KEA SDA 2026 General Knowledge · Question 37
Question 37 of the KEA SDA 2026 Paper-1: General Knowledge (25 January 2026). Try it first, then open the answer. The explanation is in the practice app with the All-in-One Pass.
Consider the following statements : a. Helium is used as a ‘lifting gas’. b. Helium is the lightest gas. c. Helium is a non-explosive and inert gas. Which of the following options is correct with respect to helium ?
- a and b are true and c is the correct explanation for a.
- a and c are true and b is the correct explanation for a.
- b and c are true and a is wrong.
- a is true and c is the correct explanation for a.
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ : a. ಹೀಲಿಯಂ ಅನಿಲವನ್ನು ‘ಲಿಫ್ಟಿಂಗ್ ಅನಿಲ’ ವಾಗಿ ಉಪಯೋಗಿಸಲಾಗುತ್ತದೆ. b. ಹೀಲಿಯಂ ಅತೀ ಹಗುರವಾದ ಅನಿಲ. c. ಹೀಲಿಯಂ ಒಂದು ಸ್ಪೋಟಿಸದ ಮತ್ತು ಜಡ ಅನಿಲವಾಗಿದೆ. ಹೀಲಿಯಂಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ಸರಿ ?
- a ಮತ್ತು b ಸರಿಯಾಗಿವೆ ಮತ್ತು c ಹೇಳಿಕೆಯು a ಗೆ ಸರಿಯಾದ ವಿವರಣೆಯಾಗಿದೆ.
- a ಮತ್ತು c ಸರಿಯಾಗಿವೆ ಮತ್ತು b ಹೇಳಿಕೆಯು a ಗೆ ಸರಿಯಾದ ವಿವರಣೆಯಾಗಿದೆ.
- b ಮತ್ತು c ಸರಿಯಾಗಿವೆ ಮತ್ತು a ತಪ್ಪಾಗಿದೆ.
- a ಸರಿಯಾಗಿದೆ ಮತ್ತು c ಯು a ಗೆ ಸರಿಯಾದ ವಿವರಣೆಯಾಗಿದೆ.
Show answer
Answer: (4) a is true and c is the correct explanation for a.
ಉತ್ತರ: (4) a ಸರಿಯಾಗಿದೆ ಮತ್ತು c ಯು a ಗೆ ಸರಿಯಾದ ವಿವರಣೆಯಾಗಿದೆ.
Explanation: open it in the practice app. It needs the ₹149 All-in-One Pass: one payment for every exam on the site.