Learn with Anil · Karnataka Police SI PYQsPractise online →Subscribe ₹149

Karnataka PSI History & Culture previous year questions with answers

Every History & Culture question asked in the Karnataka Police SI papers on this site, grouped by topic. Answers come from KEA's final keys; each has a short explanation (free here for a sample, all of them in the practice app).

ಕರ್ನಾಟಕ ಪಿಎಸ್‌ಐ ಇತಿಹಾಸ ಮತ್ತು ಸಂಸ್ಕೃತಿ — ಹಿಂದಿನ ವರ್ಷದ ಪ್ರಶ್ನೆಗಳು, ಉತ್ತರಗಳು ಮತ್ತು ವಿವರಣೆಗಳೊಂದಿಗೆ.

Practise History & Culture online

Ancient India

  1. PSI Oct 2024 · P2 · Q57 · History & Culture · Ancient India

    Consider the following statements: a) Aryabhata's 'Aryabhatiya' is a mathematical work of Gupta period. b) 'Romaka Siddhanta' a work on astronomy belongs to Gupta period. c) With the great progress established by metallurgy, many bronze Buddha statues were cast. Which of the above statements are correct regarding the science and technology of the Gupta period?

    1. a and b
    2. a and c
    3. b and c
    4. a, b and c

    ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ : a) ಆರ್ಯಭಟನ ‘ಆರ್ಯಭಟೀಯ’ ಗುಪ್ತರ ಕಾಲದ ಗಣಿತಶಾಸ್ತ್ರ ಕೃತಿಯಾಗಿದೆ. b) ಖಗೋಳಶಾಸ್ತ್ರದ ಒಂದು ಕೃತಿಯಾದ ‘ರೋಮಕ ಸಿದ್ಧಾಂತ’ ಈ ಕಾಲಕ್ಕೆ ಸೇರಿದೆ. c) ಲೋಹಗಾರಿಕೆಯು ಸ್ಥಾಪಿಸಿದ ಅಪಾರ ಪ್ರಗತಿಯಿಂದ, ಹಲವಾರು ಕಂಚಿನ ಬುದ್ಧನ ಪ್ರತಿಮೆಗಳು ಎರಕ ಹೊಯ್ಯಲ್ಪಟ್ಟವು. ಗುಪ್ತರ ಕಾಲದ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಈ ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

    1. a ಮತ್ತು b
    2. a ಮತ್ತು c
    3. b ಮತ್ತು c
    4. a, b ಮತ್ತು c
    Show answer

    Answer: (4) a, b and c

    ಉತ್ತರ: (4) a, b ಮತ್ತು c

    Explanation: open it in the practice app. It needs the ₹149 All-in-One Pass: one payment for every exam on the site.

  2. PSI Oct 2024 · P2 · Q59 · History & Culture · Ancient India

    With reference to the Buddhist councils and their patronage of the dynasties, consider the following pairs: a) First Buddhist Council: Shishunaga b) Second Buddhist Council: Haryanka c) Third Buddhist Council: Maurya d) Fourth Buddhist Council: Kushana Which of the above pairs are correctly matched?

    1. a, b and c
    2. b and d
    3. c and d
    4. b, c and d

    ಬೌದ್ಧ ಸಮ್ಮೇಳನಗಳು ಮತ್ತು ರಾಜಮನೆತನಗಳ ಆಶ್ರಯಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಜೋಡಿಗಳನ್ನು ಪರಿಗಣಿಸಿ : a) ಮೊದಲ ಬೌದ್ಧ ಸಮ್ಮೇಳನ : ಶಿಶುನಾಗ b) ಎರಡನೇ ಬೌದ್ಧ ಸಮ್ಮೇಳನ : ಹರ್ಯಂಕ c) ಮೂರನೇ ಬೌದ್ಧ ಸಮ್ಮೇಳನ : ಮೌರ್ಯ d) ನಾಲ್ಕನೇ ಬೌದ್ಧ ಸಮ್ಮೇಳನ : ಕುಶಾನ ಈ ಮೇಲಿನ ಯಾವ ಜೋಡಿಗಳು ಸರಿಯಾಗಿ ಹೊಂದಿಕೆಯಾಗಿವೆ?

    1. a, b ಮತ್ತು c
    2. b ಮತ್ತು d
    3. c ಮತ್ತು d
    4. b, c ಮತ್ತು d
    Show answer

    Answer: (3) c and d

    ಉತ್ತರ: (3) c ಮತ್ತು d

    Explanation: open it in the practice app. It needs the ₹149 All-in-One Pass: one payment for every exam on the site.

  3. PSI Oct 2024 · P2 · Q60 · History & Culture · Ancient India

    With reference to Rajatarangini, consider the following: a) Rajatarangini was written in Prakrit language b) This book is referred as 'River of Kings' c) This book deals with the history of Harshavardhana How many of the above statement / statements is/are correct?

    1. Only one
    2. Only two
    3. All the three
    4. None

    ರಾಜತರಂಗಿಣಿಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ : a) ರಾಜತರಂಗಿಣಿಯನ್ನು ಪ್ರಾಕೃತ ಭಾಷೆಯಲ್ಲಿ ಬರೆಯಲಾಗಿದೆ. b) ಈ ಪುಸ್ತಕವನ್ನು ‘ರಾಜರ ನದಿ’ ಎಂದು ಉಲ್ಲೇಖಿಸಲಾಗಿದೆ. c) ಈ ಪುಸ್ತಕವು ಹರ್ಷವರ್ಧನನ ಇತಿಹಾಸವನ್ನು ವಿವರಿಸುತ್ತದೆ. ಈ ಮೇಲಿನ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?

    1. ಒಂದು ಮಾತ್ರ
    2. ಎರಡು ಮಾತ್ರ
    3. ಎಲ್ಲಾ ಮೂರು
    4. ಯಾವುದೂ ಅಲ್ಲ
    Show answer

    Answer: (1) Only one

    ಉತ್ತರ: (1) ಒಂದು ಮಾತ್ರ

    Explanation: open it in the practice app. It needs the ₹149 All-in-One Pass: one payment for every exam on the site.

Medieval India

  1. PSI Oct 2024 · P2 · Q55 · History & Culture · Medieval India

    Consider the following: a) Domingo Paes b) Afanasy Nikitin c) Fernao Nuniz d) Niccolo de' Conti How many of the above Portuguese travellers visited the Vijayanagara Empire?

    1. Only one
    2. Only two
    3. Only three
    4. All the four

    ಈ ಕೆಳಗಿನವುಗಳನ್ನು ಪರಿಗಣಿಸಿ: a) ಡೋಮಿಂಗೊ ಪೇಸ್ b) ಅಫನಾಸಿ ನಿಕಿಟಿನ್ c) ಫೆರ್ನಾವೊ ನ್ಯೂನಿಜ್ d) ನಿಕೊಲೋ-ಡಿ-ಕಾಂಟಿ ಈ ಮೇಲಿನ ಎಷ್ಟು ಪೋರ್ಚುಗೀಸ್ ಪ್ರವಾಸಿಗರು ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿ ನೀಡಿದ್ದರು?

    1. ಒಬ್ಬರು ಮಾತ್ರ
    2. ಇಬ್ಬರು ಮಾತ್ರ
    3. ಮೂವರು ಮಾತ್ರ
    4. ಎಲ್ಲರೂ
    Show answer

    Answer: (2) Only two

    ಉತ್ತರ: (2) ಇಬ್ಬರು ಮಾತ್ರ

    Explanation: open it in the practice app. It needs the ₹149 All-in-One Pass: one payment for every exam on the site.

  2. PSI Oct 2024 · P2 · Q72 · History & Culture · Medieval India

    Match the following with reference to the several categories of land, mentioned in Chola inscriptions: A / B a) Brahmadeya – i. Land donated to the Jain institutions b) Devadana – ii. Land for the maintenance of a school c) Pallichchandam – iii. Land gifted to Brahmanas d) Shalabhoga – iv. Land gifted to temples

    1. a – i, b – ii, c – iii, d – iv
    2. a – iv, b – iii, c – ii, d – i
    3. a – ii, b – iv, c – i, d – iii
    4. a – iii, b – iv, c – i, d – ii

    ಚೋಳರ ಶಾಸನಗಳಲ್ಲಿ ಉಲ್ಲೇಖಿಸಿರುವಂತೆ ವಿವಿಧ ರೀತಿಯ ಭೂಮಿಗಳನ್ನು ಸರಿಯಾಗಿ ಹೊಂದಿಸಿ ಬರೆಯಿರಿ. A / B a) ಬ್ರಹ್ಮದೇಯ – i. ಜೈನ ಸಂಸ್ಥೆಗಳಿಗೆ ನೀಡಿದ ಭೂದಾನ b) ದೇವದಾನ – ii. ಶಾಲೆಗಳ ನಿರ್ವಹಣೆಗೆ ನೀಡಿದ ಭೂಮಿ c) ಪಲ್ಲಿಚಂದಮ್ – iii. ಬ್ರಾಹ್ಮಣರಿಗೆ ನೀಡಿದ ಭೂದಾನ d) ಶಾಲಾಭೋಗ – iv. ದೇವಾಲಯಗಳಿಗೆ ನೀಡಿದ ಭೂದಾನ

    1. a – i, b – ii, c – iii, d – iv
    2. a – iv, b – iii, c – ii, d – i
    3. a – ii, b – iv, c – i, d – iii
    4. a – iii, b – iv, c – i, d – ii
    Show answer

    Answer: (4) a – iii, b – iv, c – i, d – ii

    Explanation: open it in the practice app. It needs the ₹149 All-in-One Pass: one payment for every exam on the site.

  3. PSI Oct 2024 · P2 · Q73 · History & Culture · Medieval India

    Assertion (A): Mahmad Ghazni made 17 raids on India Reason (R): He wanted to establish a Muslim empire in India Which one of the following options is correct with respect to the above statements?

    1. Both statements 'A' and 'R' are correct and 'R' explains 'A'
    2. Both statements 'A' and 'R' are correct but 'R' does not explain 'A'
    3. Statement 'A' is correct but statement 'R' is incorrect
    4. Statement 'A' is incorrect but statement 'R' is correct

    ಪ್ರತಿಪಾದನೆ (A): ಮಹಮದ್ ಘಜ್ನಿ ಭಾರತದ ಮೇಲೆ 17 ಬಾರಿ ದಾಳಿಮಾಡಿದನು. ಕಾರಣ (R): ಅವನು ಭಾರತದಲ್ಲಿ ಇಸ್ಲಾಂ ಸಾಮ್ರಾಜ್ಯ ಸ್ಥಾಪಿಸಲು ಬಯಸಿದ್ದನು. ಈ ಮೇಲ್ಕಂಡ ಪ್ರತಿಪಾದನೆ ಮತ್ತು ಕಾರಣಗಳನ್ನು ಕುರಿತು ಈ ಕೆಳಕಂಡ ಆಯ್ಕೆಗಳಲ್ಲಿ ಸರಿಯಾದುದನ್ನು ಆರಿಸಿ.

    1. ಈ ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ ಹಾಗೂ 'A' ಅನ್ನು 'R' ವಿವರಿಸುತ್ತದೆ.
    2. ಈ ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ ಆದರೆ 'A' ಅನ್ನು 'R' ವಿವರಿಸುವುದಿಲ್ಲ.
    3. ಹೇಳಿಕೆ 'A' ಸರಿಯಾಗಿದೆ ಆದರೆ ಹೇಳಿಕೆ 'R' ತಪ್ಪಾಗಿದೆ.
    4. ಹೇಳಿಕೆ 'A' ತಪ್ಪಾಗಿದೆ ಆದರೆ ಹೇಳಿಕೆ 'R' ಸರಿಯಾಗಿದೆ
    Show answer

    Answer: (3) Statement 'A' is correct but statement 'R' is incorrect

    ಉತ್ತರ: (3) ಹೇಳಿಕೆ 'A' ಸರಿಯಾಗಿದೆ ಆದರೆ ಹೇಳಿಕೆ 'R' ತಪ್ಪಾಗಿದೆ.

    Explanation: open it in the practice app. It needs the ₹149 All-in-One Pass: one payment for every exam on the site.

  4. PSI Jan 2024 · P2 · Q2 · History & Culture · Medieval India

    Identify the dynasty to which Queen Rudramadevi belonged :

    1. Chalukyas of Badami
    2. Pandyas of Madurai
    3. Kakatiyas of Warangal
    4. Eastern Chalukyas of Vengi

    ಮಹಾರಾಣಿ ರುದ್ರಮಾದೇವಿ ಯಾವ ವಂಶಕ್ಕೆ ಸೇರಿದವರು ?

    1. ಬಾದಾಮಿಯ ಚಾಲುಕ್ಯರು
    2. ಮಧುರೈಯ ಪಾಂಡ್ಯರು
    3. ವಾರಂಗಲ್ ನ ಕಾಕತೀಯರು
    4. ವೆಂಗಿಯ ಪೂರ್ವ ಚಾಲುಕ್ಯರು
    Show answer

    Answer: (3) Kakatiyas of Warangal

    ಉತ್ತರ: (3) ವಾರಂಗಲ್ ನ ಕಾಕತೀಯರು

    Rudramadevi (ruled c. 1262–1289) was one of the very few women rulers of medieval South India and belonged to the Kakatiya dynasty, whose capital was Orugallu (Warangal) in present-day Telangana. Her father Ganapatideva named her as his successor, and she ruled under the title 'Rudradeva Maharaja'. The Venetian traveller Marco Polo, who visited the Kakatiya port of Motupalli, praised her rule. She was succeeded by her grandson Prataparudra II, in whose time the Delhi Sultanate conquered Warangal (1323). The Chalukyas of Badami (famous for Pulakeshin II) ruled from Karnataka in the 6th–8th centuries, the Pandyas ruled from Madurai in Tamil Nadu, and the Eastern Chalukyas ruled the Vengi region of coastal Andhra; Rudramadevi belonged to none of them. Karnataka link: the Kakatiyas began as feudatories of the Chalukyas of Kalyana (Basavakalyan, Bidar district) before becoming independent. Remember also that the Kakatiya-era Ramappa Temple at Palampet became a UNESCO World Heritage Site in 2021.

    ರುದ್ರಮಾದೇವಿ (ಸುಮಾರು ಕ್ರಿ.ಶ. 1262–1289) ಮಧ್ಯಕಾಲೀನ ದಕ್ಷಿಣ ಭಾರತದ ಅಪರೂಪದ ಮಹಿಳಾ ಆಡಳಿತಗಾರ್ತಿ. ಅವರು ಕಾಕತೀಯ ವಂಶಕ್ಕೆ ಸೇರಿದವರು; ಈ ವಂಶದ ರಾಜಧಾನಿ ಇಂದಿನ ತೆಲಂಗಾಣದ ಓರುಗಲ್ಲು (ವಾರಂಗಲ್). ತಂದೆ ಗಣಪತಿದೇವ ಅವರನ್ನು ಉತ್ತರಾಧಿಕಾರಿಯಾಗಿ ನೇಮಿಸಿದನು; ಅವರು ‘ರುದ್ರದೇವ ಮಹಾರಾಜ’ ಎಂಬ ಬಿರುದಿನಲ್ಲಿ ಆಳಿದರು. ಕಾಕತೀಯರ ಬಂದರು ಮೋಟುಪಲ್ಲಿಗೆ ಭೇಟಿ ನೀಡಿದ ವೆನಿಸ್‌ನ ಪ್ರವಾಸಿ ಮಾರ್ಕೊ ಪೋಲೊ ಅವರ ಆಡಳಿತವನ್ನು ಹೊಗಳಿದ್ದಾನೆ. ಅವರ ಮೊಮ್ಮಗ ಪ್ರತಾಪರುದ್ರ II ರ ಕಾಲದಲ್ಲಿ (1323) ದೆಹಲಿ ಸುಲ್ತಾನರು ವಾರಂಗಲ್ ಗೆದ್ದರು. ಬಾದಾಮಿಯ ಚಾಲುಕ್ಯರು (ಇಮ್ಮಡಿ ಪುಲಕೇಶಿ) ಕರ್ನಾಟಕದಿಂದ, ಪಾಂಡ್ಯರು ಮಧುರೈಯಿಂದ, ವೆಂಗಿಯ ಪೂರ್ವ ಚಾಲುಕ್ಯರು ಕರಾವಳಿ ಆಂಧ್ರದಿಂದ ಆಳಿದರು; ರುದ್ರಮಾದೇವಿ ಇವರಲ್ಲಿ ಯಾರಿಗೂ ಸೇರಿದವರಲ್ಲ. ಕರ್ನಾಟಕದ ನಂಟು: ಕಾಕತೀಯರು ಮೊದಲು ಕಲ್ಯಾಣದ ಚಾಲುಕ್ಯರ (ಬಸವಕಲ್ಯಾಣ, ಬೀದರ್ ಜಿಲ್ಲೆ) ಸಾಮಂತರಾಗಿದ್ದು ನಂತರ ಸ್ವತಂತ್ರರಾದರು. ಕಾಕತೀಯರ ಕಾಲದ ಪಾಲಂಪೇಟೆಯ ರಾಮಪ್ಪ ದೇವಾಲಯ 2021 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆ ತಾಣವಾಯಿತು.

  5. PSI Jan 2024 · P2 · Q8 · History & Culture · Medieval India

    Who is the founder of the Nizam Shahi dynasty of Ahmadnagar ?

    1. Abdul Muzaffar
    2. Malik Ahmed
    3. Muhammad Shah
    4. Ibrahim Shah

    ಅಹಮದ್ ನಗರದ ನಿಜಾಮ್ ಶಾಹಿ ವಂಶದ ಸಂಸ್ಥಾಪಕ ಯಾರು ?

    1. ಅಬ್ದುಲ್ ಮುಜಫ್ಫರ್
    2. ಮಲಿಕ್ ಅಹಮದ್
    3. ಮುಹಮದ್ ಶಾ
    4. ಇಬ್ರಾಹಿಂ ಶಾ
    Show answer

    Answer: (2) Malik Ahmed

    ಉತ್ತರ: (2) ಮಲಿಕ್ ಅಹಮದ್

    The Nizam Shahi dynasty was founded by Malik Ahmed (Ahmad Nizam Shah I), son of the Bahmani minister Nizam-ul-Mulk Malik Hasan Bahri. As governor of Junnar, he declared independence from the weakening Bahmani Sultanate in 1490 and founded the city of Ahmadnagar in 1494, which became his capital. The dynasty is famous for Chand Bibi, who defended Ahmadnagar against the Mughals in 1595; the kingdom was finally absorbed by the Mughals under Shah Jahan in 1636. Muhammad Shah was the name of several Bahmani sultans, and Ibrahim Shah was borne by later Adil Shahi and Qutb Shahi rulers; neither founded the Nizam Shahi line, and Abdul Muzaffar is a distractor. Karnataka angle: the Bahmani kingdom broke into five Deccan Sultanates – Ahmadnagar (Nizam Shahi, Malik Ahmed), Bijapur (Adil Shahi, Yusuf Adil Shah), Berar (Imad Shahi), Golconda (Qutb Shahi) and Bidar (Barid Shahi). Two of these capitals, Bijapur (Vijayapura) and Bidar, lie in present-day Karnataka, which makes this a favourite topic in KSP papers.

    ನಿಜಾಮ್ ಶಾಹಿ ವಂಶದ ಸ್ಥಾಪಕ ಮಲಿಕ್ ಅಹಮದ್ (ಅಹಮದ್ ನಿಜಾಮ್ ಶಾ I); ಇವನು ಬಹಮನಿ ಮಂತ್ರಿ ನಿಜಾಮ್-ಉಲ್-ಮುಲ್ಕ್ ಮಲಿಕ್ ಹಸನ್ ಬಹ್ರಿಯ ಮಗ. ಜುನ್ನಾರ್‌ನ ರಾಜ್ಯಪಾಲನಾಗಿದ್ದ ಇವನು ದುರ್ಬಲಗೊಂಡ ಬಹಮನಿ ಸುಲ್ತಾನರಿಂದ 1490 ರಲ್ಲಿ ಸ್ವಾತಂತ್ರ್ಯ ಘೋಷಿಸಿ, 1494 ರಲ್ಲಿ ಅಹಮದ್ ನಗರವನ್ನು ಕಟ್ಟಿ ರಾಜಧಾನಿ ಮಾಡಿಕೊಂಡನು. 1595 ರಲ್ಲಿ ಮೊಘಲರ ವಿರುದ್ಧ ಅಹಮದ್ ನಗರವನ್ನು ರಕ್ಷಿಸಿದ ಚಾಂದ್ ಬೀಬಿ ಈ ವಂಶಕ್ಕೆ ಸೇರಿದವಳು; 1636 ರಲ್ಲಿ ಷಹಜಹಾನನ ಕಾಲದಲ್ಲಿ ಈ ರಾಜ್ಯ ಮೊಘಲರ ವಶವಾಯಿತು. ಮುಹಮದ್ ಶಾ ಎಂಬುದು ಹಲವು ಬಹಮನಿ ಸುಲ್ತಾನರ ಹೆಸರು; ಇಬ್ರಾಹಿಂ ಶಾ ಹೆಸರಿನ ದೊರೆಗಳು ಆದಿಲ್ ಶಾಹಿ ಮತ್ತು ಕುತುಬ್ ಶಾಹಿ ವಂಶಗಳಲ್ಲಿದ್ದರು; ಇವರಾರೂ ನಿಜಾಮ್ ಶಾಹಿ ವಂಶದ ಸ್ಥಾಪಕರಲ್ಲ, ಅಬ್ದುಲ್ ಮುಜಫ್ಫರ್ ತಪ್ಪು ಆಯ್ಕೆ. ಕರ್ನಾಟಕದ ನಂಟು: ಬಹಮನಿ ರಾಜ್ಯ ಐದು ದಖ್ಖನ್ ಸುಲ್ತಾನಶಾಹಿಗಳಾಗಿ ಒಡೆಯಿತು – ಅಹಮದ್ ನಗರ (ನಿಜಾಮ್ ಶಾಹಿ, ಮಲಿಕ್ ಅಹಮದ್), ಬಿಜಾಪುರ (ಆದಿಲ್ ಶಾಹಿ, ಯೂಸುಫ್ ಆದಿಲ್ ಶಾ), ಬೀರಾರ್ (ಇಮಾದ್ ಶಾಹಿ), ಗೋಲ್ಕೊಂಡ (ಕುತುಬ್ ಶಾಹಿ) ಮತ್ತು ಬೀದರ್ (ಬರೀದ್ ಶಾಹಿ). ಇವುಗಳಲ್ಲಿ ಬಿಜಾಪುರ (ವಿಜಯಪುರ) ಮತ್ತು ಬೀದರ್ ಇಂದಿನ ಕರ್ನಾಟಕದಲ್ಲಿವೆ.

Modern India & Freedom Struggle

  1. PSI Oct 2024 · P2 · Q51 · History & Culture · Modern India & Freedom Struggle

    Consider the following statements regarding the underground activities during the Quit India Movement: a) Socialists and Forward Bloc Members were heavily involved in underground activities b) Usha Mehta started an underground radio in Poona c) The underground movement aimed to maintain public morale and provide guidance. Which of the above statements are correct?

    1. a and b only
    2. b and c only
    3. a and c only
    4. a, b and c

    ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಭೂಗತ ಚಟುವಟಿಕೆಗಳಿಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ: a) ಸಮಾಜವಾದಿಗಳು ಮತ್ತು ಫಾರ್ವರ್ಡ್ ಬ್ಲಾಕ್ ಸದಸ್ಯರು ಭೂಗತ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರು. b) ಉಷಾ ಮೆಹ್ತಾ ಪುಣೆಯಲ್ಲಿ ಭೂಗತ ರೇಡಿಯೋವನ್ನು ಪ್ರಾರಂಭಿಸಿದರು. c) ಭೂಗತ ಚಳುವಳಿಯು ಸಾರ್ವಜನಿಕ ನೈತಿಕ ಸ್ಥೈರ್ಯವನ್ನು ಕಾಪಾಡಿಕೊಳ್ಳುವ ಮತ್ತು ಮಾರ್ಗದರ್ಶನ ನೀಡುವ ಗುರಿಯನ್ನು ಹೊಂದಿತ್ತು. ಈ ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

    1. a ಮತ್ತು b ಮಾತ್ರ
    2. b ಮತ್ತು c ಮಾತ್ರ
    3. a ಮತ್ತು c ಮಾತ್ರ
    4. a, b ಮತ್ತು c
    Show answer

    Answer: (3) a and c only

    ಉತ್ತರ: (3) a ಮತ್ತು c ಮಾತ್ರ

    Explanation: open it in the practice app. It needs the ₹149 All-in-One Pass: one payment for every exam on the site.

  2. PSI Oct 2024 · P2 · Q52 · History & Culture · Modern India & Freedom Struggle

    With reference to Shyamji Krishna Varma, consider the following: a) Founded Ghadar Party b) Started 'Indian Sociologist' journal c) Established the Indian Home Rule Society How many of the above statement/s is/are correct?

    1. One only
    2. Two only
    3. All the three
    4. None

    ಶ್ಯಾಮ್‌ಜೀ ಕೃಷ್ಣ ವರ್ಮ ರವರಿಗೆ ಸಂಬಂಧಿಸಿದಂತೆ, ಈ ಕೆಳಗಿನವುಗಳನ್ನು ಪರಿಗಣಿಸಿ. a) ಗದರ್ ಪಕ್ಷದ ಸ್ಥಾಪನೆ b) “ಇಂಡಿಯನ್ ಸೋಷಿಯಾಲಜಿಸ್ಟ್” ಪತ್ರಿಕೆಯನ್ನು ಪ್ರಾರಂಭಿಸಿದರು. c) ಇಂಡಿಯನ್ ಹೋಂ ರೂಲ್ ಸೊಸೈಟಿಯನ್ನು ಪ್ರಾರಂಭಿಸಿದರು. ಈ ಮೇಲಿನ ಎಷ್ಟು ಹೇಳಿಕೆ/ಗಳು ಸರಿಯಾಗಿವೆ/ದೆ?

    1. ಒಂದು ಮಾತ್ರ
    2. ಎರಡು ಮಾತ್ರ
    3. ಎಲ್ಲಾ ಮೂರು
    4. ಯಾವುದೂ ಅಲ್ಲ
    Show answer

    Answer: (2) Two only

    ಉತ್ತರ: (2) ಎರಡು ಮಾತ್ರ

    Explanation: open it in the practice app. It needs the ₹149 All-in-One Pass: one payment for every exam on the site.

  3. PSI Oct 2024 · P2 · Q58 · History & Culture · Modern India & Freedom Struggle

    Consider the following related to Tribal Rebellions: a) The Kol Rebellion b) Rampa Rebellion c) Santhal Rebellion d) Munda Rebellion Which of the above rebellions took place in Chotanagpur region?

    1. a and b only
    2. a, c and d only
    3. b, c and d only
    4. a, b, c and d

    ಆದಿವಾಸಿ ದಂಗೆಗಳಿಗೆ ಸಂಬಂಧಿಸಿದಂತೆ, ಈ ಕೆಳಗಿನವುಗಳನ್ನು ಪರಿಗಣಿಸಿ : a) ಕೋಲ ದಂಗೆ b) ರಂಪ ದಂಗೆ c) ಸಂತಾಲ ದಂಗೆ d) ಮುಂಡಾ ದಂಗೆ ಈ ಮೇಲಿನ ಯಾವ ದಂಗೆಗಳು ಛೋಟಾನಾಗಪುರ ಪ್ರದೇಶದಲ್ಲಿ ಸಂಭವಿಸಿವೆ?

    1. a ಮತ್ತು b ಮಾತ್ರ
    2. a, c ಮತ್ತು d ಮಾತ್ರ
    3. b, c ಮತ್ತು d ಮಾತ್ರ
    4. a, b, c ಮತ್ತು d
    Show answer

    Answer: (2) a, c and d only

    ಉತ್ತರ: (2) a, c ಮತ್ತು d ಮಾತ್ರ

    Explanation: open it in the practice app. It needs the ₹149 All-in-One Pass: one payment for every exam on the site.

  4. PSI Oct 2024 · P2 · Q74 · History & Culture · Modern India & Freedom Struggle

    Which of the following pairs are correctly matched? a) Ramnarayan – Deputy Diwan of Bengal b) Shah Alam – Nawab of Bengal c) Shuja-ud-daula – Nawab of Arcot d) Mir Jafar – Nawab of Bengal

    1. a and b are correct
    2. b and c are correct
    3. a and d are correct
    4. c and d are correct

    ಈ ಕೆಳಗಿನ ಯಾವ ಜೋಡಿ/ಜೋಡಿಗಳು ಸರಿಯಾಗಿದೆ/ಸರಿಯಾಗಿವೆ? a) ರಾಮನಾರಾಯಣ – ಬಂಗಾಳದ ಉಪ ದಿವಾನ b) ಷಹಾ ಆಲಂ – ಬಂಗಾಳದ ನವಾಬ c) ಶೂಜಾ-ಉದ್-ದೌಲಾ – ಆರ್ಕಾಟಿನ ನವಾಬ d) ಮೀರ್ ಜಾಫರ್ – ಬಂಗಾಳದ ನವಾಬ

    1. a ಮತ್ತು b ಸರಿಯಾಗಿವೆ
    2. b ಮತ್ತು c ಸರಿಯಾಗಿವೆ
    3. a ಮತ್ತು d ಸರಿಯಾಗಿವೆ
    4. c ಮತ್ತು d ಸರಿಯಾಗಿವೆ
    Show answer

    Answer: (3) a and d are correct

    ಉತ್ತರ: (3) a ಮತ್ತು d ಸರಿಯಾಗಿವೆ

    Explanation: open it in the practice app. It needs the ₹149 All-in-One Pass: one payment for every exam on the site.

  5. PSI Oct 2024 · P2 · Q75 · History & Culture · Modern India & Freedom Struggle

    Which of following are correctly matched? Incidents / Persons associated with a) Assassination of Curzon Wyllie – Madan Lal Dhingra b) Murder of St. Stephen – Shanti and Suniti Chaudhary c) Throwing of a bomb in the central legislative assembly – Bhagat Singh d) Seizure of the Chittagong armoury – Rajguru

    1. a and b only
    2. a and c only
    3. a and d only
    4. b and c only

    ಈ ಕೆಳಗಿನ ಯಾವುವು ಸರಿಯಾದ ಹೊಂದಾಣಿಕೆಯಾಗಿವೆ? ಘಟನೆಗಳು / ಭಾಗಿಯಾದ ವ್ಯಕ್ತಿಗಳು a) ಕರ್ಜನ್ ವೈಲಿಯ ಹತ್ಯೆ – ಮದನ್‌ಲಾಲ್ ಧಿಂಗ್ರಾ b) ಸೈಂಟ್ ಸ್ಟೀಫನ್ ಹತ್ಯೆ – ಶಾಂತಿ ಮತ್ತು ಸುನಿತಿ ಚೌಧರಿ c) ಕೇಂದ್ರ ಶಾಸನಸಭೆಯಲ್ಲಿ ಬಾಂಬ್ ಎಸೆದಿದ್ದು – ಭಗತ್ ಸಿಂಗ್ d) ಚಿತ್ತಗಾಂಗ್ ಶಸ್ತ್ರಾಗಾರದ ವಶ – ರಾಜಗುರು

    1. a ಮತ್ತು b ಮಾತ್ರ
    2. a ಮತ್ತು c ಮಾತ್ರ
    3. a ಮತ್ತು d ಮಾತ್ರ
    4. b ಮತ್ತು c ಮಾತ್ರ
    Show answer

    Answer: (1) a and b only / (2) a and c only / (4) b and c only

    ಉತ್ತರ: (1) a ಮತ್ತು b ಮಾತ್ರ / (2) a ಮತ್ತು c ಮಾತ್ರ / (4) b ಮತ್ತು c ಮಾತ್ರ

    Explanation: open it in the practice app. It needs the ₹149 All-in-One Pass: one payment for every exam on the site.

  6. PSI Jan 2024 · P2 · Q3 · History & Culture · Modern India & Freedom Struggle

    Who wrote the book 'Economic History of India under Early British Rule' ?

    1. Dadabhai Naoroji
    2. R.C. Dutt
    3. Charles Wood
    4. M.N. Roy

    ‘ಎಕನಾಮಿಕ್ ಹಿಸ್ಟರಿ ಆಫ್ ಇಂಡಿಯಾ ಅಂಡರ್ ಅರ್ಲಿ ಬ್ರಿಟಿಷ್ ರೂಲ್’ ಪುಸ್ತಕವನ್ನು ಬರೆದವರು ಯಾರು ?

    1. ದಾದಾಬಾಯಿ ನವರೋಜಿ
    2. ಆರ್.ಸಿ. ದತ್
    3. ಚಾರ್ಲ್ಸ್ ವುಡ್
    4. ಎಂ.ಎನ್. ರಾಯ್
    Show answer

    Answer: (2) R.C. Dutt

    ಉತ್ತರ: (2) ಆರ್.ಸಿ. ದತ್

    Romesh Chunder Dutt (R.C. Dutt), a retired ICS officer and economic historian, wrote 'The Economic History of India under Early British Rule' (1902) and its sequel 'The Economic History of India in the Victorian Age' (1904). Using official data, he showed how heavy land revenue, the decline of Indian handicrafts and the drain of wealth to Britain impoverished India. He also presided over the Lucknow session of the Indian National Congress in 1899. Dadabhai Naoroji, the 'Grand Old Man of India', is linked with the drain theory and wrote 'Poverty and Un-British Rule in India' (1901), not this book. Sir Charles Wood is remembered for Wood's Despatch (1854), called the Magna Carta of English education in India. M.N. Roy was a revolutionary who helped found the Communist Party of India at Tashkent (1920) and later formed the Radical Democratic Party. Memory tip: Naoroji – 'Poverty', Dutt – 'Economic History'; together they are the chief economic critics of British rule among the early nationalists.

    ನಿವೃತ್ತ ಐಸಿಎಸ್ ಅಧಿಕಾರಿ ಹಾಗೂ ಆರ್ಥಿಕ ಇತಿಹಾಸಕಾರ ರಮೇಶ್ ಚಂದ್ರ ದತ್ (ಆರ್.ಸಿ. ದತ್) ‘ದಿ ಎಕನಾಮಿಕ್ ಹಿಸ್ಟರಿ ಆಫ್ ಇಂಡಿಯಾ ಅಂಡರ್ ಅರ್ಲಿ ಬ್ರಿಟಿಷ್ ರೂಲ್’ (1902) ಮತ್ತು ಅದರ ಮುಂದುವರಿದ ಭಾಗ ‘ದಿ ಎಕನಾಮಿಕ್ ಹಿಸ್ಟರಿ ಆಫ್ ಇಂಡಿಯಾ ಇನ್ ದಿ ವಿಕ್ಟೋರಿಯನ್ ಏಜ್’ (1904) ಕೃತಿಗಳನ್ನು ಬರೆದರು. ಅಧಿಕ ಭೂಕಂದಾಯ, ಭಾರತೀಯ ಕರಕುಶಲ ಕೈಗಾರಿಕೆಗಳ ಅವನತಿ ಮತ್ತು ಸಂಪತ್ತಿನ ಸೋರಿಕೆ ಭಾರತವನ್ನು ಬಡತನಕ್ಕೆ ತಳ್ಳಿದವು ಎಂದು ಅಧಿಕೃತ ಅಂಕಿಅಂಶಗಳ ಮೂಲಕ ತೋರಿಸಿದರು. ಅವರು 1899 ರ ಲಕ್ನೋ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರೂ ಆಗಿದ್ದರು. ‘ಭಾರತದ ಮಹಾನ್ ವೃದ್ಧ’ ದಾದಾಬಾಯಿ ನವರೋಜಿ ಸಂಪತ್ತಿನ ಸೋರಿಕೆ ಸಿದ್ಧಾಂತಕ್ಕೆ ಹೆಸರಾದವರು; ಅವರ ಕೃತಿ ‘ಪಾವರ್ಟಿ ಅಂಡ್ ಅನ್-ಬ್ರಿಟಿಷ್ ರೂಲ್ ಇನ್ ಇಂಡಿಯಾ’ (1901). ಚಾರ್ಲ್ಸ್ ವುಡ್ 1854 ರ ‘ವುಡ್ಸ್ ಡೆಸ್ಪ್ಯಾಚ್’ಗೆ (ಭಾರತದ ಇಂಗ್ಲಿಷ್ ಶಿಕ್ಷಣದ ಮ್ಯಾಗ್ನಾ ಕಾರ್ಟಾ) ಹೆಸರಾದವರು. ಎಂ.ಎನ್. ರಾಯ್ ತಾಷ್ಕೆಂಟ್‌ನಲ್ಲಿ (1920) ಭಾರತೀಯ ಕಮ್ಯುನಿಸ್ಟ್ ಪಕ್ಷ ಸ್ಥಾಪನೆಗೆ ನೆರವಾದ ಕ್ರಾಂತಿಕಾರಿ; ನಂತರ ರ್ಯಾಡಿಕಲ್ ಡೆಮಾಕ್ರಟಿಕ್ ಪಕ್ಷ ಕಟ್ಟಿದರು. ನೆನಪಿಡಿ: ನವರೋಜಿ – ‘ಬಡತನ’, ದತ್ – ‘ಆರ್ಥಿಕ ಇತಿಹಾಸ’; ಇವರಿಬ್ಬರೂ ಬ್ರಿಟಿಷ್ ಆಳ್ವಿಕೆಯ ಪ್ರಮುಖ ಆರ್ಥಿಕ ವಿಮರ್ಶಕರು.

  7. PSI Jan 2024 · P2 · Q4 · History & Culture · Modern India & Freedom Struggle

    Which of the following is the correct chronological order of Viceroys ? Choose from the codes given below : (i) Lord Northbrook (ii) Lord Minto (iii) Lord Linlithgow (iv) Lord Mayo Codes :

    1. (iv), (i), (ii), (iii)
    2. (ii), (iii), (i), (iv)
    3. (i), (ii), (iii), (iv)
    4. (iii), (iv), (ii), (i)

    ಕೆಳಗಿನ ರಾಜಪ್ರತಿನಿಧಿಗಳ (ವೈಸ್‌ರಾಯ್‌ಗಳ) ಸರಿಯಾದ ಕಾಲಾನುಕ್ರಮವನ್ನು ನೀಡಿರುವ ಸಂಕೇತಗಳಲ್ಲಿ ಆಯ್ಕೆ ಮಾಡಿ. (i) ಲಾರ್ಡ್ ನಾರ್ತ್ ಬ್ರೂಕ್ (ii) ಲಾರ್ಡ್ ಮಿಂಟೊ (iii) ಲಾರ್ಡ್ ಲಿನ್‌ಲಿತ್‌ಗೋ (iv) ಲಾರ್ಡ್ ಮೆಯೊ ಸಂಕೇತಗಳು :

    1. (iv), (i), (ii), (iii)
    2. (ii), (iii), (i), (iv)
    3. (i), (ii), (iii), (iv)
    4. (iii), (iv), (ii), (i)
    Show answer

    Answer: (1) (iv), (i), (ii), (iii)

    Arrange the Viceroys by their tenure. Lord Mayo (1869–72) comes first; he began financial decentralisation, the first (non-synchronous) census was attempted in his time in 1872, Mayo College at Ajmer is named after him, and he was assassinated at Port Blair in 1872. Lord Northbrook (1872–76) succeeded him. Lord Minto II (1905–10) comes next; the Morley–Minto Reforms (Indian Councils Act, 1909) introduced separate electorates for Muslims. Lord Linlithgow (1936–43) is last; he was the longest-serving Viceroy, and the August Offer (1940), the Cripps Mission (1942) and the Quit India Movement (1942) took place in his time. So the order is (iv) Mayo, (i) Northbrook, (ii) Minto, (iii) Linlithgow, which is option (A). Option (C) simply repeats the list numbering, while (B) and (D) mix up the 19th- and 20th-century Viceroys. Note: the title 'Viceroy' began with Lord Canning in 1858, so Lord Minto I (1807–13) was only a Governor-General; 'Viceroy Minto' here means Minto II.

    ವೈಸ್‌ರಾಯ್‌ಗಳನ್ನು ಅವರ ಅಧಿಕಾರಾವಧಿಯ ಪ್ರಕಾರ ಜೋಡಿಸಬೇಕು. ಲಾರ್ಡ್ ಮೆಯೊ (1869–72) ಮೊದಲಿಗರು; ಆರ್ಥಿಕ ವಿಕೇಂದ್ರೀಕರಣ ಆರಂಭಿಸಿದರು, ಅವರ ಕಾಲದಲ್ಲಿ 1872 ರಲ್ಲಿ ಮೊದಲ ಜನಗಣತಿಯ ಪ್ರಯತ್ನ ನಡೆಯಿತು, ಅಜ್ಮೀರ್‌ನ ಮೆಯೊ ಕಾಲೇಜು ಅವರ ಹೆಸರಿನಲ್ಲಿದೆ; 1872 ರಲ್ಲಿ ಪೋರ್ಟ್ ಬ್ಲೇರ್‌ನಲ್ಲಿ ಹತ್ಯೆಯಾದರು. ನಂತರ ಲಾರ್ಡ್ ನಾರ್ತ್‌ಬ್ರೂಕ್ (1872–76). ಆ ಬಳಿಕ ಲಾರ್ಡ್ ಮಿಂಟೊ II (1905–10); 1909 ರ ಮಾರ್ಲೆ–ಮಿಂಟೊ ಸುಧಾರಣೆಗಳು ಮುಸ್ಲಿಮರಿಗೆ ಪ್ರತ್ಯೇಕ ಮತಕ್ಷೇತ್ರ ನೀಡಿದವು. ಕೊನೆಯದಾಗಿ ಲಾರ್ಡ್ ಲಿನ್‌ಲಿತ್‌ಗೋ (1936–43); ಅತಿ ದೀರ್ಘಕಾಲ ಆಳಿದ ವೈಸ್‌ರಾಯ್; ಆಗಸ್ಟ್ ಕೊಡುಗೆ (1940), ಕ್ರಿಪ್ಸ್ ನಿಯೋಗ ಮತ್ತು ಭಾರತ ಬಿಟ್ಟು ತೊಲಗಿ ಚಳುವಳಿ (1942) ಅವರ ಕಾಲದಲ್ಲಿ ನಡೆದವು. ಆದ್ದರಿಂದ ಸರಿಯಾದ ಕ್ರಮ (iv) ಮೆಯೊ, (i) ನಾರ್ತ್‌ಬ್ರೂಕ್, (ii) ಮಿಂಟೊ, (iii) ಲಿನ್‌ಲಿತ್‌ಗೋ, ಅಂದರೆ ಆಯ್ಕೆ (A). (C) ಕೇವಲ ಪಟ್ಟಿಯ ಸಂಖ್ಯೆಗಳ ಕ್ರಮ; (B) ಮತ್ತು (D) 19 ಮತ್ತು 20 ನೇ ಶತಮಾನದ ವೈಸ್‌ರಾಯ್‌ಗಳನ್ನು ಬೆರೆಸುತ್ತವೆ. ಗಮನಿಸಿ: ‘ವೈಸ್‌ರಾಯ್’ ಪದವಿ 1858 ರಲ್ಲಿ ಲಾರ್ಡ್ ಕ್ಯಾನಿಂಗ್‌ನಿಂದ ಆರಂಭವಾಯಿತು; ಮಿಂಟೊ I (1807–13) ಕೇವಲ ಗವರ್ನರ್ ಜನರಲ್, ಆದ್ದರಿಂದ ಇಲ್ಲಿ ಮಿಂಟೊ ಎಂದರೆ ಮಿಂಟೊ II.

  8. PSI Jan 2024 · P2 · Q20 · History & Culture · Modern India & Freedom Struggle

    The last Governor General of India is

    1. Lord Mountbatten
    2. C. Rajagopalachari
    3. Dr. Rajendra Prasad
    4. Lord Wavell

    ಕೆಳಗಿನವರುಗಳಲ್ಲಿ ಭಾರತದ ಕೊನೆಯ ಗವರ್ನರ್ ಜನರಲ್

    1. ಲಾರ್ಡ್ ಮೌಂಟ್‌ಬ್ಯಾಟನ್
    2. ಸಿ. ರಾಜಗೋಪಾಲಾಚಾರಿ
    3. ಡಾ. ರಾಜೇಂದ್ರ ಪ್ರಸಾದ್
    4. ಲಾರ್ಡ್ ವೇವೆಲ್
    Show answer

    Answer: (2) C. Rajagopalachari

    ಉತ್ತರ: (2) ಸಿ. ರಾಜಗೋಪಾಲಾಚಾರಿ

    Explanation: open it in the practice app. It needs the ₹149 All-in-One Pass: one payment for every exam on the site.

  9. PSI Jan 2024 · P2 · Q25 · History & Culture · Modern India & Freedom Struggle

    Jawahar Lal Nehru, Joseph Broz Tito and _______ were the founding fathers of Non-aligned Movement.

    1. Gamal Abdel Nasser
    2. Chou Enlai
    3. Sirimavo Bandaranaike
    4. Suharto

    ಜವಾಹರ್ ಲಾಲ್ ನೆಹರೂ, ಜೋಸೆಫ್ ಬ್ರೋಜ್ ಟಿಟೊ ಮತ್ತು ________ ರವರು ಅಲಿಪ್ತ ಚಳುವಳಿಯ ಸ್ಥಾಪಕ ಪಿತಾಮಹರು.

    1. ಗಮಾಲ್ ಅಬ್ದೆಲ್ ನಾಸೆರ್
    2. ಚೌ ಎನ್ಲಾಯ್
    3. ಸಿರಿಮಾವೋ ಬಂಡಾರನಾಯಿಕೆ
    4. ಸುಹಾರ್ತೋ
    Show answer

    Answer: (1) Gamal Abdel Nasser

    ಉತ್ತರ: (1) ಗಮಾಲ್ ಅಬ್ದೆಲ್ ನಾಸೆರ್

    Explanation: open it in the practice app. It needs the ₹149 All-in-One Pass: one payment for every exam on the site.

  10. PSI Jan 2024 · P2 · Q77 · History & Culture · Modern India & Freedom Struggle

    During Quit India Movement, one of the following female leaders was broadcasting news through underground radio station

    1. Ramadevi
    2. Kanakalatha Barua
    3. Matangini Hazra
    4. Aruna Asaf Ali

    ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಈ ಕೆಳಗಿನವರುಗಳಲ್ಲಿ ಒಬ್ಬ ಮಹಿಳಾ ನಾಯಕಿಯು ಭೂಗತ ರೇಡಿಯೋ ಸ್ಟೇಷನ್ ಮೂಲಕ ಸುದ್ದಿ ಪ್ರಸಾರ ಮಾಡುತ್ತಿದ್ದರು

    1. ರಮಾದೇವಿ
    2. ಕನಕಲತಾ ಬರುವಾ
    3. ಮಾತಂಗಿನಿ ಹಜ್ರಾ
    4. ಅರುಣ ಅಸಫ್ ಅಲಿ
    Show answer

    Answer: (4) Aruna Asaf Ali

    ಉತ್ತರ: (4) ಅರುಣ ಅಸಫ್ ಅಲಿ

    Explanation: open it in the practice app. It needs the ₹149 All-in-One Pass: one payment for every exam on the site.

Karnataka History

  1. PSI Oct 2024 · P2 · Q53 · History & Culture · Karnataka History

    Consider the following: a) Kollegal b) Ballary c) Dakshina Kannada d) Amindivi How many of the above regions were merged with Unified Karnataka in 1956 from Madras Presidency?

    1. Only one
    2. Only two
    3. Only three
    4. All the four

    ಈ ಕೆಳಗಿನವುಗಳನ್ನು ಪರಿಗಣಿಸಿ: a) ಕೊಳ್ಳೇಗಾಲ b) ಬಳ್ಳಾರಿ c) ದಕ್ಷಿಣ ಕನ್ನಡ d) ಅಮೀನ್‌ದೀವಿ ಮೇಲಿನ ಎಷ್ಟು ಪ್ರದೇಶಗಳನ್ನು 1956 ರಲ್ಲಿ ಮದ್ರಾಸ್ ಪ್ರಾಂತ್ಯದಿಂದ ಏಕೀಕೃತ ಕರ್ನಾಟಕದೊಂದಿಗೆ ವಿಲೀನಗೊಳಿಸಲಾಯಿತು?

    1. ಒಂದು ಮಾತ್ರ
    2. ಎರಡು ಮಾತ್ರ
    3. ಮೂರು ಮಾತ್ರ
    4. ಎಲ್ಲಾ ನಾಲ್ಕು
    Show answer

    Answer: (2) Only two

    ಉತ್ತರ: (2) ಎರಡು ಮಾತ್ರ

    Explanation: open it in the practice app. It needs the ₹149 All-in-One Pass: one payment for every exam on the site.

  2. PSI Oct 2024 · P2 · Q54 · History & Culture · Karnataka History

    With reference to the organizations of freedom movement in Karnataka, consider the following: a) Mazzini Club: Gangadhar Rao Deshpande b) Charka Sanga: Hanumantharaya Deshpande c) Hindustani Sevadal: Hardekar Manjappa How many of the above pair / pairs is/are correctly matched?

    1. Only one
    2. Only two
    3. All the three
    4. None

    ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳುವಳಿಯ ಸಂಘಟನೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳನ್ನು ಪರಿಗಣಿಸಿ: a) ಮ್ಯಾಜಿನಿ ಕ್ಲಬ್ : ಗಂಗಾಧರ ರಾವ್ ದೇಶಪಾಂಡೆ b) ಚರಕ ಸಂಘ : ಹನುಮಂತರಾಯ ದೇಶಪಾಂಡೆ c) ಹಿಂದುಸ್ಥಾನಿ ಸೇವಾದಳ : ಹರ್ಡೇಕರ್ ಮಂಜಪ್ಪ ಈ ಮೇಲಿನ ಎಷ್ಟು ಜೋಡಿ/ಜೋಡಿಗಳು ಸರಿಯಾಗಿ ಹೊಂದಿಕೆಯಾಗಿದೆ/ವೆ?

    1. ಒಂದು ಮಾತ್ರ
    2. ಎರಡು ಮಾತ್ರ
    3. ಎಲ್ಲಾ ಮೂರು
    4. ಯಾವುದೂ ಅಲ್ಲ
    Show answer

    Answer: (4) None

    ಉತ್ತರ: (4) ಯಾವುದೂ ಅಲ್ಲ

    Explanation: open it in the practice app. It needs the ₹149 All-in-One Pass: one payment for every exam on the site.

  3. PSI Oct 2024 · P2 · Q56 · History & Culture · Karnataka History

    With reference to the Hoysala temples, consider the following: a) Ekakuta: Channakesava Temple, Belur b) Dwikuta: Hoysaleswara Temple, Halebeedu c) Trikuta: Lakshmi Temple, Doddagaddavalli d) Chatushkuta: Veeranarayana Temple, Belavadi How many of the above temples are correctly matched?

    1. Only one
    2. Only two
    3. Only three
    4. All the four

    ಹೊಯ್ಸಳರ ದೇವಾಲಯಗಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳನ್ನು ಪರಿಗಣಿಸಿ : a) ಏಕ ಕೂಟ : ಚೆನ್ನಕೇಶವ ದೇವಾಲಯ, ಬೇಲೂರು b) ದ್ವಿಕೂಟ : ಹೊಯ್ಸಳೇಶ್ವರ ದೇವಾಲಯ, ಹಳೇಬೀಡು c) ತ್ರಿಕೂಟ : ಲಕ್ಷ್ಮಿ ದೇವಾಲಯ, ದೊಡ್ಡಗದ್ದವಳ್ಳಿ d) ಚತುಷ್ಕೂಟ : ವೀರನಾರಾಯಣ ದೇವಾಲಯ, ಬೆಳವಾಡಿ ಮೇಲಿನ ಎಷ್ಟು ದೇವಾಲಯಗಳು ಸರಿಯಾಗಿ ಹೊಂದಿಕೆಯಾಗಿವೆ?

    1. ಒಂದು ಮಾತ್ರ
    2. ಎರಡು ಮಾತ್ರ
    3. ಮೂರು ಮಾತ್ರ
    4. ಎಲ್ಲಾ ನಾಲ್ಕು
    Show answer

    Answer: (2) Only two

    ಉತ್ತರ: (2) ಎರಡು ಮಾತ್ರ

    Explanation: open it in the practice app. It needs the ₹149 All-in-One Pass: one payment for every exam on the site.

  4. PSI Oct 2024 · P2 · Q71 · History & Culture · Karnataka History

    Consider the following institutions establishment: a) Mysore University b) The Bank of Mysore Ltd (State Bank of Mysore) c) Karnataka Sahitya Parishad d) Mythic Society Select the correct chronological order:

    1. a, b, c, d
    2. d, b, a, c
    3. d, b, c, a
    4. b, d, c, a

    ಈ ಕೆಳಗಿನ ಸಂಸ್ಥೆಗಳ ಸ್ಥಾಪನೆಯನ್ನು ಪರಿಗಣಿಸಿ. a) ಮೈಸೂರು ವಿಶ್ವವಿದ್ಯಾಲಯ b) ದಿ ಬ್ಯಾಂಕ್ ಆಫ್ ಮೈಸೂರು ಲಿಮಿಟೆಡ್ (ಸ್ಟೇಟ್ ಬ್ಯಾಂಕ್ ಆಫ್ ಮೈಸೂರು) c) ಕರ್ನಾಟಕ ಸಾಹಿತ್ಯ ಪರಿಷತ್ d) ಮಿಥಿಕ್ ಸೊಸೈಟಿ ಸರಿಯಾದ ಕಾಲಾನುಕ್ರಮಗತಿಯನ್ನು ಆರಿಸಿ.

    1. a, b, c, d
    2. d, b, a, c
    3. d, b, c, a
    4. b, d, c, a
    Show answer

    Answer: (3) d, b, c, a

    Explanation: open it in the practice app. It needs the ₹149 All-in-One Pass: one payment for every exam on the site.

  5. PSI Jan 2024 · P2 · Q17 · History & Culture · Karnataka History

    The Rastrakuta King who defeated the Pratihara ruler Nagabhatta-II was :

    1. Dhruva
    2. Krishna
    3. Govinda-III
    4. Govinda-I

    ಪ್ರತಿಹಾರ ರಾಜನಾದ ನಾಗಭಟ್ಟ – II ನನ್ನು ಸೋಲಿಸಿದ ರಾಷ್ಟ್ರಕೂಟ ದೊರೆ

    1. ಧ್ರುವ
    2. ಕೃಷ್ಣ
    3. ಗೋವಿಂದ - III
    4. ಗೋವಿಂದ - I
    Show answer

    Answer: (3) Govinda-III

    ಉತ್ತರ: (3) ಗೋವಿಂದ - III

    Explanation: open it in the practice app. It needs the ₹149 All-in-One Pass: one payment for every exam on the site.

  6. PSI Jan 2024 · P2 · Q38 · History & Culture · Karnataka History

    Malik-e-Maidan, the largest medieval cannon in the world is in

    1. Delhi
    2. Jaipur
    3. Vijayapura
    4. Bidar

    ಮಧ್ಯಯುಗದ ವಿಶ್ವದ ಅತ್ಯಂತ ದೊಡ್ಡ ಫಿರಂಗಿ ಮಲ್ಲಿಕ್ –ಇ–ಮೈದಾನ್, ಇಲ್ಲಿದೆ

    1. ದೆಹಲಿ
    2. ಜಯಪುರ್
    3. ವಿಜಯಪುರ
    4. ಬೀದರ್
    Show answer

    Answer: (3) Vijayapura

    ಉತ್ತರ: (3) ವಿಜಯಪುರ

    Explanation: open it in the practice app. It needs the ₹149 All-in-One Pass: one payment for every exam on the site.

  7. PSI Jan 2024 · P2 · Q72 · History & Culture · Karnataka History

    The period of ________ is called the ‘Golden Age of Mysore’.

    1. Narasaraja II
    2. Chamaraja VI
    3. Krishnaraja Wodeyar IV
    4. Nanjaraja II

    ________ ರವರ ಅವಧಿಯನ್ನು “ಮೈಸೂರಿನ ಸುವರ್ಣಯುಗ” ಎಂದು ಕರೆಯಲಾಗುತ್ತದೆ.

    1. ನರಸರಾಜ II
    2. ಚಾಮರಾಜ VI
    3. ಕೃಷ್ಣರಾಜ ಒಡೆಯರ್ IV
    4. ನಂಜರಾಜ II
    Show answer

    Answer: (3) Krishnaraja Wodeyar IV

    ಉತ್ತರ: (3) ಕೃಷ್ಣರಾಜ ಒಡೆಯರ್ IV

    Explanation: open it in the practice app. It needs the ₹149 All-in-One Pass: one payment for every exam on the site.

Art & Culture

  1. PSI Oct 2024 · P2 · Q18 · History & Culture · Art & Culture

    Consider the following statements with reference to Moidams – the mound burial system in Assam. A) Moidams means home for spirit B) Part of Tai-Ahom culture C) These mounds were initially built with wood, later with stone and burnt bricks D) Tai-Ahom people established Charaideo as their first city and site for royal Necropolis Choose the correct answer from the options given below:

    1. A & B are correct
    2. A, B & C are correct
    3. A, B & D are correct
    4. A, B, C and D are correct

    ಅಸ್ಸಾಮಿನಲ್ಲಿರುವ ದಿಬ್ಬ ಸಮಾಧಿ ವ್ಯವಸ್ಥೆ ‘ಮೊಯಿಡಾಮ್ಸ್’ ಕುರಿತಾಗಿ ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿರಿ. A) ‘ಮೊಯಿಡಾಮ್ಸ್’ ಎಂದರೆ ಆತ್ಮಗಳ ಮನೆ ಎಂದರ್ಥ. B) ಇದು ಥಾಯ್-ಅಹೋಮ್ ಸಂಸ್ಕೃತಿಯ ಭಾಗ. C) ಈ ದಿಬ್ಬಗಳನ್ನು ಆರಂಭದಲ್ಲಿ ಮರದ ಕಟ್ಟಿಗೆಯಿಂದ ನಿರ್ಮಿಸಿ ಬಳಿಕ ಶಿಲೆ ಮತ್ತು ಸುಟ್ಟ ಇಟ್ಟಿಗೆಗಳಿಂದ ನಿರ್ಮಿಸಲಾಗುತ್ತದೆ. D) ಥಾಯ್-ಅಹೋಮ್ ಜನರು ಚರಾಯ್‌ಡಿಯೊವನ್ನು ತಮ್ಮ ಪ್ರಥಮ ನಗರವನ್ನಾಗಿ ಸ್ಥಾಪಿಸಿದರು ಮತ್ತು ರಾಜಮನೆತನದ ಸ್ಮಶಾನವನ್ನಾಗಿ ರೂಪಿಸಿದರು. ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿರಿ.

    1. A ಮತ್ತು B ಸರಿಯಾಗಿವೆ
    2. A, B ಮತ್ತು C ಸರಿಯಾಗಿವೆ
    3. A, B ಮತ್ತು D ಸರಿಯಾಗಿವೆ
    4. A, B, C ಮತ್ತು D ಸರಿಯಾಗಿವೆ
    Show answer

    Answer: (4) A, B, C and D are correct

    ಉತ್ತರ: (4) A, B, C ಮತ್ತು D ಸರಿಯಾಗಿವೆ

    Explanation: open it in the practice app. It needs the ₹149 All-in-One Pass: one payment for every exam on the site.

  2. PSI Oct 2024 · P2 · Q19 · History & Culture · Art & Culture

    With reference to Indian Martial Art forms, which one of the following is NOT matched correctly?

    1. Gatka – Punjab
    2. Thoda – Madhya Pradesh
    3. Inbuan wrestling – Mizoram
    4. Silambam – Tamil Nadu

    ಭಾರತೀಯ ಸಮರ ಕಲೆ (Martial Art) ಗೆ ಸಂಬಂಧಿಸಿದಂತೆ, ಈ ಕೆಳಗಿನ ಜೋಡಿಗಳಲ್ಲಿ ಯಾವುದು ಸರಿಯಾಗಿಲ್ಲ?

    1. ಗಟ್ಕಾ (Gatka) - ಪಂಜಾಬ್
    2. ತೋಡಾ (Thoda) - ಮಧ್ಯಪ್ರದೇಶ
    3. ಇಂಬುಯಾನ್ ರೆಸ್ಲಿಂಗ್ - ಮಿಜೋರಾಂ
    4. ಸಿಲಂಬಮ್ - ತಮಿಳುನಾಡು
    Show answer

    Answer: (2) Thoda – Madhya Pradesh

    ಉತ್ತರ: (2) ತೋಡಾ (Thoda) - ಮಧ್ಯಪ್ರದೇಶ

    Explanation: open it in the practice app. It needs the ₹149 All-in-One Pass: one payment for every exam on the site.

  3. PSI Oct 2024 · P2 · Q20 · History & Culture · Art & Culture

    Match the following folk song with the respective state: Folk Song / State a) Sohar – i. Kerala b) Villupattu – ii. Himachal Pradesh c) Bhuta Song – iii. Tamil Nadu d) Jhoori – iv. Bihar Choose the correct answer from the options given below:

    1. a – ii, b – i, c – iii, d – iv
    2. a – iii, b – iv, c – ii, d – i
    3. a – ii, b – iv, c – iii, d – i
    4. a – iv, b – iii, c – i, d – ii

    ಈ ಕೆಳಕಂಡ ಜಾನಪದ ಹಾಡುಗಳನ್ನು ಸಂಬಂಧಿಸಿದ ರಾಜ್ಯಗಳೊಂದಿಗೆ ಹೊಂದಿಸಿ ಬರೆ. ಜಾನಪದ ಹಾಡು / ರಾಜ್ಯ a) ಸೊಹಾರ್ – i. ಕೇರಳ b) ವಿಲ್ಲುಪಾಟ್ಟು – ii. ಹಿಮಾಚಲ ಪ್ರದೇಶ c) ಭೂತ ಹಾಡು – iii. ತಮಿಳುನಾಡು d) ಝೂರಿ – iv. ಬಿಹಾರ ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿರಿ.

    1. a – ii, b – i, c – iii, d – iv
    2. a – iii, b – iv, c – ii, d – i
    3. a – ii, b – iv, c – iii, d – i
    4. a – iv, b – iii, c – i, d – ii
    Show answer

    Answer: (4) a – iv, b – iii, c – i, d – ii

    Explanation: open it in the practice app. It needs the ₹149 All-in-One Pass: one payment for every exam on the site.

  4. PSI Oct 2024 · P2 · Q32 · History & Culture · Art & Culture

    Which one of the following tribes is not correctly matched?

    1. Birhor – Chhattisgarh
    2. Apatani – Arunachal Pradesh
    3. Kadar – Tamil Nadu
    4. Jaunsari – Maharashtra

    ಈ ಕೆಳಗೆ ನೀಡಿರುವ ಬುಡಕಟ್ಟುಗಳ ಪೈಕಿ ಯಾವ ಬುಡಕಟ್ಟು ಸರಿಯಾಗಿ ಹೊಂದಾಣಿಕೆಯಾಗಿಲ್ಲ ?

    1. ಬಿರ್‌ಹೊರ್ - ಛತ್ತೀಸಗಢ
    2. ಅಪತಾನಿ - ಅರುಣಾಚಲ ಪ್ರದೇಶ
    3. ಕಾಡಾರ್ - ತಮಿಳುನಾಡು
    4. ಜಾನ್‌ಸರಿ -ಮಹಾರಾಷ್ಟ್ರ
    Show answer

    Answer: (4) Jaunsari – Maharashtra

    ಉತ್ತರ: (4) ಜಾನ್‌ಸರಿ -ಮಹಾರಾಷ್ಟ್ರ

    Explanation: open it in the practice app. It needs the ₹149 All-in-One Pass: one payment for every exam on the site.

  5. PSI Oct 2024 · P2 · Q88 · History & Culture · Art & Culture

    Consider the following pairs related to GI tag: a) Kani shawl – Jammu and Kashmir b) Kotpad handloom fabric – Jharkhand c) Tangaliya shawl – Assam d) Bhavani Jamakkalam – Tamil Nadu Which of the above pairs are correctly matched?

    1. a and c only
    2. a and d only
    3. b and d only
    4. b and c only

    ಜಿ ಐ ಟ್ಯಾಗ್ (GI tag) ಗೆ ಸಂಬಂಧಿಸಿದಂತೆ, ಈ ಕೆಳಗೆ ನೀಡಿರುವ ಜೋಡಿಗಳನ್ನು ಪರಿಗಣಿಸಿ. a) ಕನಿ ಶಾಲು - ಜಮ್ಮು ಮತ್ತು ಕಾಶ್ಮೀರ b) ಕೊಟಪಾಡ್ ಕೈಮಗ್ಗದ ಬಟ್ಟೆ - ಜಾರ್ಖಂಡ್ c) ತಂಗಾಲಿಯ ಶಾಲು - ಅಸ್ಸಾಮ್ d) ಭವಾನಿ ಜಮಕ್ಕಾಲಂ - ತಮಿಳುನಾಡು ಮೇಲಿನ ಯಾವ ಜೋಡಿಗಳು ಸರಿಯಾಗಿ ಹೊಂದಾಣಿಕೆಯಾಗಿವೆ?

    1. a ಮತ್ತು c ಮಾತ್ರ
    2. a ಮತ್ತು d ಮಾತ್ರ
    3. b ಮತ್ತು d ಮಾತ್ರ
    4. b ಮತ್ತು c ಮಾತ್ರ
    Show answer

    Answer: (2) a and d only

    ಉತ್ತರ: (2) a ಮತ್ತು d ಮಾತ್ರ

    Explanation: open it in the practice app. It needs the ₹149 All-in-One Pass: one payment for every exam on the site.

  6. PSI Jan 2024 · P2 · Q44 · History & Culture · Art & Culture

    The book, which made Kuvempu win 'Jnanpith Award' in 1967 was

    1. Malegalalli Madumagalu
    2. Kanooru Heggadati
    3. Sri Ramayana Darshanam
    4. Agnihamsa

    1967 ರಲ್ಲಿ ಕುವೆಂಪುರವರ ಈ ಕೆಳಗಿನ ಯಾವ ಕೃತಿಗೆ "ಜ್ಞಾನಪೀಠ ಪ್ರಶಸ್ತಿ" ದೊರಕಿತು ?

    1. ಮಲೆಗಳಲ್ಲಿ ಮದುಮಗಳು
    2. ಕಾನೂರು ಹೆಗ್ಗಡತಿ
    3. ಶ್ರೀ ರಾಮಾಯಣ ದರ್ಶನಂ
    4. ಅಗ್ನಿಹಂಸ
    Show answer

    Answer: (3) Sri Ramayana Darshanam

    ಉತ್ತರ: (3) ಶ್ರೀ ರಾಮಾಯಣ ದರ್ಶನಂ

    Explanation: open it in the practice app. It needs the ₹149 All-in-One Pass: one payment for every exam on the site.

  7. PSI Jan 2024 · P2 · Q52 · History & Culture · Art & Culture

    Which musical instrument is Doraiswamy Iyengar associated with ?

    1. Santoor
    2. Tabla
    3. Veena
    4. Harmonium

    ಕೆಳಗಿನ ಯಾವ ಸಂಗೀತ ವಾದ್ಯವು ದೊರೈಸ್ವಾಮಿ ಅಯ್ಯಂಗಾರ್ ರವರಿಗೆ ಸಂಬಂಧಿಸಿದೆ ?

    1. ಸಂತೂರ್
    2. ತಬಲ
    3. ವೀಣಾ
    4. ಹಾರ್ಮೋನಿಯಂ
    Show answer

    Answer: (3) Veena

    ಉತ್ತರ: (3) ವೀಣಾ

    Explanation: open it in the practice app. It needs the ₹149 All-in-One Pass: one payment for every exam on the site.

  8. PSI Jan 2024 · P2 · Q93 · History & Culture · Art & Culture

    Madhvi Mudgal is a renowned exponent of which of the following dance forms ?

    1. Odissi
    2. Bharatanatyam
    3. Kuchipudi
    4. Kathakali

    ಮಾಧ್ವಿ ಮುದಗಲ್ ಇವರು ಯಾವ ನೃತ್ಯರೂಪದ ಪ್ರಖ್ಯಾತ ಪರಿಣಿತರು ?

    1. ಒಡಿಸ್ಸಿ
    2. ಭರತ ನಾಟ್ಯ
    3. ಕೂಚಿಪುಡಿ
    4. ಕಥಕ್ಕಳಿ
    Show answer

    Answer: (1) Odissi

    ಉತ್ತರ: (1) ಒಡಿಸ್ಸಿ

    Explanation: open it in the practice app. It needs the ₹149 All-in-One Pass: one payment for every exam on the site.

  9. PSI Jan 2024 · P2 · Q100 · History & Culture · Art & Culture

    One of the popular plays of Vijay Tendulkar is :

    1. Sita Swayamvar
    2. Sakharam Binder
    3. Navanna
    4. Bahuroopi

    ವಿಜಯ್ ತೆಂಡೂಲ್ಕರ್ ರವರ ಜನಪ್ರಿಯ ನಾಟಕಗಳಲ್ಲಿ ಇದು ಒಂದಾಗಿದೆ

    1. ಸೀತಾ ಸ್ವಯಂವರ್
    2. ಸಖಾರಾಮ್ ಬೈಂಡರ್
    3. ನಾವಣ್ಣ
    4. ಬಹುರೂಪಿ
    Show answer

    Answer: (2) Sakharam Binder

    ಉತ್ತರ: (2) ಸಖಾರಾಮ್ ಬೈಂಡರ್

    Explanation: open it in the practice app. It needs the ₹149 All-in-One Pass: one payment for every exam on the site.