KSP Civil Police Constable 2026 RPC · Question 43
Question 43 of the KSP Civil Police Constable 2026 (RPC): General Knowledge (2 August 2026). Try it first, then open the answer. The explanation is in the practice app with the All-in-One Pass.
Consider the following statements: Statement I: The Sikhs were defeated against the English as Ranjit Singh was despotic. Statement II: They failed to protect the Sikh kingdom against the British onslaughts. Choose the correct answer from the options given below.
- Both statements I and II are correct and Statement II is related to Statement I
- Both statements I and II are correct but Statement II is not related to Statement I
- Statement I is correct but Statement II is incorrect
- Statement I is incorrect but Statement II is correct
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ: ಹೇಳಿಕೆ-I: ರಣಜಿತ್ ಸಿಂಗ್ ಅವರು ನಿರಂಕುಶ ಪ್ರಭುವಾಗಿದ್ದ ಕಾರಣ ಸಿಖ್ಖರು ಇಂಗ್ಲೀಷರ ವಿರುದ್ಧ ಸೋತರು. ಹೇಳಿಕೆ-II: ಬ್ರಿಟಿಷರ ಆಕ್ರಮಣಗಳಿಂದ ಸಿಖ್ ಸಾಮ್ರಾಜ್ಯವನ್ನು ರಕ್ಷಿಸಲು ಅವರು ವಿಫಲರಾದರು. ಈ ಕೆಳಗಿನವುಗಳಲ್ಲಿ ಸರಿಯಾದ ಆಯ್ಕೆಯನ್ನು ಆರಿಸಿ.
- ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ ಹಾಗೂ ಹೇಳಿಕೆ-II, ಹೇಳಿಕೆ-Iಕ್ಕೆ ಸಂಬಂಧಿಸಿದೆ.
- ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ, ಆದರೆ ಹೇಳಿಕೆ-II, ಹೇಳಿಕೆ-Iಕ್ಕೆ ಸಂಬಂಧಿಸಿಲ್ಲ.
- ಹೇಳಿಕೆ-I ಸರಿಯಾಗಿದೆ, ಆದರೆ ಹೇಳಿಕೆ-II ತಪ್ಪಾಗಿದೆ.
- ಹೇಳಿಕೆ-I ತಪ್ಪಾಗಿದೆ, ಆದರೆ ಹೇಳಿಕೆ-II ಸರಿಯಾಗಿದೆ.
Show answer
Answer: (4) Statement I is incorrect but Statement II is correct
ಉತ್ತರ: (4) ಹೇಳಿಕೆ-I ತಪ್ಪಾಗಿದೆ, ಆದರೆ ಹೇಳಿಕೆ-II ಸರಿಯಾಗಿದೆ.
Explanation: open it in the practice app. It needs the ₹149 All-in-One Pass: one payment for every exam on the site.