KSP Civil Police Constable 2026 RPC · Question 42
Question 42 of the KSP Civil Police Constable 2026 (RPC): General Knowledge (2 August 2026). Try it first, then open the answer. The explanation is in the practice app with the All-in-One Pass.
Consider the following statements: Statement I: The Indian Soldiers were poorly equipped in 1857 Revolt Statement II: The British had to pour immense supplies of people, money and arms into the country. Choose the correct answer from the options given below.
- Both statements I and II are correct and Statement II is related to Statement I
- Both statements I and II are correct but Statement II is not related to Statement I
- Statement I is correct but Statement II is incorrect
- Statement I is incorrect but Statement II is correct
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ: ಹೇಳಿಕೆ-I: 1857ರ ದಂಗೆಯಲ್ಲಿ ಭಾರತೀಯ ಸೈನಿಕರು ಕಳಪೆಮಟ್ಟದ ಯುದ್ಧೋಪಕರಣಗಳನ್ನು ಹೊಂದಿದ್ದರು. ಹೇಳಿಕೆ-II: ಬ್ರಿಟಿಷರು ಭಾರತಕ್ಕೆ ಅಪಾರ ಪ್ರಮಾಣದಲ್ಲಿ ಜನರು, ಹಣ ಮತ್ತು ಶಸ್ತ್ರಾಸ್ತ್ರಗಳನ್ನು ಕಳುಹಿಸಬೇಕಾಯಿತು. ಈ ಕೆಳಗಿನವುಗಳಲ್ಲಿ ಸರಿಯಾದ ಆಯ್ಕೆಯನ್ನು ಆರಿಸಿ.
- ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ ಹಾಗೂ ಹೇಳಿಕೆ-II, ಹೇಳಿಕೆ-Iಕ್ಕೆ ಸಂಬಂಧಿಸಿದೆ.
- ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ, ಆದರೆ ಹೇಳಿಕೆ-II, ಹೇಳಿಕೆ-Iಕ್ಕೆ ಸಂಬಂಧಿಸಿಲ್ಲ.
- ಹೇಳಿಕೆ-I ಸರಿಯಾಗಿದೆ, ಆದರೆ ಹೇಳಿಕೆ-II ತಪ್ಪಾಗಿದೆ.
- ಹೇಳಿಕೆ-I ತಪ್ಪಾಗಿದೆ, ಆದರೆ ಹೇಳಿಕೆ-II ಸರಿಯಾಗಿದೆ.
Show answer
Answer: (2) Both statements I and II are correct but Statement II is not related to Statement I
ಉತ್ತರ: (2) ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ, ಆದರೆ ಹೇಳಿಕೆ-II, ಹೇಳಿಕೆ-Iಕ್ಕೆ ಸಂಬಂಧಿಸಿಲ್ಲ.
Explanation: open it in the practice app. It needs the ₹149 All-in-One Pass: one payment for every exam on the site.