Learn with Anil · Karnataka Police Constable PYQsPractise online →Subscribe ₹149

KSP Armed Police Constable CAR DAR 2026 RPC · Question 24

Question 24 of the KSP Armed Police Constable (CAR/DAR) 2026 (RPC): General Knowledge (6 September 2026). Try it first, then open the answer. The explanation is in the practice app with the All-in-One Pass.

  1. CAR/DAR 2026 · RPC · Q24 · Indian Constitution & Polity · Laws, Police & Society

    An official order was sent to you by PU Board to report for evaluation work of PUC II answer scripts. But your daughter has appeared for the same exam. Then what should be your action ?

    1. Report for the evaluation work without informing that your daughter has appeared for the same exam as it’s a government order.
    2. Don’t declare that your daughter has appeared for the same examination as coding of answer papers will be done.
    3. Formally declare that your daughter has appeared for the same examination and ask for exemption.
    4. Request to give answer papers for evaluation other than your daughter’s answer paper.

    ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗಲು ಪಿಯು ಮಂಡಳಿಯು ಅಧಿಕೃತ ಆದೇಶವನ್ನು ನಿಮಗೆ ಕಳುಹಿಸಿದೆ. ಆದರೆ ನಿಮ್ಮ ಮಗಳು ಅದೇ ಪರೀಕ್ಷೆಗೆ ಹಾಜರಾಗಿದ್ದಾಳೆ. ಆಗ ನಿಮ್ಮ ಕ್ರಮವೇನು ?

    1. ಸರ್ಕಾರಿ ಆದೇಶವಾಗಿರುವುದರಿಂದ ನಿಮ್ಮ ಮಗಳು ಅದೇ ಪರೀಕ್ಷೆಗೆ ಹಾಜರಾಗಿದ್ದಾಳೆಂದು ಘೋಷಿಸದೇ ಮೌಲ್ಯಮಾಪನ ಕಾರ್ಯಕ್ಕೆ ವರದಿ ಮಾಡಿಕೊಳ್ಳುತ್ತೀರಿ.
    2. ಉತ್ತರ ಪತ್ರಿಕೆಗಳು ಕೋಡಿಂಗ್ ಆಗುವುದರಿಂದ ಅದೇ ಪರೀಕ್ಷೆಗೆ ನಿಮ್ಮ ಮಗಳು ಹಾಜರಾಗಿರುವ ಬಗ್ಗೆ ಘೋಷಿಸುವುದಿಲ್ಲ.
    3. ನಿಮ್ಮ ಮಗಳು ಅದೇ ಪರೀಕ್ಷೆಗೆ ಹಾಜರಾಗಿದ್ದಾಳೆಂದು ಔಪಚಾರಿಕವಾಗಿ ಘೋಷಿಸಿ, ಮೌಲ್ಯಮಾಪನ ಕಾರ್ಯದಿಂದ ವಿನಾಯಿತಿ ಕೇಳುತ್ತೀರಿ.
    4. ನಿಮ್ಮ ಮಗಳ ಉತ್ತರ ಪತ್ರಿಕೆಯನ್ನು ಹೊರತುಪಡಿಸಿ, ಮೌಲ್ಯಮಾಪನಕ್ಕಾಗಿ ಬೇರೆಯವರ ಉತ್ತರ ಪತ್ರಿಕೆಗಳನ್ನು ನೀಡಲು ವಿನಂತಿಸುತ್ತೀರಿ.
    Show answer

    Answer: (3) Formally declare that your daughter has appeared for the same examination and ask for exemption.

    ಉತ್ತರ: (3) ನಿಮ್ಮ ಮಗಳು ಅದೇ ಪರೀಕ್ಷೆಗೆ ಹಾಜರಾಗಿದ್ದಾಳೆಂದು ಔಪಚಾರಿಕವಾಗಿ ಘೋಷಿಸಿ, ಮೌಲ್ಯಮಾಪನ ಕಾರ್ಯದಿಂದ ವಿನಾಯಿತಿ ಕೇಳುತ್ತೀರಿ.

    Explanation: open it in the practice app. It needs the ₹149 All-in-One Pass: one payment for every exam on the site.

Answer it in the practice appMake a topic-wise quiz