KEA SDA 2026 (Kalyana Karnataka) General Knowledge · Question 79
Question 79 of the KEA SDA 2026 (Kalyana Karnataka) Paper-1: General Knowledge (22 February 2026). Try it first, then open the answer. The explanation is in the practice app with the All-in-One Pass.
'Gram Sabha' is defined as
- The body consisting of all people of village
- The body consisting of persons registered as voters in the electoral rolls relating to a village comprised within the area of Gram Panchayat at the village.
- The body consisting of persons of habitations registered as voters in the electoral rolls relating to a village
- All of the above
'ಗ್ರಾಮಸಭೆ'ಯನ್ನು ಹೀಗೆ ವ್ಯಾಖ್ಯಾನಿಸಲಾಗಿದೆ
- ಹಳ್ಳಿಯ ಎಲ್ಲಾ ಜನರನ್ನು ಒಳಗೊಂಡಿರುವ ಮಂಡಳಿ.
- ಗ್ರಾಮಮಟ್ಟದಲ್ಲಿ ಗ್ರಾಮಪಂಚಾಯತ್ ಪ್ರದೇಶದ ಒಳಗೆ ಇರುವ ಗ್ರಾಮಕ್ಕೆ ಸಂಬಂಧಿಸಿದ ಮತದಾರರ ಪಟ್ಟಿಗಳಲ್ಲಿ ನೋಂದಾಯಿತರಾಗಿರುವ ವ್ಯಕ್ತಿಗಳನ್ನು ಒಳಗೊಂಡ ಒಂದು ಮಂಡಳಿ.
- ಗ್ರಾಮಪಂಚಾಯತಿಯಲ್ಲಿರುವ ಜನವಸತಿಯ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿರುವ ವ್ಯಕ್ತಿಗಳನ್ನು ಒಳಗೊಂಡಿರುವ ಒಂದು ಮಂಡಳಿ.
- ಮೇಲಿನ ಎಲ್ಲವೂ.
Show answer
Answer: (2) The body consisting of persons registered as voters in the electoral rolls relating to a village comprised within the area of Gram Panchayat at the village.
ಉತ್ತರ: (2) ಗ್ರಾಮಮಟ್ಟದಲ್ಲಿ ಗ್ರಾಮಪಂಚಾಯತ್ ಪ್ರದೇಶದ ಒಳಗೆ ಇರುವ ಗ್ರಾಮಕ್ಕೆ ಸಂಬಂಧಿಸಿದ ಮತದಾರರ ಪಟ್ಟಿಗಳಲ್ಲಿ ನೋಂದಾಯಿತರಾಗಿರುವ ವ್ಯಕ್ತಿಗಳನ್ನು ಒಳಗೊಂಡ ಒಂದು ಮಂಡಳಿ.
Explanation: open it in the practice app. It needs the ₹149 All-in-One Pass: one payment for every exam on the site.