KEA SDA 2026 General Knowledge · Question 41
Question 41 of the KEA SDA 2026 Paper-1: General Knowledge (25 January 2026). Try it first, then open the answer. The explanation is in the practice app with the All-in-One Pass.
Which of the following pairs of Vitamins and diseases is correctly matched ? a. Vitamin B₆ : Convulsions b. Vitamin B₁₂ : Pernicious anemia c. Vitamin A : Xerophthalmia Select the correct answer using the options given below :
- Only b
- Only b and c
- Only a and c
- a, b and c
ಈ ಕೆಳಗೆ ಕೊಟ್ಟಿರುವ ಜೋಡಿಗಳಲ್ಲಿ ವಿಟಮಿನ್ ಗಳು ಮತ್ತು ರೋಗಗಳಿಗೆ ಸಂಬಂಧಿಸಿದಂತೆ ಯಾವ ಜೋಡಿ/ಜೋಡಿಗಳು ಸರಿಯಾಗಿ ಹೊಂದಾಣಿಕೆಯಾಗಿದೆ/ವೆ ? a. ವಿಟಮಿನ್ B₆ : ಕನ್ವಲ್ಶನ್ಸ್ b. ವಿಟಮಿನ್ B₁₂ : ಫರ್ನೀಶಿಯಸ್ ಅನಿಮೀಯಾ c. ವಿಟಮಿನ್ A : ಕ್ಸೆರೊಫ್ತಾಲ್ಮಿಯಾ ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- b ಮಾತ್ರ
- b ಮತ್ತು c ಮಾತ್ರ
- a ಮತ್ತು c ಮಾತ್ರ
- a, b ಮತ್ತು c
Show answer
Answer: (4) a, b and c
ಉತ್ತರ: (4) a, b ಮತ್ತು c
Explanation: open it in the practice app. It needs the ₹149 All-in-One Pass: one payment for every exam on the site.