Karnataka PSI 2024 Paper 2 General Studies · Question 95
Question 95 of the Karnataka PSI 2024 (402 posts) Paper-2: General Studies (3 October 2024). Try it first, then open the answer. The explanation is in the practice app with the All-in-One Pass.
Which of the following are the duties of the Prime Minister under the Article 78? a) To communicate to the President all decisions of the Council of Ministers b) To take prior Presidential sanction for the Bill with regard to the reorganisation of the state before introducing it in the Parliament c) To furnish such information relating to the proposals for legislation as the President may call for d) If the President so requires, to submit for consideration of the Council of Ministers any matter on which a decision has been taken by a Minister but which has not been considered by the Council of Ministers before hand Choose the correct answer from the codes given below
- a and b
- a, c and d
- b and d
- a and c
78ನೇ ವಿಧಿಯ ಅಡಿಯಲ್ಲಿ ಕೆಳಗಿನ ಯಾವುವು ಪ್ರಧಾನ ಮಂತ್ರಿಯ ಕರ್ತವ್ಯಗಳಾಗಿವೆ? a) ಮಂತ್ರಿಮಂಡಲದ ಎಲ್ಲ ನಿರ್ಣಯಗಳನ್ನು ರಾಷ್ಟ್ರಾಧ್ಯಕ್ಷರಿಗೆ ತಿಳಿಸುವುದು. b) ರಾಜ್ಯ ಪುನರ್ರಚನೆಗೆ ಸಂಬಂಧಿಸಿದ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವುದಕ್ಕಿಂತ ಮುಂಚಿತವಾಗಿ ರಾಷ್ಟ್ರಾಧ್ಯಕ್ಷರ ಪೂರ್ವ ಮಂಜೂರಾತಿ ಪಡೆಯುವುದು. c) ಶಾಸನೀಯ ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರಾಧ್ಯಕ್ಷರು ಕೇಳಬಹುದಾದ ಮಾಹಿತಿ ಒದಗಿಸುವುದು. d) ರಾಷ್ಟ್ರಾಧ್ಯಕ್ಷರಿಗೆ ಅಗತ್ಯವೆನಿಸಿದರೆ, ಮಂತ್ರಿಯೊಬ್ಬನು ಯಾವುದೇ ವಿಷಯದ ಮೇಲೆ ತೆಗೆದುಕೊಂಡ ನಿರ್ಣಯವನ್ನು ಅದು ಮುಂಚಿತವಾಗಿ ಮಂತ್ರಿಮಂಡಲದಿಂದ ಪರಿಗಣಿಸಲ್ಪಟ್ಟಿರದಿದ್ದರೆ ಅಂತಹ ವಿಷಯವನ್ನು ಮಂತ್ರಿಮಂಡಲದ ಪರಿಗಣನೆಗೆ ಸಲ್ಲಿಸುವುದು. ಕೆಳಕಂಡ ಕೋಡ್‌ಗಳಿಂದ ಸರಿಯಾದ ಉತ್ತರವನ್ನು ಆರಿಸಿರಿ.
- a ಮತ್ತು b
- a, c ಮತ್ತು d
- b ಮತ್ತು d
- a ಮತ್ತು c
Show answer
Answer: (2) a, c and d
ಉತ್ತರ: (2) a, c ಮತ್ತು d
Explanation: open it in the practice app. It needs the ₹149 All-in-One Pass: one payment for every exam on the site.