KSP Civil Police Constable 2026 RPC · Question 81
Question 81 of the KSP Civil Police Constable 2026 (RPC): General Knowledge (2 August 2026). Try it first, then open the answer. The explanation is in the practice app with the All-in-One Pass.
Which of the following statements are correct regarding the law-making procedure? (a) Article 100(1) explains that all the matters in Parliament should be decided on the basis of majority. (b) As per the Article 107, Money Bill can be introduced in both the Houses of Parliament. (c) Even though the Parliament is prorogued, the Bill will be alive. (d) Bill becomes law after consideration of both the Houses of Parliament.
- (a), (c) and (d) are correct
- (b) and (c) are correct
- (a) and (d) are correct
- (a) and (c) are correct
ಶಾಸನ ರಚನೆಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ? (a) ಸಂಸತ್ತಿನಲ್ಲಿ ಎಲ್ಲಾ ವಿಷಯಗಳನ್ನು ಬಹುಮತದ ಆಧಾರದ ಮೇಲೆ ತೀರ್ಮಾನಿಸಬೇಕೆಂದು 100(1)ನೇ ವಿಧಿ ತಿಳಿಸುತ್ತದೆ. (b) 107ನೇ ವಿಧಿಯ ಅನ್ವಯ ಹಣಕಾಸಿನ ಮಸೂದೆಗಳನ್ನು ಸಂಸತ್ತಿನ ಎರಡೂ ಸದನಗಳಲ್ಲಿ ಮಂಡಿಸಬಹುದು. (c) ಸಂಸತ್ತಿನ ಅಧಿವೇಶನ ಮುಕ್ತಾಯಗೊಂಡರೂ/ಮುಂದೂಡಿದ್ದರೂ ಸಂಸತ್ತಿನಲ್ಲಿರುವ ಮಸೂದೆ ಜೀವಂತವಾಗಿರುತ್ತದೆ. (d) ಸಂಸತ್ತಿನ ಉಭಯ ಸದನಗಳ ಪರಿಶೀಲನೆಯ ನಂತರ ಮಸೂದೆ, ಕಾಯ್ದೆಯಾಗಿ ಜಾರಿಗೆ ಬರುತ್ತದೆ.
- (a), (c) ಮತ್ತು (d) ಸರಿಯಾಗಿವೆ
- (b) ಮತ್ತು (c) ಸರಿಯಾಗಿವೆ
- (a) ಮತ್ತು (d) ಸರಿಯಾಗಿವೆ
- (a) ಮತ್ತು (c) ಸರಿಯಾಗಿವೆ
Show answer
Answer: (4) (a) and (c) are correct
ಉತ್ತರ: (4) (a) ಮತ್ತು (c) ಸರಿಯಾಗಿವೆ
Explanation: open it in the practice app. It needs the ₹149 All-in-One Pass: one payment for every exam on the site.