KSP Armed Police Constable CAR DAR 2026 Kalyana Karnataka · Question 26
Question 26 of the KSP Armed Police Constable (CAR/DAR) 2026 (Kalyana Karnataka): General Knowledge (6 September 2026). Try it first, then open the answer. The explanation is in the practice app with the All-in-One Pass.
Consider the following statements : Statement I : Emotional intelligence is the ability to understand and manage your own emotions and those of the people around you. Statement II : Emotional intelligence does not help civil servants to handle stress and foster a positive work environment. Choose the correct answer from the options given below :
- Both Statement I and Statement II are incorrect.
- Statement I is incorrect but Statement II is correct.
- Statement I is correct but Statement II is incorrect.
- Both Statement I and Statement II are correct.
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. ಹೇಳಿಕೆ I : ಭಾವನಾತ್ಮಕ ಬುದ್ಧಿವಂತಿಕೆ ಎಂದರೆ ನಿಮ್ಮ ಸ್ವಂತ ಭಾವನೆಗಳನ್ನು ಮತ್ತು ನಿಮ್ಮ ಸುತ್ತಲಿರುವ ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಹಾಗೂ ನಿರ್ವಹಿಸುವ ಸಾಮರ್ಥ್ಯ. ಹೇಳಿಕೆ II : ಭಾವನಾತ್ಮಕ ಬುದ್ಧಿವಂತಿಕೆಯು ನಾಗರಿಕ ಸೇವಕರಿಗೆ ಒತ್ತಡವನ್ನು ನಿಭಾಯಿಸಲು ಮತ್ತು ಸಕಾರಾತ್ಮಕ ಕೆಲಸದ ವಾತಾವರಣವನ್ನು ಪೋಷಿಸಲು ನೆರವಾಗುವುದಿಲ್ಲ. ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.
- ಹೇಳಿಕೆ I ಮತ್ತು ಹೇಳಿಕೆ II ಎರಡೂ ತಪ್ಪು.
- ಹೇಳಿಕೆ I ತಪ್ಪು ಆದರೆ ಹೇಳಿಕೆ II ಸರಿ.
- ಹೇಳಿಕೆ I ಸರಿ ಆದರೆ ಹೇಳಿಕೆ II ತಪ್ಪು.
- ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ.
Show answer
Answer: (3) Statement I is correct but Statement II is incorrect.
ಉತ್ತರ: (3) ಹೇಳಿಕೆ I ಸರಿ ಆದರೆ ಹೇಳಿಕೆ II ತಪ್ಪು.
Explanation: open it in the practice app. It needs the ₹149 All-in-One Pass: one payment for every exam on the site.