KEA SDA 2026 General Knowledge · Question 40
Question 40 of the KEA SDA 2026 Paper-1: General Knowledge (25 January 2026). Try it first, then open the answer. The explanation is in the practice app with the All-in-One Pass.
Identify the name of the chemical using the following hints : Hint (i) : It’s used in moisturizing creams. Hint (ii) : It generates fire when reacted with Potassium Permanganate (KMnO₄). Hint (iii) : It’s used widely in sanitizers. Choose the correct answer from the options given below :
- Acrylic acid
- Acetone
- Glycerin
- Isopropanol
ಈ ಕೆಳಗಿನ ಸುಳಿಹುಗಳನ್ನಾಧರಿಸಿ ರಾಸಾಯನಿಕದ ಹೆಸರನ್ನು ಪತ್ತೆ ಹಚ್ಚಿ : ಸುಳಿಹು (i) : ಇದನ್ನು ಮಾಯಿಶ್ಚರೈಸಿಂಗ್ ಕ್ರೀಮ್‌ಗಳಲ್ಲಿ ಉಪಯೋಗಿಸಲಾಗುತ್ತದೆ. ಸುಳಿಹು (ii) : ಇದು ಪೊಟ್ಯಾಶಿಯಂ ಪರಮಾಂಗನೇಟ್ (KMnO₄) ಜೊತೆ ವರ್ತಿಸಿ ಬೆಂಕಿಯನ್ನು ಉತ್ಪಾದಿಸುತ್ತದೆ. ಸುಳಿಹು (iii) : ಇದನ್ನು ಸ್ಯಾನಿಟೈಜರ್‌ಗಳಲ್ಲಿ ಗಳಲ್ಲಿ ಯಥೇಚ್ಛವಾಗಿ ಬಳಸಲಾಗುತ್ತದೆ. ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- ಆಕ್ರೆಲಿಕ್ ಅಮ್ಲ
- ಅಸಿಟೋನ್
- ಗ್ಲಿಸರಿನ್
- ಐಸೋಪ್ರೊಪನಾಲ್
Show answer
Answer: (3) Glycerin
ಉತ್ತರ: (3) ಗ್ಲಿಸರಿನ್
Explanation: open it in the practice app. It needs the ₹149 All-in-One Pass: one payment for every exam on the site.