KEA FDA SDA Economy & Rural Development previous year questions with answers
Every Economy & Rural Development question asked in the KEA FDA & SDA papers on this site, grouped by topic. Answers come from KEA's revised (final) keys; each has a short explanation (free here for a sample, all of them in the practice app).
ಕೆಇಎ ಎಫ್‌ಡಿಎ ಎಸ್‌ಡಿಎ ಅರ್ಥಶಾಸ್ತ್ರ ಮತ್ತು ಗ್ರಾಮೀಣಾಭಿವೃದ್ಧಿ — ಹಿಂದಿನ ವರ್ಷದ ಪ್ರಶ್ನೆಗಳು, ಉತ್ತರಗಳು ಮತ್ತು ವಿವರಣೆಗಳೊಂದಿಗೆ.
Practise Economy & Rural Development onlineIndian Economy
Which of the following indicators of poverty under living standard dimension of Multidimensional Poverty Index are included? (a) Electricity (b) Public Expenditure (c) Housing (d) Sanitation
- (a), (b) and (c)
- (b) only
- (a), (b), (c) and (d)
- (a), (c) and (d)
ಬಹು ಆಯಾಮದ ಬಡತನ ಸೂಚ್ಯಂಕದ ಜೀವನಮಟ್ಟ ಆಯಾಮವು ಈ ಕೆಳಕಂಡ ಯಾವ ಬಡತನದ ಸೂಚಕಗಳನ್ನು ಒಳಗೊಂಡಿದೆ? (a) ವಿದ್ಯುಚ್ಛಕ್ತಿ (b) ಸಾರ್ವಜನಿಕ ವೆಚ್ಚ (c) ವಸತಿ (d) ನೈರ್ಮಲ್ಯ
- (a), (b) ಮತ್ತು (c)
- (b) ಮಾತ್ರ
- (a), (b), (c) ಮತ್ತು (d)
- (a), (c) ಮತ್ತು (d)
Show answer
Answer: (4) (a), (c) and (d)
ಉತ್ತರ: (4) (a), (c) ಮತ್ತು (d)
Explanation: open it in the practice app. It needs the ₹149 All-in-One Pass: one payment for every exam on the site.
Deflation is more harmful than Inflation as it involves (a) Increased investment and production. (b) Loss of employment. (c) Declining wages and profits. (d) Falling aggregate supply. Which of the above reasons are correct?
- (a), (b) and (c)
- (a), (b), (c) and (d)
- (b) and (c)
- (b), (c) and (d)
ಅನಃಪ್ರಸರಣವು ಅತಿಪ್ರಸರಣಕ್ಕಿಂತ ಹೆಚ್ಚಿನ ಹಾನಿಯನ್ನು ಉಂಟು ಮಾಡುತ್ತದೆ. ಏಕೆಂದರೆ ಇದರಿಂದ (a) ಹೂಡಿಕೆ ಮತ್ತು ಉತ್ಪಾದನೆಯಲ್ಲಿ ಹೆಚ್ಚಳವುಂಟಾಗುತ್ತದೆ. (b) ಉದ್ಯೋಗ ನಷ್ಟವಾಗುತ್ತದೆ. (c) ಕೂಲಿ ಮತ್ತು ಲಾಭಗಳ ಮಟ್ಟದಲ್ಲಿ ಕುಸಿತ ಉಂಟಾಗುತ್ತದೆ. (d) ಸಮಗ್ರ ಪೂರೈಕೆಯಲ್ಲಿ ಕುಸಿತ ಉಂಟಾಗುತ್ತದೆ. ಈ ಮೇಲಿನ ಯಾವ ಕಾರಣಗಳು ಸರಿಯಾಗಿವೆ?
- (a), (b) ಮತ್ತು (c)
- (a), (b), (c) ಮತ್ತು (d)
- (b) ಮತ್ತು (c)
- (b), (c) ಮತ್ತು (d)
Show answer
Answer: (4) (b), (c) and (d)
ಉತ್ತರ: (4) (b), (c) ಮತ್ತು (d)
Explanation: open it in the practice app. It needs the ₹149 All-in-One Pass: one payment for every exam on the site.
Indicate the correct chronological order for the setting up of the following institutions. (a) GATT (b) IMF (c) European Union (d) WTO
- (a), (b), (c), (d)
- (b), (c), (d), (a)
- (b), (a), (c), (d)
- (b), (a), (d), (c)
ಕೆಳಗಿನ ಸಂಸ್ಥೆಗಳು ಸ್ಥಾಪಿತವಾದ ಸರಿಯಾದ ಕಾಲಾನುಕ್ರಮಣಿಕೆಯನ್ನು ತಿಳಿಸಿ. (a) ಗ್ಯಾಟ್ (GATT) (b) ಐಎಮ್ಎಫ್ (IMF) (c) ಯುರೋಪಿಯನ್ ಒಕ್ಕೂಟ (European Union) (d) ಡಬ್ಲ್ಯುಟಿಒ (WTO)
- (a), (b), (c), (d)
- (b), (c), (d), (a)
- (b), (a), (c), (d)
- (b), (a), (d), (c)
Show answer
Answer: (3) (b), (a), (c), (d)
Explanation: open it in the practice app. It needs the ₹149 All-in-One Pass: one payment for every exam on the site.
Which Health Planning Committee in India is known for introducing the concept of three-tier healthcare delivery?
- Mudaliar Committee
- Bhore Committee
- Kartar Singh Committee
- Shrivastava Committee
ಭಾರತದಲ್ಲಿ ಮೂರು ಹಂತದ ಆರೋಗ್ಯ ಸೇವೆಯ ವಿತರಣೆಯ ಪರಿಕಲ್ಪನೆಯನ್ನು ಪರಿಚಯಿಸಿದ್ದಕ್ಕಾಗಿ ಹೆಸರುವಾಸಿಯಾದ ಆರೋಗ್ಯ ಯೋಜನಾ ಸಮಿತಿ ಯಾವುದು?
- ಮುದಲಿಯಾರ್ ಸಮಿತಿ
- ಭೋರ್ ಸಮಿತಿ
- ಕರ್ತಾರ್ ಸಿಂಗ್ ಸಮಿತಿ
- ಶ್ರೀವಾಸ್ತವ ಸಮಿತಿ
Show answer
Answer: (2) Bhore Committee
ಉತ್ತರ: (2) ಭೋರ್ ಸಮಿತಿ
Explanation: open it in the practice app. It needs the ₹149 All-in-One Pass: one payment for every exam on the site.
Who coined the term 'Green Revolution' for the first time?
- M.S. Swaminathan
- M.S. Randhawa
- William S. Gaud
- Norman Borlaug
'ಹಸಿರು ಕ್ರಾಂತಿ' ಎಂಬ ಪದವನ್ನು ಮೊದಲಿಗೆ ಯಾರು ಸೃಷ್ಟಿಸಿದರು?
- ಎಂ.ಎಸ್. ಸ್ವಾಮಿನಾಥನ್
- ಎಂ.ಎಸ್. ರಾಂಧವಾ
- ವಿಲಿಯಂ ಎಸ್. ಗೌಡ್
- ನಾರ್ಮನ್ ಬೋರ್ಲಾಗ್
Show answer
Answer: (3) William S. Gaud
ಉತ್ತರ: (3) ವಿಲಿಯಂ ಎಸ್. ಗೌಡ್
Explanation: open it in the practice app. It needs the ₹149 All-in-One Pass: one payment for every exam on the site.
TKM(R)12, MTU 1001, Poosa RH10, AGRO 6201, these are the varieties of
- Commonly used varieties of wheat in India
- Commonly used varieties of paddy in India
- Commonly used varieties of cotton in India
- Commonly used varieties of sugarcane in India
TKM(R)12, MTU 1001, ಪೂಸಾ RH10, ಅಗ್ರೋ 6201 ಇವು ಯಾವುದರ ತಳಿಗಳು?
- ಭಾರತದಲ್ಲಿ ಸಾಮಾನ್ಯವಾಗಿ ಬಳಸುವ ಗೋಧಿಯ ತಳಿಗಳು.
- ಭಾರತದಲ್ಲಿ ಸಾಮಾನ್ಯವಾಗಿ ಬಳಸುವ ಭತ್ತದ ತಳಿಗಳು.
- ಭಾರತದಲ್ಲಿ ಸಾಮಾನ್ಯವಾಗಿ ಬಳಸುವ ಹತ್ತಿಯ ತಳಿಗಳು.
- ಭಾರತದಲ್ಲಿ ಸಾಮಾನ್ಯವಾಗಿ ಬಳಸುವ ಕಬ್ಬಿನ ತಳಿಗಳು.
Show answer
Answer: (2) Commonly used varieties of paddy in India
ಉತ್ತರ: (2) ಭಾರತದಲ್ಲಿ ಸಾಮಾನ್ಯವಾಗಿ ಬಳಸುವ ಭತ್ತದ ತಳಿಗಳು.
Explanation: open it in the practice app. It needs the ₹149 All-in-One Pass: one payment for every exam on the site.
Which of the following is called as 'white gold'?
- Diamond
- Cotton
- Sugar
- Lithium
ಈ ಕೆಳಗಿನವುಗಳಲ್ಲಿ ಯಾವುದನ್ನು 'ಶ್ವೇತ ಚಿನ್ನ' ಎಂದು ಕರೆಯುತ್ತಾರೆ?
- ವಜ್ರ
- ಹತ್ತಿ
- ಸಕ್ಕರೆ
- ಲಿಥಿಯಂ
Show answer
Answer: (2) Cotton / (4) Lithium
ಉತ್ತರ: (2) ಹತ್ತಿ / (4) ಲಿಥಿಯಂ
Explanation: open it in the practice app. It needs the ₹149 All-in-One Pass: one payment for every exam on the site.
Read the statements regarding Rainbow Revolution: (a) It gives more importance to Horticulture. (b) It was started in 1960. (c) Women empowerment is a part of it. (d) Preparation of vermicompost is the main objective. Identify the correct statements.
- (a) and (c)
- (b) and (d)
- (a) and (d)
- (a) and (b)
ರೈನ್‌ಬೋ ಕ್ರಾಂತಿಗೆ ಸಂಬಂಧಿಸಿದ ಹೇಳಿಕೆಯನ್ನು ಓದಿ. (a) ಇದು ತೋಟಗಾರಿಕೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತದೆ. (b) ಇದು 1960ರಲ್ಲಿ ಪ್ರಾರಂಭಗೊಂಡಿತು. (c) ಮಹಿಳಾ ಸಬಲೀಕರಣ ಇದರ ಒಂದು ಭಾಗ (d) ಇದರ ಪ್ರಮುಖ ಉದ್ದೇಶ ವರ್ಮಿ ಕಾಂಪೋಸ್ಟ್‌ನ ಸಿದ್ಧಪಡಿಸುವಿಕೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ.
- (a) ಮತ್ತು (c)
- (b) ಮತ್ತು (d)
- (a) ಮತ್ತು (d)
- (a) ಮತ್ತು (b)
Show answer
Answer: (1) (a) and (c)
ಉತ್ತರ: (1) (a) ಮತ್ತು (c)
Explanation: open it in the practice app. It needs the ₹149 All-in-One Pass: one payment for every exam on the site.
Which of the following items are not included in the estimation of National Income? (a) Production for self consumption (b) Services of housewives (c) Black market income (d) Dearness allowance of employees
- (a) and (b)
- (b), (c) and (d)
- (b) and (c)
- (a), (b) and (c)
ಈ ಕೆಳಗಿನ ಯಾವ ಅಂಶ (ಐಟಂ)ಗಳನ್ನು ರಾಷ್ಟ್ರೀಯ ಆದಾಯದ ಮುನ್ನಂದಾಜಿನಲ್ಲಿ ಪರಿಗಣಿಸುವುದಿಲ್ಲ? (a) ಸ್ವಂತ ಅನುಭೋಗಕ್ಕಾಗಿನ ಉತ್ಪಾದನೆ (b) ಗೃಹಿಣಿಯರ ಸೇವೆ (c) ಕಪ್ಪು ಮಾರುಕಟ್ಟೆಯ ಆದಾಯ (d) ಉದ್ಯೋಗಿಗಳ ತುಟ್ಟಿ ಭತ್ಯೆ
- (a) ಮತ್ತು (b)
- (b), (c) ಮತ್ತು (d)
- (b) ಮತ್ತು (c)
- (a), (b) ಮತ್ತು (c)
Show answer
Answer: (4) (a), (b) and (c)
ಉತ್ತರ: (4) (a), (b) ಮತ್ತು (c)
Explanation: open it in the practice app. It needs the ₹149 All-in-One Pass: one payment for every exam on the site.
The Central Statistical Office of India measures Gross Value Added as
- Total output minus Total Intermediate Consumption
- Total output plus Total Intermediate Consumption
- Total output minus Gross Mixed Income
- Total output plus Gross Mixed Income
ಭಾರತದ ಕೇಂದ್ರೀಯ ಸಾಂಖ್ಯಿಕ ಕಛೇರಿಯು, ಒಟ್ಟು ಮೌಲ್ಯ ಸೇರ್ಪಡೆಯನ್ನು (ಗ್ರಾಸ್ ವ್ಯಾಲ್ಯೂ ಆ್ಯಡೆಡ್) ಹೀಗೆ ಅಳತೆ ಮಾಡುತ್ತದೆ.
- ಒಟ್ಟು ಉತ್ಪಾದನೆಯಿಂದ ಒಟ್ಟು ಮಧ್ಯಂತರ ಬಳಕೆಯನ್ನು ಕಳೆಯುವುದರಿಂದ
- ಒಟ್ಟು ಉತ್ಪಾದನೆಯನ್ನು ಒಟ್ಟು ಮಧ್ಯಂತರ ಬಳಕೆಯೊಂದಿಗೆ ಕೂಡಿಸುವುದರಿಂದ
- ಒಟ್ಟು ಉತ್ಪಾದನೆಯಿಂದ ಒಟ್ಟು ಮಿಶ್ರ ಆದಾಯವನ್ನು ಕಳೆಯುವುದರಿಂದ
- ಒಟ್ಟು ಉತ್ಪಾದನೆಯನ್ನು ಒಟ್ಟು ಮಿಶ್ರ ಆದಾಯದೊಂದಿಗೆ ಕೂಡಿಸುವುದರಿಂದ
Show answer
Answer: (1) Total output minus Total Intermediate Consumption
ಉತ್ತರ: (1) ಒಟ್ಟು ಉತ್ಪಾದನೆಯಿಂದ ಒಟ್ಟು ಮಧ್ಯಂತರ ಬಳಕೆಯನ್ನು ಕಳೆಯುವುದರಿಂದ
Explanation: open it in the practice app. It needs the ₹149 All-in-One Pass: one payment for every exam on the site.
Karnataka Economy & Co-operation
Which of the following statements is incorrect with respect to 48 (i) (ii) of Karnataka Land Reforms Act, 1961?
- Government of Karnataka may constitute Land Tribunals
- Land Tribunal should consist of ten non-official members
- One of them shall be a person belonging to Scheduled Caste / Scheduled Tribe
- Assistant Commissioner appointed by the government shall be the Chairman of Land Tribunal
1961ರ ಕರ್ನಾಟಕ ಭೂ ಸುಧಾರಣಾ ಕಾಯ್ದೆ 48(i) (ii) ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?
- ಕರ್ನಾಟಕ ಸರ್ಕಾರವು ಭೂ ನ್ಯಾಯಮಂಡಳಿಗಳನ್ನು ರಚಿಸಬಹುದು.
- ಭೂ ನ್ಯಾಯ ಮಂಡಳಿಯು 10 ಜನ ಅಧಿಕಾರೇತರ ಸದಸ್ಯರನ್ನು ಒಳಗೊಂಡಿರಬೇಕು.
- ಅವರಲ್ಲಿ ಒಬ್ಬರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯಾಗಿರಬೇಕು.
- ಸರ್ಕಾರದಿಂದ ನೇಮಿಸಲ್ಪಟ್ಟ ಉಪವಿಭಾಗಾಧಿಕಾರಿ ಭೂ ನ್ಯಾಯ ಮಂಡಳಿಯ ಅಧ್ಯಕ್ಷರಾಗಿರುತ್ತಾರೆ.
Show answer
Answer: (2) Land Tribunal should consist of ten non-official members
ಉತ್ತರ: (2) ಭೂ ನ್ಯಾಯ ಮಂಡಳಿಯು 10 ಜನ ಅಧಿಕಾರೇತರ ಸದಸ್ಯರನ್ನು ಒಳಗೊಂಡಿರಬೇಕು.
Explanation: open it in the practice app. It needs the ₹149 All-in-One Pass: one payment for every exam on the site.
The first co-operative society in Karnataka was established in
- Kanakumbi
- Kadakol
- Kodihal
- Kanaginahal
ಕರ್ನಾಟಕದಲ್ಲಿ ಮೊದಲ ಸಹಕಾರ ಸಂಘ ಆರಂಭವಾದ ಸ್ಥಳ
- ಕಣಕುಂಬಿ
- ಕಡಕೋಳ
- ಕೋಡಿಹಾಳ
- ಕಣಗಿನಹಾಳ
Show answer
Answer: (4) Kanaginahal
ಉತ್ತರ: (4) ಕಣಗಿನಹಾಳ
Explanation: open it in the practice app. It needs the ₹149 All-in-One Pass: one payment for every exam on the site.
Who is considered as the father of Co-operative Movement in Karnataka?
- Kagodu Ganapathiappa
- Kadidal Manjappa
- Siddanagouda Sanna Ramanagouda Patil
- Shanthaveri Gopala Gowda
ಕರ್ನಾಟಕದ ಸಹಕಾರ ಚಳುವಳಿಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
- ಕಾಗೋಡು ಗಣಪತಿಯಪ್ಪ
- ಕಡಿದಾಳ ಮಂಜಪ್ಪ
- ಸಿದ್ಧನಗೌಡ ಸಣ್ಣ ರಾಮನಗೌಡ ಪಾಟೀಲ್
- ಶಾಂತವೇರಿ ಗೋಪಾಲಗೌಡ
Show answer
Answer: (3) Siddanagouda Sanna Ramanagouda Patil
ಉತ್ತರ: (3) ಸಿದ್ಧನಗೌಡ ಸಣ್ಣ ರಾಮನಗೌಡ ಪಾಟೀಲ್
Explanation: open it in the practice app. It needs the ₹149 All-in-One Pass: one payment for every exam on the site.
Which of the following statements is/are correct regarding the Karnataka Grameena Bank ? a. It is a scheduled commercial bank. b. It is one of the many Regional Rural Banks of Karnataka. c. It is the only Regional Rural Bank of Karnataka. d. The headquarters of this bank is in Ballari city. Choose the correct answer from the options given below :
- b and d
- Only a
- a and c
- c and d
ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಕರ್ನಾಟಕ ಗ್ರಾಮೀಣ ಬ್ಯಾಂಕಿಗೆ ಸಂಬಂಧಪಟ್ಟದಂತೆ ಸರಿಯಾಗಿವೆ ? a. ಇದು ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ ಆಗಿದೆ. b. ಇದು ಕರ್ನಾಟಕದ ಹಲವು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಒಂದಾಗಿದೆ. c. ಇದು ಕರ್ನಾಟಕದ ಏಕೈಕ ಪ್ರಾದೇಶಿಕ ಗ್ರಾಮೀಣ ಬ್ಯಾಂಕಾಗಿದೆ. d. ಈ ಬ್ಯಾಂಕಿನ ಕೇಂದ್ರ ಕಚೇರಿಯು ಬಳ್ಳಾರಿ ನಗರದಲ್ಲಿದೆ. ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- b ಮತ್ತು d
- a ಮಾತ್ರ
- a ಮತ್ತು c
- c ಮತ್ತು d
Show answer
Answer: (4) c and d
ಉತ್ತರ: (4) c ಮತ್ತು d
Explanation: open it in the practice app. It needs the ₹149 All-in-One Pass: one payment for every exam on the site.
Consider the following statements relating to Karnataka economy : a. According to 2011 population census, the percentage of rural population in Karnataka is lesser than the India level. b. According to 2011 population census, Kodagu and Uttara Kannada districts have least population density in Karnataka. Choose the answer from the options given below :
- Only a is correct
- Only b is correct
- Both a and b are correct
- Both a and b are incorrect
ಕರ್ನಾಟಕದ ಆರ್ಥಿಕತೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ : a. 2011 ರ ಜನಗಣತಿಯ ಪ್ರಕಾರ ಕರ್ನಾಟಕದ ಗ್ರಾಮೀಣ ಜನಸಂಖ್ಯೆಯ ಶೇಕಡವಾರು ಪ್ರಮಾಣ ಭಾರತದ ಮಟ್ಟಕ್ಕಿಂತ ಕಡಿಮೆ ಇದೆ. b. 2011 ರ ಜನಗಣತಿಯಂತೆ ಕರ್ನಾಟಕದಲ್ಲಿ ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲೆಗಳು ಅತಿ ಕಡಿಮೆ ಜನಸಾಂದ್ರತೆ ಹೊಂದಿವೆ. ಕೆಳಕಂಡ ಆಯ್ಕೆಗಳಿಂದ ಉತ್ತರವನ್ನು ಆರಿಸಿ :
- ಕೇವಲ a ಮಾತ್ರ ಸರಿಯಾಗಿದೆ
- ಕೇವಲ b ಮಾತ್ರ ಸರಿಯಾಗಿದೆ
- a ಮತ್ತು b ಎರಡೂ ಸರಿಯಾಗಿವೆ
- a ಮತ್ತು b ಎರಡೂ ತಪ್ಪಾಗಿವೆ
Show answer
Answer: (3) Both a and b are correct
ಉತ್ತರ: (3) a ಮತ್ತು b ಎರಡೂ ಸರಿಯಾಗಿವೆ
Explanation: open it in the practice app. It needs the ₹149 All-in-One Pass: one payment for every exam on the site.
The South Canara District Central Co-operative Bank was formally started in 1914 with its head office at ______.
- Mangaluru
- Puttur
- Udupi
- Malpe
ದಿ ಸೌತ್ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಅನ್ನು 1914 ______ ನಲ್ಲಿ ಕೇಂದ್ರ ಕಛೇರಿಯನ್ನು ಹೊಂದುವ ಮೂಲಕ ಪ್ರಾರಂಭವಾಯಿತು.
- ಮಂಗಳೂರು
- ಪುತ್ತೂರು
- ಉಡುಪಿ
- ಮಲ್ಪೆ
Show answer
Answer: (2) Puttur
ಉತ್ತರ: (2) ಪುತ್ತೂರು
Explanation: open it in the practice app. It needs the ₹149 All-in-One Pass: one payment for every exam on the site.
Which of the following statements are correct with respect to KMF ? a. KMF is the largest Co-operative Dairy Federation in South India. b. There are 13 District Co-operative Milk Unions in Karnataka. c. Central Quality Assurance Laboratory of KMF is located in Bengaluru. Choose the correct answer from the options given below :
- a and c
- a and b
- b and c
- a, b and c
ಕೆ.ಎಂ.ಎಫ್. (KMF) ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ? a. ಕೆ.ಎಂ.ಎಫ್. ದಕ್ಷಿಣ ಭಾರತದ ಅತೀದೊಡ್ಡ ಕೋ-ಆಪರೇಟಿವ್ ಡೈರಿ ಫೆಡರೇಷನ್ ಆಗಿದೆ. b. ಕರ್ನಾಟಕ ರಾಜ್ಯದಲ್ಲಿ 13 ಜಿಲ್ಲಾ ಕೋ-ಆಪರೇಟಿವ್ ಮಿಲ್ಕ್ ಯೂನಿಯನ್‌ಗಳಿವೆ. c. ಕೆ.ಎಂ.ಎಫ್. ನ ಸೆಂಟ್ರಲ್ ಕ್ವಾಲಿಟಿ ಅಶ್ಯೂರನ್ಸ್ ಲ್ಯಾಬೋರೇಟರಿ ಬೆಂಗಳೂರಿನಲ್ಲಿದೆ. ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- a ಮತ್ತು c
- a ಮತ್ತು b
- b ಮತ್ತು c
- a, b ಮತ್ತು c
Show answer
Answer: (1) a and c
ಉತ್ತರ: (1) a ಮತ್ತು c
Explanation: open it in the practice app. It needs the ₹149 All-in-One Pass: one payment for every exam on the site.
India's first Cooperative Society was established in which year and in which state ?
- 1904, Maharashtra
- 1905, Karnataka
- 1901, Madhya Pradesh
- 1902, Rajasthan
ಭಾರತದ ಮೊದಲ ಸಹಕಾರ ಸಂಘ ಯಾವ ವರ್ಷ ಮತ್ತು ಯಾವ ರಾಜ್ಯದಲ್ಲಿ ಪ್ರಾರಂಭವಾಯಿತು ?
- 1904, ಮಹಾರಾಷ್ಟ್ರ
- 1905, ಕರ್ನಾಟಕ
- 1901, ಮಧ್ಯ ಪ್ರದೇಶ
- 1902, ರಾಜಸ್ಥಾನ
Show answer
Answer: (2) 1905, Karnataka
ಉತ್ತರ: (2) 1905, ಕರ್ನಾಟಕ
Explanation: open it in the practice app. It needs the ₹149 All-in-One Pass: one payment for every exam on the site.
In Karnataka who is the Chief Patron of “Yeshasvini Co-operative Members Health Care Trust” ?
- Chief Minister
- Minister for Co-operation
- Minister for Family and Health Care
- Minister for Rural Development and Panchayat Raj
ಕರ್ನಾಟಕದಲ್ಲಿ “ಯಶಸ್ವಿನಿ ಕೋ-ಆಪರೇಟಿವ್ ಮೆಂಬರ್ಸ್ ಹೆಲ್ತ್ ಕೇರ್ ಟ್ರಸ್ಟ್” ನ ಮುಖ್ಯ ಪೋಷಕರು ಯಾರು ?
- ಮುಖ್ಯಮಂತ್ರಿಗಳು
- ಸಹಕಾರ ಸಚಿವರು
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು
Show answer
Answer: (1) Chief Minister
ಉತ್ತರ: (1) ಮುಖ್ಯಮಂತ್ರಿಗಳು
Explanation: open it in the practice app. It needs the ₹149 All-in-One Pass: one payment for every exam on the site.
The cotton textile industry in Karnataka has not made much progress due to (a) Scarcity of raw cotton, especially long staple cotton and high price of raw cotton. (b) Most of the cotton mills are old with obsolete machinery. (c) Erratic and inadequate power supply. (d) Lack of incentives provided by the government.
- (a) and (d) only
- (b) and (c) only
- (a), (b) and (c)
- (c) and (d) only
ಕರ್ನಾಟಕದಲ್ಲಿ ಹತ್ತಿಬಟ್ಟೆ ಕೈಗಾರಿಕೆಯು ಈ ಕಾರಣಗಳಿಂದ ಸಾಕಷ್ಟು ಅಭಿವೃದ್ಧಿ ಹೊಂದಿಲ್ಲ. (a) ವಿಶೇಷವಾಗಿ ಉದ್ದ ಎಳೆಯ ಕಚ್ಚಾ ಹತ್ತಿಯ ಕೊರತೆ ಮತ್ತು ಕಚ್ಚಾ ಹತ್ತಿಯ ಹೆಚ್ಚಿನ ಬೆಲೆ. (b) ಹೆಚ್ಚಿನ ಹತ್ತಿ ಗಿರಣಿಗಳು ಹಳೆಯದಾಗಿವೆ ಜೊತೆಗೆ ಬಳಕೆಯಲ್ಲಿಲ್ಲದ ಹಳೆಯ ಯಂತ್ರೋಪಕರಣಗಳಿಂದ ಕೂಡಿವೆ. (c) ಅನಿಯಮಿತ ಮತ್ತು ಅಸಮರ್ಪಕ ವಿದ್ಯುಚ್ಛಕ್ತಿ ಪೂರೈಕೆ. (d) ಸರ್ಕಾರದ ಪ್ರೋತ್ಸಾಹದ ಕೊರತೆ.
- (a) ಮತ್ತು (d) ಮಾತ್ರ
- (b) ಮತ್ತು (c) ಮಾತ್ರ
- (a), (b) ಮತ್ತು (c)
- (c) ಮತ್ತು (d) ಮಾತ್ರ
Show answer
Answer: (3) (a), (b) and (c)
ಉತ್ತರ: (3) (a), (b) ಮತ್ತು (c)
Explanation: open it in the practice app. It needs the ₹149 All-in-One Pass: one payment for every exam on the site.
Which of the following is/are the strategy/strategies of New Industrial Policy of Karnataka, 2020-25? (a) Promote sustainable and inclusive industrial growth. (b) Focus on development and promotion of MSME sector. (c) Promote Tier II & III cities of state as engines of economic growth. (d) Depressing the growth of large scale industries.
- (a) only
- (b) and (c) only
- (a), (b) and (c) only
- (d) only
ಈ ಕೆಳಗಿನವುಗಳಲ್ಲಿ ಕರ್ನಾಟಕದ ಹೊಸ ಕೈಗಾರಿಕಾ ನೀತಿ, 2020-25ರ ತಂತ್ರ/ತಂತ್ರಗಳು ಯಾವುದು/ವು? (a) ಸುಸ್ಥಿರ ಮತ್ತು ಸಮಗ್ರ ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸುವುದು. (b) MSME ಕ್ಷೇತ್ರದ ಅಭಿವೃದ್ಧಿ ಮತ್ತು ಪ್ರಚಾರದತ್ತ ಗಮನಹರಿಸುವುದು. (c) ರಾಜ್ಯದ ಟೈಯರ್-2 ಮತ್ತು ಟೈಯರ್-3 ನಗರಗಳನ್ನು ಆರ್ಥಿಕ ಬೆಳವಣಿಗೆಯ ಇಂಜಿನ್‌ಗಳಾಗಿ ಉತ್ತೇಜಿಸುವುದು. (d) ಬೃಹತ್ ಪ್ರಮಾಣದ ಕೈಗಾರಿಕೆಗಳ ಬೆಳವಣಿಗೆಯನ್ನು ಕುಂಠಿತಗೊಳಿಸುವುದು.
- (a) ಮಾತ್ರ
- (b) ಮತ್ತು (c) ಮಾತ್ರ
- (a), (b) ಮತ್ತು (c) ಮಾತ್ರ
- (d) ಮಾತ್ರ
Show answer
Answer: (3) (a), (b) and (c) only
ಉತ್ತರ: (3) (a), (b) ಮತ್ತು (c) ಮಾತ್ರ
Explanation: open it in the practice app. It needs the ₹149 All-in-One Pass: one payment for every exam on the site.
In respect of industrial areas of Karnataka, which of the following statement is correct?
- Peenya industrial area is the largest industrial area in Karnataka.
- Narasapura industrial area is the largest industrial area in Karnataka.
- Dharwad industrial area is the second largest industrial area in Karnataka.
- Belagavi industrial area is the 5th largest industrial area in Karnataka.
ಕರ್ನಾಟಕದ ಕೈಗಾರಿಕಾ ಪ್ರದೇಶಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?
- ಪೀಣ್ಯ ಕೈಗಾರಿಕಾ ಪ್ರದೇಶವು ಕರ್ನಾಟಕದ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿದೆ.
- ನರಸಾಪುರ ಕೈಗಾರಿಕಾ ಪ್ರದೇಶವು ಕರ್ನಾಟಕದ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿದೆ.
- ಧಾರವಾಡ ಕೈಗಾರಿಕಾ ಪ್ರದೇಶವು ಕರ್ನಾಟಕದ ಎರಡನೇ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿದೆ.
- ಬೆಳಗಾವಿ ಕೈಗಾರಿಕಾ ಪ್ರದೇಶವು ಕರ್ನಾಟಕದ 5ನೇ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿದೆ.
Show answer
Answer: (1) Peenya industrial area is the largest industrial area in Karnataka.
ಉತ್ತರ: (1) ಪೀಣ್ಯ ಕೈಗಾರಿಕಾ ಪ್ರದೇಶವು ಕರ್ನಾಟಕದ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿದೆ.
Explanation: open it in the practice app. It needs the ₹149 All-in-One Pass: one payment for every exam on the site.
The 'Karnataka State Woolen Handloom Weavers Non-Khadi Cooperative Societies Federation Limited' is located in ______
- Challakere
- Bengaluru
- Mundgod
- Garag
'ಕರ್ನಾಟಕ ರಾಜ್ಯ ಉಣ್ಣೆ ಕೈಮಗ್ಗ ನೇಕಾರರ ಖಾದಿಯೇತರ ಸಹಕಾರ ಸಂಘಗಳ ಮಹಾಮಂಡಳಿ ನಿಯಮಿತ' ಎಲ್ಲಿದೆ?
- ಚಳ್ಳಕೆರೆ
- ಬೆಂಗಳೂರು
- ಮುಂಡಗೋಡ
- ಗರಗ
Show answer
Answer: (1) Challakere
ಉತ್ತರ: (1) ಚಳ್ಳಕೆರೆ
Explanation: open it in the practice app. It needs the ₹149 All-in-One Pass: one payment for every exam on the site.
Four Janatha Bazaars at Bengaluru are being run by ______
- The Karnataka State Cooperative Marketing Federation Ltd.
- Primary Consumer Cooperative Societies
- The Karnataka State Cooperative Consumer's Federation
- District Central Cooperative Wholesale Stores
ಬೆಂಗಳೂರಿನಲ್ಲಿ ನಾಲ್ಕು ಜನತಾ ಬಜಾರ್‌ಗಳನ್ನು ನಡೆಸುತ್ತಿರುವುದು ______
- ಕರ್ನಾಟಕ ರಾಜ್ಯ ಸಹಕಾರಿ ಮಾರುಕಟ್ಟೆ ಮಹಾಮಂಡಳಿ ನಿಯಮಿತ
- ಪ್ರಾಥಮಿಕ ಗ್ರಾಹಕ ಸಹಕಾರ ಸಂಘಗಳು
- ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳಿ ನಿಯಮಿತ
- ಜಿಲ್ಲಾ ಕೇಂದ್ರ ಸಹಕಾರಿ ಸಗಟು ಅಂಗಡಿಗಳು
Show answer
Answer: (3) The Karnataka State Cooperative Consumer's Federation
ಉತ್ತರ: (3) ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳಿ ನಿಯಮಿತ
Explanation: open it in the practice app. It needs the ₹149 All-in-One Pass: one payment for every exam on the site.
Rural Development & Schemes
Expand SMILE
- Support for Medium Industries for Livelihood and Enterprise
- Smart Management of Intelligence and Leadership Efforts
- Support for Marginalized Individuals for Livelihood and Enterprise
- Support for Marginalized Individuals for Livelihood and Employment
ಎಸ್.ಎಂ.ಐ.ಎಲ್.ಇ. (SMILE) ಅನ್ನು ವಿಸ್ತರಿಸಿ.
- ಸಪೋರ್ಟ್ ಫಾರ್ ಮೀಡಿಯಂ ಇಂಡಸ್ಟ್ರೀಸ್ ಫಾರ್ ಲೈವ್ಲಿಹುಡ್ ಆ್ಯಂಡ್ ಎಂಟರ್‌ಪ್ರೈಸ್
- ಸ್ಮಾರ್ಟ್ ಮ್ಯಾನೇಜ್‌ಮೆಂಟ್ ಆಫ್ ಇಂಟಲಿಜೆನ್ಸ್ ಆ್ಯಂಡ್ ಲೀಡರ್‌ಶಿಪ್ ಎಫರ್ಟ್ಸ್
- ಸಪೋರ್ಟ್ ಫಾರ್ ಮಾರ್ಜಿನಲೈಸ್ಡ್ ಇಂಡಿವಿಜ್ಯುವಲ್ಸ್ ಫಾರ್ ಲೈವ್ಲಿಹುಡ್ ಆ್ಯಂಡ್ ಎಂಟರ್‌ಪ್ರೈಸ್
- ಸಪೋರ್ಟ್ ಫಾರ್ ಮಾರ್ಜಿನಲೈಸ್ಡ್ ಇಂಡಿವಿಜ್ಯುವಲ್ಸ್ ಫಾರ್ ಲೈವ್ಲಿಹುಡ್ ಆ್ಯಂಡ್ ಎಂಪ್ಲಾಯ್‌ಮೆಂಟ್
Show answer
Answer: (3) Support for Marginalized Individuals for Livelihood and Enterprise
ಉತ್ತರ: (3) ಸಪೋರ್ಟ್ ಫಾರ್ ಮಾರ್ಜಿನಲೈಸ್ಡ್ ಇಂಡಿವಿಜ್ಯುವಲ್ಸ್ ಫಾರ್ ಲೈವ್ಲಿಹುಡ್ ಆ್ಯಂಡ್ ಎಂಟರ್‌ಪ್ರೈಸ್
Explanation: open it in the practice app. It needs the ₹149 All-in-One Pass: one payment for every exam on the site.
Consider the following statements with reference to PM Vishwakarma Scheme. (a) This scheme was launched on 17 September, 2025 on the occasion of Vishwakarma day. (b) Related to enhance the skills of artisans. (c) Is implemented by MoMSME, MSDE and MoF collectively. (d) The financial outlay of this scheme is ₹13,000 crores starting from FY 2023-24 to FY 2027-28 How many of the above statements is/are correct?
- All the four statements are correct
- Only three statements are correct
- Only two statements are correct
- Only one statement is correct
ಪಿಎಂ ವಿಶ್ವಕರ್ಮ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. (a) ಸೆಪ್ಟಂಬರ್ 17, 2025, ವಿಶ್ವಕರ್ಮ ದಿನದಂದು ಈ ಯೋಜನೆಯನ್ನು ಆರಂಭಿಸಲಾಯಿತು. (b) ಕರಕುಶಲಗಾರರ ಕೌಶಲ್ಯವೃದ್ಧಿಗೆ ಸಂಬಂಧಿಸಿದೆ. (c) MoMSME, MSDE ಹಾಗೂ MoF ಗಳು ಒಟ್ಟಾಗಿ ಈ ಯೋಜನೆಯನ್ನು ಜಾರಿಗೊಳಿಸುತ್ತಿವೆ. (d) ಈ ಯೋಜನೆಯ ಆರ್ಥಿಕ ವೆಚ್ಚ 2023-24ನೇ ಹಣಕಾಸು ವರ್ಷದಿಂದ 2027-28ನೇ ಹಣಕಾಸು ವರ್ಷದವರೆಗೆ ₹13,000 ಕೋಟಿಗಳಾಗಿರುತ್ತದೆ. ಈ ಮೇಲಿನ ಎಷ್ಟು ಹೇಳಿಕೆ/ಗಳು ಸರಿಯಾಗಿದೆ/ವೆ?
- ಎಲ್ಲಾ ನಾಲ್ಕು ಹೇಳಿಕೆಗಳು ಸರಿಯಾಗಿವೆ
- ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ
- ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
- ಕೇವಲ ಒಂದು ಹೇಳಿಕೆ ಸರಿಯಾಗಿದೆ
Show answer
Answer: (2) Only three statements are correct
ಉತ್ತರ: (2) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ
Explanation: open it in the practice app. It needs the ₹149 All-in-One Pass: one payment for every exam on the site.
The National Institute of Rural Development and Panchayat Raj is located at
- Dehradun
- Bengaluru
- Hyderabad
- Jaipur
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ರಾಷ್ಟ್ರೀಯ ಸಂಸ್ಥೆ ಎಲ್ಲಿದೆ?
- ಡೆಹ್ರಾಡೂನ್
- ಬೆಂಗಳೂರು
- ಹೈದರಾಬಾದ್
- ಜೈಪುರ
Show answer
Answer: (3) Hyderabad
ಉತ್ತರ: (3) ಹೈದರಾಬಾದ್
Explanation: open it in the practice app. It needs the ₹149 All-in-One Pass: one payment for every exam on the site.
Sustainable Development Goals comprise :
- 17 Goals, 169 Targets and 232 Indicators
- 17 Targets, 169 Goals and 232 Indicators
- 17 Indicators, 169 Goals 232 Targets
- 17 Goals, 169 Indicators and 232 Targets
ಸುಸ್ಥಿರ ಅಭಿವೃದ್ಧಿ ಧ್ಯೇಯಗಳು ಈ ಕೆಳಗಿನವುಗಳನ್ನು ಒಳಗೊಂಡಿದೆ :
- 17 ಧ್ಯೇಯಗಳು, 169 ಗುರಿಗಳು ಹಾಗೂ 232 ಸೂಚಕಗಳು
- 17 ಗುರಿಗಳು, 169 ಧ್ಯೇಯಗಳು ಹಾಗೂ 232 ಸೂಚಗಳು
- 17 ಸೂಚಕಗಳು, 169 ಧ್ಯೇಯಗಳು ಹಾಗೂ 232 ಗುರಿಗಳು
- 17 ಧ್ಯೇಯಗಳು, 169 ಸೂಚಕಗಳು ಹಾಗೂ 232 ಗುರಿಗಳು
Show answer
Answer: (1) 17 Goals, 169 Targets and 232 Indicators / (2) 17 Targets, 169 Goals and 232 Indicators
ಉತ್ತರ: (1) 17 ಧ್ಯೇಯಗಳು, 169 ಗುರಿಗಳು ಹಾಗೂ 232 ಸೂಚಕಗಳು / (2) 17 ಗುರಿಗಳು, 169 ಧ್ಯೇಯಗಳು ಹಾಗೂ 232 ಸೂಚಗಳು
Explanation: open it in the practice app. It needs the ₹149 All-in-One Pass: one payment for every exam on the site.
Consider the following statements : I. State Governments in India are responsible for planning, approving, implementing, operating and monitoring the drinking water schemes under the Jal Jeevan Mission. II. Drinking water is a State Subject in India. Which of the following is correct regarding the above statements ?
- Both Statement I and Statement II are correct and Statement II explains Statement I.
- Both Statement I and Statement II are correct, but Statement II does not explain Statement I.
- Statement I is correct, but Statement II is incorrect.
- Statement I is incorrect, but Statement II is correct.
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ : I. ಜಲ ಜೀವನ್ ಮಿಷನ್ ಅಡಿಯಲ್ಲಿ ಕುಡಿಯುವ ನೀರಿನ ಯೋಜನೆಗಳನ್ನು ಯೋಜಿಸುವುದು, ಅನುಮೋದಿಸುವುದು, ಅನುಷ್ಠಾನಗೊಳಿಸುವುದು, ನಿರ್ವಹಿಸುವುದು ಮತ್ತು ಮೇಲ್ವಿಚಾರಣೆ ಮಾಡುವ ಜವಾಬ್ದಾರಿ ಭಾರತದಲ್ಲಿ ರಾಜ್ಯ ಸರ್ಕಾರಗಳ ಮೇಲಿದೆ. II. ಕುಡಿಯುವ ನೀರು ಭಾರತದಲ್ಲಿ ರಾಜ್ಯ ವಿಷಯವಾಗಿದೆ. ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಸರಿಯಾದ ಉತ್ತರ ಯಾವುದೆಂದು ಆಯ್ಕೆ ಮಾಡಿ ?
- ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿಯಾಗಿವೆ ಮತ್ತು ಹೇಳಿಕೆ II, ಹೇಳಿಕೆ I ನ್ನು ವಿವರಿಸುತ್ತದೆ.
- ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿಯಾಗಿವೆ ಮತ್ತು ಹೇಳಿಕೆ II, ಹೇಳಿಕೆ I ನ್ನು ವಿವರಿಸುವುದಿಲ್ಲ.
- ಹೇಳಿಕೆ I ಸರಿಯಾಗಿದೆ, ಆದರೆ ಹೇಳಿಕೆ II ತಪ್ಪಾಗಿದೆ.
- ಹೇಳಿಕೆ I ತಪ್ಪಾಗಿದೆ, ಆದರೆ ಹೇಳಿಕೆ II ಸರಿಯಾಗಿದೆ.
Show answer
Answer: (1) Both Statement I and Statement II are correct and Statement II explains Statement I.
ಉತ್ತರ: (1) ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿಯಾಗಿವೆ ಮತ್ತು ಹೇಳಿಕೆ II, ಹೇಳಿಕೆ I ನ್ನು ವಿವರಿಸುತ್ತದೆ.
Explanation: open it in the practice app. It needs the ₹149 All-in-One Pass: one payment for every exam on the site.
Expand NWDPRA :
- National Watershed Development Procedure for Rainfed Areas
- National Watershed Development Programme for Rainfed Areas
- National Watershed Development Project for Rainfed Areas
- Natural Watershed Development Project for Rainfed Areas
NWDPRA ನ್ನು ವಿಸ್ತಿರಿಸಿ :
- ನ್ಯಾಷನಲ್ ವಾಟರ್‌ಶೆಡ್ ಡೆವಲಪ್‌ಮೆಂಟ್ ಪ್ರೊಸಿಜರ್ ಫಾರ್ ರೇನ್‌ಫೆಡ್ ಏರಿಯಾಸ್
- ನ್ಯಾಷನಲ್ ವಾಟರ್‌ಶೆಡ್ ಡೆವಲಪ್‌ಮೆಂಟ್ ಪ್ರೋಗ್ರಾಮ್ ಫಾರ್ ರೇನ್‌ಫೆಡ್ ಏರಿಯಾಸ್
- ನ್ಯಾಷನಲ್ ವಾಟರ್‌ಶೆಡ್ ಡೆವಲಪ್‌ಮೆಂಟ್ ಪ್ರೊಜೆಕ್ಟ್ ಫಾರ್ ರೇನ್‌ಫೆಡ್ ಏರಿಯಾಸ್
- ನ್ಯಾಚುರಲ್ ವಾಟರ್‌ಶೆಡ್ ಡೆವಲಪ್‌ಮೆಂಟ್ ಪ್ರೊಜೆಕ್ಟ್ ಫಾರ್ ರೇನ್‌ಫೆಡ್ ಏರಿಯಾಸ್
Show answer
Answer: (3) National Watershed Development Project for Rainfed Areas
ಉತ್ತರ: (3) ನ್ಯಾಷನಲ್ ವಾಟರ್‌ಶೆಡ್ ಡೆವಲಪ್‌ಮೆಂಟ್ ಪ್ರೊಜೆಕ್ಟ್ ಫಾರ್ ರೇನ್‌ಫೆಡ್ ಏರಿಯಾಸ್
Explanation: open it in the practice app. It needs the ₹149 All-in-One Pass: one payment for every exam on the site.
The duration of Centrally Sponsored Scheme of “Revamped Rashtriya Gram Swaraj Abhiyan (RGSA)” is :
- 01.04.2021 to 31.03.2025
- 01.04.2025 to 31.03.2030
- 01.04.2022 to 31.03.2026
- 01.04.2020 to 31.03.2024
ಕೇಂದ್ರ ಪ್ರಾಯೋಜಿತ “ಪರಿಷ್ಕೃತ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ (RGSA)” ದ ಅವಧಿ :
- 01.04.2021 ರಿಂದ 31.03.2025
- 01.04.2025 ರಿಂದ 31.03.2030
- 01.04.2022 ರಿಂದ 31.03.2026
- 01.04.2020 ರಿಂದ 31.03.2024
Show answer
Answer: (3) 01.04.2022 to 31.03.2026
ಉತ್ತರ: (3) 01.04.2022 ರಿಂದ 31.03.2026
Explanation: open it in the practice app. It needs the ₹149 All-in-One Pass: one payment for every exam on the site.
Expand VB–G RAM G
- Viksit Bharat - Gram Rozgar Ajeevika Mission (Guarantee)
- Viksit Bharat - Gramin Rozgar Ajeevika Mission (Guarantee)
- Viksit Bharat - Guarantee for Rozgar and Ajeevika Mission (Gramin)
- Viksit Bharat - Guarantee for Rural Ajeevika Mission (Gramin)
VB–G RAM G ವಿಸ್ತರಿಸಿ.
- ವಿಕಸಿತ್ ಭಾರತ್ - ಗ್ರಾಮ್ ರೋಜ್‌ಗಾರ್ ಆಜೀವಿಕ ಮಿಷನ್ (ಗ್ಯಾರಂಟಿ)
- ವಿಕಸಿತ್ ಭಾರತ್ - ಗ್ರಾಮೀಣ್ ರೋಜ್‌ಗಾರ್ ಆಜೀವಿಕ ಮಿಷನ್ (ಗ್ಯಾರಂಟಿ)
- ವಿಕಸಿತ್ ಭಾರತ್ - ಗ್ಯಾರಂಟಿ ಫಾರ್ ರೋಜ್‌ಗಾರ್ ಆ್ಯಂಡ್ ಆಜೀವಿಕ ಮಿಷನ್ (ಗ್ರಾಮೀಣ್)
- ವಿಕಸಿತ್ ಭಾರತ್ - ಗ್ಯಾರಂಟಿ ಫಾರ್ ರೂರಲ್ ಆಜೀವಿಕ ಮಿಷನ್ (ಗ್ರಾಮೀಣ್)
Show answer
Answer: (3) Viksit Bharat - Guarantee for Rozgar and Ajeevika Mission (Gramin)
ಉತ್ತರ: (3) ವಿಕಸಿತ್ ಭಾರತ್ - ಗ್ಯಾರಂಟಿ ಫಾರ್ ರೋಜ್‌ಗಾರ್ ಆ್ಯಂಡ್ ಆಜೀವಿಕ ಮಿಷನ್ (ಗ್ರಾಮೀಣ್)
Explanation: open it in the practice app. It needs the ₹149 All-in-One Pass: one payment for every exam on the site.
Money, Banking & Budget
Which of the following expenditure items is/are considered as Revenue Expenditure? (a) Expenditure on General Administration (b) Defence Personnel Pension (c) Interest Payments (d) National Highways Construction
- (a) and (b)
- (a), (b) and (c)
- (a), (b), (c) and (d)
- (d) only
ಈ ಕೆಳಗಿನ ಯಾವ ವೆಚ್ಚ/ವೆಚ್ಚಗಳನ್ನು ರಾಜಸ್ವ ವೆಚ್ಚ ಎಂದು ಪರಿಗಣಿಸಲಾಗಿದೆ? (a) ಸಾಮಾನ್ಯ ಆಡಳಿತದ ವೆಚ್ಚಗಳು (b) ರಕ್ಷಣಾ ಸಿಬ್ಬಂದಿಯ ಪಿಂಚಣಿ (c) ಬಡ್ಡಿ ಪಾವತಿ (d) ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ
- (a) ಮತ್ತು (b)
- (a), (b) ಮತ್ತು (c)
- (a), (b), (c) ಮತ್ತು (d)
- (d) ಮಾತ್ರ
Show answer
Answer: (2) (a), (b) and (c)
ಉತ್ತರ: (2) (a), (b) ಮತ್ತು (c)
Explanation: open it in the practice app. It needs the ₹149 All-in-One Pass: one payment for every exam on the site.
The Fiscal Responsibility and Budget Management (FRBM) Act of India became effective from
- 2004
- 2001
- 1991
- 2005
ಭಾರತದ ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ (FRBM) ಕಾಯ್ದೆಯು ಯಾವಾಗಿನಿಂದ ಕಾರ್ಯರೂಪಕ್ಕೆ ಬಂದಿದೆ?
- 2004
- 2001
- 1991
- 2005
Show answer
Answer: (1) 2004
Explanation: open it in the practice app. It needs the ₹149 All-in-One Pass: one payment for every exam on the site.
Which of the following is NOT a Non-Banking Financial Intermediary?
- SIDBI
- SEBI
- SFCs
- GIC
ಈ ಕೆಳಗಿನ ಯಾವುದು ಬ್ಯಾಂಕೇತರ ಹಣಕಾಸು ಮಧ್ಯವರ್ತಿ ಅಲ್ಲ ?
- SIDBI
- SEBI
- SFCಗಳು
- GIC
Show answer
Answer: (2) SEBI
ಉತ್ತರ: (2) SEBI
Explanation: open it in the practice app. It needs the ₹149 All-in-One Pass: one payment for every exam on the site.
The Economic Survey of India is prepared by which Department of Ministry of Finance ?
- Department of Expenditure
- Department of Revenue
- Department of Economic Affairs
- Department of Financial Services
ಭಾರತದ ಆರ್ಥಿಕ ಸಮೀಕ್ಷೆಯನ್ನು ಹಣಕಾಸು ಸಚಿವಾಲಯದ ಈ ಕೆಳಗಿನ ಯಾವ ಇಲಾಖೆಯು ಸಿದ್ಧಪಡಿಸುತ್ತದೆ ?
- ವೆಚ್ಚ ಇಲಾಖೆ
- ಕಂದಾಯ ಇಲಾಖೆ
- ಆರ್ಥಿಕ ವ್ಯವಹಾರಗಳ ಇಲಾಖೆ
- ಹಣಕಾಸು ವ್ಯವಹಾರಗಳ ಇಲಾಖೆ
Show answer
Answer: (3) Department of Economic Affairs
ಉತ್ತರ: (3) ಆರ್ಥಿಕ ವ್ಯವಹಾರಗಳ ಇಲಾಖೆ
Explanation: open it in the practice app. It needs the ₹149 All-in-One Pass: one payment for every exam on the site.