KEA SDA 2026 General Knowledge · Question 38
Question 38 of the KEA SDA 2026 Paper-1: General Knowledge (25 January 2026). Try it first, then open the answer. The explanation is in the practice app with the All-in-One Pass.
Which of the following statements is/are incorrect with respect to the boiling point of water ? a. Boiling point of water changes with altitude. b. Boiling point of water increases with non-volatile solutes. c. Boiling point of water is always 100°C and does not change. d. Boiling point of water decreases with increase of external pressure. Choose the answer from the options given below :
- a, b and c
- c and d
- b, c and d
- b and c
ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ನೀರಿನ ಕುದಿಯುವ ಬಿಂದುವಿಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಗಳಾಗಿವೆ ? a. ನೀರಿನ ಕುದಿಯುವ ಬಿಂದು ಎತ್ತರ (ಆಲ್ಟಿಟ್ಯೂಡ್)ಬದಲಾದಂತೆ ಬದಲಾಗುತ್ತದೆ. b. ನೀರಿನ ಕುದಿಯುವ ಬಿಂದು ಆವಿಯಾಗದ ದ್ರವ್ಯಗಳು ಹೆಚ್ಚಾದಂತೆ ಹೆಚ್ಚಾಗುತ್ತದೆ. c. ನೀರಿನ ಕುದಿಯುವ ಬಿಂದು ಯಾವಾಗಲೂ 100°C ಆಗಿದ್ದು, ಇದು ಬದಲಾಗುವದಿಲ್ಲ. d. ನೀರಿನ ಕುದಿಯುವ ಬಿಂದು ಹೊರಗಿನ ಒತ್ತಡ ಹೆಚ್ಚಿದಂತೆ ಕಡಿಮೆಯಾಗುತ್ತದೆ. ಕೆಳಕಂಡ ಆಯ್ಕೆಗಳಿಂದ ಉತ್ತರವನ್ನು ಆರಿಸಿ :
- a, b ಮತ್ತು c
- c ಮತ್ತು d
- b, c ಮತ್ತು d
- b ಮತ್ತು c
Show answer
Answer: (2) c and d
ಉತ್ತರ: (2) c ಮತ್ತು d
Explanation: open it in the practice app. It needs the ₹149 All-in-One Pass: one payment for every exam on the site.