Learn with Anil · KEA FDA & SDA PYQsPractise online →Subscribe ₹149

KEA SDA 2026 (Kalyana Karnataka) General Knowledge · Question 70

Question 70 of the KEA SDA 2026 (Kalyana Karnataka) Paper-1: General Knowledge (22 February 2026). Try it first, then open the answer. The explanation is in the practice app with the All-in-One Pass.

  1. SDA Feb 2026 · P1 · Q70 · Economy & Rural Development · Indian Economy

    The Central Statistical Office of India measures Gross Value Added as

    1. Total output minus Total Intermediate Consumption
    2. Total output plus Total Intermediate Consumption
    3. Total output minus Gross Mixed Income
    4. Total output plus Gross Mixed Income

    ಭಾರತದ ಕೇಂದ್ರೀಯ ಸಾಂಖ್ಯಿಕ ಕಛೇರಿಯು, ಒಟ್ಟು ಮೌಲ್ಯ ಸೇರ್ಪಡೆಯನ್ನು (ಗ್ರಾಸ್ ವ್ಯಾಲ್ಯೂ ಆ್ಯಡೆಡ್) ಹೀಗೆ ಅಳತೆ ಮಾಡುತ್ತದೆ.

    1. ಒಟ್ಟು ಉತ್ಪಾದನೆಯಿಂದ ಒಟ್ಟು ಮಧ್ಯಂತರ ಬಳಕೆಯನ್ನು ಕಳೆಯುವುದರಿಂದ
    2. ಒಟ್ಟು ಉತ್ಪಾದನೆಯನ್ನು ಒಟ್ಟು ಮಧ್ಯಂತರ ಬಳಕೆಯೊಂದಿಗೆ ಕೂಡಿಸುವುದರಿಂದ
    3. ಒಟ್ಟು ಉತ್ಪಾದನೆಯಿಂದ ಒಟ್ಟು ಮಿಶ್ರ ಆದಾಯವನ್ನು ಕಳೆಯುವುದರಿಂದ
    4. ಒಟ್ಟು ಉತ್ಪಾದನೆಯನ್ನು ಒಟ್ಟು ಮಿಶ್ರ ಆದಾಯದೊಂದಿಗೆ ಕೂಡಿಸುವುದರಿಂದ
    Show answer

    Answer: (1) Total output minus Total Intermediate Consumption

    ಉತ್ತರ: (1) ಒಟ್ಟು ಉತ್ಪಾದನೆಯಿಂದ ಒಟ್ಟು ಮಧ್ಯಂತರ ಬಳಕೆಯನ್ನು ಕಳೆಯುವುದರಿಂದ

    Explanation: open it in the practice app. It needs the ₹149 All-in-One Pass: one payment for every exam on the site.

Answer it in the practice appMake a topic-wise quiz