KEA FDA 2026 General Knowledge · Question 69
Question 69 of the KEA FDA 2026 Paper-1: General Knowledge (11 January 2026). Try it first, then open the answer. The explanation is in the practice app with the All-in-One Pass.
A long steel rail is struck to produce sound. A person holding his ear near the rail at the other end hears the sound waves
- once through steel only
- once through air only
- twice, first through steel and then through air
- twice, first through air and then through steel
ಶಬ್ದವನ್ನು ಉತ್ಪಾದಿಸಲು ಒಂದು ಉದ್ದದ ಸ್ಟೀಲ್ ಹಳಿಯನ್ನು ಹೊಡೆಯಲಾಯಿತು. ಇನ್ನೊಂದು ತುದಿಯಲ್ಲಿ ಹಳಿಯ ಸಮೀಪ ತನ್ನ ಕಿವಿಗಳನ್ನು ಹಿಡಿದಿರುವ ಒಬ್ಬ ವ್ಯಕ್ತಿಯು ಹೀಗೆ ಶಬ್ದದ ಅಲೆಗಳನ್ನು ಕೇಳುತ್ತಾನೆ.
- ಸ್ಟೀಲ್ ಮೂಲಕ ಒಂದು ಸಾರಿ ಮಾತ್ರ
- ಗಾಳಿಯ ಮೂಲಕ ಒಂದು ಸಾರಿ ಮಾತ್ರ
- ಎರಡು ಸಾರಿ, ಮೊದಲು ಸ್ಟೀಲ್ ಮೂಲಕ ನಂತರ ಗಾಳಿಯ ಮೂಲಕ
- ಎರಡು ಸಾರಿ, ಮೊದಲು ಗಾಳಿಯ ಮೂಲಕ ನಂತರ ಸ್ಟೀಲ್ ಮೂಲಕ
Show answer
Answer: (3) twice, first through steel and then through air
ಉತ್ತರ: (3) ಎರಡು ಸಾರಿ, ಮೊದಲು ಸ್ಟೀಲ್ ಮೂಲಕ ನಂತರ ಗಾಳಿಯ ಮೂಲಕ
Explanation: open it in the practice app. It needs the ₹149 All-in-One Pass: one payment for every exam on the site.