KSP Civil Police Constable 2026 RPC · Question 88
Question 88 of the KSP Civil Police Constable 2026 (RPC): General Knowledge (2 August 2026). Try it first, then open the answer. The explanation is in the practice app with the All-in-One Pass.
Consider the following statements: (a) The Constitution of India defines its 'Basic Structure' in terms of federalism, secularism, fundamental rights and democracy. (b) The Constitution of India provides for 'Judicial Review' to safeguard the citizens' liberties and to preserve the ideals on which the Constitution is based. Choose the correct answer from the options given below.
- (a) only is correct
- (b) only is correct
- (a) and (b) are correct
- Neither (a) nor (b) is correct
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. (a) ಭಾರತ ಸಂವಿಧಾನವು ಅದರ 'ಮೂಲ ಸಂರಚನೆ'ಯನ್ನು ಸಂಯುಕ್ತ ವ್ಯವಸ್ಥೆ, ಜಾತ್ಯಾತೀತವಾದ, ಮೂಲಭೂತ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ನೆಲೆಯಲ್ಲಿ ವ್ಯಾಖ್ಯಾನಿಸುತ್ತದೆ. (b) ಭಾರತದ ಸಂವಿಧಾನವು ನಾಗರಿಕರ ಸ್ವಾತಂತ್ರ್ಯಗಳನ್ನು ರಕ್ಷಿಸಲು ಮತ್ತು ಸಂವಿಧಾನಕ್ಕೆ ಆಧಾರವಾಗಿರುವ ಆದರ್ಶಗಳನ್ನು ಎತ್ತಿಹಿಡಿಯಲು 'ನ್ಯಾಯಿಕ ವಿಮರ್ಶೆಗೆ' ಅವಕಾಶ ಕಲ್ಪಿಸುತ್ತದೆ. ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.
- (a) ಮಾತ್ರ ಸರಿ
- (b) ಮಾತ್ರ ಸರಿ
- (a) ಮತ್ತು (b) ಸರಿ
- (a) ಮತ್ತು (b) ತಪ್ಪು
Show answer
Answer: (2) (b) only is correct
ಉತ್ತರ: (2) (b) ಮಾತ್ರ ಸರಿ
Explanation: open it in the practice app. It needs the ₹149 All-in-One Pass: one payment for every exam on the site.