KEA SDA 2026 (Kalyana Karnataka) General Knowledge · Question 15
Question 15 of the KEA SDA 2026 (Kalyana Karnataka) Paper-1: General Knowledge (22 February 2026). Try it first, then open the answer. The explanation is in the practice app with the All-in-One Pass.
A person A lifts a 10 kg object and keeps it at a height of 1m in 3 seconds. Another person B lifts a 5 kg object and keeps it at a height of 2m in 4 seconds. Then:
- A has done more work than B
- B has done more work than A
- A has delivered more power than B
- B has delivered more power than A
ಒಬ್ಬ ವ್ಯಕ್ತಿ A ಯು ಒಂದು 10 ಕೆಜಿ ವಸ್ತುವನ್ನು ಮೂರು ಸೆಕೆಂಡ್‌ಗಳಲ್ಲಿ ಎತ್ತಿ 1 ಮೀ. ಎತ್ತರದಲ್ಲಿಡುತ್ತಾನೆ/ಳೆ. ಮತ್ತೊಬ್ಬ ವ್ಯಕ್ತಿ B ಯು 5 ಕೆಜಿ ಯ ಒಂದು ವಸ್ತುವನ್ನು ನಾಲ್ಕು ಸೆಕೆಂಡ್‌ಗಳಲ್ಲಿ ಎತ್ತಿ 2 ಮೀ. ಎತ್ತರದಲ್ಲಿಡುತ್ತಾನೆ/ಳೆ. ಹಾಗಾದರೆ:
- A ಯು B ಗಿಂತ ಹೆಚ್ಚಿನ ಕೆಲಸ ಮಾಡಿದ್ದಾನೆ/ಳೆ
- B ಯು A ಗಿಂತ ಹೆಚ್ಚಿನ ಕೆಲಸ ಮಾಡಿದ್ದಾನೆ/ಳೆ
- A ಯು B ಗಿಂತ ಹೆಚ್ಚು ಶಕ್ತಿಯನ್ನು ಒದಗಿಸಿದ್ದಾನೆ/ಳೆ
- B ಯು A ಗಿಂತ ಹೆಚ್ಚು ಶಕ್ತಿಯನ್ನು ಒದಗಿಸಿದ್ದಾನೆ/ಳೆ
Show answer
Answer: (3) A has delivered more power than B
ಉತ್ತರ: (3) A ಯು B ಗಿಂತ ಹೆಚ್ಚು ಶಕ್ತಿಯನ್ನು ಒದಗಿಸಿದ್ದಾನೆ/ಳೆ
Explanation: open it in the practice app. It needs the ₹149 All-in-One Pass: one payment for every exam on the site.