GPSTR 2022 Paper 1 General Studies · Question 121
Question 121 of the GPSTR 2022 Paper-1: General Studies (21 May 2022). Try it first, then open the answer. The explanation is in the practice app with the All-in-One Pass.
A class teacher praised a student who submitted the assigned work on time. The principle used by the teacher is
- Repetition and practice
- Feedback and reinforcement
- Supporting creativity
- Training the senses
ನಿಗದಿತ ಸಮಯದಲ್ಲಿ ನೇಮಿತ ಕಾರ್ಯವನ್ನು ಸಲ್ಲಿಸಿದ ವಿದ್ಯಾರ್ಥಿಯನ್ನು ತರಗತಿಯ ಶಿಕ್ಷಕರು ಶ್ಲಾಘಿಸಿದರು. ಶಿಕ್ಷಕರು ಬಳಸಿದ ನಿಯಮವು
- ಪುನರಾವರ್ತನೆ ಮತ್ತು ಅಭ್ಯಾಸ
- ಹಿಮ್ಮಾಹಿತಿ ಮತ್ತು ಪುನರ್ಬಲನ
- ಸೃಜನಾತ್ಮಕತೆಯನ್ನು ಬೆಂಬಲಿಸುವುದು
- ಇಂದ್ರಿಯಗಳಿಗೆ ತರಬೇತಿ ನೀಡುವುದು
Show answer
Answer: (2) Feedback and reinforcement
ಉತ್ತರ: (2) ಹಿಮ್ಮಾಹಿತಿ ಮತ್ತು ಪುನರ್ಬಲನ
Explanation: open it in the practice app. It needs the ₹149 All-in-One Pass: one payment for every exam on the site.