KEA SDA 2026 (Kalyana Karnataka) General Knowledge · Question 59
Question 59 of the KEA SDA 2026 (Kalyana Karnataka) Paper-1: General Knowledge (22 February 2026). Try it first, then open the answer. The explanation is in the practice app with the All-in-One Pass.
Which of the following statements regarding the rule of Viceroy Lord Rippon is/are correct? (a) He enacted the First Factory Act in 1881. (b) He established the District Board and Taluk Boards by issuing local resolutions in 1882. (c) The Mysore Wodeyar dynasty's power was restored. (d) In 1878, the Vernacular Press Act was introduced.
- All the four are correct
- Only (a) and (b) are correct
- Only (a), (b) and (c) are correct
- Only (a), (b) and (d) are correct
ವೈಸರಾಯ್ ಲಾರ್ಡ್ ರಿಪ್ಪನ್ ಅವರ ಆಳ್ವಿಕೆಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿದೆ/ವೆ? (a) 1881ರಲ್ಲಿ ಪ್ರಥಮ ಕಾರ್ಖಾನೆ ಕಾಯಿದೆ ಜಾರಿಗೆ ತಂದರು. (b) 1882ರಲ್ಲಿ ಸ್ಥಳೀಯ ಠರಾವು ಹೊರಡಿಸುವ ಮೂಲಕ ಜಿಲ್ಲಾ ಬೋರ್ಡ್, ತಾಲೂಕು ಬೋರ್ಡ್‌ಗಳನ್ನು ಸ್ಥಾಪಿಸಿದರು. (c) ಮೈಸೂರು ಒಡೆಯರ್ ರಾಜವಂಶದ ಅಧಿಕಾರವನ್ನು ಪುನಃ ಸ್ಥಾಪಿಸಲಾಯಿತು. (d) 1878ರಲ್ಲಿ ವರ್ನಾಕ್ಯುಲರ್ ಪ್ರೆಸ್ ಕಾಯಿದೆಯನ್ನು ಜಾರಿಗೆ ತರಲಾಯಿತು.
- ಮೇಲಿನ ನಾಲ್ಕೂ ಸರಿಯಾಗಿವೆ
- (a) ಮತ್ತು (b) ಮಾತ್ರ ಸರಿಯಾಗಿವೆ
- (a), (b) ಮತ್ತು (c) ಮಾತ್ರ ಸರಿಯಾಗಿವೆ
- (a), (b) ಮತ್ತು (d) ಮಾತ್ರ ಸರಿಯಾಗಿವೆ
Show answer
Answer: (3) Only (a), (b) and (c) are correct
ಉತ್ತರ: (3) (a), (b) ಮತ್ತು (c) ಮಾತ್ರ ಸರಿಯಾಗಿವೆ
Explanation: open it in the practice app. It needs the ₹149 All-in-One Pass: one payment for every exam on the site.