provision
ಉತ್ತರ: (2) 104 ನೇ ಸಂವಿಧಾನ ತಿದ್ದುಪಡಿ ಕಾಯ್ದೆ ಈ ಅವಕಾಶವನ್ನು ತೆಗೆದುಹಾಕಿತು.
Explanation: open it in the practice app. It needs the ₹149 All-in-One Pass: one payment for every exam on the site.
Which of the following statements are correct about the Adjournment Motion? a) It must be supported by not less than 100 members for introduction b) It should raise a matter which is definite, urgent and of public importance c) It should not cover more than one matter d) It should not deal with any matter that is under adjudication by court
- a, b, c and d
- a, b and c
- a, c and d
- b, c and d
ನಿಲುವಳಿ ಸೂಚನೆಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ? a) ಇದರ ಮಂಡನೆಗೆ ನೂರಕ್ಕಿಂತ ಕಡಿಮೆ ಇಲ್ಲದಷ್ಟು ಸದಸ್ಯರು ಬೆಂಬಲಿಸಬೇಕು. b) ಇದು ನಿರ್ದಿಷ್ಟ, ತುರ್ತು ಮತ್ತು ಸಾರ್ವಜನಿಕ ಮಹತ್ವದ ಪ್ರಶ್ನೆಯೊಂದನ್ನು ಎತ್ತಬೇಕು. c) ಇದು ಒಂದಕ್ಕಿಂತ ಹೆಚ್ಚು ವಿಷಯವನ್ನು ಒಳಗೊಳ್ಳುವಂತಿಲ್ಲ. d) ಇದು ನ್ಯಾಯಾಲಯದ ತೀರ್ಪಿಗೆ ಒಳಪಟ್ಟಿರುವ ಯಾವುದೇ ವಿಷಯದೊಂದಿಗೆ ವ್ಯವಹರಿಸುವಂತಿಲ್ಲ.
- a, b, c ಮತ್ತು d
- a, b ಮತ್ತು c
- a, c ಮತ್ತು d
- b, c ಮತ್ತು d
Show answer
Answer: (4) b, c and d
ಉತ್ತರ: (4) b, c ಮತ್ತು d
Explanation: open it in the practice app. It needs the ₹149 All-in-One Pass: one payment for every exam on the site.
Which of the following are the duties of the Prime Minister under the Article 78? a) To communicate to the President all decisions of the Council of Ministers b) To take prior Presidential sanction for the Bill with regard to the reorganisation of the state before introducing it in the Parliament c) To furnish such information relating to the proposals for legislation as the President may call for d) If the President so requires, to submit for consideration of the Council of Ministers any matter on which a decision has been taken by a Minister but which has not been considered by the Council of Ministers before hand Choose the correct answer from the codes given below
- a and b
- a, c and d
- b and d
- a and c
78ನೇ ವಿಧಿಯ ಅಡಿಯಲ್ಲಿ ಕೆಳಗಿನ ಯಾವುವು ಪ್ರಧಾನ ಮಂತ್ರಿಯ ಕರ್ತವ್ಯಗಳಾಗಿವೆ? a) ಮಂತ್ರಿಮಂಡಲದ ಎಲ್ಲ ನಿರ್ಣಯಗಳನ್ನು ರಾಷ್ಟ್ರಾಧ್ಯಕ್ಷರಿಗೆ ತಿಳಿಸುವುದು. b) ರಾಜ್ಯ ಪುನರ್ರಚನೆಗೆ ಸಂಬಂಧಿಸಿದ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವುದಕ್ಕಿಂತ ಮುಂಚಿತವಾಗಿ ರಾಷ್ಟ್ರಾಧ್ಯಕ್ಷರ ಪೂರ್ವ ಮಂಜೂರಾತಿ ಪಡೆಯುವುದು. c) ಶಾಸನೀಯ ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರಾಧ್ಯಕ್ಷರು ಕೇಳಬಹುದಾದ ಮಾಹಿತಿ ಒದಗಿಸುವುದು. d) ರಾಷ್ಟ್ರಾಧ್ಯಕ್ಷರಿಗೆ ಅಗತ್ಯವೆನಿಸಿದರೆ, ಮಂತ್ರಿಯೊಬ್ಬನು ಯಾವುದೇ ವಿಷಯದ ಮೇಲೆ ತೆಗೆದುಕೊಂಡ ನಿರ್ಣಯವನ್ನು ಅದು ಮುಂಚಿತವಾಗಿ ಮಂತ್ರಿಮಂಡಲದಿಂದ ಪರಿಗಣಿಸಲ್ಪಟ್ಟಿರದಿದ್ದರೆ ಅಂತಹ ವಿಷಯವನ್ನು ಮಂತ್ರಿಮಂಡಲದ ಪರಿಗಣನೆಗೆ ಸಲ್ಲಿಸುವುದು. ಕೆಳಕಂಡ ಕೋಡ್ಗಳಿಂದ ಸರಿಯಾದ ಉತ್ತರವನ್ನು ಆರಿಸಿರಿ.
- a ಮತ್ತು b
- a, c ಮತ್ತು d
- b ಮತ್ತು d
- a ಮತ್ತು c
Show answer
Answer: (2) a, c and d
ಉತ್ತರ: (2) a, c ಮತ್ತು d
Explanation: open it in the practice app. It needs the ₹149 All-in-One Pass: one payment for every exam on the site.
The total number of ministers, including the Prime Minister, in the Council of Ministers shall not exceed 15% of the total number of members of the House of the people. Choose the correct answer with respect to the above statement:
- It was inserted to the Constitution of India by the 91st Constitutional Amendment Act
- It was inserted to the Constitution of India by the 42nd Constitutional Amendment Act
- It was inserted to the Constitution of India by the 44th Constitutional Amendment Act
- It was inserted to the Constitution of India by the 92nd Constitutional Amendment Act
ಮಂತ್ರಿ ಮಂಡಲದಲ್ಲಿ ಪ್ರಧಾನಮಂತ್ರಿಯನ್ನೊಳಗೊಂಡಂತೆ ಮಂತ್ರಿಗಳ ಒಟ್ಟು ಸಂಖ್ಯೆಯು ಜನತಾ ಸದನದ ಸದಸ್ಯರ ಒಟ್ಟು ಸಂಖ್ಯೆಯ ಪ್ರತಿಶತ 15 ನ್ನು ಮೀರುವಂತಿಲ್ಲ ಈ ಮೇಲಿನ ಹೇಳಿಕೆಗೆ ಸಂಬಂಧಿಸಿದಂತೆ ಸರಿಯಾದ ಉತ್ತರವನ್ನು ಆಯ್ಕೆಮಾಡಿ.
- ಇದನ್ನು 91 ನೇ ಸಂವಿಧಾನ ತಿದ್ದುಪಡಿ ಕಾಯ್ದೆಯಿಂದ ಭಾರತ ಸಂವಿಧಾನಕ್ಕೆ ಸೇರ್ಪಡೆ ಮಾಡಲಾಯಿತು.
- ಇದನ್ನು 42 ನೇ ಸಂವಿಧಾನ ತಿದ್ದುಪಡಿ ಕಾಯ್ದೆಯಿಂದ ಭಾರತ ಸಂವಿಧಾನಕ್ಕೆ ಸೇರ್ಪಡೆ ಮಾಡಲಾಯಿತು.
- ಇದನ್ನು 44 ನೇ ಸಂವಿಧಾನ ತಿದ್ದುಪಡಿ ಕಾಯ್ದೆಯಿಂದ ಭಾರತ ಸಂವಿಧಾನಕ್ಕೆ ಸೇರ್ಪಡೆ ಮಾಡಲಾಯಿತು.
- ಇದನ್ನು 92 ನೇ ಸಂವಿಧಾನ ತಿದ್ದುಪಡಿ ಕಾಯ್ದೆಯಿಂದ ಭಾರತ ಸಂವಿಧಾನಕ್ಕೆ ಸೇರ್ಪಡೆ ಮಾಡಲಾಯಿತು.
Show answer
Answer: (1) It was inserted to the Constitution of India by the 91st Constitutional Amendment Act
ಉತ್ತರ: (1) ಇದನ್ನು 91 ನೇ ಸಂವಿಧಾನ ತಿದ್ದುಪಡಿ ಕಾಯ್ದೆಯಿಂದ ಭಾರತ ಸಂವಿಧಾನಕ್ಕೆ ಸೇರ್ಪಡೆ ಮಾಡಲಾಯಿತು.
Explanation: open it in the practice app. It needs the ₹149 All-in-One Pass: one payment for every exam on the site.
Under which of the following circumstances anti-defection law does not apply to a Member of Parliament?
- If a nominated member of a House joins a political party after six months
- If he/she abstains from voting in the House contrary to the directions of the political party
- If an independent member joins a political party after election
- If he/she goes out of his/her party as a result of the merger of that party with another party
ಕೆಳಗಿನ ಯಾವ ಸಂದರ್ಭದಲ್ಲಿ ಸಂಸತ್ ಸದಸ್ಯನೊಬ್ಬನಿಗೆ ಪಕ್ಷಾಂತರ ನಿಷೇಧ ಕಾನೂನು ಅನ್ವಯಿಸುವುದಿಲ್ಲ ?
- ಸದನವೊಂದರ ನಾಮನಿರ್ದೇಶಿತ ಸದಸ್ಯನೊಬ್ಬನು/ಳು ಆರು ತಿಂಗಳ ನಂತರ ರಾಜಕೀಯ ಪಕ್ಷವೊಂದನ್ನು ಸೇರಿದರೆ
- ಅವನು/ಅವಳು ರಾಜಕೀಯ ಪಕ್ಷವೊಂದರ ನಿರ್ದೇಶನಕ್ಕೆ ವಿರುದ್ಧವಾಗಿ ಸದನದಲ್ಲಿ ಮತದಾನದಿಂದ ದೂರ ಉಳಿದರೆ
- ಸ್ವತಂತ್ರ ಸದಸ್ಯನೊಬ್ಬನು/ಳು ಚುನಾವಣೆಯ ನಂತರ ರಾಜಕೀಯ ಪಕ್ಷವೊಂದನ್ನು ಸೇರಿದರೆ
- ಅವನ/ಅವಳ ಪಕ್ಷ ಇತರೆ ಪಕ್ಷದೊಂದಿಗೆ ವಿಲೀನಗೊಂಡ ಪರಿಣಾಮವಾಗಿ ಅವನು/ಅವಳು ಪಕ್ಷದಿಂದ ಹೊರಗಡೆ ಹೋದರೆ
Show answer
Answer: (4) If he/she goes out of his/her party as a result of the merger of that party with another party
ಉತ್ತರ: (4) ಅವನ/ಅವಳ ಪಕ್ಷ ಇತರೆ ಪಕ್ಷದೊಂದಿಗೆ ವಿಲೀನಗೊಂಡ ಪರಿಣಾಮವಾಗಿ ಅವನು/ಅವಳು ಪಕ್ಷದಿಂದ ಹೊರಗಡೆ ಹೋದರೆ
Explanation: open it in the practice app. It needs the ₹149 All-in-One Pass: one payment for every exam on the site.
Consider the following statements with regard to the Chief Minister of State: a) He is the Ex-officio chairperson of the State Disaster Management Authority b) He is the de jure Executive c) He is the ex-officio chairman of State Planning Board d) He must be the member of Legislative Council Which of the following is/are incorrect?
- a, b and d
- a, b and c
- b and d only
- d only
ರಾಜ್ಯವೊಂದರ ಮುಖ್ಯಮಂತ್ರಿಗೆ ಸಂಬಂಧಿಸಿದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. a) ಅವರು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪದನಿಮಿತ್ತ ಅಧ್ಯಕ್ಷರು b) ಅವರು ವಿಧಿಬದ್ಧ ಕಾರ್ಯನಿರ್ವಾಹಕ c) ಅವರು ರಾಜ್ಯ ಯೋಜನಾ ಮಂಡಳಿಯ ಪದನಿಮಿತ್ತ ಅಧ್ಯಕ್ಷರು d) ಅವರು ವಿಧಾನ ಪರಿಷತ್ತಿನ ಸದಸ್ಯರಾಗಿರಬೇಕು ಇವುಗಳಲ್ಲಿ ಯಾವುದು/ವು ತಪ್ಪು?
- a, b ಮತ್ತು d
- a, b ಮತ್ತು c
- b ಮತ್ತು d ಮಾತ್ರ
- d ಮಾತ್ರ
Show answer
Answer: (3) b and d only
ಉತ್ತರ: (3) b ಮತ್ತು d ಮಾತ್ರ
Explanation: open it in the practice app. It needs the ₹149 All-in-One Pass: one payment for every exam on the site.
The President of India can nominate
- 10 members to Rajya Sabha
- 10 members to Lok Sabha
- 12 members to Rajya Sabha
- 1/4 of total members to Rajya Sabha
ಭಾರತದ ರಾಷ್ಟ್ರಪತಿಯವರು ಎಷ್ಟು ಜನರನ್ನು ನಾಮನಿರ್ದೇಶನ ಮಾಡಬಹುದು ?
- ರಾಜ್ಯ ಸಭೆಗೆ 10 ಸದಸ್ಯರನ್ನು
- ಲೋಕ ಸಭೆಗೆ 10 ಸದಸ್ಯರನ್ನು
- ರಾಜ್ಯ ಸಭೆಗೆ 12 ಸದಸ್ಯರನ್ನು
- ರಾಜ್ಯಸಭೆಗೆ ಒಟ್ಟು ಸದಸ್ಯರಲ್ಲಿ 1/4 ರಷ್ಟು ಸದಸ್ಯರನ್ನು
Show answer
Answer: (3) 12 members to Rajya Sabha
ಉತ್ತರ: (3) ರಾಜ್ಯ ಸಭೆಗೆ 12 ಸದಸ್ಯರನ್ನು
Explanation: open it in the practice app. It needs the ₹149 All-in-One Pass: one payment for every exam on the site.
Match the List – I with List – II and select the correct answer code : List – I i. Law and Order ii. Marriage and Divorce iii. Delimitation of Cantonment Areas List – II a. Concurrent List b. Union List c. State List
- i-b, ii-c, iii-a
- i-a, ii-b, iii-c
- i-c, ii-a, iii-b
- i-b, ii-a, iii-c
ಪಟ್ಟಿ -I ನ್ನು ಪಟ್ಟಿ -II ರೊಂದಿಗೆ ಹೊಂದಿಸಿ ಮತ್ತು ಸರಿಯಾದ ಆಯ್ಕೆಯನ್ನು ಗುರುತಿಸಿರಿ. ಪಟ್ಟಿ -I i. ಕಾನೂನು ಮತ್ತು ವ್ಯವಸ್ಥೆ ii. ಮದುವೆ ಮತ್ತು ವಿಚ್ಛೇದನ iii. ಕಂಟೋನ್ಮೆಂಟ್ ಪ್ರದೇಶಗಳ ಡಿಲಿಮಿಟೇಷನ್ ಪಟ್ಟಿ -II a. ಸಮವರ್ತಿ ಪಟ್ಟಿ b. ಕೇಂದ್ರ ಪಟ್ಟಿ c. ರಾಜ್ಯ ಪಟ್ಟಿ
- i-b, ii-c, iii-a
- i-a, ii-b, iii-c
- i-c, ii-a, iii-b
- i-b, ii-a, iii-c
Show answer
Answer: (3) i-c, ii-a, iii-b
Explanation: open it in the practice app. It needs the ₹149 All-in-One Pass: one payment for every exam on the site.
Match the List – I with List – II and select the correct answer code : List – I (Taxes) i. Sales Tax ii. Surcharge on Income tax iii. Income tax other than on agricultural income iv. Taxes on railway fares and freight List – II (Authority Empowered to Appropriate) a. Union Exclusively b. Taxes levied and collected by the Union and the States. c. Taxes levied and collected by the Union but assigned to the States within which they are leviable. d. Duties levied by the Union but collected and appropriated by the States. e. States exclusively
- i-e, ii-a, iii-b, iv-d
- i-e, ii-a, iii-d, iv-b
- i-e, ii-a, iii-c, iv-b
- i-d, ii-b, iii-a, iv-c
ಪಟ್ಟಿ -I ನ್ನು ಪಟ್ಟಿ -II ರೊಂದಿಗೆ ಹೊಂದಿಸಿ ಮತ್ತು ಸರಿಯಾದ ಉತ್ತರವನ್ನು ಆಯ್ಕೆ ಮಾಡಿರಿ. ಪಟ್ಟಿ -I (ತೆರಿಗೆಗಳು) i. ಮಾರಾಟ ತೆರಿಗೆ ii. ಆದಾಯ ತೆರಿಗೆಯ ಮೇಲಿನ ಸರ್ಚಾರ್ಜ್ iii. ಕೃಷಿ ಆದಾಯವನ್ನು ಹೊರತು ಪಡಿಸಿದ ಆದಾಯ ತೆರಿಗೆ iv. ರೈಲ್ವೆ ದರಗಳು ಮತ್ತು ಸರಕು ಸಾಗಾಣಿಕೆಯ ಮೇಲೆ ವಿಧಿಸುವ ತೆರಿಗೆ ಪಟ್ಟಿ -II (ಸಂಗ್ರಹಿಸುವ ಅಧಿಕಾರವಿರುವ ಪ್ರಾಧಿಕಾರ) a. ಕೇವಲ ಕೇಂದ್ರ ಮಾತ್ರ b. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ತೆರಿಗೆಯು ವಿಧಿಸಲ್ಪಡುತ್ತದೆ ಮತ್ತು ಸಂಗ್ರಹಿಸಲ್ಪಡುತ್ತದೆ c. ಕೇಂದ್ರ ಸರ್ಕಾರಗಳಿಂದ ತೆರಿಗೆಯು ವಿಧಿಸಲ್ಪಡುತ್ತದೆ ಮತ್ತು ಸಂಗ್ರಹಿಸಲ್ಪಡುತ್ತದೆ ಆದರೆ ಯಾವ ರಾಜ್ಯಗಳಲ್ಲಿ ಅದನ್ನು ವಿಧಿಸಲಾಗುತ್ತದೆಯೋ ಆ ರಾಜ್ಯಗಳಿಗೆ ಹಂಚಲ್ಪಡುತ್ತದೆ d. ಕೇಂದ್ರದಿಂದ ವಿಧಿಸಲ್ಪಡುತ್ತದೆ ಆದರೆ ರಾಜ್ಯಗಳಿಂದ ಸಂಗ್ರಹಿಸಲ್ಪಡುತ್ತದೆ ಮತ್ತು ಬಳಸಲ್ಪಡುತ್ತದೆ e. ಕೇವಲ ರಾಜ್ಯಗಳಿಂದ ಮಾತ್ರ
- i-e, ii-a, iii-b, iv-d
- i-e, ii-a, iii-d, iv-b
- i-e, ii-a, iii-c, iv-b
- i-d, ii-b, iii-a, iv-c
Show answer
Answer: (1) i-e, ii-a, iii-b, iv-d
Explanation: open it in the practice app. It needs the ₹149 All-in-One Pass: one payment for every exam on the site.
Judiciary & Constitutional Bodies
16th Finance Commission shall submit its report for the following period :
- 2027 – 2032
- 2024 – 2029
- 2025 – 2030
- 2026 – 2031
16 ನೇ ಹಣಕಾಸಿನ ಆಯೋಗವು ಈ ಕೆಳಗಿನ ಯಾವ ಅವಧಿಗೆ ತನ್ನ ವರದಿಯನ್ನು ಸಲ್ಲಿಸಬೇಕು ?
- 2027 – 2032
- 2024 – 2029
- 2025 – 2030
- 2026 – 2031
Show answer
Answer: (4) 2026 – 2031
Explanation: open it in the practice app. It needs the ₹149 All-in-One Pass: one payment for every exam on the site.
The person associated with 'PIL' is
- Justice Bhagawati
- Justice R.N. Mishra
- Justice Venkatachalliah
- Justice Meira Sahib Fatima Biwi
"ಪಿಐಎಲ್" ನೊಂದಿಗೆ ಸಂಬಂಧ ಹೊಂದಿದ ವ್ಯಕ್ತಿ
- ಜಸ್ಟಿಸ್ ಭಗವತಿ
- ಜಸ್ಟಿಸ್ ಆರ್.ಎನ್. ಮಿಶ್ರಾ
- ಜಸ್ಟಿಸ್ ವೆಂಕಟಾಚಲಯ್ಯ
- ಜಸ್ಟಿಸ್ ಮೀರಾ ಸಾಹಿಬ್ ಫಾತಿಮಾ ಬೀವಿ
Show answer
Answer: (1) Justice Bhagawati
ಉತ್ತರ: (1) ಜಸ್ಟಿಸ್ ಭಗವತಿ
Explanation: open it in the practice app. It needs the ₹149 All-in-One Pass: one payment for every exam on the site.
Match the List – I with List – II and select the correct answer code : List – I i. Article 233 ii. Article 235 iii. Article 227 iv. Article 226 List – II a. Appointment of district judges b. Control over subordinate courts c. High Court power of Superintendence over all courts of the State d. Power of High Courts to issue certain writs e. Appropriation Bills
- i-a, ii-b, iii-c, iv-d
- i-c, ii-e, iii-d, iv-a
- i-e, ii-a, iii-c, iv-b
- i-d, ii-a, iii-c, iv-e
ಪಟ್ಟಿ -I ನ್ನು ಪಟ್ಟಿ -II ರೊಂದಿಗೆ ಹೊಂದಿಸಿ ಮತ್ತು ಸರಿಯಾದ ಉತ್ತರವನ್ನು ಆಯ್ಕೆ ಮಾಡಿರಿ. ಪಟ್ಟಿ -I i. ಅನುಚ್ಛೇದ 233 ii. ಅನುಚ್ಛೇದ 235 iii. ಅನುಚ್ಛೇದ 227 iv. ಅನುಚ್ಛೇದ 226 ಪಟ್ಟಿ -II a. ಜಿಲ್ಲಾ ನ್ಯಾಯಾಧೀಶರ ನೇಮಕಾತಿ b. ಅಧೀನ ಕೋರ್ಟುಗಳ ಮೇಲಿನ ನಿಯಂತ್ರಣ c. ರಾಜ್ಯದ ಎಲ್ಲಾ ಕೋರ್ಟುಗಳ ಮೇಲ್ವಿಚಾರಣೆಯ ಕುರಿತು ಉಚ್ಛ ನ್ಯಾಯಾಲಯಕ್ಕಿರುವ ಅಧಿಕಾರ d. ಕೆಲವು ಪ್ರಕಾರದ ರಿಟ್ ಗಳನ್ನು ಜಾರಿಗೊಳಿಸಲು ಉಚ್ಛ ನ್ಯಾಯಾಲಯಕ್ಕಿರುವ ಅಧಿಕಾರ e. ಅಪ್ರೋಪ್ರಿಯೇಷನ್ ವಿಧೇಯಕ
- i-a, ii-b, iii-c, iv-d
- i-c, ii-e, iii-d, iv-a
- i-e, ii-a, iii-c, iv-b
- i-d, ii-a, iii-c, iv-e
Show answer
Answer: (1) i-a, ii-b, iii-c, iv-d
Explanation: open it in the practice app. It needs the ₹149 All-in-One Pass: one payment for every exam on the site.
Panchayat Raj & Local Bodies
Which of the following Articles and subjects is wrongly matched ?
- 243 K : State Election Commission
- 243 I : State Finance Commission
- 243 F : Qualification required for voting in Panchayat Elections
- 243 ZD : Constitution of District Planning Committee
ಈ ಕೆಳಗಿನ ಯಾವ ಅನುಚ್ಛೇದ ಮತ್ತು ವಿಷಯ ತಪ್ಪಾಗಿ ಹೊಂದಾಣಿಕೆಯಾಗಿದೆ ?
- 243 K : ರಾಜ್ಯ ಚುನಾವಣಾ ಆಯೋಗ
- 243 I : ರಾಜ್ಯ ಹಣಕಾಸು ಆಯೋಗ
- 243 F : ಪಂಚಾಯತಿ ಚುನಾವಣೆಗಳಲ್ಲಿ ಮತದಾನ ಮಾಡಲು ಇರಬೇಕಾದ ಅರ್ಹತೆ
- 243 ZD : ಜಿಲ್ಲಾ ಯೋಜನಾ ಸಮಿತಿಯ ಸಂರಚನೆ
Show answer
Answer: (3) 243 F : Qualification required for voting in Panchayat Elections
ಉತ್ತರ: (3) 243 F : ಪಂಚಾಯತಿ ಚುನಾವಣೆಗಳಲ್ಲಿ ಮತದಾನ ಮಾಡಲು ಇರಬೇಕಾದ ಅರ್ಹತೆ
Explanation: open it in the practice app. It needs the ₹149 All-in-One Pass: one payment for every exam on the site.
Laws, Police & Society
Why impartiality is necessary for a civil servant? a) Fulfilling all the interests equitably. b) Upholding professional ethics. c) Working in favour of Majoritarianism. d) Promotion of the interest of weaker section. e) Acting according to the mandate of the Constitution. In the above statements which is/are wrong?
- a, b and e
- d only
- c only
- All are correct
ನಾಗರಿಕ ಸೇವಕನಿಗೆ ನಿಷ್ಪಕ್ಷಪಾತತೆ ಏಕೆ ಆವಶ್ಯಕ? a) ಎಲ್ಲರ ಹಿತಾಸಕ್ತಿಗಳನ್ನು ನ್ಯಾಯಸಮ್ಮತವಾಗಿ ಈಡೇರಿಸುವುದು. b) ವೃತ್ತಿಪರ ನೈತಿಕತೆಯನ್ನು ಎತ್ತಿ ಹಿಡಿಯುವುದು. c) ಬಹುಮತದ ಪರವಾಗಿ ಕಾರ್ಯನಿರ್ವಹಿಸುವುದು. d) ದುರ್ಬಲ ವರ್ಗದ ಹಿತಾಸಕ್ತಿಗಳನ್ನು ಬಲಪಡಿಸುವುದು. e) ಸಂವಿಧಾನದ ಆಶಯದಂತೆ ನಡೆದುಕೊಳ್ಳುವುದು. ಈ ಮೇಲಿನವುಗಳಲ್ಲಿ ತಪ್ಪಾಗಿರುವುದನ್ನು / ತಪ್ಪಾಗಿರುವುವನ್ನು ಗುರುತಿಸಿ.
- a, b ಮತ್ತು e
- d ಮಾತ್ರ
- c ಮಾತ್ರ
- ಎಲ್ಲವೂ ಸರಿಯಾಗಿವೆ
Show answer
Answer: (3) c only
ಉತ್ತರ: (3) c ಮಾತ್ರ
Explanation: open it in the practice app. It needs the ₹149 All-in-One Pass: one payment for every exam on the site.
Justice Amitava Roy Committee was in news recently. In this regard consider the following: a) This committee was constituted by Ministry of Law and Justice, Government of India b) It was constituted to look into the reforms of prisons c) It was a one-member committee d) Telemedicine introduction in prisons is one of the suggestions given by this committee Choose the correct answer from the options given below:
- a, b and d are correct
- a, b and c are correct
- b and d are correct
- a, b, c and d are correct
ನ್ಯಾಯಮೂರ್ತಿ ಅಮಿತಾವ್ ರಾಯ್ ಸಮಿತಿ ಇತ್ತೀಚೆಗೆ ಸುದ್ದಿಯಲ್ಲಿದೆ. ಇದಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಅಂಶಗಳನ್ನು ಪರಿಗಣಿಸಿ. a) ಈ ಸಮಿತಿಯನ್ನು ಭಾರತ ಸರ್ಕಾರದ ಕಾನೂನು ಮತ್ತು ನ್ಯಾಯ ಸಚಿವಾಲಯ ರಚಿಸಿದೆ. b) ಜೈಲುಗಳ ಸುಧಾರಣೆಯನ್ನು ನೋಡಿಕೊಳ್ಳಲು ಈ ಸಮಿತಿಯನ್ನು ರಚಿಸಲಾಗಿದೆ. c) ಇದು ಏಕ ಸದಸ್ಯ ಸಮಿತಿ. d) ಟೆಲಿ ಮೆಡಿಸಿನ್ ಸೌಲಭ್ಯವನ್ನು ಜೈಲುಗಳಲ್ಲಿ ಪರಿಚಯಿಸುವುದು, ಈ ಸಮಿತಿಯು ನೀಡಿರುವ ಸಲಹೆಗಳಲ್ಲಿ ಒಂದಾಗಿದೆ. ಈ ಕೆಳಕಂಡ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿರಿ.
- a, b ಮತ್ತು d ಸರಿ
- a, b ಮತ್ತು c ಸರಿ
- b ಮತ್ತು d ಸರಿ
- a, b, c ಮತ್ತು d ಸರಿ
Show answer
Answer: (3) b and d are correct
ಉತ್ತರ: (3) b ಮತ್ತು d ಸರಿ
Explanation: open it in the practice app. It needs the ₹149 All-in-One Pass: one payment for every exam on the site.
Which of the following drugs is used in Narco Test ?
- Potassium Hydroxide
- Sodium Pentothal
- Methanol
- Sodium Carbonate
ಈ ಕೆಳಗಿನ ಯಾವ ಔಷಧಿಯನ್ನು ನಾರ್ಕೋ ಪರೀಕ್ಷೆಗಳಲ್ಲಿ ಬಳಸಲಾಗುತ್ತದೆ ?
- ಪೊಟ್ಯಾಷಿಯಂ ಹೈಡ್ರಾಕ್ಸೈಡ್
- ಸೋಡಿಯಂ ಪೆಂಟೋಥಾಲ್
- ಮೆಥನಾಲ್
- ಸೋಡಿಯಂ ಕಾರ್ಬೋನೇಟ್
Show answer
Answer: (2) Sodium Pentothal
ಉತ್ತರ: (2) ಸೋಡಿಯಂ ಪೆಂಟೋಥಾಲ್
Explanation: open it in the practice app. It needs the ₹149 All-in-One Pass: one payment for every exam on the site.