KSP Civil Police Constable 2026 RPC · Question 12
Question 12 of the KSP Civil Police Constable 2026 (RPC): General Knowledge (2 August 2026). Try it first, then open the answer. The explanation is in the practice app with the All-in-One Pass.
An alloy is used in the coil of electric iron box. The reason is
- Resistivity of an alloy is higher than that of the constituent metals
- Resistance of an alloy is higher than that of the constituent metals
- Resistivity of an alloy is less than that of the constituent metals
- Alloys oxidise readily at higher temperature
ವಿದ್ಯುತ್ ಇಸ್ತ್ರಿ ಪೆಟ್ಟಿಗೆಯ ಸುರುಳಿಗಳಲ್ಲಿ ಮಿಶ್ರಲೋಹಗಳನ್ನು ಬಳಸುತ್ತಾರೆ. ಏಕೆಂದರೆ
- ಮಿಶ್ರಲೋಹದ ರೋಧಶೀಲತೆಯು ಅದರ ಘಟಕ ಲೋಹಗಳಿಗಿಂತಲೂ ಹೆಚ್ಚಿನದ್ದಾಗಿರುತ್ತದೆ.
- ಮಿಶ್ರಲೋಹದ ಪ್ರತಿರೋಧವು ಅದರ ಘಟಕ ಲೋಹಗಳ ರೋಧಕ್ಕಿಂತಲೂ ಹೆಚ್ಚಿನದ್ದಾಗಿರುತ್ತದೆ.
- ಮಿಶ್ರಲೋಹದ ರೋಧಶೀಲತೆಯು ಅದರ ಘಟಕ ಲೋಹಗಳಿಗಿಂತಲೂ ಕಡಿಮೆಯಾಗಿರುತ್ತದೆ.
- ಮಿಶ್ರಲೋಹಗಳು ಹೆಚ್ಚಿನ ತಾಪಮಾನದಲ್ಲಿ ಸುಲಭವಾಗಿ ಆಕ್ಸಿಡೀಕರಣಗೊಳ್ಳುತ್ತವೆ.
Show answer
Answer: (1) Resistivity of an alloy is higher than that of the constituent metals
ಉತ್ತರ: (1) ಮಿಶ್ರಲೋಹದ ರೋಧಶೀಲತೆಯು ಅದರ ಘಟಕ ಲೋಹಗಳಿಗಿಂತಲೂ ಹೆಚ್ಚಿನದ್ದಾಗಿರುತ್ತದೆ.
Explanation: open it in the practice app. It needs the ₹149 All-in-One Pass: one payment for every exam on the site.