KSP Constable Current Affairs previous year questions with answers
Every Current Affairs question asked in the Karnataka Police Constable papers on this site, grouped by topic. Answers come from KEA's revised and final keys; each has a short explanation (free here for a sample, all of them in the practice app).
ಕರ್ನಾಟಕ ಪೊಲೀಸ್ ಕಾನ್ಸ್‌ಟೇಬಲ್ ಪ್ರಚಲಿತ ವಿದ್ಯಮಾನಗಳು — ಹಿಂದಿನ ವರ್ಷದ ಪ್ರಶ್ನೆಗಳು, ಉತ್ತರಗಳು ಮತ್ತು ವಿವರಣೆಗಳೊಂದಿಗೆ.
Practise Current Affairs onlineNational
What is ‘Agaman’?
- India’s first old satellite disposal mission
- India’s first private orbital rocket mission
- India’s first stars study mission
- India’s first deep sea study mission
‘ಆಗಮನ್’ ಎಂಬುದು ______
- ಭಾರತದ ಮೊದಲ ಹಳೆಯ ಉಪಗ್ರಹಗಳ ವಿಲೇವಾರಿ ಮಿಷನ್
- ಭಾರತದ ಮೊದಲ ಖಾಸಗಿ ಕಕ್ಷೀಯ ರಾಕೆಟ್ ಮಿಷನ್
- ಭಾರತದ ಮೊದಲ ನಕ್ಷತ್ರಗಳ ಅಧ್ಯಯನ ಮಿಷನ್
- ಭಾರತದ ಮೊದಲ ಆಳ ಸಮುದ್ರ ಅಧ್ಯಯನ ಮಿಷನ್
Show answer
Answer: (2) India’s first private orbital rocket mission
ಉತ್ತರ: (2) ಭಾರತದ ಮೊದಲ ಖಾಸಗಿ ಕಕ್ಷೀಯ ರಾಕೆಟ್ ಮಿಷನ್
Explanation: open it in the practice app. It needs the ₹149 All-in-One Pass: one payment for every exam on the site.
Recently Sikkim was declared as fully literate state under which program?
- UTTAM
- UTHSAH
- ULLAS
- UTKARSH
ಇತ್ತೀಚೆಗೆ ಸಿಕ್ಕಿಂ, ಸಂಪೂರ್ಣ ಸಾಕ್ಷರತಾ ರಾಜ್ಯ ಎಂದು ಯಾವ ಕಾರ್ಯಕ್ರಮದಡಿ ಘೋಷಿಸಲ್ಪಟ್ಟಿದೆ?
- ಉತ್ತಮ್
- ಉತ್ಸಾಹ್
- ಉಲ್ಲಾಸ್
- ಉತ್ಕರ್ಷ್
Show answer
Answer: (3) ULLAS
ಉತ್ತರ: (3) ಉಲ್ಲಾಸ್
Explanation: open it in the practice app. It needs the ₹149 All-in-One Pass: one payment for every exam on the site.
In April 2026, the Vice-President of India, Shri C.P. Radhakrishnan released the latest version of the Constitution of India in the Sindhi language. It is published in which of the following two scripts? (a) Devanagari (b) Gurumukhi (c) Persian (d) Gujarati Codes:
- (b) and (d)
- (b) and (c)
- (a) and (d)
- (a) and (c)
2026ರ ಏಪ್ರಿಲ್‌ನಲ್ಲಿ ಭಾರತದ ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಭಾರತದ ಸಂವಿಧಾನದ ಸಿಂಧಿ ಭಾಷೆಯ ಇತ್ತೀಚಿನ ಆವೃತ್ತಿಯನ್ನು ಬಿಡುಗಡೆ ಮಾಡಿದರು. ಅದನ್ನು ಕೆಳಗಿನ ಯಾವ ಎರಡು ಲಿಪಿಗಳಲ್ಲಿ ಪ್ರಕಟಿಸಲಾಗಿದೆ? (a) ದೇವನಾಗರಿ (b) ಗುರುಮುಖಿ (c) ಪರ್ಷಿಯನ್ (d) ಗುಜರಾತಿ ಸಂಕೇತಗಳು:
- (b) ಮತ್ತು (d)
- (b) ಮತ್ತು (c)
- (a) ಮತ್ತು (d)
- (a) ಮತ್ತು (c)
Show answer
Answer: (4) (a) and (c)
ಉತ್ತರ: (4) (a) ಮತ್ತು (c)
Explanation: open it in the practice app. It needs the ₹149 All-in-One Pass: one payment for every exam on the site.
DRDO has achieved a significant milestone with handing over of the Final Operational Clearance (FOC) certificate of the Indigenous ______ Airborne Early Warning and Control (AEW&C) system to the Indian Air Force.
- Beriev A-50
- EL/W-2090 Phalcon
- Netra
- Saab Global Eye
DRDO ಸಂಸ್ಥೆಯು ದೇಶೀಯವಾಗಿ ನಿರ್ಮಿಸಿದ ಯಾವ ವಾಯುಗಾಮಿ ಮುನ್ನೆಚ್ಚರಿಕೆ ಮತ್ತು ನಿಯಂತ್ರಣ (AEW&C) ವ್ಯವಸ್ಥೆಯ ಅಂತಿಮ ಕಾರ್ಯಾಚರಣೆಯ ಪ್ರಮಾಣಪತ್ರ (FOC) ವನ್ನು ಭಾರತೀಯ ವಾಯುಪಡೆಗೆ ಹಸ್ತಾಂತರಿಸುವ ಮೂಲಕ DRDO ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ?
- ಬೆರೈವ್ A-50
- ಇಎಲ್/ಡಬ್ಲ್ಯೂ-2090 ಫಾಲ್ಕನ್
- ನೇತ್ರ
- ಸಾಬ್ ಗ್ಲೋಬಲ್ ಐ
Show answer
Answer: (3) Netra
ಉತ್ತರ: (3) ನೇತ್ರ
Explanation: open it in the practice app. It needs the ₹149 All-in-One Pass: one payment for every exam on the site.
Indian National Centre for Ocean Information Services (INCOIS) started releasing specialized El Nino bulletins to highlight the possible impacts of the ongoing El Nino on the maritime sectors. INCOIS headquarters is located in
- Bengaluru
- Hyderabad
- Chennai
- Dehradun
ಇಂಡಿಯನ್ ನ್ಯಾಷನಲ್ ಸೆಂಟರ್ ಫಾರ್ ಓಶನ್ ಇನ್ಫಾರ್ಮೇಶನ್ ಸರ್ವೀಸಸ್ (INCOIS) ಸಾಗರ ವಲಯಗಳ ಮೇಲೆ ನಡೆಯುತ್ತಿರುವ ಎಲ್ ನಿನೋದ ಸಂಭಾವ್ಯ ಪರಿಣಾಮಗಳನ್ನು ಎತ್ತಿ ತೋರಿಸಲು ವಿಶೇಷ ಎಲ್ ನಿನೋ ಬುಲೆಟಿನ್‌ಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸಿತು. ಈ INCOIS ಕೇಂದ್ರ ಕಛೇರಿ ಇಲ್ಲಿದೆ.
- ಬೆಂಗಳೂರು
- ಹೈದರಾಬಾದ್
- ಚೆನ್ನೈ
- ಡೆಹ್ರಾಡೂನ್
Show answer
Answer: (2) Hyderabad
ಉತ್ತರ: (2) ಹೈದರಾಬಾದ್
Explanation: open it in the practice app. It needs the ₹149 All-in-One Pass: one payment for every exam on the site.
Name the AI enabled CPGRAMS voice chatbot which was launched on 30th May, 2026. It enables citizens to register their grievances through an interactive conversational interface.
- PAi
- Su Sahay
- AskDISHA 2.0
- SAMADHAN DIDI
ಮೇ 30, 2026ರಂದು ಪ್ರಾರಂಭಿಸಲಾದ AI ಬೆಂಬಲಿತ CPGRAMS ಧ್ವನಿ ಚಾಟ್‌ಬಾಟ್ ಅನ್ನು ಹೆಸರಿಸಿ. ಇದು ನಾಗರಿಕರು ಸಂವಾದಾತ್ಮಕ ಇಂಟರ್‌ಫೇಸ್ ಮೂಲಕ ತಮ್ಮ ಕುಂದುಕೊರತೆಗಳನ್ನು ನೋಂದಾಯಿಸಲು ಅನುವು ಮಾಡಿ ಕೊಡುತ್ತದೆ.
- PAi
- Su Sahay
- AskDISHA 2.0
- SAMADHAN DIDI
Show answer
Answer: (4) SAMADHAN DIDI
Explanation: open it in the practice app. It needs the ₹149 All-in-One Pass: one payment for every exam on the site.
Identify the incorrect statements about INS Sudarshini. (a) It is an indigenously built three-mastered sail training ship of the Indian Navy. (b) It was constructed by Mazagon Dock Shipbuilders Limited. (c) The vessel has undertaken Lokayan 26, a landmark 10-month, 22,000-nautical mile transoceanic deployment. (d) On 20 January, 2026, INS Sudarshini set sail from Mumbai for 'Lokayan 26'.
- (b) and (d)
- (a) and (b)
- (b) and (c)
- (a) and (d)
INS ಸುದರ್ಶಿನಿ ಬಗ್ಗೆ ತಪ್ಪಾದ ಹೇಳಿಕೆಗಳನ್ನು ಗುರುತಿಸಿ. (a) ಇದು ಭಾರತೀಯ ನೌಕಾಪಡೆಗಾಗಿ ದೇಶೀಯವಾಗಿ ನಿರ್ಮಿಸಲಾದ ತ್ರೀ-ಮಾಸ್ಟರ್ಡ್ ನೌಕಾ ತರಬೇತಿ ಹಡಗು. (b) ಇದನ್ನು ಮಝಗಾಂವ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್ ನಿರ್ಮಿಸಿದೆ. (c) ಈ ಹಡಗು ಲೋಕಯಾನ 26ನ್ನು ಕೈಗೊಂಡಿದೆ. ಇದು 10 ತಿಂಗಳು, 22,000 ನಾಟಿಕಲ್ ಮೈಲುಗಳಷ್ಟು ಸಾಗರೋತ್ತರ ಲ್ಯಾಂಡ್‌ಮಾರ್ಕ್ ನಿಯೋಜನೆಯಾಗಿದೆ. (d) ಜನವರಿ 20, 2026 ರಂದು INS ಸುದರ್ಶಿನಿ ಮುಂಬೈನಿಂದ 'ಲೋಕಯಾನ 26' ಕ್ಕೆ ಪ್ರಯಾಣ ಬೆಳೆಸಿತು.
- (b) ಮತ್ತು (d)
- (a) ಮತ್ತು (b)
- (b) ಮತ್ತು (c)
- (a) ಮತ್ತು (d)
Show answer
Answer: (1) (b) and (d)
ಉತ್ತರ: (1) (b) ಮತ್ತು (d)
Explanation: open it in the practice app. It needs the ₹149 All-in-One Pass: one payment for every exam on the site.
India's first Multi-Lane Free Flow (MLFF) barrierless tolling system was launched at the ________ Toll Plaza on the Surat-Bharuch section of NH-48 in Gujarat.
- Ahmedabad
- Golden Chokdi
- Vadodara
- Chorayasi
ಭಾರತದ ಪ್ರಥಮ ಮಲ್ಟಿ ಲೇನ್ ಫ್ರೀ ಫ್ಲೋ (MLFF) ಅಡೆತಡೆ ರಹಿತ ಟೋಲ್ ವ್ಯವಸ್ಥೆಯನ್ನು ಗುಜರಾತಿನ NH-48 ರ ________ ಟೋಲ್ ಪ್ಲಾಜಾದ ಸೂರತ್–ಭರೂಚ್ ಸೆಕ್ಷನ್‌ನಲ್ಲಿ ಪ್ರಾರಂಭಿಸಲಾಗಿದೆ.
- ಅಹ್ಮದಾಬಾದ್
- ಗೋಲ್ಡನ್ ಚೋಕ್ಡಿ
- ವಡೋದರಾ
- ಚೋರಯಾಸಿ
Show answer
Answer: (4) Chorayasi
ಉತ್ತರ: (4) ಚೋರಯಾಸಿ
Explanation: open it in the practice app. It needs the ₹149 All-in-One Pass: one payment for every exam on the site.
Which Union Ministry announced plans to revamp existing Forest Rights Act cells and establish streamlined 'One-stop' coordinating units ?
- Ministry of Environment, Forest and Climate Change
- Ministry of Panchayat Raj
- Ministry of Rural Development
- Ministry of Tribal Affairs
ಪ್ರಸ್ತುತ ಇರುವ ಅರಣ್ಯ ಹಕ್ಕುಗಳ ಕಾಯ್ದೆ ಕೋಶಗಳನ್ನು ಸುಧಾರಿಸಲು ಮತ್ತು ಹೆಚ್ಚು ಸಂಘಟಿತ 'ಒನ್-ಸ್ಟಾಪ್' ಸಮನ್ವಯ ಘಟಕಗಳನ್ನು ಸ್ಥಾಪಿಸಲು ಯಾವ ಕೇಂದ್ರ ಸಚಿವಾಲಯವು ಯೋಜನೆಗಳನ್ನು ಘೋಷಿಸಿದೆ ?
- ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ
- ಪಂಚಾಯತ್ ರಾಜ್ ಸಚಿವಾಲಯ
- ಗ್ರಾಮೀಣಾಭಿವೃದ್ಧಿ ಸಚಿವಾಲಯ
- ಬುಡಕಟ್ಟು ವ್ಯವಹಾರಗಳ ಸಚಿವಾಲಯ
Show answer
Answer: (4) Ministry of Tribal Affairs
ಉತ್ತರ: (4) ಬುಡಕಟ್ಟು ವ್ಯವಹಾರಗಳ ಸಚಿವಾಲಯ
Explanation: open it in the practice app. It needs the ₹149 All-in-One Pass: one payment for every exam on the site.
On June 1, 2026 the 'Khet Bachao' Abhiyan was formally launched in the ________ district of ________ state.
- Raisen, Madhya Pradesh
- Theni, Tamil Nadu
- Guntur, Andhra Pradesh
- Yavatmal, Maharashtra
2026 ರ ಜೂನ್ 1 ರಂದು 'ಖೇತ್ ಬಚಾವೊ' ಆಂದೋಲನವನ್ನು ಅಧಿಕೃತವಾಗಿ ________ ಜಿಲ್ಲೆ ________ ರಾಜ್ಯದಲ್ಲಿ ಚಾಲನೆ ನೀಡಲಾಯಿತು.
- ರೈಸೆನ್, ಮಧ್ಯ ಪ್ರದೇಶ
- ಥೇನಿ, ತಮಿಳುನಾಡು
- ಗುಂಟೂರು, ಆಂಧ್ರ ಪ್ರದೇಶ
- ಯವತ್ಮಾಲ್, ಮಹಾರಾಷ್ಟ್ರ
Show answer
Answer: (1) Raisen, Madhya Pradesh
ಉತ್ತರ: (1) ರೈಸೆನ್, ಮಧ್ಯ ಪ್ರದೇಶ
Explanation: open it in the practice app. It needs the ₹149 All-in-One Pass: one payment for every exam on the site.
Match the following List – I (Chief Minister) and List – II (States/UTs) : List – I (Chief Minister) / List – II (States/UTs) (a) V.D. Satheesan – (i) Tamil Nadu (b) C. Joseph Vijay – (ii) New Delhi (c) Suvendu Adhikari – (iii) Kerala (d) Rekha Gupta – (iv) West Bengal
- (a) – (ii), (b) – (i), (c) – (iii), (d) – (iv)
- (a) – (iii), (b) – (iv), (c) – (i), (d) – (ii)
- (a) – (iii), (b) – (i), (c) – (ii), (d) – (iv)
- (a) – (iii), (b) – (i), (c) – (iv), (d) – (ii)
ಈ ಕೆಳಗಿನ ಪಟ್ಟಿ – I ನ್ನು ಪಟ್ಟಿ – II ರ ಜೊತೆ ಹೊಂದಿಸಿ, ಸರಿಯಾದ ಉತ್ತರವನ್ನು ಆರಿಸಿ. ಪಟ್ಟಿ – I (ಮುಖ್ಯಮಂತ್ರಿಗಳು) / ಪಟ್ಟಿ – II (ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು) (a) ವಿ.ಡಿ. ಸತೀಶನ್ – (i) ತಮಿಳುನಾಡು (b) ಸಿ. ಜೋಸೆಫ್ ವಿಜಯ್ – (ii) ನವದೆಹಲಿ (c) ಸುವೇಂದು ಅಧಿಕಾರಿ – (iii) ಕೇರಳ (d) ರೇಖಾ ಗುಪ್ತಾ – (iv) ಪಶ್ಚಿಮ ಬಂಗಾಳ
- (a) – (ii), (b) – (i), (c) – (iii), (d) – (iv)
- (a) – (iii), (b) – (iv), (c) – (i), (d) – (ii)
- (a) – (iii), (b) – (i), (c) – (ii), (d) – (iv)
- (a) – (iii), (b) – (i), (c) – (iv), (d) – (ii)
Show answer
Answer: (4) (a) – (iii), (b) – (i), (c) – (iv), (d) – (ii)
Explanation: open it in the practice app. It needs the ₹149 All-in-One Pass: one payment for every exam on the site.
Karnataka
With reference to the environmental clearance and mining developments in Karnataka, consider the following statements : Statement (a) : The Union Environment Ministry recently granted clearance for iron ore exploration in 702 acres of forest land in Karnataka. Statement (b) : This proposed forest land earmarked for exploration is located in Siraguppa Taluk of Ballari District. Select the correct answer by using codes given below :
- Only (b) is correct.
- Neither (a) nor (b) is correct.
- Both (a) and (b) are correct.
- Only (a) is correct.
ಕರ್ನಾಟಕದಲ್ಲಿ ಪರಿಸರ ಅನುಮತಿ ಮತ್ತು ಗಣಿಗಾರಿಕೆ ಅಭಿವೃದ್ಧಿಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. ಹೇಳಿಕೆ (a) : ಇತ್ತೀಚೆಗೆ ಕೇಂದ್ರ ಪರಿಸರ ಸಚಿವಾಲಯವು ಕರ್ನಾಟಕದ 702 ಎಕರೆ ಅರಣ್ಯ ಪ್ರದೇಶದಲ್ಲಿ ಕಬ್ಬಿಣದ ಅದಿರು ಶೋಧನೆಗೆ ಅನುಮತಿ ನೀಡಿದೆ. ಹೇಳಿಕೆ (b) : ಶೋಧನೆಗೆ ಮೀಸಲಾಗಿರುವ ಈ ಉದ್ದೇಶಿತ ಅರಣ್ಯ ಭೂಮಿ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನಲ್ಲಿದೆ. ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರ ಆಯ್ಕೆ ಮಾಡಿ.
- (b) ಮಾತ್ರ ಸರಿ.
- (a) ಮತ್ತು (b) ಎರಡೂ ಸರಿಯಾಗಿಲ್ಲ.
- (a) ಮತ್ತು (b) ಎರಡೂ ಸರಿಯಾಗಿವೆ.
- (a) ಮಾತ್ರ ಸರಿ.
Show answer
Answer: (4) Only (a) is correct.
ಉತ್ತರ: (4) (a) ಮಾತ್ರ ಸರಿ.
Explanation: open it in the practice app. It needs the ₹149 All-in-One Pass: one payment for every exam on the site.
At which of the following military air bases did the Surya Kiran Aerobatic Team (SKAT) of the Indian Air Force officially celebrate its historic 30th anniversary on May 2026 ?
- Yelahanka
- Karwar
- Belagavi
- Bidar
ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವು (SKAT) ಮೇ 2026 ರಲ್ಲಿ ತನ್ನ ಐತಿಹಾಸಿಕ 30ನೇ ವರ್ಷಾಚರಣೆಯನ್ನು ಈ ಕೆಳಗಿನ ಯಾವ ವಾಯುಪಡೆ ನೆಲೆಯಲ್ಲಿ ಅಧಿಕೃತವಾಗಿ ಆಚರಿಸಿತು ?
- ಯಲಹಂಕ
- ಕಾರವಾರ
- ಬೆಳಗಾವಿ
- ಬೀದರ್
Show answer
Answer: (4) Bidar
ಉತ್ತರ: (4) ಬೀದರ್
Explanation: open it in the practice app. It needs the ₹149 All-in-One Pass: one payment for every exam on the site.
International & Sports
What is the theme of International Day of Cooperatives 2026?
- Cooperatives build a better future for all
- Cooperatives: partners for accelerated sustainable development
- Cooperatives for a peaceful world
- Sustainable consumption and production
2026ರ ಅಂತರರಾಷ್ಟ್ರೀಯ ಸಹಕಾರ ದಿನದ ಧ್ಯೇಯ ವಾಕ್ಯ ಏನು?
- ಸಹಕಾರ ಸಂಘಗಳು ಎಲ್ಲರಿಗೂ ಉತ್ತಮ ಭವಿಷ್ಯ ರೂಪಿಸುತ್ತವೆ.
- ಸಹಕಾರ ಸಂಘಗಳು: ವೇಗವರ್ಧಿತ ಸುಸ್ಥಿರ ಅಭಿವೃದ್ಧಿಯ ಪಾಲುದಾರರು.
- ಶಾಂತಿಯುತ ಜಗತ್ತಿಗಾಗಿ ಸಹಕಾರ ಸಂಘಗಳು.
- ಸುಸ್ಥಿರ ಅನುಭೋಗ ಮತ್ತು ಉತ್ಪಾದನೆ.
Show answer
Answer: (3) Cooperatives for a peaceful world
ಉತ್ತರ: (3) ಶಾಂತಿಯುತ ಜಗತ್ತಿಗಾಗಿ ಸಹಕಾರ ಸಂಘಗಳು.
Explanation: open it in the practice app. It needs the ₹149 All-in-One Pass: one payment for every exam on the site.
The correct order of Olympic motto is
- Faster, Stronger, Higher – Together
- Higher, Faster, Stronger – Together
- Faster, Higher, Stronger – Together
- Higher, Stronger, Faster – Together
ಒಲಿಂಪಿಕ್ ಧ್ಯೇಯದ ಸರಿಯಾದ ಕ್ರಮ:
- ಫಾಸ್ಟರ್, ಸ್ಟ್ರಾಂಗರ್, ಹೈಯರ್ – ಟುಗೆದರ್
- ಹೈಯರ್, ಫಾಸ್ಟರ್, ಸ್ಟ್ರಾಂಗರ್ – ಟುಗೆದರ್
- ಫಾಸ್ಟರ್, ಹೈಯರ್, ಸ್ಟ್ರಾಂಗರ್ – ಟುಗೆದರ್
- ಹೈಯರ್, ಸ್ಟ್ರಾಂಗರ್, ಫಾಸ್ಟರ್ – ಟುಗೆದರ್
Show answer
Answer: (3) Faster, Higher, Stronger – Together
ಉತ್ತರ: (3) ಫಾಸ್ಟರ್, ಹೈಯರ್, ಸ್ಟ್ರಾಂಗರ್ – ಟುಗೆದರ್
Explanation: open it in the practice app. It needs the ₹149 All-in-One Pass: one payment for every exam on the site.
The first Summer Paralympic Games were held in ________ in the year ________.
- Atlanta, 1964
- Rome, 1960
- Toronto, 1960
- Tokyo, 1964
ಮೊಟ್ಟ ಮೊದಲ ಸಮ್ಮರ್ ಪ್ಯಾರಾಲಿಂಪಿಕ್ ಸ್ಪರ್ಧೆಗಳು ಆಯೋಜಿಸಲ್ಪಟ್ಟ ಸ್ಥಳ ________ ಮತ್ತು ವರ್ಷ ________
- ಅಟ್ಲಾಂಟಾ, 1964
- ರೋಮ್, 1960
- ಟೊರಾಂಟೋ, 1960
- ಟೋಕಿಯೋ, 1964
Show answer
Answer: (2) Rome, 1960
ಉತ್ತರ: (2) ರೋಮ್, 1960
Explanation: open it in the practice app. It needs the ₹149 All-in-One Pass: one payment for every exam on the site.
The slogan of 2026 – World Environmental Day is
- Be part of the solution not the pollution
- One earth, No backup plan
- Stop polluting, start living
- Inspired by nature, for climate, for our future
2026ರ ವಿಶ್ವಪರಿಸರ ದಿನದ ಘೋಷವಾಕ್ಯ –
- ಪರಿಹಾರದ ಭಾಗವಾಗಿರಬೇಕೇ ಹೊರತು ಮಾಲಿನ್ಯದ ಭಾಗವಾಗಿರಬೇಡಿ.
- ಒಂದೇ ಭೂಮಿ, ಬೇರೆ ಪರ್ಯಾಯ ಯೋಜನೆಯಿಲ್ಲ.
- ಮಾಲಿನ್ಯವನ್ನು ನಿಲ್ಲಿಸಿ, ಜೀವನವನ್ನು ಪ್ರಾರಂಭಿಸಿ.
- ಪ್ರಕೃತಿಯಿಂದ ಪ್ರೇರಿತ, ಹವಾಮಾನಕ್ಕಾಗಿ, ನಮ್ಮ ಭವಿಷ್ಯಕ್ಕಾಗಿ.
Show answer
Answer: (4) Inspired by nature, for climate, for our future
ಉತ್ತರ: (4) ಪ್ರಕೃತಿಯಿಂದ ಪ್ರೇರಿತ, ಹವಾಮಾನಕ್ಕಾಗಿ, ನಮ್ಮ ಭವಿಷ್ಯಕ್ಕಾಗಿ.
The keyed answer is (4) 'Inspired by nature, for climate, for our future'. World Environment Day is observed every year on 5 June under the leadership of the UN Environment Programme (UNEP). For 2026 the global host was Azerbaijan, whose capital Baku had also hosted the COP29 climate summit in 2024, and the day focused on climate change and climate action; the slogan in option (4), 'Inspired by Nature. For Climate. For Our Future.', was the campaign motto linked to the 2026 observance. Options (1), (2) and (3) are general anti-pollution slogans and were not the official 2026 motto. Useful background: the UN General Assembly declared World Environment Day in 1972, the year of the Stockholm Conference on the Human Environment, and it was first celebrated in 1973. The 2025 edition was hosted by the Republic of Korea on the theme of ending plastic pollution (#BeatPlasticPollution). Memory tip: 2025 – Korea – plastic; 2026 – Azerbaijan (Baku) – climate.
ಸರಿಯಾದ ಉತ್ತರ (4). ವಿಶ್ವ ಪರಿಸರ ದಿನವನ್ನು ಪ್ರತಿವರ್ಷ ಜೂನ್ 5ರಂದು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ (UNEP) ನೇತೃತ್ವದಲ್ಲಿ ಆಚರಿಸಲಾಗುತ್ತದೆ. 2026ರ ಜಾಗತಿಕ ಆತಿಥ್ಯವನ್ನು ಅಜರ್‌ಬೈಜಾನ್ ವಹಿಸಿತ್ತು; ಅದರ ರಾಜಧಾನಿ ಬಾಕು 2024ರಲ್ಲಿ COP29 ಹವಾಮಾನ ಶೃಂಗಸಭೆಯನ್ನೂ ಆಯೋಜಿಸಿತ್ತು. ಈ ವರ್ಷದ ಕೇಂದ್ರ ವಿಷಯ ಹವಾಮಾನ ಬದಲಾವಣೆ ಮತ್ತು ಹವಾಮಾನ ಕ್ರಿಯೆ; ಆಯ್ಕೆ (4)ರ ‘ಪ್ರಕೃತಿಯಿಂದ ಪ್ರೇರಿತ, ಹವಾಮಾನಕ್ಕಾಗಿ, ನಮ್ಮ ಭವಿಷ್ಯಕ್ಕಾಗಿ’ ಎಂಬುದು 2026ರ ಆಚರಣೆಯ ಅಭಿಯಾನದ ಘೋಷವಾಕ್ಯ. ಆಯ್ಕೆಗಳು (1), (2) ಮತ್ತು (3) ಸಾಮಾನ್ಯ ಮಾಲಿನ್ಯ ವಿರೋಧಿ ಘೋಷಣೆಗಳು; ಅವು 2026ರ ಅಧಿಕೃತ ಘೋಷವಾಕ್ಯವಲ್ಲ. ಹಿನ್ನೆಲೆ ಮಾಹಿತಿ: 1972ರ ಸ್ಟಾಕ್‌ಹೋಮ್ ಮಾನವ ಪರಿಸರ ಸಮ್ಮೇಳನದ ವರ್ಷದಲ್ಲೇ ವಿಶ್ವಸಂಸ್ಥೆಯ ಮಹಾಸಭೆ ಈ ದಿನವನ್ನು ಘೋಷಿಸಿತು ಮತ್ತು ಮೊದಲ ಆಚರಣೆ 1973ರಲ್ಲಿ ನಡೆಯಿತು. 2025ರಲ್ಲಿ ದಕ್ಷಿಣ ಕೊರಿಯಾ ಆತಿಥ್ಯ ವಹಿಸಿದ್ದು, ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು ಆ ವರ್ಷದ ವಿಷಯವಾಗಿತ್ತು. ನೆನಪಿನ ಸೂತ್ರ: 2025 – ಕೊರಿಯಾ – ಪ್ಲಾಸ್ಟಿಕ್; 2026 – ಅಜರ್‌ಬೈಜಾನ್ (ಬಾಕು) – ಹವಾಮಾನ.
Expand BVD. BVD is a rare and severe form of viral hemorrhagic fever caused by the ebola strain virus. It is now centered in the Democratic Republic of Congo.
- Bipolar Virus Disease
- Babesiosis Virus Disease
- Bundibugyo Virus Disease
- Botulism Virus Disease
BVD ಯನ್ನು ವಿಸ್ತರಿಸಿ. BVD ಯು ಅಪರೂಪದ ಎಬೋಲಾ ಸ್ಟ್ರೈನ್ ವೈರಸ್‌ನಿಂದ ಉಂಟಾಗುವ ವೈರಲ್ ಹೆಮರಾಜಿಕ್ (ರಕ್ತಸ್ರಾವ) ಜ್ವರದ ತೀವ್ರ ಸ್ವರೂಪವಾಗಿದೆ. ಇದು ಈಗ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ಕೇಂದ್ರೀಕೃತವಾಗಿದೆ.
- ಬೈಪೋಲಾರ್ ವೈರಸ್ ಡಿಸೀಸ್
- ಬ್ಯಾಬೆಸಿಯೋಸಿಸ್ ವೈರಸ್ ಡಿಸೀಸ್
- ಬುಂಡಿಬುಗ್ಯೋ ವೈರಸ್ ಡಿಸೀಸ್
- ಬೊಟುಲಿಸಮ್ ವೈರಸ್ ಡಿಸೀಸ್
Show answer
Answer: (3) Bundibugyo Virus Disease
ಉತ್ತರ: (3) ಬುಂಡಿಬುಗ್ಯೋ ವೈರಸ್ ಡಿಸೀಸ್
Explanation: open it in the practice app. It needs the ₹149 All-in-One Pass: one payment for every exam on the site.
In the Iran-Israel-America conflict, on which British island did Iran tried to attack, to show the world that it has Intercontinental Ballistic Missile (ICBM)?
- Channel Islands
- Diego Garcia Islands
- Orkney Islands
- Shetland Islands
ಇರಾನ್-ಇಸ್ರೇಲ್-ಅಮೇರಿಕಾ ಸಂಘರ್ಷದಲ್ಲಿ ಇರಾನ್ ಯಾವ ಬ್ರಿಟೀಷ್ ದ್ವೀಪದ ಮೇಲೆ ದಾಳಿ ಮಾಡಲು ಯತ್ನಿಸುವ ಮೂಲಕ ತನ್ನ ಬಳಿ ಖಂಡಾಂತರ ಕ್ಷಿಪಣಿಗಳಿರುವುದನ್ನು (ICBM) ಜಗತ್ತಿಗೆ ತೋರಿಸಲೆತ್ನಿಸಿತು?
- ಚಾನೆಲ್ ದ್ವೀಪಗಳು
- ಡಿಯಾಗೋ ಗಾರ್ಸಿಯಾ ದ್ವೀಪಗಳು
- ಆರ್ಕ್ನಿ ದ್ವೀಪಗಳು
- ಶೆಟ್ಲ್ಯಾಂಡ್ ದ್ವೀಪಗಳು
Show answer
Answer: (2) Diego Garcia Islands
ಉತ್ತರ: (2) ಡಿಯಾಗೋ ಗಾರ್ಸಿಯಾ ದ್ವೀಪಗಳು
Explanation: open it in the practice app. It needs the ₹149 All-in-One Pass: one payment for every exam on the site.
The term 'Slam Dunk' is related to which of the following sports?
- Basketball
- Baseball
- Cricket
- Hockey
'ಸ್ಲ್ಯಾಮ್ ಡಂಕ್' ಎಂಬ ಪದವು ಈ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದೆ?
- ಬ್ಯಾಸ್ಕೆಟ್‌ಬಾಲ್
- ಬೇಸ್‌ಬಾಲ್
- ಕ್ರಿಕೆಟ್
- ಹಾಕಿ
Show answer
Answer: (1) Basketball
ಉತ್ತರ: (1) ಬ್ಯಾಸ್ಕೆಟ್‌ಬಾಲ್
Explanation: open it in the practice app. It needs the ₹149 All-in-One Pass: one payment for every exam on the site.
The Khaitan Trophy is related to which of the following sports/game?
- Cricket
- Shuttle badminton
- Chess
- Football
ಖೈತಾನ್ ಟ್ರೋಫಿಯು ಈ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದೆ?
- ಕ್ರಿಕೆಟ್
- ಶಟಲ್ ಬ್ಯಾಡ್ಮಿಂಟನ್
- ಚೆಸ್
- ಫುಟ್‌ಬಾಲ್
Show answer
Answer: (3) Chess
ಉತ್ತರ: (3) ಚೆಸ್
Explanation: open it in the practice app. It needs the ₹149 All-in-One Pass: one payment for every exam on the site.
Identify the correctly matched pairs. (a) Kabaddi - Strength and static planning (b) Mallakhamba - Aerobics and wrestling (c) Gatka - Bull fighting (d) Atya Patya - Demonstration of intellectual ability Choose the correct answer.
- (a), (b) and (d) are correct
- (a), (b) and (c) are correct
- (a), (b), (c) and (d) are correct
- (a) and (b) are correct
ಈ ಕೆಳಗಿನವುಗಳಲ್ಲಿ ಸರಿಯಾದ ಜೋಡಣೆಗಳನ್ನು ಗುರುತಿಸಿ. (a) ಕಬಡ್ಡಿ - ಶಕ್ತಿ ಮತ್ತು ಸ್ಥಿರಯೋಜನೆ (b) ಮಲ್ಲ ಕಂಬ - ಏರೋಬಿಕ್ಸ್ ಮತ್ತು ಕುಸ್ತಿ (c) ಗಟ್ಕಾ - ಗೂಳಿ ಕಾಳಗ (d) ಆಟ್ಯಾ ಪಟ್ಯಾ - ಬೌದ್ಧಿಕ ಸಾಮರ್ಥ್ಯ ಪ್ರದರ್ಶನ ಕೆಳಗಿನ ಆಯ್ಕೆಗಳನ್ನು ಸರಿಯಾಗಿ ಉತ್ತರಿಸಿ.
- (a), (b) ಮತ್ತು (d) ಸರಿಯಾಗಿವೆ
- (a), (b) ಮತ್ತು (c) ಸರಿಯಾಗಿವೆ
- (a), (b), (c) ಮತ್ತು (d) ಸರಿಯಾಗಿವೆ
- (a) ಮತ್ತು (b) ಸರಿಯಾಗಿವೆ
Show answer
Answer: (4) (a) and (b) are correct
ಉತ್ತರ: (4) (a) ಮತ್ತು (b) ಸರಿಯಾಗಿವೆ
Explanation: open it in the practice app. It needs the ₹149 All-in-One Pass: one payment for every exam on the site.
Choose the correct full form of ISSF.
- International Shooting Sport Federation
- International School Sports Federation
- Indian Shooting Sport Federation
- Indian School Sports Federation
ISSF ನ ಸರಿಯಾದ ವಿಸ್ತೃತರೂಪವನ್ನು ಆರಿಸಿ.
- ಇಂಟರ್‌ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಷನ್
- ಇಂಟರ್‌ನ್ಯಾಷನಲ್ ಸ್ಕೂಲ್ ಸ್ಪೋರ್ಟ್ಸ್ ಫೆಡರೇಷನ್
- ಇಂಡಿಯನ್ ಶೂಟಿಂಗ್ ಸ್ಪೋರ್ಟ್ ಫೆಡರೇಷನ್
- ಇಂಡಿಯನ್ ಸ್ಕೂಲ್ ಸ್ಪೋರ್ಟ್ಸ್ ಫೆಡರೇಷನ್
Show answer
Answer: (1) International Shooting Sport Federation
ಉತ್ತರ: (1) ಇಂಟರ್‌ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಷನ್
Explanation: open it in the practice app. It needs the ₹149 All-in-One Pass: one payment for every exam on the site.
Match List-I with List-II and choose the correct answers : List-I (Cup) a. Duleep Trophy b. Ryder Cup c. Thomas Cup d. Davis Cup List-II (Games) i. Tennis ii. Cricket iii. Golf iv. Badminton
- a-ii, b-i, c-iv, d-iii
- a-i, b-iv, c-ii, d-iii
- a-iv, b-ii, c-iii, d-i
- a-ii, b-iii, c-iv, d-i
ಪಟ್ಟಿ-I ಅನ್ನು ಪಟ್ಟಿ-II ರ ಜೊತೆ ಹೊಂದಿಸಿ ಸರಿಯಾದ ಉತ್ತರವನ್ನು ಆರಿಸಿ. ಪಟ್ಟಿ-I (ಕಪ್) a. ದುಲೀಪ್ ಟ್ರೋಫಿ b. ರೈಡರ್ ಕಪ್ c. ಥಾಮಸ್ ಕಪ್ d. ಡೇವಿಸ್ ಕಪ್ ಪಟ್ಟಿ-II (ಕ್ರೀಡೆ) i. ಟೆನ್ನಿಸ್ ii. ಕ್ರಿಕೆಟ್ iii. ಗಾಲ್ಫ್ iv. ಬ್ಯಾಡ್ಮಿಂಟನ್
- a-ii, b-i, c-iv, d-iii
- a-i, b-iv, c-ii, d-iii
- a-iv, b-ii, c-iii, d-i
- a-ii, b-iii, c-iv, d-i
Show answer
Answer: (4) a-ii, b-iii, c-iv, d-i
Explanation: open it in the practice app. It needs the ₹149 All-in-One Pass: one payment for every exam on the site.
Which of the following statements regarding NATO are correct ? (a) NATO currently has totally 32 member countries. (b) Italy, Spain, Norway, Ukraine, Sweden are also NATO member countries. (c) NATO was founded in 1949. (d) NATO operates under the leadership of the United States of America.
- (c) & (d)
- (b) & (c)
- (a) & (c)
- (a) & (b)
NATO ಕುರಿತಾದ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ? (a) ಪ್ರಸ್ತುತ NATO ದಲ್ಲಿ ಒಟ್ಟು 32 ಸದಸ್ಯ ರಾಷ್ಟ್ರಗಳಿವೆ. (b) ಇಟಲಿ, ಸ್ಪೇನ್, ನಾರ್ವೆ, ಉಕ್ರೇನ್, ಸ್ವೀಡನ್‌ಗಳೂ ಕೂಡ NATOದ ಸದಸ್ಯ ರಾಷ್ಟ್ರಗಳಾಗಿವೆ. (c) 1949 ರಲ್ಲಿ NATO ಸ್ಥಾಪನೆಯಾಗಿರುತ್ತದೆ. (d) ಯುನ್ನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ನೇತೃತ್ವದಲ್ಲಿ NATO ಕಾರ್ಯ ನಿರ್ವಹಿಸುತ್ತಿದೆ.
- (c) ಮತ್ತು (d)
- (b) ಮತ್ತು (c)
- (a) ಮತ್ತು (c)
- (a) ಮತ್ತು (b)
Show answer
Answer: (3) (a) & (c)
ಉತ್ತರ: (3) (a) ಮತ್ತು (c)
Explanation: open it in the practice app. It needs the ₹149 All-in-One Pass: one payment for every exam on the site.
Which of the following countries co-hosted the 2026 FIFA World Cup ?
- US, Mexico and UK
- US, Canada and Jamaica
- Canada, Mexico and Brazil
- US, Canada and Mexico
ಈ ಕೆಳಗಿನವುಗಳಲ್ಲಿ ಯಾವ ರಾಷ್ಟ್ರಗಳು ಜಂಟಿಯಾಗಿ 2026 ನೇ ಸಾಲಿನ FIFA ವಿಶ್ವ ಕಪ್ ಅನ್ನು ಆಯೋಜಿಸಿದ್ದವು ?
- ಯುಎಸ್, ಮೆಕ್ಸಿಕೋ ಮತ್ತು ಯುಕೆ
- ಯುಎಸ್, ಕೆನಡಾ ಮತ್ತು ಜಮೈಕಾ
- ಕೆನಡಾ, ಮೆಕ್ಸಿಕೋ ಮತ್ತು ಬ್ರೆಜಿಲ್
- ಯುಎಸ್, ಕೆನಡಾ ಮತ್ತು ಮೆಕ್ಸಿಕೋ
Show answer
Answer: (4) US, Canada and Mexico
ಉತ್ತರ: (4) ಯುಎಸ್, ಕೆನಡಾ ಮತ್ತು ಮೆಕ್ಸಿಕೋ
Explanation: open it in the practice app. It needs the ₹149 All-in-One Pass: one payment for every exam on the site.
Which of the following statement/s with regard to Indian Premier League (IPL) is/are correct ? (a) First IPL Trophy Winner is Rajasthan Royals. (b) Kagiso Rabada is 2026 purple cap winner. (c) R.C.B. and K.K.R. teams hold the record for the most IPL titles. (d) Highest Individual runs is scored by Chris Gayle.
- (a), (b) and (d) are correct.
- (a), (b) and (c) are correct.
- (a) and (c) are correct.
- (a), (c) and (d) are correct.
ಇಂಡಿಯನ್ ಪ್ರೀಮಿಯರ್ ಲೀಗ್‌ಗೆ(IPL) ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ ? (a) ರಾಜಸ್ಥಾನ್ ರಾಯಲ್ಸ್ ಪ್ರಥಮ ಐಪಿಎಲ್ ಟ್ರೋಫಿ ವಿಜೇತರು. (b) ಕಗಿಸೋ ರಬಾಡಾ 2026 ರ ಪರ್ಪಲ್ ಕ್ಯಾಪ್‌ನ ವಿಜೇತರಾಗಿದ್ದಾರೆ. (c) R.C.B. ಮತ್ತು K.K.R. ತಂಡಗಳು ಅತೀ ಹೆಚ್ಚು ಬಾರಿ ಐಪಿಎಲ್ ಟ್ರೋಫಿಯನ್ನು ಗೆದ್ದಿರುವ ಕೀರ್ತಿ ಹೊಂದಿವೆ. (d) ಕ್ರೀಸ್ ಗೇಲ್ ವೈಯಕ್ತಿಕವಾಗಿ ಅತೀ ಹೆಚ್ಚು ರನ್ ಗಳಿಸಿರುವ ಆಟಗಾರ.
- (a), (b) ಮತ್ತು (d) ಸರಿಯಾಗಿವೆ
- (a), (b) ಮತ್ತು (c) ಸರಿಯಾಗಿವೆ
- (a) ಮತ್ತು (c) ಸರಿಯಾಗಿವೆ
- (a), (c) ಮತ್ತು (d) ಸರಿಯಾಗಿವೆ
Show answer
Answer: (1) (a), (b) and (d) are correct.
ಉತ್ತರ: (1) (a), (b) ಮತ್ತು (d) ಸರಿಯಾಗಿವೆ
Explanation: open it in the practice app. It needs the ₹149 All-in-One Pass: one payment for every exam on the site.
Identify the correctly matched pairs & choose the correct answer from the options given below : Games – No. of Players (a) Kho-Kho – 09 (b) Hockey – 14 (c) Cricket – 16 (d) Kabaddi – 07
- (b) and (d) are correct.
- (a), (c) and (d) are correct.
- (a) and (d) are correct.
- (a), (b), (c) and (d) are correct.
ಸರಿಯಾಗಿ ಹೊಂದಾಣಿಕೆಯಾಗಿರುವ ಜೋಡಿಗಳನ್ನು ಗುರುತಿಸಿ ಮತ್ತು ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿಯುತ್ತರ ಆರಿಸಿ. ಕ್ರೀಡೆಗಳು – ಆಟಗಾರರ ಸಂಖ್ಯೆ (a) ಖೋ-ಖೋ – 09 (b) ಹಾಕಿ – 14 (c) ಕ್ರಿಕೆಟ್ – 16 (d) ಕಬಡ್ಡಿ – 07
- (b) ಮತ್ತು (d) ಸರಿಯಾಗಿವೆ
- (a), (c) ಮತ್ತು (d) ಸರಿಯಾಗಿವೆ
- (a) ಮತ್ತು (d) ಸರಿಯಾಗಿವೆ
- (a), (b), (c) ಮತ್ತು (d) ಸರಿಯಾಗಿವೆ
Show answer
Answer: (3) (a) and (d) are correct.
ಉತ್ತರ: (3) (a) ಮತ್ತು (d) ಸರಿಯಾಗಿವೆ
Explanation: open it in the practice app. It needs the ₹149 All-in-One Pass: one payment for every exam on the site.
Identify correctly matched pairs : (a) Deuce – Tennis (b) Penalty stroke – Football (c) Penalty kick – Hockey (d) Free hit – Cricket
- (a) and (d)
- (a), (c) and (d)
- (a), (b) and (d)
- (a), (b), (c) and (d)
ಈ ಕೆಳಗಿನವುಗಳಲ್ಲಿ ಸರಿಯಾಗಿ ಹೊಂದಿಕೆಯಾಗಿರುವ ಜೋಡಿಗಳನ್ನು ಗುರುತಿಸಿ : (a) ಡ್ಯೂಸ್ – ಟೆನ್ನಿಸ್ (b) ಪೆನಾಲ್ಟಿ ಸ್ಟ್ರೋಕ್ – ಫುಟ್‌ಬಾಲ್ (c) ಪೆನಾಲ್ಟಿ ಕಿಕ್ – ಹಾಕಿ (d) ಫ್ರೀ ಹಿಟ್ – ಕ್ರಿಕೆಟ್
- (a) ಮತ್ತು (d)
- (a), (c) ಮತ್ತು (d)
- (a), (b) ಮತ್ತು (d)
- (a), (b), (c) ಮತ್ತು (d)
Show answer
Answer: (1) (a) and (d)
ಉತ್ತರ: (1) (a) ಮತ್ತು (d)
Explanation: open it in the practice app. It needs the ₹149 All-in-One Pass: one payment for every exam on the site.
Arrange the following countries in the correct order from the highest to the lowest with respect to number of FIFA Men's World Cup titles won :
- Brazil, Argentina, Germany, Italy, France
- Brazil, Italy, Germany, Argentina, France
- Germany, Brazil, Italy, Argentina, France
- Brazil, Germany, Argentina, France, Italy
ಈ ಕೆಳಗಿನವುಗಳಲ್ಲಿ ಫೀಫಾ ಪುರುಷರ ವಿಶ್ವ ಕಪ್ ಪ್ರಶಸ್ತಿಯನ್ನು ಗೆದ್ದ ರಾಷ್ಟ್ರಗಳನ್ನು ಗರಿಷ್ಠದಿಂದ ಕನಿಷ್ಠದವರೆಗೆ ಸರಿಯಾದ ಕ್ರಮದಲ್ಲಿ ಜೋಡಿಸಿ.
- ಬ್ರೆಜಿಲ್, ಅರ್ಜೆಂಟೀನಾ, ಜರ್ಮನಿ, ಇಟಲಿ, ಫ್ರಾನ್ಸ್
- ಬ್ರೆಜಿಲ್, ಇಟಲಿ, ಜರ್ಮನಿ, ಅರ್ಜೆಂಟೀನಾ, ಫ್ರಾನ್ಸ್
- ಜರ್ಮನಿ, ಬ್ರೆಜಿಲ್, ಇಟಲಿ, ಅರ್ಜೆಂಟೀನಾ, ಫ್ರಾನ್ಸ್
- ಬ್ರೆಜಿಲ್, ಜರ್ಮನಿ, ಅರ್ಜೆಂಟೀನಾ, ಫ್ರಾನ್ಸ್, ಇಟಲಿ
Show answer
Answer: (2) Brazil, Italy, Germany, Argentina, France
ಉತ್ತರ: (2) ಬ್ರೆಜಿಲ್, ಇಟಲಿ, ಜರ್ಮನಿ, ಅರ್ಜೆಂಟೀನಾ, ಫ್ರಾನ್ಸ್
Explanation: open it in the practice app. It needs the ₹149 All-in-One Pass: one payment for every exam on the site.
Match the following List – I (Countries) and List – II (Prime Ministers) : List – I (Countries) / List – II (Prime Ministers) (a) Japan – (i) Anthony Albanese (b) United Kingdom – (ii) Christopher Luxon (c) Australia – (iii) Sanae Takaichi (d) New Zealand – (iv) Andy Burnham
- (a) – (iv), (b) – (ii), (c) – (iii), (d) – (i)
- (a) – (iii), (b) – (iv), (c) – (i), (d) – (ii)
- (a) – (ii), (b) – (i), (c) – (iv), (d) – (iii)
- (a) – (iv), (b) – (iii), (c) – (ii), (d) – (i)
ಈ ಕೆಳಗಿನ ಪಟ್ಟಿ-I ನ್ನು (ದೇಶಗಳು) ಪಟ್ಟಿ-II ರ (ಪ್ರಧಾನ ಮಂತ್ರಿಗಳು) ಜೊತೆ ಹೊಂದಿಸಿ, ಸರಿಯಾದ ಉತ್ತರವನ್ನು ಆರಿಸಿ. ಪಟ್ಟಿ – I (ದೇಶಗಳು) / ಪಟ್ಟಿ – II (ಪ್ರಧಾನ ಮಂತ್ರಿಗಳು) (a) ಜಪಾನ್ – (i) ಆಂಥೋನಿ ಅಲ್ಬನೀಸ್ (b) ಯುನೈಟೆಡ್ ಕಿಂಗ್‌ಡಮ್ – (ii) ಕ್ರಿಸ್ಟೋಫರ್ ಲಕ್ಸನ್ (c) ಆಸ್ಟ್ರೇಲಿಯಾ – (iii) ಸನೇ ತಕೈಚಿ (d) ನ್ಯೂಜಿಲ್ಯಾಂಡ್ – (iv) ಆ್ಯಂಡಿ ಬರ್ನ್‌ಹ್ಯಾಮ್
- (a) – (iv), (b) – (ii), (c) – (iii), (d) – (i)
- (a) – (iii), (b) – (iv), (c) – (i), (d) – (ii)
- (a) – (ii), (b) – (i), (c) – (iv), (d) – (iii)
- (a) – (iv), (b) – (iii), (c) – (ii), (d) – (i)
Show answer
Answer: (2) (a) – (iii), (b) – (iv), (c) – (i), (d) – (ii)
Explanation: open it in the practice app. It needs the ₹149 All-in-One Pass: one payment for every exam on the site.
Which of the following country is NOT a member of the G7 ?
- Germany
- Italy
- India
- France
ಈ ಕೆಳಗಿನ ಯಾವ ದೇಶವು G7 ಸದಸ್ಯ ರಾಷ್ಟ್ರವಲ್ಲ ?
- ಜರ್ಮನಿ
- ಇಟಲಿ
- ಭಾರತ
- ಫ್ರಾನ್ಸ್
Show answer
Answer: (3) India
ಉತ್ತರ: (3) ಭಾರತ
Explanation: open it in the practice app. It needs the ₹149 All-in-One Pass: one payment for every exam on the site.
When and where did the first Mallakamba World Championship take place ?
- 2019, Mumbai
- 2018, Jaipur
- 2020, Bengaluru
- 2016, Kolkata
ಮೊದಲ ಮಲ್ಲಕಂಬ ವಿಶ್ವ ಚಾಂಪಿಯನ್ ಶಿಪ್ ಯಾವಾಗ ಮತ್ತು ಎಲ್ಲಿ ನಡೆಯಿತು ?
- 2019, ಮುಂಬಯಿ
- 2018, ಜೈಪುರ
- 2020, ಬೆಂಗಳೂರು
- 2016, ಕೊಲ್ಕತ್ತಾ
Show answer
Answer: (1) 2019, Mumbai
ಉತ್ತರ: (1) 2019, ಮುಂಬಯಿ
Explanation: open it in the practice app. It needs the ₹149 All-in-One Pass: one payment for every exam on the site.
Match the famous cricketers (List-I) with their nickname (List-II) : List – I (Player) / List – II (Nickname) (a) Rahul Dravid – (i) Chiku (b) Shikhar Dhawan – (ii) Hitman (c) Virat Kohli – (iii) Gabbar (d) Rohit Sharma – (iv) The Wall Choose the correct answer from the options given below :
- (a) – (i), (b) – (iv), (c) – (ii), (d) – (iii)
- (a) – (iv), (b) – (iii), (c) – (i), (d) – (ii)
- (a) – (iii), (b) – (ii), (c) – (iv), (d) – (i)
- (a) – (ii), (b) – (i), (c) – (iii), (d) – (iv)
ಜನಪ್ರಿಯ ಕ್ರಿಕೆಟ್ ಆಟಗಾರರನ್ನು (ಪಟ್ಟಿ-I) ಅವರ ಅಡ್ಡಹೆಸರಿನೊಂದಿಗೆ (ಪಟ್ಟಿ-II) ಹೊಂದಿಸಿ. ಪಟ್ಟಿ – I (ಆಟಗಾರರು) / ಪಟ್ಟಿ – II (ಅಡ್ಡಹೆಸರು) (a) ರಾಹುಲ್ ದ್ರಾವಿಡ್ – (i) ಚಿಕು (b) ಶಿಖರ್ ಧವನ್ – (ii) ಹಿಟ್ ಮ್ಯಾನ್ (c) ವಿರಾಟ್ ಕೊಹ್ಲಿ – (iii) ಗಬ್ಬರ್ (d) ರೋಹಿತ್ ಶರ್ಮ – (iv) ದ ವಾಲ್ ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.
- (a) – (i), (b) – (iv), (c) – (ii), (d) – (iii)
- (a) – (iv), (b) – (iii), (c) – (i), (d) – (ii)
- (a) – (iii), (b) – (ii), (c) – (iv), (d) – (i)
- (a) – (ii), (b) – (i), (c) – (iii), (d) – (iv)
Show answer
Answer: (2) (a) – (iv), (b) – (iii), (c) – (i), (d) – (ii)
Explanation: open it in the practice app. It needs the ₹149 All-in-One Pass: one payment for every exam on the site.
Awards, Books & Persons
General N.S. Raja Subramani assumed charge as the third Chief of Defence Staff(CDS) of the Indian Armed Forces on May 31, 2026. The second Chief of Defence Staff is
- General Anil Chauhan
- General Bipin Rawat
- General Upendra Dwivedi
- General Manoj Pande
ಜನರಲ್ ಎನ್.ಎಸ್. ರಾಜಾ ಸುಬ್ರಹ್ಮಣಿ ಅವರು 2026ರ ಮೇ 31ರಂದು ಭಾರತೀಯ ಸಶಸ್ತ್ರ ಪಡೆಗಳ ಮೂರನೇ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (CDS)ಆಗಿ ಅಧಿಕಾರ ಸ್ವೀಕರಿಸಿದರು. ಹಾಗಾದರೆ ಎರಡನೇ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಯಾರು?
- ಜನರಲ್ ಅನಿಲ್ ಚೌಹಾಣ್
- ಜನರಲ್ ಬಿಪಿನ್ ರಾವತ್
- ಜನರಲ್ ಉಪೇಂದ್ರ ದ್ವಿವೇದಿ
- ಜನರಲ್ ಮನೋಜ್ ಪಾಂಡೆ
Show answer
Answer: (1) General Anil Chauhan
ಉತ್ತರ: (1) ಜನರಲ್ ಅನಿಲ್ ಚೌಹಾಣ್
Explanation: open it in the practice app. It needs the ₹149 All-in-One Pass: one payment for every exam on the site.
Who is serving as the 24th Permanent Representative of India to the United Nations since 1st September, 2024?
- Ruchira Kamboj
- Parvathaneni Harish
- Mukta Dutta Tomar
- Ajit Gupte
ಸೆಪ್ಟಂಬರ್ 1, 2024ರಿಂದ ವಿಶ್ವ ಸಂಸ್ಥೆಯಲ್ಲಿ ಭಾರತದ 24ನೇ ಖಾಯಂ ಪ್ರತಿನಿಧಿಯಾಗಿ ಯಾರು ಸೇವೆ ಸಲ್ಲಿಸುತ್ತಿದ್ದಾರೆ?
- ರುಚಿರಾ ಕಾಂಬೋಜ್
- ಪರ್ವತನೇನಿ ಹರೀಶ್
- ಮುಕ್ತಾ ದತ್ತ ತೋಮರ್
- ಅಜಿತ್ ಗುಪ್ತೆ
Show answer
Answer: (2) Parvathaneni Harish
ಉತ್ತರ: (2) ಪರ್ವತನೇನಿ ಹರೀಶ್
Explanation: open it in the practice app. It needs the ₹149 All-in-One Pass: one payment for every exam on the site.
Identify the correct statement/s about Admiral Krishna Swaminathan. (a) He is the current and the 25th Chief of the Indian Naval Staff. (b) He was born in Bengaluru and studied at Sainik School, Bijapur. (c) He was the second Commanding Officer of the aircraft carrier INS Vikramaditya.
- Only (a)
- (b) and (c)
- (a), (b) and (c)
- (a) and (c)
ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಬಗ್ಗೆ ಸರಿಯಾದ ಹೇಳಿಕೆ/ಗಳನ್ನು ಗುರುತಿಸಿ. (a) ಅವರು ಭಾರತೀಯ ನೌಕಾಪಡೆಯ ಪ್ರಸ್ತುತ ಮತ್ತು 25ನೇ ಮುಖ್ಯಸ್ಥರು. (b) ಅವರು ಬೆಂಗಳೂರಿನಲ್ಲಿ ಜನಿಸಿದರು ಮತ್ತು ಬಿಜಾಪುರದ ಸೈನಿಕ ಶಾಲೆಯಲ್ಲಿ ಅಧ್ಯಯನ ಮಾಡಿದರು. (c) ಅವರು ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಮಾದಿತ್ಯದ ಎರಡನೇ ಕಮಾಂಡಿಂಗ್ ಆಫೀಸರ್ ಆಗಿದ್ದರು.
- (a) ಮಾತ್ರ
- (b) ಮತ್ತು (c)
- (a), (b) ಮತ್ತು (c)
- (a) ಮತ್ತು (c)
Show answer
Answer: (2) (b) and (c)
ಉತ್ತರ: (2) (b) ಮತ್ತು (c)
Explanation: open it in the practice app. It needs the ₹149 All-in-One Pass: one payment for every exam on the site.
On 28th June, 2026 Prime Minister Sri Narendra Modi was conferred with which of the following award by the President of Seychelles, Dr. Patrick Herminie for his green leadership and efforts towards sustainable management of ocean resources, the developmental aspirations of small Island Developing States etc. ?
- Order of the White Double Cross
- Grand Cross of the Legion of Honour
- The Order of the Druk Gyalpo
- Guardian of the Blue Horizon
ಜೂನ್ 28, 2026 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸೇಶೆಲ್ಸ್ ರಾಷ್ಟ್ರದ ಅಧ್ಯಕ್ಷರಾದ ಡಾ. ಪ್ಯಾಟ್ರಿಕ್ ಹೆರ್ಮಿನ್‌ರವರು ಈ ಕೆಳಗಿನ ಯಾವ ಪ್ರಶಸ್ತಿಯನ್ನು ಮೋದಿಯವರ ಹಸಿರು ನಾಯಕತ್ವ ಮತ್ತು ಸಾಗರ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ, ಸಣ್ಣ ದ್ವೀಪ ರಾಜ್ಯಗಳ ಅಭಿವೃದ್ಧಿಯ ಆಕಾಂಕ್ಷೆ ಮುಂತಾದ ವಿಷಯಗಳಿಗಾಗಿ ನೀಡಿದರು ?
- ಆರ್ಡರ್ ಆಫ್ ದ ವೈಟ್ ಡಬಲ್ ಕ್ರಾಸ್
- ಗ್ರ್ಯಾಂಡ್ ಕ್ರಾಸ್ ಆಫ್ ದ ಲೀಜನ್ ಆಫ್ ಹಾನರ್
- ದ ಆರ್ಡರ್ ಆಫ್ ದ ಡ್ರೂಕ್ ಗ್ಯಾಲ್ಪೊ
- ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್
Show answer
Answer: (4) Guardian of the Blue Horizon
ಉತ್ತರ: (4) ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್
Explanation: open it in the practice app. It needs the ₹149 All-in-One Pass: one payment for every exam on the site.
Name the autobiography of Smt. Indira Lankesh, wife of veteran Kannada writer and journalist P. Lankesh.
- Aashadabhutitana
- Huli Maavu Mattu Naanu
- Huli Maavina Mara
- Ondu Jeevana Saladu
ಕನ್ನಡದ ಹಿರಿಯ ಲೇಖಕ ಹಾಗೂ ಪತ್ರಕರ್ತ ಪಿ. ಲಂಕೇಶ್‌ರವರ ಪತ್ನಿ ಶ್ರೀಮತಿ ಇಂದಿರಾ ಲಂಕೇಶ್‌ರವರ ಆತ್ಮಕತೆಯನ್ನು ಹೆಸರಿಸಿ.
- ಆಷಾಢಭೂತಿತನ
- ಹುಳಿ ಮಾವು ಮತ್ತು ನಾನು
- ಹುಳಿ ಮಾವಿನ ಮರ
- ಒಂದು ಜೀವನ ಸಾಲದು
Show answer
Answer: (2) Huli Maavu Mattu Naanu
ಉತ್ತರ: (2) ಹುಳಿ ಮಾವು ಮತ್ತು ನಾನು
Explanation: open it in the practice app. It needs the ₹149 All-in-One Pass: one payment for every exam on the site.
Consider the following pairs containing the names of Padma Awardees-2026 and the posts which they held earlier : (a) Jagadeesh Kumar : Former Chairman of UGC (b) Shashishekar Vempati – Former Chairman of ICAR (c) Budha Krishna Mani – Former Chairman of Prasar Bharati Which of the pairs given above is/are incorrectly matched ?
- (b) and (c) only
- (a) and (c) only
- (a) and (b) only
- (a) only
2026 ರ ಪದ್ಮ ಪ್ರಶಸ್ತಿ ವಿಜೇತರ ಹೆಸರುಗಳು ಮತ್ತು ಅವರು ಹಿಂದೆ ಹೊಂದಿದ್ದ ಹುದ್ದೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಜೋಡಿಗಳನ್ನು ಪರಿಗಣಿಸಿ. (a) ಜಗದೀಶ್ ಕುಮಾರ್ – ಯುಜಿಸಿಯ ಹಿಂದಿನ ಅಧ್ಯಕ್ಷರು (b) ಶಶಿಶೇಖರ್ ವೆಂಪತಿ – ಐಸಿಎಆರ್‌ನ ಹಿಂದಿನ ಅಧ್ಯಕ್ಷರು (c) ಬುದ್ಧ ಕೃಷ್ಣಮಣಿ – ಪ್ರಸಾರ ಭಾರತಿಯ ಹಿಂದಿನ ಅಧ್ಯಕ್ಷರು ಮೇಲೆ ನೀಡಲಾದ ಜೋಡಿಗಳಲ್ಲಿ ಯಾವುದು/ಯಾವುವು ತಪ್ಪಾಗಿ ಹೊಂದಾಣಿಕೆಯಾಗಿದೆ ?
- (b) ಮತ್ತು (c) ಮಾತ್ರ
- (a) ಮತ್ತು (c) ಮಾತ್ರ
- (a) ಮತ್ತು (b) ಮಾತ್ರ
- (a) ಮಾತ್ರ
Show answer
Answer: (1) (b) and (c) only
ಉತ್ತರ: (1) (b) ಮತ್ತು (c) ಮಾತ್ರ
Explanation: open it in the practice app. It needs the ₹149 All-in-One Pass: one payment for every exam on the site.
Who among the following has NOT been awarded the Nobel Peace Prize ?
- Nihon Hidankyo
- Donald Trump
- Narges Mohammadi
- Maria Corina Machado
ಕೆಳಗಿನವರಲ್ಲಿ ಯಾರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪ್ರದಾನಿಸಲಾಗಿಲ್ಲ ?
- ನಿಹೋನ್ ಹಿಡಾಂಕ್ಯೋ
- ಡೊನಾಲ್ಡ್ ಟ್ರಂಪ್
- ನರ್ಗೀಸ್ ಮೊಹಮ್ಮದಿ
- ಮರಿಯಾ ಕೊರಿನಾ ಮಚಾಡೊ
Show answer
Answer: (2) Donald Trump
ಉತ್ತರ: (2) ಡೊನಾಲ್ಡ್ ಟ್ರಂಪ್
Explanation: open it in the practice app. It needs the ₹149 All-in-One Pass: one payment for every exam on the site.