KSP Armed Police Constable CAR DAR 2026 Kalyana Karnataka · Question 25
Question 25 of the KSP Armed Police Constable (CAR/DAR) 2026 (Kalyana Karnataka): General Knowledge (6 September 2026). Try it first, then open the answer. The explanation is in the practice app with the All-in-One Pass.
Consider the following statements and choose the correct answer from the given options : Statement I : When an object is under free fall there is no upward force. Statement II : A person inside the satellite feels weightlessness.
- Statement II is correct but Statement I is incorrect.
- Both the statements are correct and Statement I is not the explanation of II.
- Both the statements are correct and Statement I is the explanation of II.
- Statement I is correct but Statement II is incorrect.
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಮತ್ತು ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ. ಹೇಳಿಕೆ I : ಒಂದು ವಸ್ತು ಮುಕ್ತವಾಗಿ ಪತನವಾಗುತ್ತಿರುವಾಗ ಯಾವುದೇ ಮೇಲ್ಮುಖ ಬಲ ಪ್ರಯೋಗವಾಗುವುದಿಲ್ಲ. ಹೇಳಿಕೆ II : ಉಪಗ್ರಹದ ಒಳಗಿರುವ ವ್ಯಕ್ತಿ ತೂಕ ರಾಹಿತ್ಯತೆಯನ್ನು ಅನುಭವಿಸುತ್ತಾನೆ/ಳೆ.
- ಹೇಳಿಕೆ II ಸರಿ ಆದರೆ ಹೇಳಿಕೆ I ತಪ್ಪು.
- ಎರಡೂ ಹೇಳಿಕೆಗಳು ಸರಿ ಮತ್ತು ಹೇಳಿಕೆ I, ಹೇಳಿಕೆ II ರ ವಿವರಣೆ ಅಲ್ಲ.
- ಎರಡೂ ಹೇಳಿಕೆಗಳು ಸರಿ ಮತ್ತು ಹೇಳಿಕೆ I, ಹೇಳಿಕೆ II ರ ವಿವರಣೆಯಾಗಿದೆ.
- ಹೇಳಿಕೆ I ಸರಿ ಆದರೆ ಹೇಳಿಕೆ II ತಪ್ಪು.
Show answer
Answer: (3) Both the statements are correct and Statement I is the explanation of II.
ಉತ್ತರ: (3) ಎರಡೂ ಹೇಳಿಕೆಗಳು ಸರಿ ಮತ್ತು ಹೇಳಿಕೆ I, ಹೇಳಿಕೆ II ರ ವಿವರಣೆಯಾಗಿದೆ.
Explanation: open it in the practice app. It needs the ₹149 All-in-One Pass: one payment for every exam on the site.