Learn with Anil · KEA FDA & SDA PYQsPractise online →Subscribe ₹149

KEA SDA 2026 (Kalyana Karnataka) General Knowledge · Question 60

Question 60 of the KEA SDA 2026 (Kalyana Karnataka) Paper-1: General Knowledge (22 February 2026). Try it first, then open the answer. The explanation is in the practice app with the All-in-One Pass.

  1. SDA Feb 2026 · P1 · Q60 · History & Culture · Modern India & Freedom Struggle

    Consider the following statements with regard to permanent settlement: (a) It was introduced by Cornwallis in 1793. (b) This system was executed in southern parts of India. (c) Jamindars paid 89% (10/11) tax to the Government. (d) According to this system, the land ownership rights of the Jamindars were not hereditary. How many of the above statement/statements is/are correct?

    1. Only one statement is correct
    2. Only two statements are correct
    3. Only three statements are correct
    4. All four statements are correct

    ಖಾಯಂ ಜಮೀನ್ದಾರಿ ವ್ಯವಸ್ಥೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. (a) ಇದನ್ನು 1793ರಲ್ಲಿ ಕಾರ್ನ್‌ವಾಲೀಸನು ಪರಿಚಯಿಸಿದನು. (b) ಈ ವ್ಯವಸ್ಥೆಯನ್ನು ಭಾರತದ ದಕ್ಷಿಣ ಪ್ರಾಂತ್ಯಗಳಲ್ಲಿ ಕಾರ್ಯಗತಗೊಳಿಸಲಾಯಿತು. (c) ಜಮೀನ್ದಾರರು ಸರ್ಕಾರಕ್ಕೆ 89% (10/11) ರಷ್ಟು ತೆರಿಗೆಯನ್ನು ಪಾವತಿಸುತ್ತಿದ್ದರು. (d) ಈ ಪದ್ಧತಿಯ ಪ್ರಕಾರ ಜಮೀನ್ದಾರರ ಭೂ ಒಡೆತನದ ಹಕ್ಕುಗಳು ವಂಶಪಾರಂಪರ್ಯವಾಗಿರಲಿಲ್ಲ. ಈ ಮೇಲಿನವುಗಳಲ್ಲಿ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ಸರಿಯಾಗಿವೆ?

    1. ಕೇವಲ ಒಂದು ಹೇಳಿಕೆ ಸರಿಯಾಗಿದೆ
    2. ಕೇವಲ ಎರಡು ಹೇಳಿಕೆಗಳು ಸರಿಯಾಗಿವೆ
    3. ಕೇವಲ ಮೂರು ಹೇಳಿಕೆಗಳು ಸರಿಯಾಗಿವೆ
    4. ಎಲ್ಲಾ ನಾಲ್ಕು ಹೇಳಿಕೆಗಳು ಸರಿಯಾಗಿವೆ
    Show answer

    Answer: (2) Only two statements are correct

    ಉತ್ತರ: (2) ಕೇವಲ ಎರಡು ಹೇಳಿಕೆಗಳು ಸರಿಯಾಗಿವೆ

    Explanation: open it in the practice app. It needs the ₹149 All-in-One Pass: one payment for every exam on the site.

Answer it in the practice appMake a topic-wise quiz