GPSTR 2022 Paper 1 General Studies · Question 120
Question 120 of the GPSTR 2022 Paper-1: General Studies (21 May 2022). Try it first, then open the answer. The explanation is in the practice app with the All-in-One Pass.
The order to be followed for preparing a good annual achievement test is A. Deciding the weightage of the difficulty levels given in the test. B. Deciding the weightage of the various objectives that can be tested. C. Deciding the weightage of the various types of questions. D. Deciding the weightage of time and marks for the various types of questions.
- A B C D
- B C D A
- C B D A
- C B A D
ಉತ್ತಮ ವಾರ್ಷಿಕ ಸಾಧನಾ ಪರೀಕ್ಷೆಯನ್ನು ಸಿದ್ಧಪಡಿಸಲು ಅನುಸರಿಸಬೇಕಾದ ಕ್ರಮ A. ಪರೀಕ್ಷೆಯಲ್ಲಿ ನೀಡಲಾದ ಕ್ಲಿಷ್ಟತೆಯ ಮಟ್ಟದ ಪ್ರಾಮುಖ್ಯತೆಯನ್ನು ನಿರ್ಧರಿಸುವುದು. B. ಪರೀಕ್ಷಿಸಬಹುದಾದ ವಿವಿಧ ಉದ್ದೇಶಗಳ ಪ್ರಾಮುಖ್ಯತೆಯನ್ನು ನಿರ್ಧರಿಸುವುದು. C. ವಿವಿಧ ರೀತಿಯ ಪ್ರಶ್ನೆಗಳ ಪ್ರಾಮುಖ್ಯತೆಯನ್ನು ನಿರ್ಧರಿಸುವುದು. D. ವಿವಿಧ ರೀತಿಯ ಪ್ರಶ್ನೆಗಳ ಕಾಲ ಮತ್ತು ಅಂಕಗಳ ಪ್ರಾಮುಖ್ಯತೆಯನ್ನು ನಿರ್ಧರಿಸುವುದು.
- A B C D
- B C D A
- C B D A
- C B A D
Show answer
Answer: (2) B C D A
Explanation: open it in the practice app. It needs the ₹149 All-in-One Pass: one payment for every exam on the site.