Learn with Anil · Karnataka Police SI PYQsPractise online →Subscribe ₹149

Karnataka PSI 2024 Paper 2 General Studies · Question 97

Question 97 of the Karnataka PSI 2024 (402 posts) Paper-2: General Studies (3 October 2024). Try it first, then open the answer. The explanation is in the practice app with the All-in-One Pass.

  1. PSI Oct 2024 · P2 · Q97 · Indian Constitution & Polity · Union & State Government

    The total number of ministers, including the Prime Minister, in the Council of Ministers shall not exceed 15% of the total number of members of the House of the people. Choose the correct answer with respect to the above statement:

    1. It was inserted to the Constitution of India by the 91st Constitutional Amendment Act
    2. It was inserted to the Constitution of India by the 42nd Constitutional Amendment Act
    3. It was inserted to the Constitution of India by the 44th Constitutional Amendment Act
    4. It was inserted to the Constitution of India by the 92nd Constitutional Amendment Act

    ಮಂತ್ರಿ ಮಂಡಲದಲ್ಲಿ ಪ್ರಧಾನಮಂತ್ರಿಯನ್ನೊಳಗೊಂಡಂತೆ ಮಂತ್ರಿಗಳ ಒಟ್ಟು ಸಂಖ್ಯೆಯು ಜನತಾ ಸದನದ ಸದಸ್ಯರ ಒಟ್ಟು ಸಂಖ್ಯೆಯ ಪ್ರತಿಶತ 15 ನ್ನು ಮೀರುವಂತಿಲ್ಲ ಈ ಮೇಲಿನ ಹೇಳಿಕೆಗೆ ಸಂಬಂಧಿಸಿದಂತೆ ಸರಿಯಾದ ಉತ್ತರವನ್ನು ಆಯ್ಕೆಮಾಡಿ.

    1. ಇದನ್ನು 91 ನೇ ಸಂವಿಧಾನ ತಿದ್ದುಪಡಿ ಕಾಯ್ದೆಯಿಂದ ಭಾರತ ಸಂವಿಧಾನಕ್ಕೆ ಸೇರ್ಪಡೆ ಮಾಡಲಾಯಿತು.
    2. ಇದನ್ನು 42 ನೇ ಸಂವಿಧಾನ ತಿದ್ದುಪಡಿ ಕಾಯ್ದೆಯಿಂದ ಭಾರತ ಸಂವಿಧಾನಕ್ಕೆ ಸೇರ್ಪಡೆ ಮಾಡಲಾಯಿತು.
    3. ಇದನ್ನು 44 ನೇ ಸಂವಿಧಾನ ತಿದ್ದುಪಡಿ ಕಾಯ್ದೆಯಿಂದ ಭಾರತ ಸಂವಿಧಾನಕ್ಕೆ ಸೇರ್ಪಡೆ ಮಾಡಲಾಯಿತು.
    4. ಇದನ್ನು 92 ನೇ ಸಂವಿಧಾನ ತಿದ್ದುಪಡಿ ಕಾಯ್ದೆಯಿಂದ ಭಾರತ ಸಂವಿಧಾನಕ್ಕೆ ಸೇರ್ಪಡೆ ಮಾಡಲಾಯಿತು.
    Show answer

    Answer: (1) It was inserted to the Constitution of India by the 91st Constitutional Amendment Act

    ಉತ್ತರ: (1) ಇದನ್ನು 91 ನೇ ಸಂವಿಧಾನ ತಿದ್ದುಪಡಿ ಕಾಯ್ದೆಯಿಂದ ಭಾರತ ಸಂವಿಧಾನಕ್ಕೆ ಸೇರ್ಪಡೆ ಮಾಡಲಾಯಿತು.

    Explanation: open it in the practice app. It needs the ₹149 All-in-One Pass: one payment for every exam on the site.

Answer it in the practice appMake a topic-wise quiz