KEA FDA 2026 General Knowledge · Question 68
Question 68 of the KEA FDA 2026 Paper-1: General Knowledge (11 January 2026). Try it first, then open the answer. The explanation is in the practice app with the All-in-One Pass.
Detergents are added to water for washing clothes, because they cleanse clothes by
- increasing the viscosity of water
- increasing the surface tension of water
- decreasing the viscosity of water
- decreasing the surface tension of water
ಬಟ್ಟೆಗಳನ್ನು ತೊಳೆಯುವಾಗ, ನೀರಿಗೆ ಮಾರ್ಜಕಗಳನ್ನು ಸೇರಿಸಲಾಗುತ್ತದೆ. ಏಕೆಂದರೆ ಅವು ಹೀಗೆ ಬಟ್ಟೆಗಳನ್ನು ಸ್ವಚ್ಛಗೊಳಿಸುತ್ತವೆ.
- ನೀರಿನ ಸ್ನಿಗ್ಧತೆಯನ್ನು ಹೆಚ್ಚಿಸುವುದರಿಂದ
- ನೀರಿನ ಮೇಲ್ಮೈ ಕರ್ಷಣವನ್ನು ಹೆಚ್ಚಿಸುವುದರಿಂದ
- ನೀರಿನ ಸ್ನಿಗ್ಧತೆಯನ್ನು ಕಡಿಮೆ ಮಾಡುವುದರಿಂದ
- ನೀರಿನ ಮೇಲ್ಮೈ ಕರ್ಷಣವನ್ನು ಕಡಿಮೆ ಮಾಡುವುದರಿಂದ
Show answer
Answer: (4) decreasing the surface tension of water
ಉತ್ತರ: (4) ನೀರಿನ ಮೇಲ್ಮೈ ಕರ್ಷಣವನ್ನು ಕಡಿಮೆ ಮಾಡುವುದರಿಂದ
Explanation: open it in the practice app. It needs the ₹149 All-in-One Pass: one payment for every exam on the site.