KEA SDA 2026 (Kalyana Karnataka) General Knowledge · Question 80
Question 80 of the KEA SDA 2026 (Kalyana Karnataka) Paper-1: General Knowledge (22 February 2026). Try it first, then open the answer. The explanation is in the practice app with the All-in-One Pass.
At what time is a Gram Panchayat member required to submit a declaration of assets and liabilities?
- Only after completing the term
- Only when asked by the public
- At the time prescribed by Law, usually at the time of election and periodically thereafter.
- None of the above
ಗ್ರಾಮ ಪಂಚಾಯತ್ನ ಸದಸ್ಯರು ಆಸ್ತಿ ಮತ್ತು ಹೊಣೆಗಾರಿಕೆಗಳ ಘೋಷಣೆಯನ್ನು ಯಾವ ಸಮಯದಲ್ಲಿ ಸಲ್ಲಿಸಬೇಕು?
- ಅವಧಿ ಪೂರ್ಣಗೊಂಡ ನಂತರ ಮಾತ್ರ
- ಸಾರ್ವಜನಿಕರು ಕೇಳಿದಾಗ ಮಾತ್ರ
- ಕಾನೂನಿನಲ್ಲಿ ನಿಗದಿ ಪಡಿಸಿದ ಸಮಯದಲ್ಲಿ, ಸಾಮಾನ್ಯವಾಗಿ ಚುನಾವಣೆ ಸಮಯದಲ್ಲಿ ಮತ್ತು ನಂತರ ನಿಗದಿತ ಅವಧಿಗಳಲ್ಲಿ
- ಮೇಲಿನ ಯಾವುದೂ ಅಲ್ಲ.
Show answer
Answer: (3) At the time prescribed by Law, usually at the time of election and periodically thereafter.
ಉತ್ತರ: (3) ಕಾನೂನಿನಲ್ಲಿ ನಿಗದಿ ಪಡಿಸಿದ ಸಮಯದಲ್ಲಿ, ಸಾಮಾನ್ಯವಾಗಿ ಚುನಾವಣೆ ಸಮಯದಲ್ಲಿ ಮತ್ತು ನಂತರ ನಿಗದಿತ ಅವಧಿಗಳಲ್ಲಿ
Explanation: open it in the practice app. It needs the ₹149 All-in-One Pass: one payment for every exam on the site.