KSP Civil Police Constable 2026 RPC · Question 76
Question 76 of the KSP Civil Police Constable 2026 (RPC): General Knowledge (2 August 2026). Try it first, then open the answer. The explanation is in the practice app with the All-in-One Pass.
In which of the following situation it is said that the duty of confidentiality is breached by a government servant?
- Information is shared with a relative without authorisation
- Information is disclosed to a colleague on a need-to-know basis
- If he/she discloses information under RTI
- Disclosure is required by law
ಈ ಕೆಳಗಿನ ಯಾವ ಸನ್ನಿವೇಶದಲ್ಲಿ ಸರ್ಕಾರಿ ನೌಕರನು ಗೌಪ್ಯತೆಯ ಕರ್ತವ್ಯವನ್ನು ಉಲ್ಲಂಘಿಸುತ್ತಾನೆ ಎನ್ನಲಾಗುತ್ತದೆ?
- ಮಾಹಿತಿಯನ್ನು ಅಧಿಕೃತ ಅನುಮತಿಯಿಲ್ಲದೇ ಸಂಬಂಧಿಕರೊಂದಿಗೆ ಹಂಚಿಕೊಂಡಾಗ
- ತಿಳಿದುಕೊಳ್ಳಲೇಬೇಕಾದ ಆಧಾರದ ಮೇಲೆ ಸಹೋದ್ಯೋಗಿಯೊಂದಿಗೆ ಮಾಹಿತಿಯನ್ನು ಬಹಿರಂಗಪಡಿಸಿದಾಗ
- ಅವನು/ಅವಳು RTI ಅಡಿಯಲ್ಲಿ ಮಾಹಿತಿ ಬಹಿರಂಗಪಡಿಸಿದಾಗ
- ಕಾನೂನಿನಿಂದ ಬಹಿರಂಗ ಪಡಿಸುವಿಕೆಯ ಅಗತ್ಯವಿದ್ದಾಗ
Show answer
Answer: (1) Information is shared with a relative without authorisation
ಉತ್ತರ: (1) ಮಾಹಿತಿಯನ್ನು ಅಧಿಕೃತ ಅನುಮತಿಯಿಲ್ಲದೇ ಸಂಬಂಧಿಕರೊಂದಿಗೆ ಹಂಚಿಕೊಂಡಾಗ
Explanation: open it in the practice app. It needs the ₹149 All-in-One Pass: one payment for every exam on the site.