Karnataka PSI 2024 Paper 2 General Studies · Question 75
Question 75 of the Karnataka PSI 2024 (402 posts) Paper-2: General Studies (3 October 2024). Try it first, then open the answer. The explanation is in the practice app with the All-in-One Pass.
Which of following are correctly matched? Incidents / Persons associated with a) Assassination of Curzon Wyllie – Madan Lal Dhingra b) Murder of St. Stephen – Shanti and Suniti Chaudhary c) Throwing of a bomb in the central legislative assembly – Bhagat Singh d) Seizure of the Chittagong armoury – Rajguru
- a and b only
- a and c only
- a and d only
- b and c only
ಈ ಕೆಳಗಿನ ಯಾವುವು ಸರಿಯಾದ ಹೊಂದಾಣಿಕೆಯಾಗಿವೆ? ಘಟನೆಗಳು / ಭಾಗಿಯಾದ ವ್ಯಕ್ತಿಗಳು a) ಕರ್ಜನ್ ವೈಲಿಯ ಹತ್ಯೆ – ಮದನ್ಲಾಲ್ ಧಿಂಗ್ರಾ b) ಸೈಂಟ್ ಸ್ಟೀಫನ್ ಹತ್ಯೆ – ಶಾಂತಿ ಮತ್ತು ಸುನಿತಿ ಚೌಧರಿ c) ಕೇಂದ್ರ ಶಾಸನಸಭೆಯಲ್ಲಿ ಬಾಂಬ್ ಎಸೆದಿದ್ದು – ಭಗತ್ ಸಿಂಗ್ d) ಚಿತ್ತಗಾಂಗ್ ಶಸ್ತ್ರಾಗಾರದ ವಶ – ರಾಜಗುರು
- a ಮತ್ತು b ಮಾತ್ರ
- a ಮತ್ತು c ಮಾತ್ರ
- a ಮತ್ತು d ಮಾತ್ರ
- b ಮತ್ತು c ಮಾತ್ರ
Show answer
Answer: (1) a and b only / (2) a and c only / (4) b and c only
ಉತ್ತರ: (1) a ಮತ್ತು b ಮಾತ್ರ / (2) a ಮತ್ತು c ಮಾತ್ರ / (4) b ಮತ್ತು c ಮಾತ್ರ
Explanation: open it in the practice app. It needs the ₹149 All-in-One Pass: one payment for every exam on the site.