KSP Armed Police Constable CAR DAR 2026 RPC · Question 25
Question 25 of the KSP Armed Police Constable (CAR/DAR) 2026 (RPC): General Knowledge (6 September 2026). Try it first, then open the answer. The explanation is in the practice app with the All-in-One Pass.
Consider the following statements : Statement I : A code of ethics is a set of rules and standards that specify the expected behaviour of members within the organisation. Statement II : A code of conduct is a set of guidelines that outlines the core values, principles and ideals of an organisation. Choose the correct answer from the options given below :
- Statement I is incorrect but Statement II is correct.
- Both Statement I and Statement II are incorrect.
- Both Statement I and Statement II are correct.
- Statement I is correct but Statement II is incorrect.
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. ಹೇಳಿಕೆ I : ನೀತಿಶಾಸ್ತ್ರ ಸಂಹಿತೆಯು ಸಂಸ್ಥೆಯೊಳಗಿನ ಸದಸ್ಯರ ನಿರೀಕ್ಷಿತ ನಡತೆಯನ್ನು ನಿರ್ದಿಷ್ಟಪಡಿಸುವ ನಿಯಮಗಳು ಮತ್ತು ಗುಣಮಟ್ಟಗಳನ್ನು ಒಳಗೊಂಡ ಗುಂಪಾಗಿದೆ. ಹೇಳಿಕೆ II : ನಡವಳಿಕೆ ಸಂಹಿತೆಯು ಸಂಸ್ಥೆಯ ಪ್ರತಿಯೊಂದು ಮೂಲಭೂತ ಮೌಲ್ಯಗಳು, ತತ್ವಗಳು ಮತ್ತು ಆದರ್ಶಗಳನ್ನು ವಿವರಿಸುವ ಮಾರ್ಗಸೂಚಿಗಳ ಗುಂಪಾಗಿದೆ. ಈ ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.
- ಹೇಳಿಕೆ I ತಪ್ಪು ಆದರೆ ಹೇಳಿಕೆ II ಸರಿ.
- ಹೇಳಿಕೆ I ಮತ್ತು ಹೇಳಿಕೆ II ಎರಡೂ ತಪ್ಪು.
- ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ.
- ಹೇಳಿಕೆ I ಸರಿ ಆದರೆ ಹೇಳಿಕೆ II ತಪ್ಪು.
Show answer
Answer: (2) Both Statement I and Statement II are incorrect.
ಉತ್ತರ: (2) ಹೇಳಿಕೆ I ಮತ್ತು ಹೇಳಿಕೆ II ಎರಡೂ ತಪ್ಪು.
Explanation: open it in the practice app. It needs the ₹149 All-in-One Pass: one payment for every exam on the site.