KSP Civil Police Constable 2026 RPC · Question 13
Question 13 of the KSP Civil Police Constable 2026 (RPC): General Knowledge (2 August 2026). Try it first, then open the answer. The explanation is in the practice app with the All-in-One Pass.
Suresh uses curd which is kept in copper vessel from last 3 days during dinner. Late night he experiences pain in stomach. One of the reasons for this may be
- Water in the curd
- Sweetness in curd
- Salt in the curd
- Reaction of curd with copper
ಸುರೇಶನು, ಕಳೆದ ಮೂರು ದಿನಗಳಿಂದ ತಾಮ್ರದ ಪಾತ್ರೆಯಲ್ಲಿ ಇಟ್ಟಿರುವ ಮೊಸರನ್ನು ರಾತ್ರಿ ಊಟದಲ್ಲಿ ಬಳಸುತ್ತಾನೆ. ತಡರಾತ್ರಿ ಅವನಿಗೆ ಹೊಟ್ಟೆನೋವಿನ ಅನುಭವವಾಗುತ್ತದೆ. ಇದಕ್ಕೆ ಕಾರಣವಾಗಬಹುದಾದ ಒಂದು ಅಂಶವೆಂದರೆ
- ಮೊಸರಿನಲ್ಲಿರುವ ನೀರು
- ಮೊಸರಿನಲ್ಲಿರುವ ಸಿಹಿಯ ಅಂಶ
- ಮೊಸರಿನಲ್ಲಿರುವ ಲವಣದ ಅಂಶ
- ಮೊಸರು ತಾಮ್ರದೊಂದಿಗೆ ವರ್ತಿಸುವುದು
Show answer
Answer: (4) Reaction of curd with copper
ಉತ್ತರ: (4) ಮೊಸರು ತಾಮ್ರದೊಂದಿಗೆ ವರ್ತಿಸುವುದು
Explanation: open it in the practice app. It needs the ₹149 All-in-One Pass: one payment for every exam on the site.