Learn with Anil · Karnataka Police Constable PYQsPractise online →Subscribe ₹149

KSP Armed Police Constable CAR DAR 2026 RPC · Question 23

Question 23 of the KSP Armed Police Constable (CAR/DAR) 2026 (RPC): General Knowledge (6 September 2026). Try it first, then open the answer. The explanation is in the practice app with the All-in-One Pass.

  1. CAR/DAR 2026 · RPC · Q23 · General Science & Technology · Physics

    Consider the following statements and choose the correct answer from the options given below : Assertion (A) : Electrical appliances with metal body have three electrical connections but an electrical bulb has two electrical connections. Reason (R) : Three pin connections reduce the chance of electric shock.

    1. Both Assertion (A) and Reason (R) are true but (R) is not the correct explanation of (A).
    2. Both Assertion (A) and Reason (R) are true and (R) is the correct explanation of (A).
    3. Assertion (A) is true, but Reason (R) is false.
    4. Assertion (A) is false, but the Reason (R) is true.

    ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಮತ್ತು ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ. ಪ್ರತಿಪಾದನೆ (A) : ಲೋಹೀಯ ವಸ್ತುಗಳಿಂದ ಮಾಡಿದ ವಿದ್ಯುತ್ ಉಪಕರಣಗಳಿಗೆ ಮೂರು ತಂತಿಗಳ ವಿದ್ಯುತ್ ವೈರಿಂಗ್ ಇರುತ್ತದೆ. ಆದರೆ, ವಿದ್ಯುತ್ ಬಲ್ಬ್‌ನಲ್ಲಿ ಎರಡು ತಂತಿಗಳ ವಿದ್ಯುತ್ ವೈರಿಂಗ್ ಇರುತ್ತದೆ. ಕಾರಣ (R) : ತ್ರೀ-ಪಿನ್ ಸಂಪರ್ಕಗಳು ವಿದ್ಯುತ್ ಆಘಾತದ ಸಾಧ್ಯತೆಯನ್ನು ಕಡಿಮೆ ಮಾಡುತ್ತವೆ.

    1. ಪ್ರತಿಪಾದನೆ (A) ಹಾಗೂ ಕಾರಣ (R) ಎರಡೂ ಸರಿಯಾಗಿವೆ, ಆದರೆ (R), (A) ಯ ಸರಿಯಾದ ವಿವರಣೆಯಾಗಿಲ್ಲ.
    2. ಪ್ರತಿಪಾದನೆ (A) ಹಾಗೂ ಕಾರಣ (R) ಎರಡೂ ಸರಿಯಾಗಿವೆ, ಹಾಗೂ (R), (A) ಯ ಸರಿಯಾದ ವಿವರಣೆಯಾಗಿದೆ.
    3. ಪ್ರತಿಪಾದನೆ (A) ಸರಿಯಾಗಿದೆ, ಆದರೆ ಕಾರಣ (R) ತಪ್ಪಾಗಿದೆ.
    4. ಪ್ರತಿಪಾದನೆ (A) ತಪ್ಪಾಗಿದೆ ಆದರೆ ಕಾರಣ (R) ಸರಿಯಾಗಿದೆ.
    Show answer

    Answer: (1) Both Assertion (A) and Reason (R) are true but (R) is not the correct explanation of (A).

    ಉತ್ತರ: (1) ಪ್ರತಿಪಾದನೆ (A) ಹಾಗೂ ಕಾರಣ (R) ಎರಡೂ ಸರಿಯಾಗಿವೆ, ಆದರೆ (R), (A) ಯ ಸರಿಯಾದ ವಿವರಣೆಯಾಗಿಲ್ಲ.

    Explanation: open it in the practice app. It needs the ₹149 All-in-One Pass: one payment for every exam on the site.

Answer it in the practice appMake a topic-wise quiz