KEA SDA 2026 (Kalyana Karnataka) General Knowledge · Question 16
Question 16 of the KEA SDA 2026 (Kalyana Karnataka) Paper-1: General Knowledge (22 February 2026). Try it first, then open the answer. The explanation is in the practice app with the All-in-One Pass.
A copper cube (A) and an aluminium cube (B) of same volume are immersed completely in water. Then:
- The buoyant force on cube (A) is greater
- The buoyant force on cube (B) is greater
- The buoyant force on both of them is same
- The cube (B) will become weightless in water
ಒಂದೇ ಗಾತ್ರದ ತಾಮ್ರದ ಘನಾಕೃತಿ (A) ಹಾಗೂ ಅಲ್ಯೂಮಿನಿಯಂ ಘನಾಕೃತಿ (B)ಗಳನ್ನು ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿಸಲಾಗಿದೆ. ಹಾಗಾದರೆ:
- ಘನಾಕೃತಿ (A) ಮೇಲೆ ಪ್ರಯೋಗವಾಗುವ ಪ್ಲವನತೆ ಬಲ ಜಾಸ್ತಿಯಾಗಿರುತ್ತದೆ.
- ಘನಾಕೃತಿ (B) ಮೇಲೆ ಪ್ರಯೋಗವಾಗುವ ಪ್ಲವನತೆ ಬಲ ಜಾಸ್ತಿಯಾಗಿರುತ್ತದೆ.
- ಎರಡರ ಮೇಲೆ ಪ್ರಯೋಗವಾಗುವ ಪ್ಲವನತೆ ಬಲ ಸಮವಾಗಿರುತ್ತದೆ.
- ಘನಾಕೃತಿ (B) ಯು ನೀರಿನಲ್ಲಿ ತೂಕರಹಿತವಾಗುತ್ತದೆ.
Show answer
Answer: (3) The buoyant force on both of them is same
ಉತ್ತರ: (3) ಎರಡರ ಮೇಲೆ ಪ್ರಯೋಗವಾಗುವ ಪ್ಲವನತೆ ಬಲ ಸಮವಾಗಿರುತ್ತದೆ.
Explanation: open it in the practice app. It needs the ₹149 All-in-One Pass: one payment for every exam on the site.