Learn with Anil · Karnataka Police SI PYQsPractise online →Subscribe ₹149

Karnataka PSI 2024 Paper 2 General Studies · Question 33

Question 33 of the Karnataka PSI 2024 (402 posts) Paper-2: General Studies (3 October 2024). Try it first, then open the answer. The explanation is in the practice app with the All-in-One Pass.

  1. PSI Oct 2024 · P2 · Q33 · Geography & Environment · Karnataka Geography

    Consider the following statements about National Parks of Karnataka and choose the correct options given below: a) The Moyar river passes through the southern part of Bandipur National Park. b) Bannerghatta National Park is a part of wildlife corridor for elephants which connects the B.R. Hills and Sathyamangalam forests. c) The Kudremukh National Park is spread over Dakshina Kannada, Udupi and Chikkamagaluru districts of Karnataka. d) The unique feature of Nagarahole National Park is that it is the only habitat in Asia where 'Black Panther' is found.

    1. a, b and c are correct
    2. b, c and d are correct
    3. a, b and d are correct
    4. only a and b are correct

    ಕರ್ನಾಟಕ ರಾಷ್ಟ್ರೀಯ ಉದ್ಯಾನಗಳ ಕುರಿತಾಗಿ ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ ಮತ್ತು ಸರಿಯಾದ ಉತ್ತರವನ್ನು ಕೆಳಗೆ ನೀಡಿರುವ ಆಯ್ಕೆಗಳಿಂದ ಆರಿಸಿರಿ. a) ಮೊಯಾರ್ ನದಿಯು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ದಕ್ಷಿಣ ಭಾಗದ ಮೂಲಕ ಹರಿದು ಹೋಗುತ್ತದೆ. b) ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು, ಬಿ.ಆರ್.ಹಿಲ್ಸ್ ಮತ್ತು ಸತ್ಯಮಂಗಲ ಅರಣ್ಯವನ್ನು ಜೋಡಿಸುವ ಆನೆಗಳಿಗಾಗಿನ ವನ್ಯಜೀವಿ ಕಾರಿಡಾರ್‌ನ ಭಾಗವಾಗಿದೆ. c) ಕುದುರೆಮುಖ ರಾಷ್ಟ್ರೀಯ ಉದ್ಯಾನವನವು ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ವಿಸ್ತರಿಸಿದೆ. d) ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೈಶಿಷ್ಟ್ಯವೆಂದರೆ, ಇದು 'ಕಪ್ಪು ಚಿರತೆ' (Black Panther) ಆವಾಸಸ್ಥಾನವಾಗಿರುವ ಏಷ್ಯಾದ ಏಕೈಕ ತಾಣವಾಗಿದೆ.

    1. a, b ಮತ್ತು c ಸರಿ
    2. b, c ಮತ್ತು d ಸರಿ
    3. a, b ಮತ್ತು d ಸರಿ
    4. ಕೇವಲ a ಮತ್ತು b ಸರಿ
    Show answer

    Answer: (1) a, b and c are correct

    ಉತ್ತರ: (1) a, b ಮತ್ತು c ಸರಿ

    Explanation: open it in the practice app. It needs the ₹149 All-in-One Pass: one payment for every exam on the site.

Answer it in the practice appMake a topic-wise quiz